Date : Tuesday, 03-10-2017
ಮಕ್ಕಳ ನಾಮಕರಣವನ್ನು ಸಾವಿರಾರು ರೂಪಾಯಿ ಖರ್ಚು ಮಾಡಿ ಅದ್ಧೂರಿಯಾಗಿ ಆಚರಿಸುವವರನ್ನು ನಾವು ನೋಡಿದ್ದೇವೆ. ಆದರೆ ಈ ಅವಕಾಶವನ್ನು ಹೆಣ್ಣುಮಕ್ಕಳ ರಕ್ಷಣೆ ಮತ್ತು ಪರಿಸರ ಜಾಗೃತಿಯನ್ನು ಮೂಡಿಸಲು ಬಳಸಿಕೊಂಡಿರುವ ಪುಣೆ ಮೂಲದ ದಂಪತಿ ಇದೀಗ ಎಲ್ಲರ ಗಮನವನ್ನು ಸೆಳೆದಿದ್ದಾರೆ. ರಂಜಿತ್ ಮತ್ತು ನೇಹಾ...
Date : Thursday, 28-09-2017
ನಾನು ಮರೆತೇನು ಹ್ಯಾಂಗ ನಿಮ್ಮನ್ನ; ಬಿಟ್ಟು ಹೊರಟರೂ ಕೂಡ ಇನ್ನ? ’ನಿವೃತ್ತಿಯ ಸೌಖ್ಯ’ ದಲ್ಲಿ ಡಾ.ವಾಮನ್ ದತ್ತಾತ್ರೇಯ ಬೇಂದ್ರೆ ಅವರು ಬರೆದು-ಕೊಂಡ ಸಾಲುಗಳಿವು! ತನ್ನ ತಂದೆ ವರಕವಿ ‘ಅಂಬಿಕಾತನಯದತ್ತ’ ರಿಂದ ‘ಸಂ.ವಾ.ದ’ ಕಾವ್ಯನಾಮವನ್ನು ಪಡೆದ ವಾಮನ ಬೇಂದ್ರೆ ಅವರು ನಮ್ಮನ್ನು ಅಗಲಿ...
Date : Monday, 18-09-2017
12 ವರ್ಷಗಳ ಹಿಂದೆ ನಡೆದ ರೈಲು ಅಪಾಘತದಲ್ಲಿ ಎರಡೂ ಕಾಲುಗಳನ್ನು ಕಳೆದುಕೊಂಡಿರುವ ಒರಿಸ್ಸಾದ ಸತೀಶ್ ಕುಮಾರ್ ಇಂದು ಗಿನ್ನಿಸ್ ದಾಖಲೆಯ ಪುಟ ಸೇರುವಂತಹ ಸಾಹಸವನ್ನು ಮಾಡಿದ್ದಾರೆ. ತನ್ನ 350-ಸಿಸಿ ರಾಯಲ್ ಎನ್ಫೀಲ್ಡ್ ಬೈಕ್ ಮೂಲಕ ಬರೋಬ್ಬರಿ 50 ಸಾವಿರ ಕಿಲೋಮೀಟರ್ ಪ್ರಯಾಣಿಸಿ ದಾಖಲೆಯನ್ನು...
Date : Thursday, 14-09-2017
ಭಾರತದ ಯುವ ಸಂಶೋಧಕ ಆನಂದ್ ತೀರ್ಥ ಸುರೇಶ್ ಅವರು ಕಡಿಮೆ ಮಟ್ಟದ ಫೀಚರ್ ಮೊಬೈಲ್ಗಳಲ್ಲೂ ಇಂಟರ್ನೆಟ್ ಸರ್ಚ್ ಅತೀ ಸ್ಪೀಡ್ನಲ್ಲಿ ಇರುವಂತೆ ಮಾಡುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ನಿಧಾನ ಇಂಟರ್ನೆಟ್ ಕನೆಕ್ಷನ್ ಇದ್ದ ವೇಳೆಯೂ ಫೋನ್ ಸರ್ಚ್ ಮಾಡುತ್ತಿರುವ ಮಾಹಿತಿಯನ್ನು ಡಿಸ್ಟ್ಯಾಂಟ್ ಸರ್ವರ್ಗೆ...
Date : Tuesday, 12-09-2017
ಬಾಲ್ಯದಲ್ಲಿ ಸೈಕಲ್ ಮಕ್ಕಳ ಅಚ್ಚುಮೆಚ್ಚಿನ ಸಂಗಾತಿಯಾಗಿರುತ್ತದೆ. ಸೈಕಲ್ ಏರಿ ತಿರುಗಾಡುವುದೆಂದರೆ ಮಕ್ಕಳಿಗೆ ಎಲ್ಲಿಲ್ಲದ ಖುಷಿ. ಆದರೆ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳಿಗೆ ಈ ಭಾಗ್ಯವಿರುವುದಿಲ್ಲ. ತುತ್ತು ಅನ್ನಕ್ಕೂ ಪರದಾಡುವವರು ಮಕ್ಕಳಿಗೆ ಸೈಕಲ್ ಖರೀದಿಸುವುದು ಸಾಧ್ಯವಿಲ್ಲದ ಮಾತು. ಬೆಂಗಳೂರಿನ ಇಬ್ಬರು ಯುವಕರು ಇತರ...
