Date : Friday, 04-10-2019
ನಮ್ಮ ದೇಶದಲ್ಲಿ ಎರಡು ಹೊತ್ತಿನ ಊಟಕ್ಕೆ ಪರದಾಡುವವರು ಅನೇಕ ಮಂದಿ ಇದ್ದಾರೆ. ವೆಲ್ಟ್‌ತುಂಗರ್‌ಹಿಲ್ಫ್ ಮತ್ತು ಕನ್ಸರ್ನ್ ವರ್ಲ್ಡ್‌ವೈಡ್ ಸಿದ್ಧಪಡಿಸಿದ ಜಾಗತಿಕ ಹಸಿವಿನ ಸೂಚ್ಯಂಕ (ಜಿಹೆಚ್‌ಐ) ಭಾರತವನ್ನು 103 ನೇ ಸ್ಥಾನದಲ್ಲಿ ಇರಿಸಿದೆ. ಆದರೆ ಇಂತಹ ಸನ್ನಿವೇಶಗಳಲ್ಲಿಯೂ, ಆಹಾರದ ಕೊರತೆ, ಹಸಿವು ಮತ್ತು...
Date : Wednesday, 02-10-2019
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗಾದೆಯನ್ನು ಸಾರ್ಥಕಗೊಳಿಸಿದ ಮಹಾವ್ಯಕ್ತಿಗಳು ಹಲವರು. ಶಾಸ್ತ್ರೀಜಿ ಕೂಡಾ ಎತ್ತರದಲ್ಲಿ ಹೆಚ್ಚಲ್ಲ; ಸಾಹಸದಲ್ಲಿ ಕಡಿಮೆಯಲ್ಲ. ದೃಢತೆ, ಸಾಹಸ, ಸಹನೆ, ಚಾತುರ್ಯ ಮುಂತಾದವು ಒಂದು ದಿನದಲ್ಲಿ ಅಥವಾ ಒಂದು ವರ್ಷದಲ್ಲಿ ಸಂಪಾದಿಸಿದ ಗುಣಗಳಲ್ಲ. ಅವರ ಬಾಳು ಬೆಳೆದು ಬಂದ...
Date : Wednesday, 02-10-2019
ತನ್ನ ಗ್ರಾಮೀಣ ಅಭಿವೃದ್ಧಿ, ಸಾವಯವ ಕೃಷಿ, ಗೋ-ಸಂರಕ್ಷಣೆ ಮತ್ತು ರಕ್ಷಣೆ, ಸಾಮಾಜಿಕ ಸಮಾನತೆ ಮತ್ತು ಸೌಹಾರ್ದತೆ, ಮಾತೃಭಾಷೆಯಲ್ಲಿ ಶಿಕ್ಷಣ, ಸ್ವದೇಶಿ ಆರ್ಥಿಕತೆ ಮತ್ತು ಜೀವನ ಪದ್ಧತಿ ಮುಂತಾದ ಅನೇಕ ಕಾರ್ಯಗಳ ಮೂಲಕ ರಾಷ್ಟ್ರೀಯ ಸ್ವಯಂಸೇವಕ ಸಂಘವು ಗಾಂಧೀಜಿಯವರ ಆದರ್ಶಗಳನ್ನು ಜೀವಂತವಾಗಿರಿಸಿಕೊಂಡು ಬಂದಿದೆ....
Date : Saturday, 28-09-2019
ಒಂದು ಸಾಯಂಕಾಲ. ಮೂರು ವರ್ಷದ ಒಬ್ಬ ಪುಟ್ಟ ಹುಡುಗ ತನ್ನ ತಂದೆಯ ಜೊತೆ ಹೊರಗೆ ತಿರುಗಾಡಲು ಹೋಗಿದ್ದ. ತಂದೆಯೊಡನೆ ಇನ್ನೊಬ್ಬ ಹಿರಿಯರೂ ಇದ್ದರು. ಮೂವರೂ ಮಾತನಾಡುತ್ತಾ ಊರ ಹೊರಗೆ ಬಂದರು. ಅಲ್ಲೆಲ್ಲಾ ಹೊಲ ಗದ್ದೆಗಳು ಹಸಿರು ಬೆಳೆ ತುಂಬಿಕೊಂಡು ನಿಂತಿದ್ದವು. ಹಿರಿಯರು...
Date : Wednesday, 25-09-2019
ಕೆಲವರು ಹುಟ್ಟಿನಿಂದಲೇ ಶ್ರೇಷ್ಠರಾಗಿರುತ್ತಾರೆ, ಇನ್ನು ಕೆಲವರು ತಮ್ಮ ಅವಿರತ ಶ್ರಮದಿಂದಾಗಿ ಶ್ರೇಷ್ಠತೆಯ ಮಟ್ಟವನ್ನು ತಲುಪುತ್ತಾರೆ, ಇನ್ನು ಕೆಲವರು ಶ್ರೇಷ್ಠತೆಯನ್ನು ಮೈಗೂಡಿಸಿಕೊಂಡಿರುತ್ತಾರೆ. ಪಂಡಿತ್ ದೀನದಯಾಳ್ ಉಪಾಧ್ಯಾಯ ಎರಡನೇಯ ವಿಭಾಗಕ್ಕೆ ಸೇರಿದವರು. ಶೂನ್ಯದಿಂದ ಆರಂಭಿಸಿ ಅವರು ಸಮಕಾಲೀನ ಭಾರತೀಯ ರಾಜಕೀಯ ಜೀವನದಲ್ಲಿ ಉತ್ತುಂಗವನ್ನು ಏರಿದವರು....
