Date : Thursday, 03-01-2019
ಅವಳು ನಡೆಯುತ್ತಿದ್ದ ದಾರಿಯಲ್ಲಿ ಪ್ರತಿದಿನವೂ ಆಕೆಯತ್ತ ಕಲ್ಲು ಕೆಸರು ತೂರಿಬರುತ್ತಿದ್ದವು. ಅದರ ಜತೆಗೇ ಕೆಟ್ಟ ಕೊಳಕು ಬೈಯ್ಗುಳಗಳ ಸುರಿಮಳೆ ಬೇರೆ. ಆದರೂ ಆಕೆ ಧೈರ್ಯಗೆಡದೇ ವಾಪಸ್ ಮನೆಗೆ ಹೋಗಿ ಸೀರೆ ಬದಲಾಯಿಸಿ ಎಂದಿನಂತೆ ತನ್ನ ಕರ್ತವ್ಯಕ್ಕೆ ಅಣಿಯಾಗುತ್ತಿದ್ದಳು. ಅಷ್ಟಕ್ಕೂ ಅವಳು ಮಾಡಿದ...
Date : Wednesday, 02-01-2019
ಜನರ ಆರೋಗ್ಯವನ್ನು ಕಾಪಾಡುವ ಸಲುವಾಗಿ ಎಲ್ಲರು ವೈದ್ಯ ವೃತ್ತಿಯನ್ನು ಮಾಡುತ್ತಾರೆ, ಆದರೆ ಪುಣೆ ಮೂಲದ ವ್ಯಕ್ತಿಯೊಬ್ಬರು ಜನರ ಆರೋಗ್ಯವನ್ನು ಕಾಪಾಡುವ ಸಲುವಾಗಿ ವೈದ್ಯ ವೃತ್ತಿಯನ್ನು ತೊರೆದು ಸಾವಯವ ತರಕಾರಿಗಳನ್ನು ಮಾರಾಟ ಮಾಡುತ್ತಿದ್ದಾರೆ. 68 ವರ್ಷದ ಡಾ.ದ್ವಾರಕನಾಥ ಖಡ್ರೆಯವರು, ಆರೋಗ್ಯ ಮತ್ತು ಸಮತೋಲಿತ...
Date : Saturday, 29-12-2018
ಅಲ್ಲಿ ನಾಡಿನುತ್ತರದಲ್ಲಿ ಪರ್ವತಗಳ ಎತ್ತರದಲಿ ಮಗಮಗಿಸಿದ ಸೂರ್ಯರೇ ವಜ್ರೋಪಮ ವೀರರೇ ಇದೋ ವಂದನೆ ನಿಮಗೆ ಭಾರತಾಂಬೆಯ ವಿಮೋಚನೆಗಾಗಿ ಅದೆಷ್ಟೋ ದೇಶಪ್ರೇಮಿಗಳ ಬಲಿದಾನವಾಯಿತು. ಅವರ ಬಾಳು ಅಮರವಾಯಿತು. ತಾಯಿ ಭಾರತಿಯ ಪದತಲಕ್ಕೆ ಅರ್ಪಿತ ಸುಮರಾಶಿಗಳಲ್ಲಿ ಈ ಹೊಸ ಪುಷ್ಪವೂ ಸೇರಿ ಹೋಯಿತು. ಇದೀಗ...
Date : Wednesday, 22-08-2018
ಹುಟ್ಟಿದ್ದು ಮೈಸೂರಿನ ಕಡುಬಡತನದ ಸಂಪ್ರದಾಯಸ್ಥ ಮನೆತನದಲ್ಲಿ. ಸಂಸ್ಕೃತದಲ್ಲಿ ಬಿ. ಎ. ಹಾನರ್ಸ್ ಪದವಿ ಶಿಕ್ಷಣದನಂತರ ಇಡೀ ಜೀವನವನ್ನು ಸಮಾಜಕಾರ್ಯಕ್ಕೆ ಸಮರ್ಪಿಸಿಕೊಂಡ ಸಿರಿವಂತಿಕೆ. ಸಾಮಾಜಿಕ ಕೆಲಸ ಮಾಡುವುದರೊಂದಿಗೆ ಪ್ರತಿದಿನ ಮನೆಯ ಸಂಪ್ರದಾಯದಂತೆ ವೈಯಕ್ತಿಕ ಅನುಷ್ಠಾನ. ಮರಣಾನಂತರ ತನ್ನ ದೇಹವು ಬೂದಿಯಾಗದೆ, ವೈದ್ಯಕೀಯ ಶಿಕ್ಷಣ...
Date : Monday, 30-10-2017
ತಿರುವನಂತಪುರಂ: ‘ಕನಸಿನ ಹಾದಿಯಲ್ಲೇ ಯಶಸ್ಸಿನ ಅಸ್ತಿತ್ವ ಇರುತ್ತದೆ. ಇದನ್ನು ಕಂಡುಕೊಳ್ಳಲು ದೂರದೃಷ್ಟಿತ್ವ ಇರಬೇಕು, ದೈರ್ಯ ಇರಬೇಕು ಮತ್ತು ನುಸರಿಸಲು ಪರಿಶ್ರಮ ಇರಬೇಕು’ ಎಂಬ ಖ್ಯಾತ ಗಗನಯಾತ್ರಿ ಕಲ್ಪನಾ ಚಾವ್ಲಾ ಅವರ ಮಾತನ್ನು ಸ್ಮರಿಸುತ್ತಾರೆ ಕೇರಳದ ಅಶ್ನಾ ಸುಧಾಕರ್. ಇತ್ತೀಚಿಗಷ್ಟೇ ಇವರಿಗೆ ಇಂಟರ್ನ್‌ಶಿಪ್‌ಗಾಗಿ ನಾಸಾದಿಂದ...
