Date : Wednesday, 18-12-2019
ಹಿಂದೂಗಳು, ಸಿಖ್ಖರು ಮತ್ತು ಇತರ ಅಲ್ಪಸಂಖ್ಯಾತರು ಸುರಕ್ಷಿತವಾಗಿರುತ್ತಿದ್ದರೆ ಅವರೆಂದೂ ತಮ್ಮ ಮೂಲ ದೇಶವಾದ ಪಾಕಿಸ್ಥಾನ, ಅಫ್ಘಾನಿಸ್ಥಾನ ಮತ್ತು ಬಾಂಗ್ಲಾದೇಶವೆಂಬ ಇಸ್ಲಾಮಿಕ್ ರಾಷ್ಟ್ರಗಳಿಂದ ಭಾರತಕ್ಕೆ ವಲಸೆ ಬರುತ್ತಿರಲಿಲ್ಲ. ತಾವು ಹುಟ್ಟಿದ ಭೂಮಿಯನ್ನು ತೊರೆದು ಬರುವ ನಿರ್ಧಾರವನ್ನು ಅವರು ತೆಗೆದುಕೊಳ್ಳುತ್ತಿರಲಿಲ್ಲ. ಆದರೆ ಅವರು ಇಸ್ಲಾಂ...
Date : Saturday, 14-12-2019
ನಿಸ್ವಾರ್ಥ ಸೇವೆಯ ಸೌಂದರ್ಯ ಮತ್ತು ಹೊಳಪು ಕೆಲವೊಮ್ಮೆ ಈ ಭೂಮಿಯಲ್ಲಿ ಕಾಣಸಿಗುವುದಿಲ್ಲ ಮತ್ತು ಪ್ರಶಂಸೆಗೂ ಪಾತ್ರವಾಗುವುದಿಲ್ಲ. ಹಿಂದುಳಿದ ಜನಸಾಮಾನ್ಯರ ಜೀವನದಲ್ಲಿ ಬದಲಾವಣೆಯನ್ನುಂಟು ಮಾಡುವ ಹಲವು ಸಂಸ್ಥೆಗಳ ಮಾನವೀಯತೆ, ಪ್ರೀತಿ ಮತ್ತು ಸೇವೆಯಿಂದ ಪ್ರೇರಿತವಾದ ನಿಜವಾದ ಸಮರ್ಪಣೆಯ ಬಗ್ಗೆ ಜಗತ್ತು ತಿಳಿದುಕೊಳ್ಳಬೇಕು. “ಆರುಷಾ...
Date : Friday, 13-12-2019
ಯುನೈಟೆಡ್ ಅರಬ್ ಎಮಿರೇಟ್ಸ್ನ ಕೆಲವು ಪರಿಸರ ಸವಾಲುಗಳಿಗೆ ನವೀನ ಪರಿಹಾರಗಳನ್ನು ಕಂಡುಕೊಳ್ಳುವತ್ತ ಯುವ ಪರಿಸರವಾದಿ ಸಾಯಿನಾಥ್ ಮಣಿಕಂದನ್ ಮುನ್ನಡೆಯುತ್ತಿದ್ದಾರೆ. ತನ್ನ ಸಮುದಾಯದೊಳಗೆ ಪರಿಸರ ಸವಾಲುಗಳ ಬಗ್ಗೆ ಜಾಗೃತಿಯನ್ನು ಮೂಡಿಸುವ ಮೂಲಕ ವೈಯಕ್ತಿಕ ಕ್ರಿಯೆಯು ಹೇಗೆ ದೂರದೃಷ್ಟಿಯ, ಸಕಾರಾತ್ಮಕ ಬದಲಾವಣೆಗೆ ಕಾರಣವಾಗಬಲ್ಲದು ಎಂಬುದನ್ನು...
Date : Wednesday, 11-12-2019
ಇತ್ತೀಚಿಗೆ, ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆ ಸಚಿವ ಹರ್ಸಿಮ್ರತ್ ಕೌರ್ ಬಾದಲ್ ಮತ್ತು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರು ಮಹಿಳಾ ಉದ್ಯಮಶೀಲರ ನ್ಯಾಷನಲ್ ಆರ್ಗ್ಯಾನಿಕ್ ಫೆಸ್ಟಿವಲ್ ಅನ್ನು ಸ್ಥಾಪನೆ ಮಾಡುವ ಒಪ್ಪಂದಕ್ಕೆ ಒಳಪಟ್ಟಿದ್ದಾರೆ. ಈ...
Date : Monday, 25-11-2019
ಸಮಾಜ ಸೇವೆಯಲ್ಲೇ ಸಾರ್ಥಕತೆಯನ್ನು ಕಾಣುತ್ತಿರುವ ಅದೆಷ್ಟೋ ಜನರನ್ನು ನಾವು ನೋಡಿದ್ದೇವೆ.ಅಂತಹವರಲ್ಲಿ ಒಬ್ಬರು ತಮಿಳುನಾಡಿನ ತಿರುಚಿರಾಪಳ್ಳಿಯ ರವೀಂದ್ರ ಕುಮಾರ್. ದಿನನಿತ್ಯ ಸರ್ಕಾರಿ ಆಸ್ಪತ್ರೆಗೆ ತೆರಳುವ ಇವರು, ಅಲ್ಲಿರುವ ರೋಗಿಯ ಸಂಬಂಧಿಗಳಿಗೆ ಉಚಿತವಾಗಿ ಊಟವನ್ನು ಹಂಚುತ್ತಾರೆ. ಸರ್ಕಾರಿ ಆಸ್ಪತ್ರೆಗೆ ಬರುವವರು ಬಡವರಾಗಿರುತ್ತಾರೆ. ಅವರಿಗೆ ಒಂದು...