Date : Tuesday, 10-09-2019
ಬಂಗಾಳದ ಕ್ರಾಂತಿಕಾರಿಗಳ ಒಂದು ವೈಶಿಷ್ಟ್ಯವೆಂದರೆ, ಧರ್ಮದ ಮೂಲಕ ರಾಷ್ಟ್ರವನ್ನು, ರಾಷ್ಟ್ರದ ಮೂಲಕ ಧರ್ಮವನ್ನು ನೋಡುವ ಅವರ ದೃಷ್ಟಿ. ಅದು ವಿವೇಕಾನಂದರ, ಶ್ರೀ ಅರವಿಂದರ ಪ್ರಭಾವವೇ ಸರಿ… “ಒಂದು ವೇಳೆ ಜತೀಂದ್ರನ ಯೋಜನೆಗಳು ಫಲಿಸಿದ್ದಿದ್ದರೆ, ಗಾಂಧೀಜಿಯ ಆಗಮನಕ್ಕಿಂತ ಮುಂಚೆಯೇ ಭಾರತ ಸ್ವಾತಂತ್ರವಾಗುತ್ತಿತ್ತು ಮತ್ತು...
Date : Monday, 09-09-2019
ಒಇಸಿಡಿ ಮಾಹಿತಿಯ ಪ್ರಕಾರ ಭಾರತೀಯ ಮಹಿಳೆಯು ದಿನಕ್ಕೆ 352 ನಿಮಿಷಗಳ ಕಾಲ ವೇತನರಹಿತ ಮನೆಗೆಲಸವನ್ನು ಮಾಡುತ್ತಾಳೆ. ಪುರುಷರಿಗೆ ಹೋಲಿಸಿದರೆ ಇದು ಶೇಕಡಾ 577 ರಷ್ಟು ಹೆಚ್ಚಾಗಿದೆ, ಪುರುಷ ಕೇವಲ 52 ನಿಮಿಷಗಳ ಕಾಲ ಮಾತ್ರ ಮನೆ ಕೆಲಸ ಮಾಡುತ್ತಾನೆ. ಪಿತೃಪ್ರಧಾನ ಸಮಾಜದಲ್ಲಿ...
Date : Saturday, 07-09-2019
ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-2 ಯೋಜನೆಯನ್ನು ಮುನ್ನಡೆಸಿದ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದ ಮುಖ್ಯಸ್ಥ ಕೆ. ಸಿವನ್ ಅವರ ಜೀವನಗಾಥೆಯೇ ಒಂದು ಪ್ರೇರಣೆ. ಸಾಮಾನ್ಯ ರೈತನ ಮಗನಾಗಿರುವ ಅವರು ಕಾಲೇಜು ಮೆಟ್ಟಿಲು ಹತ್ತುವವರೆಗೂ ಕಾಲಿಗೆ ಚಪ್ಪಲಿಯನ್ನು ಹಾಕುವಷ್ಟು ಅನುಕೂಲವನ್ನೂ ಪಡೆದಿರಲಿಲ್ಲ. ಆದರೆ...
Date : Thursday, 05-09-2019
ಒಬ್ಬ ಮೇಷ್ಟ್ರು ತಾನು ಕಲಿಸಿದ ವಿದ್ಯಾರ್ಥಿಗಳೆಲ್ಲರ ಹೆಸರನ್ನು, ವಿದ್ಯಾರ್ಥಿಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಕಷ್ಟ. ಶಾಲಾ ದಿನಗಳಲ್ಲಿ ಉತ್ತಮ ಸಾಧನೆಗಳನ್ನು ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ಸುಲಭದಲ್ಲಿ ಗುರುತು ಹಿಡಿಯುತ್ತಾರೆ. ಆದರೆ ಇದಕ್ಕೆಲ್ಲ ತದ್ವಿರುದ್ಧವೆಂಬಂತೆ ಬಾಳಿಲ ವಿದ್ಯಾಬೋಧಿನಿ ಪ್ರೌಢಶಾಲೆಯ ಗಣಿತ ಶಿಕ್ಷಕರೊಬ್ಬರು ತಮ್ಮ 29 ವರ್ಷದ ಶಿಕ್ಷಕ...
Date : Saturday, 31-08-2019
ದೇಶದ ಮೊದಲ ಮಹಿಳಾ ಪೊಲೀಸ್ ಮಹಾನಿರ್ದೇಶಕಿ ಕಾಂಚನ್ ಚೌಧರಿ ಭಟ್ಟಾಚಾರ್ಯ ಅವರು ನಮ್ಮನ್ನು ಅಗಲಿರಬಹುದು, ಆದರೆ ಅವರು ಸಾಧನೆಯ ಉತ್ತುಂಗವನ್ನು ಏರಿದ ಪರಿ ನಮ್ಮ ಸಮಾಜದ ಪ್ರತಿ ಮಹಿಳೆಯರಿಗೂ ಪ್ರೇರಣೆಯಾಗಿದೆ. 1973ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದ ಅವರು, ದೇಶದ ಎರಡನೇ ಮಹಿಳಾ...