Date : Monday, 11-09-2017
ಉಧಯ್ಪುರ್ ಜಿಲ್ಲೆಯ ಬುಡಕಟ್ಟು ಗ್ರಾಮವಾದ ಜಡ ವುಡಾ ಸೇರಿದಂತೆ ಅದರ ಸುತ್ತಮುತ್ತಲ ಹಲವು ಹಳ್ಳಿಗಳ ಮಕ್ಕಳು ಎರಡು ವರ್ಷಗಳ ಹಿಂದೆ ಶಾಲೆಯ ಮೆಟ್ಟಿಲು ಹತ್ತದೆ, ಭವಿಷ್ಯದ ಚಿಂತೆಯಿಲ್ಲದೆ ಕೇರಿ ಕೇರಿ ಅಲೆದಾಡುತ್ತಿದ್ದರು. ಇವರ ಪೋಷಕರು ಮಕ್ಕಳನ್ನು ಅವರ ಪಾಡಿಗೆ ಬಿಟ್ಟು ಕೂಲಿಗೆ...
Date : Wednesday, 06-09-2017
ಸಾಧನೆಗೆ ವಯಸ್ಸಿನ ಮಿತಿಯಿಲ್ಲ. ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಸಣ್ಣ ತಜುನ್ ಗ್ರಾಮದ 23 ವರ್ಷದ ಯುವತಿ ದೇಶದ ಅತೀ ಚಿಕ್ಕ ಸರಪಂಚ್ ಎಂಬ ಖ್ಯಾತಿಗೆ ಪಾತ್ರಳಾಗಿದ್ದಾಳೆ. ರೈತ ಶ್ರೀ ಹರಿಯ ಅವರ ಎರಡನೇ ಪುತ್ರಿಯಾಗಿರುವ ಜಬ್ನಾ ಚೌವ್ಹಾಣ್ ಶೈಕ್ಷಣಿಕವಾಗಿ ಸಾಕಷ್ಟು ಮುಂದಿದ್ದರು....
Date : Wednesday, 30-08-2017
ಡೋಕ್ಲಾಂ ಬಿಕ್ಕಟ್ಟನ್ನು ಭಾರತ-ಚೀನಾ ರಾಜತಾಂತ್ರಿಕ ನೆಲೆಯಲ್ಲಿ ಬಗೆಹರಿಸಿಕೊಳ್ಳಲು ಕಾರಣೀಕರ್ತರಾದವರು ಪ್ರಧಾನಿ ನರೇಂದ್ರ ಮೋದಿಯವರ ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ಅಜಿತ್ ಕುಮಾರ್ ದೋವಲ್. ತಮ್ಮ ಕೌಶಲ್ಯಭರಿತ ಕಾರ್ಯಾಚರಣೆಗಳಿಂದ ಅವರು ದೇಶದ ಮನ್ನಣೆ ಗಳಿಸುತ್ತಿದ್ದಾರೆ. ಭಾರತದ ಪಾಲಿಗೆ ಜೇಮ್ಸ್ ಬಾಂಡ್ ಆಗಿರುವ ದೋವಲ್ ಮೋದಿಯ...
Date : Monday, 28-08-2017
22 ವರ್ಷಗಳ ಕಾಲ ಪರ್ವತವನ್ನು ಕೊರೆದು ರಸ್ತೆ ನಿರ್ಮಿಸಿದ ದಶರಥ ಮಾಂಝಿಯ ಕಥೆ ನಮಗೆಲ್ಲಾ ತಿಳಿದಿದೆ. ಆದರೆ ಛತ್ತೀಸ್ಗಢದ ದಶರಥ ಮಾಂಝೀಯೆಂದೇ ಕರೆಯಲ್ಪಡುವ ಶ್ಯಾಮ್ಲಾಲ್ನ ಬಗ್ಗೆ ನಾವು ತಿಳಿದುಕೊಳ್ಳುವುದು ಅತ್ಯವಶ್ಯಕ. ಕೊರಿಯಾ ಜಿಲ್ಲೆಯ ಸಾಜ ಪಹದ್ ಗ್ರಾಮ ತೀವ್ರ ನೀರಿನ ಸಮಸ್ಯೆಯಿಂದ...
Date : Thursday, 24-08-2017
ಭಾರತವನ್ನು ಬಯಲು ಶೌಚಮುಕ್ತಗೊಳಿಸಬೇಕು ಮತ್ತು ಎಲ್ಲಾ ತ್ಯಾಜ್ಯಗಳಿಂದ ಸ್ವತಂತ್ರಗೊಳಿಸಬೇಕು ಎಂಬುದು 12 ವರ್ಷದ ಮೊನಿದ್ರಿತ ಚಟರ್ಜಿಯ ಕನಸು. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತಳಾಗಿರುವ ಈಕೆ ಪ್ಲಾಸ್ಟಿಕ್ ಬಾಟಲ್, ಬೂದಿ ಮುಂತಾದ ತ್ಯಾಜ್ಯಗಳನ್ನು ಹಾಗೂ ತನ್ನ ಪಾಕೆಟ್ ಮನಿಯನ್ನು ಬಳಸಿ ಟಾಯ್ಲೆಟ್ ನಿರ್ಮಿಸುತ್ತಿದ್ದಾಳೆ. ಈಗಾಗಲೇ 6...