Date : Sunday, 30-07-2023
ವರ್ತಮಾನದ ಮಣಿಪುರದಲ್ಲಿ ಅಶಾಂತಿ ಸೃಷ್ಠಿಯಾಗಿದೆ. ಸಮುದಾಯಗಳ ಮಧ್ಯೆ ಅಪನಂಬಿಕೆ ಹೆಚ್ಚಿದ್ದು, ಸೌಹಾರ್ದತೆ ಇಲ್ಲದಾಗಿದೆ. ಈ ಸಂದರ್ಭ ಇತಿಹಾಸದ ಪುಟಗಳನ್ನು ತಿರುವಿ ಈ ನೆಲವನ್ನು ಆಳಿದ್ದ ಮಹಾರಾಜನೋರ್ವನನ್ನು ನೆನಪಿಸಿ, ಸಾಮಾಜಿಕ ಸೌಹಾರ್ದತೆಯ ಹಾದಿಯಲ್ಲಿ ಮುನ್ನಡೆಯುವ ಅಗತ್ಯವಿದೆ. 18 ನೇ ಶತಮಾನದಲ್ಲಿ ಮಣಿಪುರದ ಅಖಂಡತೆ,...
Date : Wednesday, 26-07-2023
ಕಾರ್ಗಿಲ್ ಯುದ್ಧವು 20 ನೇ ಶತಮಾನದ ಕೊನೆಯ ಯುದ್ಧ ಎಂದೇ ಹೆಸರಿಸಬಹುದು. ಮೂರು ತಿಂಗಳ ಕಾಳ ನಡೆದ ಈ ಯುದ್ಧದಲ್ಲಿ ಪಾಕಿಸ್ಥಾನದ ವಿರುದ್ಧ ಭಾರತವು ವಿಜಯಶಾಲಿಯಾಗಿತ್ತು ಮಾತ್ರವಲ್ಲ ಮುಂದೆ ಕಾಶ್ಮೀರವೆಂಬ ಭೌಗೋಳಿಕ ಪ್ರದೇಶದ ರಕ್ಷಣೆಯಲ್ಲಿ ಹೊಸ ಅವಿಷ್ಕಾರಗಳನ್ನು ಮಾಡಲು ಸಾಧ್ಯವಾಯಿತು. ಇಂದು...
Date : Monday, 24-07-2023
ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಮತ್ತು ಲೈಂಗಿಕ ದೌರ್ಜನ್ಯದ ವೈರಲ್ ವೀಡಿಯೊ ದೇಶವನ್ನು ಬೆಚ್ಚಿಬೀಳಿಸಿದ ನಂತರ ಕೆಲವರು ತಮ್ಮ ಬೇಳೆ ಬೇಯಿಸುವ ಪ್ರಯತ್ನ ನಡೆಸುತ್ತಿದ್ದಾರೆ. ತಮ್ಮ ರಾಜಕೀಯ ಅಜೆಂಡಾವನ್ನು ಹರಡುವ ಉದ್ದೇಶದಿಂದ ಹಲವಾರು ಸಳ್ಳು ನಿರೂಪಣೆಗಳನ್ನು ಹರಡಲಾಗುತ್ತಿದೆ. ಈ ನಡುವೆ ಜೆಎನ್‌ಯು...
Date : Saturday, 22-07-2023
ಪೈಕಾ ಸ್ವಾತಂತ್ರ್ಯ ಚಳವಳಿಯ 200 ವರ್ಷಗಳು (ಬ್ರಿಟಿಷರ ಆಳ್ವಿಕೆಯ ವಿರುದ್ಧ 1817 ರಲ್ಲಿ ಪೈಕಾಗಳ ವೀರ ದಂಗೆ) ಕಳೆದು ಆರು ವರ್ಷಗಳಾಗಿವೆ ಮತ್ತು ಖುರ್ಧಾ ಕೋಟೆಯಲ್ಲಿ ಸ್ಮಾರಕ ಯೋಜನೆಗೆ ಶಂಕುಸ್ಥಾಪನೆ ಸಮಾರಂಭಕ್ಕೆ ಮೂರು ವರ್ಷಗಳು ಪೂರ್ಣಗೊಂಡರೂ, ಸ್ಮಾರಕ ಯೋಜನೆಯು ಇನ್ನೂ ಸ್ಪಷ್ಟವಾದ...
Date : Wednesday, 14-06-2023
ಮೈಸೂರಿನ ಹುಲಿ ಎಂದು ಇತಿಹಾಸಕಾರರಿಣದ ಕರೆಯಲ್ಪಡುವ ಟಿಪ್ಪು ಸುಲ್ತಾನ್ ಭಾರತದ ಇತಿಹಾಸದ ಒಂದು ಮಹತ್ವಪೂರ್ಣ ಭಾಗ. ಆದರೆ ಹೆಚ್ಚಿನವರಿಗೆ ತಿಳಿಯದ ಸಂಗತಿ ಎಂದರೆ ಕರ್ನಾಟಕದ ಯೋಧ ಸಮುದಾಯವೊಂದು ಈ ಹುಲಿಯನ್ನು 31 ಬಾರಿ ಯುದ್ಧದಲ್ಲಿ ಸೋಲಿಸಿದೆ. ಆದರೆ ದುರಾದೃಷ್ಟವಶಾತ್ ಭಾರತದಲ್ಲಿ ವೀರಯೋಧರ...
