Date : Monday, 11-09-2017
ಉಧಯ್‌ಪುರ್ ಜಿಲ್ಲೆಯ ಬುಡಕಟ್ಟು ಗ್ರಾಮವಾದ ಜಡ ವುಡಾ ಸೇರಿದಂತೆ ಅದರ ಸುತ್ತಮುತ್ತಲ ಹಲವು ಹಳ್ಳಿಗಳ ಮಕ್ಕಳು ಎರಡು ವರ್ಷಗಳ ಹಿಂದೆ ಶಾಲೆಯ ಮೆಟ್ಟಿಲು ಹತ್ತದೆ, ಭವಿಷ್ಯದ ಚಿಂತೆಯಿಲ್ಲದೆ ಕೇರಿ ಕೇರಿ ಅಲೆದಾಡುತ್ತಿದ್ದರು. ಇವರ ಪೋಷಕರು ಮಕ್ಕಳನ್ನು ಅವರ ಪಾಡಿಗೆ ಬಿಟ್ಟು ಕೂಲಿಗೆ...
Date : Wednesday, 06-09-2017
ಸಾಧನೆಗೆ ವಯಸ್ಸಿನ ಮಿತಿಯಿಲ್ಲ. ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಸಣ್ಣ ತಜುನ್ ಗ್ರಾಮದ 23 ವರ್ಷದ ಯುವತಿ ದೇಶದ ಅತೀ ಚಿಕ್ಕ ಸರಪಂಚ್ ಎಂಬ ಖ್ಯಾತಿಗೆ ಪಾತ್ರಳಾಗಿದ್ದಾಳೆ. ರೈತ ಶ್ರೀ ಹರಿಯ ಅವರ ಎರಡನೇ ಪುತ್ರಿಯಾಗಿರುವ ಜಬ್ನಾ ಚೌವ್ಹಾಣ್ ಶೈಕ್ಷಣಿಕವಾಗಿ ಸಾಕಷ್ಟು ಮುಂದಿದ್ದರು....
Date : Wednesday, 30-08-2017
ಡೋಕ್ಲಾಂ ಬಿಕ್ಕಟ್ಟನ್ನು ಭಾರತ-ಚೀನಾ ರಾಜತಾಂತ್ರಿಕ ನೆಲೆಯಲ್ಲಿ ಬಗೆಹರಿಸಿಕೊಳ್ಳಲು ಕಾರಣೀಕರ್ತರಾದವರು ಪ್ರಧಾನಿ ನರೇಂದ್ರ ಮೋದಿಯವರ ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ಅಜಿತ್ ಕುಮಾರ್ ದೋವಲ್. ತಮ್ಮ ಕೌಶಲ್ಯಭರಿತ ಕಾರ್ಯಾಚರಣೆಗಳಿಂದ ಅವರು ದೇಶದ ಮನ್ನಣೆ ಗಳಿಸುತ್ತಿದ್ದಾರೆ. ಭಾರತದ ಪಾಲಿಗೆ ಜೇಮ್ಸ್ ಬಾಂಡ್ ಆಗಿರುವ ದೋವಲ್ ಮೋದಿಯ...
Date : Monday, 28-08-2017
22 ವರ್ಷಗಳ ಕಾಲ ಪರ್ವತವನ್ನು ಕೊರೆದು ರಸ್ತೆ ನಿರ್ಮಿಸಿದ ದಶರಥ ಮಾಂಝಿಯ ಕಥೆ ನಮಗೆಲ್ಲಾ ತಿಳಿದಿದೆ. ಆದರೆ ಛತ್ತೀಸ್‌ಗಢದ ದಶರಥ ಮಾಂಝೀಯೆಂದೇ ಕರೆಯಲ್ಪಡುವ ಶ್ಯಾಮ್‍ಲಾಲ್‍ನ ಬಗ್ಗೆ ನಾವು ತಿಳಿದುಕೊಳ್ಳುವುದು ಅತ್ಯವಶ್ಯಕ. ಕೊರಿಯಾ ಜಿಲ್ಲೆಯ ಸಾಜ ಪಹದ್ ಗ್ರಾಮ ತೀವ್ರ ನೀರಿನ ಸಮಸ್ಯೆಯಿಂದ...
Date : Thursday, 24-08-2017
ಭಾರತವನ್ನು ಬಯಲು ಶೌಚಮುಕ್ತಗೊಳಿಸಬೇಕು ಮತ್ತು ಎಲ್ಲಾ ತ್ಯಾಜ್ಯಗಳಿಂದ ಸ್ವತಂತ್ರಗೊಳಿಸಬೇಕು ಎಂಬುದು 12 ವರ್ಷದ ಮೊನಿದ್ರಿತ ಚಟರ್ಜಿಯ ಕನಸು. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತಳಾಗಿರುವ ಈಕೆ ಪ್ಲಾಸ್ಟಿಕ್ ಬಾಟಲ್, ಬೂದಿ ಮುಂತಾದ ತ್ಯಾಜ್ಯಗಳನ್ನು ಹಾಗೂ ತನ್ನ ಪಾಕೆಟ್ ಮನಿಯನ್ನು ಬಳಸಿ ಟಾಯ್ಲೆಟ್ ನಿರ್ಮಿಸುತ್ತಿದ್ದಾಳೆ. ಈಗಾಗಲೇ 6...
