Date : Saturday, 08-08-2020
ಕೇರಳದಲ್ಲಿ ಶುಕ್ರವಾರ ದೊಡ್ಡ ಅನಾಹುತ ನಡೆದಿದೆ. ವಂದೇ ಭಾರತ್ ಮಿಷನ್ ಅಡಿಯಲ್ಲಿ ದುಬೈನಿಂದ ಭಾರತೀಯರನ್ನು ಹೊತ್ತು ಬರುತ್ತಿದ್ದ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿದೆ. ಕೋಯಿಕ್ಕೋಡ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವಘಡ ಸಂಭವಿಸಿದ್ದು, ಸುಮಾರು 20 ಮಂದಿ ಮೃತಪಟ್ಟಿರುವ ಬಗ್ಗೆ ಸರ್ಕಾರ ಮಾಹಿತಿ...
Date : Saturday, 01-08-2020
ಭಾರತದ ಸ್ವಾತಂತ್ರ್ಯ ಹೋರಾಟದ ಕುರಿತಾಗಿ ಯೋಚಿಸುವಾಗ, ದೇಶವನ್ನು ಬ್ರಿಟಿಷರ ಕೈಯಿಂದ ರಕ್ಷಿಸಿಕೊಳ್ಳಲು ಹೋರಾಡಿದ ಅದೆಷ್ಟೋ ಮಹನೀಯರು ನಮಗೆ ನೆನಪಾಗುತ್ತಾರೆ. ಅಂತಹ ಭಾರತ ಮಾತೆಯ ಧೀರ ಪುತ್ರರ ಸಾಲಿನಲ್ಲಿ ಲೋಕಮಾನ್ಯ ಬಾಲ ಗಂಗಾಧರ ತಿಲಕರೂ ಒಬ್ಬರು. ಅದೆಷ್ಟೋ ದೇಶಭಕ್ತರ ಮನಸ್ಸಿನಲ್ಲಿ ಸ್ವಾತಂತ್ರ್ಯದ ಕಿಚ್ಚು...
Date : Thursday, 23-07-2020
ಬಿಜೆಪಿ (ಭಾರತೀಯ ಜನತಾ ಪಕ್ಷ) ದಲ್ಲಿ ಕುಟುಂಬ ರಾಜಕಾರಣಕ್ಕೆ ಆಸ್ಪದವಿಲ್ಲ. ಇಲ್ಲಿ ಪಕ್ಷಕ್ಕಾಗಿ ಯಾರು ನಿಷ್ಠೆಯಿಂದ ದುಡಿಯುತ್ತಾರೋ, ಯಾರು ಪಕ್ಷದ ಬಲವರ್ಧನೆಗಾಗಿ ತಾನು-ತನ್ನದು ಎಂಬ ಭಾವವನ್ನು ಬಿಟ್ಟು ಕೆಲಸ ಮಾಡುತ್ತಾರೆಯೋ ಅವರಿಗೆ ಮನ್ನಣೆ ಸಿಗುತ್ತದೆ ಎಂಬುದಕ್ಕೆ ಅನೇಕ ಸಾಕ್ಷ್ಯ ಸಿಗುತ್ತದೆ. ಎಲೆಮರೆಯ...
Date : Friday, 10-07-2020
ಭೂಮಿಯ ಮೇಲಿನ ಕಲ್ಪವೃಕ್ಷ ಎಂದೇ ಪ್ರಖ್ಯಾತಿ ಪಡೆದಿರುವ ಮರ ತೆಂಗಿನ ಮರ. ಈ ಮರದ ಕಾಯಿ, ಹಣ್ಣು, ಹೂ, ಗರಿ, ಕಾಂಡ, ಬೇರು ಹೀಗೆ ಪ್ರತಿಯೊಂದು ಸಹ ಮಾನವನ ಉಪಯೋಗಕ್ಕೆ ಯೋಗ್ಯವೇ ಹೌದು. ದಿನಬಳಕೆಯಿಂದ ಹಿಡಿದು ದೈವಿಕ ಕಾರ್ಯದವರೆಗೂ ತೆಂಗು ಮಹತ್ವದ...
Date : Monday, 06-07-2020
ಮಹಾನ್ ದೇಶಭಕ್ತ, ಭಾರತದ ಏಕತೆ ಹಾಗೂ ಸಮಗ್ರತೆಯ ದೃಷ್ಟಿಯನ್ನಿಟ್ಟುಕೊಂಡು ಏಕ್ ವಿಧಾನ್, ಏಕ್ ನಿಶಾನ್, ಏಕ್ ಪ್ರಧಾನ್ ಎಂಬ ಕರೆಯ ಮೂಲಕ ಭಾರತದ ಸಾರ್ವಭೌಮತೆಯನ್ನು ಎತ್ತಿ ಹಿಡಿದ ಭಾರತದ ಜನಸಂಘದ ಸ್ಥಾಪಕ ಮತ್ತು ಅದರ ಮೊದಲ ಅಧ್ಯಕ್ಷ ಡಾ.ಶ್ಯಾಮಾ ಪ್ರಸಾದ್ ಮುಖರ್ಜಿ...
