News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ನೀರಿನ ಸದುಪಯೋಗಕ್ಕೊಂದು ಮಾದರಿ ಡಾ. ಮೋಹನ ನಾರಾಯಣ್

‘ನಮಗೆ ನೀರಿಲ್ಲ, ಪಂಚಾಯ್ತಿಯಿಂದ ಬರುತ್ತಿರುವ ನೀರು ಸರಿಯಾಗಿ ಬರುತ್ತಿಲ್ಲ’ ಎಂದು ಪ್ರತಿನಿತ್ಯ ಸರ್ಕಾರ, ಪ್ರಕೃತಿಯನ್ನು ಜನ ದೂರುವುದು ಸಾಮಾನ್ಯ. ‘ಬರ’ ಪ್ರತಿ ವರ್ಷವೂ ದೇಶದಲ್ಲಿ ತನ್ನ ಪ್ರಾಬಲ್ಯ ತೋರಿಸುತ್ತಿದೆ. ನೀರಿಲ್ಲ, ನೀರಿಲ್ಲದೆ ಬೆಳೆಯಿಲ್ಲ ಎಂಬ ಕೂಗು ಸಾಮಾನ್ಯ. ಆದರೆ ಹಲವಾರು ವರ್ಷಗಳ...

Read More

ಚಾಯ್‌ವಾಲಾ ಲಕ್ಷ್ಮಣ ಬರೆದದ್ದು ಬರೋಬ್ಬರಿ 24 ಪುಸ್ತಕ

ಚಾಯ್‌ವಾಲಾ ಎಂದು ಯಾರನ್ನೂ ಹಗುರವಾಗಿ ಪರಿಗಣಿಸುವಂತಿಲ್ಲ. ಚಾಯ್‌ವಾಲಾ ನರೇಂದ್ರ ಮೋದಿ ಪ್ರಧಾನಿ ಆಗಿದ್ದೂ ಅಲ್ಲದೇ, ವಿಶ್ವವೇ ಭಾರತದತ್ತ ನೋಡುವಂತೆ ಮಾಡಿದ್ದಾರೆ. ಅಂತೆಯೇ ಇಲ್ಲೊಬ್ಬರು ಹೊಟ್ಟೆಪಾಡಿಗಾಗಿ ಟೀ ಮಾರುತ್ತಾರೆ, ಆದರೆ ಅವರು ಬರೋಬ್ಬರಿ 24 ಪುಸ್ತಕ ಬರೆಯುವ ಮೂಲಕ ವಿಭಿನ್ನವಾಗಿ ಗುರುತಿಸಿಕೊಂಡಿದ್ದಾರೆ. ಹೆಸರು ಲಕ್ಷ್ಮಣ...

Read More

ಹುತಾತ್ಮ ಯೋಧರ ಗೌರವಾರ್ಥ ಸೈಕಲ್ ಯಾತ್ರೆ ನಡೆಸುತ್ತಿರುವ ಮಾಜಿ ಸೈನಿಕ

37 ವರ್ಷಗಳ ಕಾಲ ಸೇನೆಯಲ್ಲಿದ್ದು ದೇಶಸೇವೆ ಮಾಡಿದ ಮೇಜರ್ ಜನರಲ್ ಸೋಮನಾಥ್ ಜಾ ಇದೀಗ ತಮ್ಮ ನಿವೃತ್ತ ಬದುಕನ್ನು ಹುತಾತ್ಮ ಯೋಧರಿಗೆ ಗೌರವ ಸಲ್ಲಿಸುವ ಮೂಲಕ ಕಳೆಯುತ್ತಿದ್ದಾರೆ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದವರಿಗೆ ಗೌರವ ಸಲ್ಲಿಸುವ ಸಲುವಾಗಿ ಅವರು ಕಳೆದ 7 ತಿಂಗಳುಗಳಿಂದ...

