Date : Tuesday, 17-11-2020
ತಿರುವನಂತಪುರ: ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಗಳಾಗಿ ಜೈಲು ಸೇರಿರುವ ಕೈದಿಗಳು ಕೊರೋನಾ ಸಂದರ್ಭದಲ್ಲಿ ಸ್ಯಾನಿಟೈಸರ್, ಮಾಸ್ಕ್ ಮೊದಲಾದವುಗಳನ್ನು ತಯಾರಿಸಿ ಸುದ್ದಿಯಾಗಿದ್ದರು. ಅದರ ಬೆನ್ನಲ್ಲೇ ಇದೀಗ ಕೇರಳದ ಪೂಜಾಪ್ಪುರ ಕೇಂದ್ರ ಕಾರಾಗೃಹದ ಕೈದಿಗಳು ಹವಾಯಿ ಚಪ್ಪಲಿಗಳನ್ನು ತಯಾರಿಸುವ ಮೂಲಕ ಮಾದರಿಗಳಾಗಿದ್ದಾರೆ. ಹೌದು ಈ...
Date : Tuesday, 17-11-2020
ನವದೆಹಲಿ: ನಿರೀಕ್ಷೆಗೂ ಮೀರಿದಂತೆ ಭಾರತದ ಆರ್ಥಿಕತೆ ಚೇತರಿಕೆಯತ್ತ ಸಾಗುತ್ತಿದೆ ಎಂದು ಆಕ್ಸ್‌ಫರ್ಡ್ ಎಕನಾಮಿಕ್ಸ್‌ನ ವರದಿ ಹೇಳಿದೆ. ಹಾಗೆಯೇ ಪ್ರಸಕ್ತ ಆರ್ಥಿಕ ವರ್ಷದ ನಾಲ್ಕನೇ ಹಂತದಲ್ಲಿ ಹಣದುಬ್ಬರ ಸರಾಸರಿ 65% ಗಿಂತ ಹೆಚ್ಚಾಗುವ ಸಾಧ್ಯತೆ ಸಹ ನಿಚ್ಚಳವಾಗಿದೆ. ಈ ಸಂಬಂಧ ಡಿಸೆಂಬರ್ ತಿಂಗಳಲ್ಲಿ ಭಾರತೀಯ ರಿಸರ್ವ್...
Date : Tuesday, 17-11-2020
ಬೆಂಗಳೂರು: ಕೊರೋನಾ ಸೋಂಕಿನಿಂದ ಮೃತಪಟ್ಟ ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ಅವರ ಮರಣಾನಂತರ ತೆರವಾಗಿರುವ ರಾಜ್ಯಸಭಾ ಸ್ಥಾನಕ್ಕೆ ಡಿ. 1 ರಂದು ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿ ಇಂದು ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಈ ಬಾರಿ...
Date : Tuesday, 17-11-2020
ಬೆಂಗಳೂರು: ರಾಜ್ಯದ ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ನಾಲ್ಕು ಹೆಚ್ಚುವರಿ ವಿಶೇಷ ರೈಲುಗಳನ್ನು ಓಡಿಸಲು ರೈಲ್ವೆ ಇಲಾಖೆ ಅನುಮೋದನೆ ನೀಡಿದೆ. ಯಶವಂತಪುರ-ಬೀದರ್-ಯಶವಂತಪುರ, ಯಶವಂತಪುರ-ಲಾಥೂರ್-ಯಶವಂತಪುರ ನಡುವೆ ನಾಲ್ಕು ಹೆಚ್ಚುವರಿ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಲಾಗಿದೆ ಎಂದು ಇಲಾಖೆ ಅಧಿಕೃತ ಮಾಹಿತಿ ನೀಡಿದೆ. ಇಂದಿನಿಂದ ಯಶವಂತಪುರ-ಬೀದರ್...
Date : Tuesday, 17-11-2020
ನವದೆಹಲಿ: ದೀಪಾವಳಿಯ ಸಂದರ್ಭದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಉತ್ತೇಜನವನ್ನು ನೀಡುವ ಕಾರ್ಯ ಮಾಡಿದ್ದಾರೆ. ಪ್ರಧಾನಿ ಆವಾಸ್ ಯೋಜನೆ-ನಗರ (ಪಿಎಂಎವೈ-ಯು) ಗೆ ಹಣ ಹಂಚಿಕೆಯನ್ನು ಅವರು ಹೆಚ್ಚಿಸಿದ್ದಾರೆ. ಹಣವನ್ನು 18,000 ಕೋಟಿ ರೂ.ಗಳಷ್ಟು ಹೆಚ್ಚಿಸಲಾಗಿದೆ. ಇದು 2020-21ರ ಹಣಕಾಸು ವರ್ಷದ...
