Date : Monday, 18-11-2019
ಔಪಚಾರಿಕ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರ, ವಿಶೇಷವಾಗಿ ಕಾರ್ಮಿಕ ವರ್ಗದ ಹಿತಾಸಕ್ತಿಗಳನ್ನು ಕಾಪಾಡುವ ಸಲುವಾಗಿ ‘ಒಂದು ರಾಷ್ಟ್ರ, ಒಂದು ವೇತನ ದಿನ’ ವ್ಯವಸ್ಥೆಯನ್ನು ಪರಿಚಯಿಸಲು ಕೇಂದ್ರವು ಯೋಜಿಸುತ್ತಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಹೇಳಿದ್ದಾರೆ. ಸೆಂಟ್ರಲ್ ಅಸೋಸಿಯೇಷನ್ ಆಫ್ ಪ್ರೈವೇಟ್ ಸೆಕ್ಯುರಿಟಿ...
Date : Monday, 18-11-2019
ಒಂದು ತಿಂಗಳ ಹಿಂದೆ ಮುಂಬಯಿಯ ಅರೇ ಅರಣ್ಯವು ತನ್ನ 2,700 ಮರಗಳನ್ನು ಕಳೆದುಕೊಂಡಿತು, ಕಾಂಕ್ರೀಟ್ ಕಾಡನ್ನು ನಿರ್ಮಾಣ ಮಾಡುವುದಕ್ಕಾಗಿ ನಗರದ ಆಮ್ಲಜನಕದ ಮೂಲವನ್ನೇ ಕಿತ್ತೆಸೆಯಲಾಯಿತು. ಪ್ರತಿಭಟನೆ, ವಿರೋಧದ ನಡುವೆಯೂ ಮರಗಳು ಉರುಳಿ ಬಿದ್ದವು. ದೇಶದ ಆಮ್ಲಜನಕದ ಮೂಲವನ್ನೇ ಅಲುಗಾಡಿಸಲಾಗುತ್ತಿರುವ ಈ ಸಂದರ್ಭದಲ್ಲಿ,...
Date : Saturday, 16-11-2019
ಶಬರಿಮಲೆಯ ಬಗೆಗೆನ ಸುಪ್ರೀಂಕೋರ್ಟ್ ಮೂಲ ಆದೇಶದಲ್ಲಿ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದ ನ್ಯಾಯಾಧೀಶೆ ಇಂದು ಮಲ್ಹೋತ್ರ ಅವರು ತೀರ್ಪಿನ ಸಂದರ್ಭದಲ್ಲಿ ಒಂದು ಮಾತು ಹೇಳಿದ್ದರು. ಅದೇನೆಂದರೆ “ಧರ್ಮದ ವಿಷಯಗಳಲ್ಲಿ ವೈಚಾರಿಕತೆಯ ಕಲ್ಪನೆಗಳನ್ನು ಆಹ್ವಾನಿಸಲಾಗುವುದಿಲ್ಲ” ಎಂದು. ಅವರ ಮಾತು ಅಪ್ಪಟ ನಿಜ. ನಿಜವಾದ ಮಾತುಗಳನ್ನು ಎಂದಿಗೂ ಹೇಳಲಾಗುವುದಿಲ್ಲ ಎಂಬ ಮಾತಿದೆ. ಪವಿತ್ರ...
Date : Friday, 15-11-2019
“ಜಮ್ಮು ಕಾಶ್ಮೀರದ ಐವರು ಮಹಿಳೆಯರು ಒಟಿಎಸ್ ತೇರ್ಗಡೆಯಾಗಿ ಭಾರತೀಯ ಸೇನಾಧಿಕಾರಿಗಳಾದರು”. ಇಂತಹ ಶೀರ್ಷಿಕೆಯ ಸುದ್ದಿಗಳು ಇತ್ತೀಚಿನ ದಿನಗಳಲ್ಲಿ ದಿನಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದೆ. ಇಂತಹ ಸುದ್ದಿಗಳು ನಿಜಕ್ಕೂ ಹೊಸತನದ್ದಾಗಿವೆ ಮತ್ತು ಹೆಚ್ಚು ಸಂತೋಷವನ್ನು ನೀಡುತ್ತದೆ. ಅದರಲ್ಲೂ ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದ ಮಹಿಳೆಯರು ಇತ್ತೀಚಿನ ವರ್ಷಗಳಲ್ಲಿ...
Date : Tuesday, 12-11-2019
ಕಳೆದ ವಾರ ಭಾರತದ ಪಾಲಿಗೆ ಮಹತ್ವದ ವಾರವಾಗಿದೆ, ಬಹುನಿರೀಕ್ಷಿತ ಅಯೋಧ್ಯೆ ತೀರ್ಪು ಮತ್ತು ಕರ್ತಾರ್‌ಪುರ ಕಾರಿಡಾರ್ ಎರಡೂ ಕನಸುಗಳು ವಾಸ್ತವವಾಯಿತು. ರಾಷ್ಟ್ರವು ಸಂತೋಷದಲ್ಲಿ ತೇಲಿತು ಮತ್ತು ಭಾರತವು ತನ್ನ ಏಕತೆ ಮತ್ತು ವೈವಿಧ್ಯತೆಯನ್ನು ಆಚರಿಸಿತು. ಕಾಶ್ಮೀರ ಮತ್ತು ಅಯೋಧ್ಯೆಯ ಸಮಸ್ಯೆಯನ್ನು ಮುನ್ನೆಲೆಗೆ ತಂದು...