Date : Wednesday, 25-10-2017
ಭರತ್ ಠಾಕೂರ್ ಬೆಂಗಳೂರು ಮೂಲದ ಪ್ರಸಿದ್ಧ ಚಿತ್ರ ಕಲಾವಿದ ಮತ್ತು ಯೋಗ ಗುರು. 4 ವರ್ಷದ ಬಾಲಕನಿದ್ದಾಗಲೇ ಸ್ವಯಂ ಸಾಕ್ಷಾತ್ಕಾರಕ್ಕಾಗಿ ಹಿಮಾಲಯಕ್ಕೆ ತೆರಳಿದ್ದ ಇವರು ಅಘೋರಿಗಳೊಂದಿಗೆ 14 ವರ್ಷಗಳನ್ನು ಕಳೆದಿದ್ದರು. ಇದೀಗ ಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅವರು ತಮ್ಮ ಚಿತ್ರಗಳಲ್ಲಿ ಆಧ್ಯಾತ್ಮವನ್ನು ಮೂಡಿಸುತ್ತಾರೆ....
Date : Monday, 23-10-2017
ಸ್ವತಃ ರಸ್ತೆ ನಿರ್ಮಾಣ ಮಾಡುವುದರಿಂದ ಹಿಡಿದು ಗೋಡಂಬಿ ಗ್ರೇಡಿಂಗ್ ಮೆಶಿನ್ ಅಭಿವೃದ್ಧಿಪಡಿಸುವವರೆಗೆ ಕಾರ್ಯ ಮಾಡಿದ ಅನುಪ್ ವಿಜಾಪುರ್ ಒರ್ವ ಅದ್ಭುತ, ಹೊಸ ಕಲ್ಪನೆಯ ಆವಿಷ್ಕಾರಿ. ವೃತ್ತಿಯಲ್ಲಿ ಮೆಕಾನಿಕಲ್ ಎಂಜಿನಿಯರ್ ಆಗಿದ್ದರೂ ಇವರಿಗೆ ಕಂಪ್ಯೂಟರ್, ತಂತ್ರಜ್ಞಾನದ ಮೇಲೆ ಎಲ್ಲಿಲ್ಲದ ಪ್ರೀತಿ. ಆ ಪ್ರೀತಿಯೇ...
Date : Monday, 09-10-2017
ಪುತ್ರ ಶೋಕಂ ನಿರಂತರಂ ಎಂಬ ಮಾತಿದೆ. ಅಗಲಿದ ಮಕ್ಕಳ ನೆನಪು ಹೆತ್ತವರನ್ನು ಜೀವನದ ಕೊನೆ ತನಕವೂ ಬಾಧಿಸುತ್ತದೆ. ಹೆತ್ತು, ಹೊತ್ತು, ಮುದ್ದಾಡಿ ಬೆಳೆಸಿದ ಮಗ/ಮಗಳು ಇಂದು ನನ್ನೊಂದಿಗಿಲ್ಲ ಎಂಬ ವೇದನೆಗೆ ಮಿಗಿಲಾದ ನೋವು ಜಗತ್ತಿನಲ್ಲಿ ಮತ್ತೊಂದು ಇರಲಾರದು. ಮುಂಬಯಿಯ ದಯಂತಿ ತನ್ನಾ...
Date : Tuesday, 03-10-2017
ವಿದ್ಯುತ್ ಅಭಾವ ಎದುರಿಸುತ್ತಿದ್ದರೂ ನಮ್ಮ ದೇಶದಲ್ಲಿ ವಿದ್ಯುತ್ ಕಳ್ಳತನದ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ವಿದ್ಯುತ್‌ನ್ನು ನಿರಂತರವಾಗಿ ಕದಿಯುವ ಕಳ್ಳರು ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ನಷ್ಟ ಉಂಟು ಮಾಡುತ್ತಿದ್ದಾರೆ. ಹೀಗಿದ್ದರೂ ಅದನ್ನು ತಡೆಯಲು ಸರ್ಕಾರ ಮುಂದಾಗುವುದಿಲ್ಲ. ವಿದ್ಯುತ್ ಕಳ್ಳತನವನ್ನು ಗಂಭೀರವಾಗಿ ಪರಿಗಣಿಸಿರುವ ಉತ್ತರಪ್ರದೇಶದ...
Date : Tuesday, 03-10-2017
ಮಕ್ಕಳ ನಾಮಕರಣವನ್ನು ಸಾವಿರಾರು ರೂಪಾಯಿ ಖರ್ಚು ಮಾಡಿ ಅದ್ಧೂರಿಯಾಗಿ ಆಚರಿಸುವವರನ್ನು ನಾವು ನೋಡಿದ್ದೇವೆ. ಆದರೆ ಈ ಅವಕಾಶವನ್ನು ಹೆಣ್ಣುಮಕ್ಕಳ ರಕ್ಷಣೆ ಮತ್ತು ಪರಿಸರ ಜಾಗೃತಿಯನ್ನು ಮೂಡಿಸಲು ಬಳಸಿಕೊಂಡಿರುವ ಪುಣೆ ಮೂಲದ ದಂಪತಿ ಇದೀಗ ಎಲ್ಲರ ಗಮನವನ್ನು ಸೆಳೆದಿದ್ದಾರೆ. ರಂಜಿತ್ ಮತ್ತು ನೇಹಾ...