Date : Tuesday, 17-11-2020
ನವದೆಹಲಿ: ಸಕಾರಾತ್ಮಕ ಬೆಳವಣಿಗೆಯೊಂದರಲ್ಲಿ, ಭಾರತದಲ್ಲಿ ಒಟ್ಟು ಅಂತರ್ಜಾಲ ಸಂಪರ್ಕಗಳ ಸಂಖ್ಯೆ 31 ಆಗಸ್ಟ್ 2020 ರ ವೇಳೆಗೆ 75 ಕೋಟಿ ಮೈಲಿಗಲ್ಲು ದಾಟಿದೆ, ಅಂತರ್ಜಾಲ ಸೇವೆಗಳನ್ನು ಮೊದಲ ಬಾರಿಗೆ ಸಾರ್ವಜನಿಕ ಬಳಕೆಗೆ ತೆರೆದು 25 ವರ್ಷಗಳ ನಂತರ ಈ ಸಾಧನೆ ಮಾಡಲಾಗಿದೆ....
Date : Tuesday, 17-11-2020
ನವದೆಹಲಿ: ಈಶಾನ್ಯ ಪ್ರದೇಶದ ಸಂಪರ್ಕವನ್ನು ಉತ್ತೇಜಿಸುವಲ್ಲಿ ಮಹತ್ವದ ಕಾರ್ಯಗಳು ನಡೆಯುತ್ತಿವೆ, ಭಾರತದ ಅತಿ ಉದ್ದದ ರಸ್ತೆ ಸೇತುವೆಗಳಲ್ಲಿ ಒಂದು ಅಸ್ಸಾಂ ಮತ್ತು ಮೇಘಾಲಯದ ನಡುವೆ ಬ್ರಹ್ಮಪುತ್ರ ನದಿಯ ಮೇಲೆ ನಿರ್ಮಾಣವಾಗಲು ಸಿದ್ಧವಾಗಿದೆ ಎಂದು ಮೂಲಗಳು ವರದಿ ಮಾಡಿವೆ. ಮೂಲಸೌಕರ್ಯ ವಲಯದ ದಿಗ್ಗಜ ಲಾರ್ಸೆನ್ ಮತ್ತು ಟೌಬ್ರೊ (ಎಲ್...
Date : Tuesday, 17-11-2020
ನವದೆಹಲಿ: ಆರ್ಥಿಕ ತೊಂದರೆ ಮತ್ತು ಕರೋನಾ ಸಾಂಕ್ರಾಮಿಕ ಭಯದಿಂದ ಜನತೆ ನಿಧಾನಕ್ಕೆ ಹೊರಬರುತ್ತಿದ್ದಾರೆ. ಈ ಹಬ್ಬದ ಋತುವಿನಲ್ಲಿ ಖಾದಿ ಉತ್ಪನ್ನಗಳು ದಾಖಲೆಯ ಮಾರಾಟವನ್ನು ಕಂಡಿದ್ದು, ಖಾದಿ ಉದ್ಯಮದಲ್ಲಿರುವವರಿಗೆ ಹೆಚ್ಚಿನ ಲಾಭಾಂಶವನ್ನು ನೀಡಿದೆ. ಈ ವರ್ಷದ ಅಕ್ಟೋಬರ್ 2 ರಿಂದ ಕೇವಲ 40 ದಿನಗಳಲ್ಲಿ,...
Date : Tuesday, 17-11-2020
ನವದೆಹಲಿ: ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು)ವನ್ನು ಸ್ವಾಮಿ ವಿವೇಕಾನಂದರ ಹೆಸರಿನಿಂದ ಮರುನಾಮಕರಣ ಮಾಡಬೇಕೆಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಮಾಜಿ ಸಚಿವ ಸಿ.ಟಿ.ರವಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತಾಪಿಸಿದ್ದಾರೆ. ಜೆಎನ್‌ಯುಗೆ ವಿವೇಕಾನಂದರ ಹೆಸರು ಇಡುವುದರಿಂದ ಮುಂಬರುವ ಪೀಳಿಗೆಗಳು ವಿವೇಕಾನಂದರ ಜೀವನ ಮತ್ತು...
Date : Tuesday, 17-11-2020
ಮಂಗಳೂರು: ದೇಶದ ಅನಿಲ ಆರ್ಥಿಕತೆಗೆ ಉತ್ತೇಜನ ನೀಡುವಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಲಾಗಿದೆ. ಕೊಚ್ಚಿ-ಮಂಗಳೂರು ನಡುವಿನ 44 km ಉದ್ದದ ನೈಸರ್ಗಿಕ ಅನಿಲ ಪೈಪ್‌ಲೈನ್ ನಿರ್ಮಾಣವನ್ನು ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿ. ಪೂರ್ಣಗೊಳಿಸಿದೆ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ. ಸುಮಾರು...