Read More

ಅನಾಥ ವೃದ್ಧರಿಗಾಗಿ ಆಹಾರ ಸೇವೆ ಆರಂಭಿಸಿದ ವೈದ್ಯ

ವಯಸ್ಸಾದ ತಂದೆ ತಾಯಿಯರನ್ನು ಒಂಟಿಯಾಗಿಸುವುದು, ಮನೆಯಿಂದ ಹೊರಹಾಕುವುದು ಇಂದಿನ ಕಾಲದ ಕಠೋರ ವಾಸ್ತವ. ಹಲವಾರು ಸಂಖ್ಯೆಯ ಹಿರಿಯ ನಾಗರಿಕರು ಇಂದು ದೈಹಿಕ, ಮಾನಸಿಕ ಹಿಂಸೆಗೊಳಗಾಗುತ್ತಿದ್ದಾರೆ. ಹಲವಾರು ಮಂದಿ ಮಕ್ಕಳಿಂದ ದೂರವಾಗಿ ವೃದ್ಧಾಶ್ರಮ ಸೇರಿದ್ದಾರೆ. ಇಂತಹ ವೃದ್ಧರ ಸೇವೆಗೆಂದೇ ತಮ್ಮ ಜೀವನವನ್ನು ಮುಡುಪಾಗಿಟ್ಟವರು...

Read More

ಸಾವಿರದ ರಾಮಾನುಜರು

ರಾಮಾನುಜಾಚಾರ್ಯರು ಅವತಾರ ತಾಳಿ ಸಾವಿರ ವರ್ಷಗಳು ಕಳೆದಿವೆ. ಅವರು ತಮ್ಮ ಜೀವನದುದ್ದಕ್ಕೂ ಇತರರಿಗಾಗಿ ಬದುಕಿದವರು. ಹಾಗಾಗಿಯೇ ಅವರು ಸಾವಿರದ ರಾಮಾನುಜರು. ರಾಮಾನುಜರು 1017 ನೇ ಇಸವಿಯಲ್ಲಿ ಮದ್ರಾಸಿನ ಸಮೀಪದ ಶ್ರೀಪೆರಂಬದೂರು ಎಂಬಲ್ಲಿ ಜನಿಸಿದರು. ಕೇಶವ ಸೋಮಯಾಜಿ (ಕೇಶವದೀಕ್ಷಿತರು) ಮತ್ತು ಕಾಂತಿಮತಿ ಅವರ ತಂದೆ...

Read More

ಸಾವಯವ ಬದುಕಿಗೊಂದು ಮಾದರಿ ರಾಣೆಬೆನ್ನೂರಿನ ಚನ್ನಬಸಪ್ಪ ಕೊಂಬಳಿ

100 ಕ್ಕೂ ಹೆಚ್ಚು ಭತ್ತ, 25 ಕ್ಕೂ ಹೆಚ್ಚು ಬದನೆ, ಹತ್ತಿ ತಳಿಗಳನ್ನು ಸಂರಕ್ಷಿಸಿದ ಹಿರಿಮೆ ಅವರದು. ಅಲ್ಲದೇ ವಿವಿಧ ಬಗೆಯ ಸಿರಿಧಾನ್ಯ ಬೆಳೆಯುವ ಅಪರೂಪದ ಸಾವಯವ ಕೃಷಿಕ ಚನ್ನಬಸಪ್ಪ ಕೊಂಬಳಿ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ಕಾಕೋಳು ಗ್ರಾಮದವರು ಚನ್ನಬಸಪ್ಪ. ಮಳೆ ನೀರು...

Read More

ಎಲ್ರೂ ವಿಶ್ ಮಾಡ್ತಾರೆ; ಆದ್ರೆ ಇವರದು ’ಇಕೊ ಫ್ರೆಂಡ್ಲಿ ವಿಶ್’

ಹುಬ್ಬಳ್ಳಿ: ಬೆಳ್ಳಂ ಬೆಳಗ್ಗೆ ಬಂದು ಅವ್ರು ನಿಮ್ಮ ಮನೆ ಬಾಗಿಲು ಬಡೆಯಬಹುದು. ಹಾಗೆಂದು ಅವ್ರು ಹಾಲು, ಪೇಪರ್ ಹಾಕುವವರಲ್ಲ. ನಿಮಗೊಂದು ಶುಭಾಶಯ ಕೋರುತ್ತಾರೆ ಅಷ್ಟೆ. ವಿಶೇಷ ಎಂದರೆ ಅದು ’ಇಕೊ ಫ್ರೆಂಡ್ಲಿ’ ಆಗಿರುತ್ತೆ. ಹೌದು, ಜನ್ಮದಿನ, ಉಪನಯನ, ಮದುವೆ, ಮನೆವಾಸ್ತು, ನಿವೃತ್ತಿ,...