Date : Friday, 22-11-2019
ಹಿಂದೂಗಳು ಮತ್ತು ಭಾರತದ ವಿರುದ್ಧ ದ್ವೇಷ ಕಾರುವಲ್ಲಿ ಮುಂಚೂಣಿಯಲ್ಲಿರುವ ಮಾಧ್ಯಮವೆಂದರೆ ಅದು ಬಿಬಿಸಿ. ಅನೇಕ ಬಾರಿ ಅದು, ಹಿಂದೂಗಳ ವಿರುದ್ಧ ಅತೀ ಕೆಟ್ಟ ಮತ್ತು ದ್ವೇಷದ ವಿಷಯವನ್ನು ಪ್ರಕಟಗೊಳಿಸಿದೆ. ವಿಧ್ವಂಸಕ ಕೃತ್ಯ ಎಸಗುವ ಭಯೋತ್ಪಾದಕರನ್ನು ಕೇವಲ ‘ಕಾರ್ಮಿಕರು’ ಎಂದು ಉಲ್ಲೇಖಿಸುವುದರಿಂದ ಹಿಡಿದು, ‘ಜೈ...
Date : Friday, 22-11-2019
“ಖಾಲಿ ಪಾತ್ರೆ ಹೆಚ್ಚು ಸದ್ದು ಮಾಡುತ್ತದೆ” ಎಂಬ ನಾಣ್ಣುಡಿ ಇದೆ. ಅಜ್ಞಾನಿ ಮನುಷ್ಯ ಹೆಚ್ಚು ಅರಚಾಡುತ್ತಾನೆ ಎಂಬುದನ್ನು ಪರೋಕ್ಷವಾಗಿ ಹೇಳಲು ಈ ನಾಣ್ಣುಡಿಯನ್ನು ಬಳಸಲಾಗುತ್ತದೆ. ದೆಹಲಿಯ ಪ್ರತಿಷ್ಠಿತ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಧೋರಣೆ, ಪ್ರತಿಭಟನೆ, ಗಲಾಟೆ, ಗದ್ದಲಗಳನ್ನು ನೋಡಿದಾಗ ಈ ಮಾತು...
Date : Thursday, 21-11-2019
ರವೀಂದ್ರನಾಥ ಟಾಗೋರ್ ಅವರು ಬರೆದ ಒಂದು ಅನನ್ಯ ಗೀತೆಯನ್ನು ಎಲ್ಲಾ ಭಾರತೀಯರು, ಅದರಲ್ಲೂ ಮುಖ್ಯವಾಗಿ ಹಿಂದೂಗಳು ತಮ್ಮೊಳಗೆ ಅಂತರ್ಗತಗೊಳಿಸಬೇಕು. ಈ ಗೀತೆಯ ಸಾಲು ಹೀಗೆ ಆರಂಭವಾಗುತ್ತದೆ: ಜೊಡಿ ತೊರ್ ದಕ್ ಶುನೆ ಕೆಯು ನ ಅಶೆ, ತೊಬೆ ಎಕ್ಲ ಚಲೋ ರೇ...
Date : Wednesday, 20-11-2019
ಭಾರತದ ಮಕ್ಕಳಲ್ಲಿ ಅಪೌಷ್ಟಿಕತೆಯ ಹರಡುವಿಕೆಯ ಕುರಿತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್), ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾ (ಪಿಎಚ್ಎಫ್ಐ) ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ (ಎನ್ಐಎನ್) ಜಂಟಿಯಾಗಿ ಬಿಡುಗಡೆ ಮಾಡಿದ ವರದಿಯು, ಶೇಕಡಾ 39.3 ರಷ್ಟು...
Date : Wednesday, 20-11-2019
ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಭಾರತವು ಡಿಜಿಟಲೀಕರಣದಲ್ಲಿ ಹೆಚ್ಚಿನ ಮುನ್ನಡೆಯನ್ನು ಸಾಧಿಸಿದೆ. ಸ್ಮಾರ್ಟ್ಫೋನ್ ಬಳಕೆದಾರರ ಸಂಖ್ಯೆ ಕ್ಷಿಪ್ರ ವೇಗದಲ್ಲಿ ಬೆಳೆಯುತ್ತಿದೆ ಮತ್ತು ಡಾಟಾ ಬಳಕೆ, ಮೊಬೈಲ್ ಡೌನ್ಲೋಡ್ ವೇಗ, ಬ್ರಾಡ್ಬ್ಯಾಂಡ್ ಚಂದಾದಾರಿಕೆ ಗಮನಾರ್ಹ ಜಿಗಿತವನ್ನು ದಾಖಲಿಸಿದೆ. ಅತಿದೊಡ್ಡ ಮತ್ತು ಅತ್ಯಂತ ಪ್ರತಿಷ್ಠಿತ ನಿರ್ವಹಣಾ...