Date : Saturday, 10-06-2023
ಕಳೆದ ತಿಂಗಳು ದೆಹಲಿ ವಿಶ್ವವಿದ್ಯಾನಿಲಯದ ಬ್ಯಾಚುಲರ್ ಆಫ್ ಆರ್ಟ್ಸ್ (ಬಿಎ) ರಾಜ್ಯಶಾಸ್ತ್ರದಲ್ಲಿ ಪಠ್ಯಕ್ರಮದ ಬದಲಾವಣೆ ಮಾಡಿ ಐದನೇ ಸೆಮಿಸ್ಟರ್‌ಗೆ ಭಾರತೀಯ ಕ್ರಾಂತಿಕಾರಿ ವೀರ ಸಾವರ್ಕರ್ ಅವರ ಪಠ್ಯವನ್ನು ಸೇರಿಸಿದೆ ಮತ್ತು ಖ್ಯಾತ ಕವಿ ಇಕ್ಬಾಲ್ ಅವರ ಬಗೆಗಿನ ಪಠ್ಯವನ್ನು ಕೈಬಿಟ್ಟಿದೆ. ವಿನಾಯಕ...
Date : Friday, 09-06-2023
ಕಲಿತ ವಿದ್ಯೆಯ ಲಾಭವಾಗಬೇಕಾದಲ್ಲಿ ಊರು ಬಿಡಲೇಬೇಕೆಂಬುದು ಅಘೋಷಿತ ನಿಯಮ. ಆದರೆ ಕಲಿತ ವಿದ್ಯಯನ್ನು ಬಳಸಿ ಸ್ವಂತ ಸ್ಥಾನದಲ್ಲಿದೇ ವಿಶಿಷ್ಟ ಕಾರ್ಯ ಮಾಡುವವರ ಸಂಖ್ಯೆ ವಿರಳ. ಅಂತಹ ವಿರಳರ ಪಟ್ಟಿಯಲ್ಲಿ ನಿರಂಜನಗೌಡ ಖಾನಗೌಡರ ಕೂಡ ಸೇರುತ್ತಾರೆ. ಶಿಗ್ಗಾವಿ ತಾಲೂಕಿನ ಕುನ್ನೂರು ಗ್ರಾಮದ ಹೆಳವ...
Date : Thursday, 08-06-2023
ಬ್ರಿಟಿಷರಿಂದ ಅಧಿಕಾರ ಹಸ್ತಾಂತರವನ್ನು ಪ್ರತಿನಿಧಿಸಲು ಜವಾಹರಲಾಲ್ ನೆಹರೂ ಅವರಿಗೆ ಹಸ್ತಾಂತರಿಸಲ್ಪಟ್ಟ ಸೆಂಗೋಲ್ ಅನ್ನು ಮೇ 28 ರಂದು ಉದ್ಘಾಟನೆಗೊಂಡ ಹೊಸ ಸಂಸತ್ತಿನ ಸಂಕೀರ್ಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸ್ಥಾಪನೆ ಮಾಡಿದ್ದನ್ನು ಇಡೀ ಭಾರತವೇ ಅತ್ಯಂತ ಕುತೂಹಲದಿಂದ ವೀಕ್ಷಿಸಿತ್ತು. ಆದರೆ ಸಾಮಾನ್ಯವಾಗಿ ರಾಜದಂಡ...
Date : Tuesday, 09-05-2023
ಲವ್ ಜಿಹಾದ್ ಬಲೆಗೆ ಬಿದ್ದು ಇಸಿಸ್ ಉಗ್ರವಾದ ಕಪಿಮುಷ್ಟಿಯಲ್ಲಿ ಸಿಲುಕಿದ ಮಹಿಳೆಯರನ್ನು ಆಧರಿಸಿದ ʼದಿ ಕೇರಳ ಸ್ಟೋರಿʼ ಸಿನಿಮಾ ಮೇ 5 ರಂದು ಬಿಡುಗಡೆಯಾಗಿದ್ದು ಭರ್ಜರಿ ಯಶಸ್ಸು ಕಾಣುತ್ತಿದೆ. ಈ ಚಲನಚಿತ್ರವು 2017 ರ ಯುವತಿಯೊಬ್ಬಳು ತನ್ನ ಹೆತ್ತವರ ಇಚ್ಛೆಗೆ ವಿರುದ್ಧವಾಗಿ...
Date : Monday, 24-04-2023
ರಾಜ್ಯ ವಿಧಾನಸಭಾ ಚುನಾವಣೆಗೆ ಈಗಾಗಲೇ ದಿನಾಂಕ ನಿಗದಿಯಾಗಿದೆ. ಕಳೆದ 5 ವರ್ಷ ರಾಜ್ಯದಲ್ಲಿ ಬಿಜೆಪಿ ಸರಕಾರ ಆಳ್ವಿಕೆ ನಡೆಸಿತ್ತು. ಅದರ ಮುನ್ನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಆಳ್ವಿಕೆ ನಡೆಸಿತ್ತು. ಈ ಎರಡೂ ಸರಕಾರಗಳ ಆಡಳಿತಾವಧಿಯಲ್ಲಿ ಸಾಕಷ್ಟು ವ್ಯತ್ಯಾಸವನ್ನು ನಾವು...