Read More

ಜೇನು ರಕ್ಷಣಾ ರೋಬೋಟ್ ವಿನ್ಯಾಸಪಡಿಸಿದ 12ರ ಬಾಲೆ

ಸಾಧನೆಗೆ ವಯಸ್ಸಿನ ಅಡ್ಡಿಯಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾಳೆ 12 ವರ್ಷದ ಕಾವ್ಯ ವಿಗ್ನೇಶ್. ಆಕೆ ಒರ್ವ ಗ್ರಾಫಿಕ್ ಡಿಸೈನರ್, ಒರ್ವ ಎಂಜಿನಿಯರ್, ರೋಬೋಟಿಕ್ ಚಾಂಪಿಯನ್ ಮಾತ್ರವಲ್ಲ ಪರಿಸರ ತಜ್ಞೆ ಮತ್ತು ಪ್ರಕೃತಿ ಪ್ರೇಮಿ. ಅತೀ ಕಡಿಮೆ ವಯಸ್ಸಿನಲ್ಲೇ ಇಷ್ಟೆಲ್ಲಾ ಪರಿಣಿತಿಯನ್ನು ಪಡೆದಿದ್ದು ಆಕೆಯ...

Read More

23 ಸಾವಿರ ಗಿಡ ನೆಡಲು ಪ್ರೇರಣೆಯಾದ ಪ್ರಕೃತಿ ಮಿತ್ರ ಆಟೋ ಡ್ರೈವರ್

ಪಲಕ್ಕಾಡ್: ಅರಣ್ಯ ನಾಶ, ಜಾಗತಿಕ ತಾಪಮಾನ, ಪರಿಸರ ನಾಶದ ಬಗ್ಗೆ ಎಲ್ಲರೂ ಮಾತನಾಡುತ್ತಾರೆ ಆದರೆ ಅದರ ಸಂರಕ್ಷಣೆಗೆ ಮುಂದಾಗುವವರು ಮಾತ್ರ ಕೆಲವೇ ಕೆಲವರು. ಅಂತಹ ಪರಿಸರ ಸಂರಕ್ಷರಲ್ಲಿ ಒಬ್ಬರು ಕೇರಳದ ಆಟೋ ಡ್ರೈವರ್ ಶ್ಯಾಮ್ ಕುಮಾರ್. ಬಿಡುವಿನ ವೇಳೆಯಲ್ಲಿ ಪುಸ್ತಕಗಳನ್ನು ಓದುವ...

Read More

ಕೇಶವ ತುಮ್ಹೆ ಪ್ರಣಾಮ್

ಸಂಘದ ಸಸಿಯಿದು ಹೆಮ್ಮರವಾಗಿದೆ ಕೇಶವ ನೀನೇ ನೋಡಲು ಬಾ; ಟೊಂಗೆ ಟೊಂಗೆಯಲೂ ಕಂಗೊಳಿಸುತಲಿಹ ಅಮೃತ ಫಲಗಳ ನೀಡಲು ಬಾ! ಭವ್ಯ ಪರಂಪರೆ ಹೊಂದಿರುವ ಭಾರತದ ಪುಣ್ಯಭೂಮಿಯಲ್ಲಿ ಅನೇಕ ಮಹಾ ಪುರುಷರು ಜನ್ಮ ತಳೆದು, ಆದರ್ಶಗಳನ್ನು ಕೊಡುಗೆ ನೀಡಿದ್ದಾರೆ. ಅಂತಹ ಮಹಾತ್ಮರ ಸಾಲಿನಲ್ಲಿ...

Read More

Recent News

Back To Top