Date : Tuesday, 23-06-2020
ಭಾರತೀಯ ಜನಸಂಘ ಮತ್ತು ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರಾಗಿರುವ ಜಗನ್ನಾಥ ರಾವ್ ಜೋಶಿ ಅವರು 23 ಜೂನ್ 1920 ರಂದು ಕರ್ನಾಟಕದ ನರಗುಂದದಲ್ಲಿ ಜನಿಸಿದರು. ಪುಣೆಯ ನೂತನ್ ಮರಾಠಿ ವಿದ್ಯಾಲಯದಲ್ಲಿ ತಮ್ಮ ಮೆಟ್ರಿಕ್ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಇವರು ಹೆಚ್ಚಿನ ಶಿಕ್ಷಣವನ್ನು...
Date : Tuesday, 23-06-2020
ಭಾರತೀಯ ಸಂಸ್ಕೃತಿಯ ಆಧಾರದ ಮೇಲೆ ದೇಶವನ್ನು ಪುನರ್ ನಿರ್ಮಾಣ ಮಾಡುವ ಹಾಗೂ ಜಗತ್ತಿನಲ್ಲಿ ಭಾರತವನ್ನು ಪ್ರಬಲ ರಾಷ್ಟ್ರವನ್ನಾಗಿಸುವ ಗುರಿಯನ್ನು ಹೊಂದಿ, ಆ ಮಹಾನ್ ಕಾರ್ಯಕ್ಕೆ ತಮ್ಮ ಬದುಕನ್ನು ಮುಡುಪಾಗಿಟ್ಟ ನಮ್ಮ ಹಿರಿಯರು ದಾರಿದೀಪವಾಗಿದ್ದಾರೆ. ಡಾ|| ಶ್ಯಾಮ ಪ್ರಸಾದ್ ಮುಖರ್ಜಿ ಶ್ರೇಷ್ಠ ವಿದ್ವಾಂಸರು, ಶ್ರೇಷ್ಠ...
Date : Tuesday, 09-06-2020
ಹೆಸರಿಗೆ ತಕ್ಕಂತೆ ಬಿರುಸು, ಸಾಯುವಾಗ ಇಪ್ಪತ್ತೈದರ ಹರೆಯ. ಹುತಾತ್ಮನಾಗಿ ಒಂದು ಶತಮಾನವೇ ಆಗಿದೆ. ಆದರೆ ನಾವು ಜೀವಂತವಾಗಲು ಆ ಹೆಸರು ಸಾಕು, ಬಿರ್ಸಾ ಮುಂಡ. ಇಂದಿಗೂ ಭಾರತೀಯ ಸಂಸತ್ತಿನ ಗೋಡೆಯಲ್ಲಿ ಕಾಣುವ ಏಕೈಕ ಬುಡಕಟ್ಟು ವೀರ. ಕನ್ನಡದಲ್ಲಿ ಬಿರುಸು ಎಂಬ ಪದಕ್ಕೆ...
Date : Saturday, 06-06-2020
ಸ್ವ ಪ್ರಯತ್ನಕ್ಕೆ ಅತಿ ದೊಡ್ಡ ಉದಾಹರಣೆ ಎಂದರೆ ಅದು ಹೆಚ್ಚೆನ್. ಇವತ್ತಿಗೆ ಅವರು ಹುಟ್ಟಿ ಒಂದು ನೂರು ವರ್ಷ. School dropout ಹುಡುಗನೊಬ್ಬ ಗೌರಿಬಿದನೂರು ಸಮೀಪದ ಹೊಸೂರಿನಿಂದ ನೆಡೆದು ಬಂದು ಬೆಂಗಳೂರಿನ ನ್ಯಾಷನಲ್ ಹೈಸ್ಕೂಲ್ ಸೇರಿ ಅಲ್ಲಿಯೇ ಕಾಲೇಜು ಓದಿ, ಮೇಷ್ಟ್ರಾಗಿ,...
Date : Monday, 18-05-2020
ವೀರಪ್ಪನ್ ವಿರೋಧಿ ಕಾರ್ಯಾಚರಣೆಗಾಗಿ ನನಗೆ ಸಿಕ್ಕ ಬಹುಮಾನದ ಮೊತ್ತವನ್ನು ಸಮಾಜದ ಒಳಿತಿಗಾಗಿ ಬಳಸಿದ್ದರು ಶಂಕರ್ ಬಿದರಿ. ಈ ಕುರಿತು ಇದೀಗ ಅವರು ತಮ್ಮ ಫೇಸ್ಬುಕ್ನಲ್ಲಿ ವಿಷಯವನ್ನು ಹಂಚಿಕೊಂಡಿದ್ದಾರೆ. ಶಂಕರ್ ಬಿದರಿ ಅವರು ಫೇಸ್ಬುಕ್ನಲ್ಲಿ ಬರೆದ ವಿಷಯದ ಅನುವಾದ ಹೀಗಿದೆ… 1993 ರಿಂದ 1996...