Date : Monday, 11-11-2019
ಸ್ವತಂತ್ರ ಭಾರತದ ಮೊದಲ ಶಿಕ್ಷಣ ಸಚಿವ, ಸ್ವಾತಂತ್ರ್ಯ ಹೋರಾಟಗಾರ, ವಿದ್ವಾಂಸ ಮತ್ತು ಖ್ಯಾತ ಶಿಕ್ಷಣ ತಜ್ಞ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜನ್ಮ ದಿನಾಚರಣೆಯನ್ನು ಪ್ರತಿವರ್ಷ ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಆಚರಿಸಲಾಗುತ್ತದೆ. ಮೌಲಾನಾ ಆಜಾದ್ ಸ್ವತಂತ್ರ ಭಾರತದ ಶಿಕ್ಷಣ ವ್ಯವಸ್ಥೆಯ ರಚನೆಯಲ್ಲಿ...
Date : Sunday, 10-11-2019
ಚರಿತ್ರೆಯ ಸತ್ಯಗಳನ್ನು ಮುಚ್ಚಿಟ್ಟು ಆಯ್ದ ತುಣುಕುಗಳನ್ನಷ್ಟೇ ಎತ್ತಿ ತೋರಿಸಬೇಕೆ? ಸುಳ್ಳಿನ ಕಥೆ ಹೆಣೆದು ಜನರನ್ನು ನಂಬಿಸಬೇಕೇ? ಅಥವಾ ಸತ್ಯ ಹೇಗಿದೆಯೋ ಹಾಗೇ ತೋರಿಸಬೇಕೆ? ಇಂಥಹದ್ದೊಂದು ಬಹು ಆಯಾಮದ ಪ್ರಶ್ನೆಯೊಂದಕ್ಕೆ ನಾವು ಮುಖಾಮುಖಿಯಾಗುವ ಸಂದರ್ಭದಲ್ಲಿದ್ದೇವೆ. ಕನಾಟಕ ಸರ್ಕಾರ ಟಿಪ್ಪು ಜಯಂತಿಯನ್ನು ರದ್ದು ಮಾಡಿ...
Date : Saturday, 09-11-2019
ಶ್ರೀ ರಾಮನ ಜನ್ಮಸ್ಥಳವೆಂದು ಪರಿಗಣಿಸಲ್ಪಟ್ಟ ಅಯೋಧ್ಯೆಯಲ್ಲಿ ಭವ್ಯವಾದ ದೇವಾಲಯವನ್ನು ನಿರ್ಮಾಣ ಮಾಡುವುದರಿಂದ ಹಿಂದೂ ಮತ್ತು ಮುಸ್ಲಿಮರ ನಡುವಿನ ಅತೀದೊಡ್ಡ ಭಿನ್ನಾಭಿಪ್ರಾಯಗಳು ನಿವಾರಣೆಯಾಗುತ್ತದೆ ಎಂಬ ವಿಶ್ವಾಸ ಎಲ್ಲರಲ್ಲೂ ಇದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದ ಸರಸಂಘಚಾಲಕ ಡಾ.ಮೋಹನ್ ಭಾಗವತ್ ಅವರು ಈ ಅಭಿಪ್ರಾಯವನ್ನು...
Date : Friday, 08-11-2019
ಥಾಯ್ಲೆಂಡಿನ ಬ್ಯಾಂಕಾಕ್‌ನಲ್ಲಿ ನಡೆದ ‘ಸವಸ್ಡೀ ಪಿಎಂ ಮೋದಿ’ ಕಾರ್ಯಕ್ರಮದಲ್ಲಿ ಭಾರತೀಯ ವಲಸೆಗಾರರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ಭಾರತದ ಈಶಾನ್ಯ ಪ್ರದೇಶವನ್ನು ಆಗ್ನೇಯ ಏಷ್ಯಾದ ಹೆಬ್ಬಾಗಿಲಾಗಿ ಪರಿವರ್ತಿಸುವ ಮೂಲಕ ಎರಡೂ ರಾಷ್ಟ್ರಗಳನ್ನು ಹತ್ತಿರಕ್ಕೆ ತರುವ ಸರ್ಕಾರದ ಅಭಿಪ್ರಾಯಗಳನ್ನು ಪುನರುಚ್ಚರಿಸಿದರು. “ಒಮ್ಮೆ ಇಂಡೋ-ಮಯನ್ಮಾರ್-ಥಾಯ್ಲೆಂಡ್...
Date : Thursday, 07-11-2019
ತನ್ನ ನಾಗರಿಕರ ಜೀವಕ್ಕೆ ಅಪಾರ ಬೆಲೆಯನ್ನು ನೀಡುವ ಮತ್ತು ಅವರನ್ನು ಕಾಪಾಡಲು ಎಷ್ಟು ಬೇಕಾದರು ಖರ್ಚು ಮಾಡುವ ದೇಶ ಅಮೆರಿಕಾ. ತನ್ನ ನಾಗರಿಕರ ಹಿತ ಕಾಪಾಡವ ಸಲುವಾಗಿಯೇ ಅದು ಒಸಮಾಬಿನ್ ಲಾದೆನ್, ಅಲ್ ಬಗ್ದಾದಿ ಹತ್ಯೆ ಮಾಡಿದೆ. ಬಾಗ್ದಾದಿ ಹತ್ಯೆಯ ಕಾರ್ಯಾಚರಣೆಗೆ...