Date : Wednesday, 23-08-2017
ಕನ್ನಡದ ಪ್ರಸಿದ್ಧ ಚಿತ್ರ ತಾರೆ ಶಂಕರ್ ನಾಗ್ ಅವರ ಖ್ಯಾತ ಸಿನಿಮಾ ಆಟೋ ರಾಜವನ್ನು ನೋಡಿ ಪ್ರೇರಣೆಗೊಂಡು 1993ರಲ್ಲಿ ಆಟೋ ಚಾಲಕನಾದ ಶಿವಕುಮಾರ್ ಒರ್ವ ಕವಿ, ರೇಡಿಯೋ ಜಾಕಿಯೂ ಹೌದು. ತಮ್ಮ ಆಟೋದಲ್ಲಿ ವಿದ್ಯಾರ್ಥಿಗಳಿಗೆ, ಹಿರಿಯ ನಾಗರಿಕರಿಗೆ, ಸೈನಿಕರ ಕುಟುಂಬಸ್ಥರಿಗೆ ಡಿಸ್ಕೌಂಟ್...
Date : Wednesday, 23-08-2017
ಪ್ಲಾಸ್ಟಿಕ್ ತ್ಯಾಜ್ಯದಿಮದ ಮುಕ್ತಿ ಪಡೆಯುವುದು ಸುಲಭದ ವಿಷಯವಲ್ಲ. ಬೇಡ ಬೇಡವೆಂದರೂ ಪ್ಲಾಸ್ಟಿಕ್ ಬಳಕೆ ಅನಿವಾರ್ಯತೆಯ ಹಂತಕ್ಕೆ ತಲುಪಿದೆ. ಇದರಿಂದಾಗಿ ನಿತ್ಯ ರಾಶಿಗಟ್ಟಲೆ ಪ್ಲಾಸ್ಟಿಕ್ ತ್ಯಾಜ್ಯಗಳು ಸೃಷ್ಟಿಯಾಗುತ್ತದೆ. ಪರಿಸರವನ್ನು ಹಾಳು ಮಾಡುವ ಇಂತಹ ಪ್ಲಾಸ್ಟಿಕ್‌ಗಳನ್ನು ಇತರ ಉಪಯೋಗಗಳಿಗೆ ಬಳಸಿಕೊಳ್ಳುವುದು ಜಾಣ ನಡೆ. ಹೈದರಾಬಾದ್...
Date : Monday, 21-08-2017
ಕೇವಲ ರಸ್ತೆಗಳನ್ನು ಸ್ವಚ್ಛವಾಗಿಡುವುದರಿಂದ, ಕಸ ಕಡ್ಡಿಗಳನ್ನು ಹೊರಕ್ಕೆ ಎಸಯದೇ ಇರುವುದದರಿಂದ ಮಾತ್ರ ಭಾರತ ಸ್ವಚ್ಛವಾಗಲು ಸಾಧ್ಯವಿಲ್ಲ. ದಿನನಿತ್ಯ ಸೃಷ್ಟಿಯಾಗುವ ಟನ್‌ಗಟ್ಟಲೆ ಕೈಗಾರಿಕ ತ್ಯಾಜ್ಯಗಳನ್ನು ಸಮರ್ಥವಾಗಿ ನಿರ್ವಹಣೆ ಮಾಡಿದಾಗ ಮತ್ತು ಅವುಗಳನ್ನು ಭೂಮಿ ಮೇಲೆ ಬಿಸಾಕದೆ ಇತರ ರೂಪದಲ್ಲಿ ಬಳಕೆ ಮಾಡಿದಾಗ ಮಾತ್ರ...
Date : Monday, 21-08-2017
ಎಂಡಿ ಪದವಿ ಪೂರೈಸಿದ ಬಳಿಕ ಪ್ರತಿಯೊಬ್ಬ ವೈದ್ಯರೂ ಸಂಪ್ರದಾಯದಂತೆ ಆಸ್ಪತ್ರೆ ಅಥವಾ ಖಾಸಗಿ ಕ್ಲಿನಿಕ್‌ಗಳಲ್ಲಿ ಸೇವೆ ಸಲ್ಲಿಸುತ್ತಾರೆ, ಆದರೆ ಮಂಗಳೂರಿನ ಎಡ್ಮನ್ ಫೆರ್ನಾಂಡೀಸ್ ಇದಕ್ಕೆ ವಿರುದ್ಧ. ಅವರು ಎಂಡಿ ಪೂರೈಸಿದ ಬಳಿಕ ಸಾಗಿದ ಹಾದಿ ಎಲ್ಲರ ಮನ್ನಣೆಗೆ ಪಾತ್ರವಾಗಿದೆ. 26 ವರ್ಷದ ಎಡ್ಮನ್...
Date : Saturday, 12-08-2017
ಬಾಲ್ಯದಲ್ಲಿನ ಕಿತ್ತು ತಿನ್ನುವ ಬಡತನದಿಂದಾಗಿ ಶಿಕ್ಷಣವನ್ನು ಪಡೆಯಲು ಸಾಧ್ಯವಾಗದ ಕೊಯಂಬತ್ತೂರಿನ ಆಟೋಡ್ರೈವರ್ ಇಂದು ಸಾವಿರಾರು ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುತ್ತಿದ್ದಾರೆ. ತನ್ನಂತೆ ಬಡತನದ ಕಾರಣದಿಂದ ಯಾರೂ ವಿದ್ಯೆಯಿಂದ ವಂಚಿತರಾಗಬಾರದು ಎಂಬುದು ಅವರು ಉದ್ದೇಶ. ರಾಜ ಸೇತಿ ಮುರಳಿ ಕೊಯಂಬತ್ತೂರಿನಲ್ಲಿ ಆಟೋ ಓಡಿಸುತ್ತಾ ಜೀವನ...