Date : Tuesday, 26-02-2019
34 ವರ್ಷದ ಲೋಮಸ್ ದುಂಗೆಲ್, ಸಿಕ್ಕಿಂ ಮಖಾ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯ ವಿಜ್ಞಾನ ಮತ್ತು ಗಣಿತ ಶಿಕ್ಷಕ. ಒರ್ವ ಶಿಕ್ಷಕನಾಗಿ ಅವರು ತಮ್ಮದೇ ಆದ ರೀತಿಯಲ್ಲಿ ದೇಶಕ್ಕೆ ಕೊಡುಗೆ ನೀಡುತ್ತಿದ್ದಾರೆ. ಮಾಲಿನ್ಯದ ವಿರುದ್ಧ ’ಹರಿಯೋ ಮಖಾ-ಸಿಕ್ಕಿಂ’ ಕಾರ್ಯಕ್ರಮವನ್ನು ಆರಂಭಿಸಿದ್ದಾರೆ. ಹರಿಯೋ ಎಂದರೆ...
Date : Monday, 25-02-2019
ಹಣಕ್ಕಾಗಿ ವೈದ್ಯ ವೃತ್ತಿಯನ್ನು ಮಾಡುವವರ ನಡುವೆ ಅಲ್ಲೊಂದು ಇಲ್ಲೊಂದು ಎಂಬಂತೆ ನಿಸ್ವಾರ್ಥವಾಗಿ ಆರೋಗ್ಯ ಸೇವೆಯನ್ನು ಮಾಡುವ ವೈದ್ಯರನ್ನು ನಾವು ಕಾಣುತ್ತೇವೆ. ಅಂತಹ ವಿರಳ ವೈದ್ಯರ ಸಾಲಿನಲ್ಲಿ ಡಾ. ಚಿತ್ತರಂಜನ್ ಜೇನ ಅವರು ಕೂಡ ಒಬ್ಬರು, ಒರಿಸ್ಸಾದವದಾರ ಇವರು, ಪ್ರತಿ ವಾರ ತಮ್ಮ...
Date : Saturday, 16-02-2019
ಐದು ದಶಕಗಳ ಹಿಂದೆ, 25 ವರ್ಷದ ರಾಜಸ್ಥಾನದ ಜೋಧ್‌ಪುರ ಇಕಲ್ಕೋರಿ ಗ್ರಾಮದ ಯುವಕ ಸಮುದಾಯ ಹಬ್ಬದಲ್ಲಿ ಪಾಲ್ಗೊಳ್ಳುವ ಸಲುವಾಗಿ ಬಿಕನೇರ್‌ಗೆ ತೆರಳಿದ್ದ, ಈ ಪ್ರವಾಸ ಒಂದು ದಿನ ತನಗೆ ಸ್ಪೂರ್ತಿಯಾಗುತ್ತದೆ ಎಂಬ ಕಲ್ಪನೆ ಆಗ ಆತನಿಗಿರಲಿಲ್ಲ. ಈ ಹಬ್ಬದಲ್ಲಿ ಯುವಕ ರಣರಾಮ್ ಬಿಷ್ಣೋಯ್...
Date : Tuesday, 12-02-2019
ಅನಾರೋಗ್ಯ ಎಂಬುದು ಎಷ್ಟೋ ಕುಟುಂಬಗಳನ್ನು ಬಡತನದ ದವಡೆಗೆ ನೂಕಿದೆ. ಮಾರಕ ಕಾಯಿಲೆಗಳಿಗೆ ಅತೀ ದುಬಾರಿ ಚಿಕಿತ್ಸೆಗಳನ್ನು ನೀಡುವ ಸಲುವಾಗಿ ಮನೆ ಮಠ ಕಳೆದುಕೊಂಡವರೂ ಇದ್ದಾರೆ. ಸರಿಯಾದ ಚಿಕಿತ್ಸೆ ಪಡೆಯಲು ಸಾಧ್ಯವಾಗದೆ ಅದೆಷ್ಟೋ ಬಡವರು ದುರಂತ ಅಂತ್ಯವನ್ನೂ ಕಂಡಿದ್ದಾರೆ. ಕಾಯಿಲೆಯ ಭೀಕರತೆಗೆ ತುತ್ತಾಗುತ್ತಿರುವ...
Date : Wednesday, 06-02-2019
ಏಕಾಂಗಿಯಾಗಿ ಬೆಟ್ಟವನ್ನು ಅಗೆದು ರಸ್ತೆ ನಿರ್ಮಾಣ ಮಾಡಿದ ಬಿಹಾರದ ದಶರಥ ಮಾಂಝಿ ಅವರ ಕಥೆ ನಮಗೆಲ್ಲರಿಗೂ ತಿಳಿದಿದೆ. ಅವರ ಶ್ರದ್ಧೆ, ಆಸಕ್ತಿ, ಕಾಳಜಿ ಪ್ರತಿಯೊಬ್ಬ ಭಾರತೀಯನಿಗೂ ಪ್ರೇರಣಾ ಶೀಲ. ಇವರಂತೆಯೇ ಲಡಾಖ್‌ನಲ್ಲೂ ಒಬ್ಬರು ಶ್ರಮಜೀವಿ ಇದ್ದಾರೆ. ಅವರನ್ನು ’ಲಡಾಖ್ ಮಾಂಝೀ’ ಎಂದೇ...
Date : Monday, 04-02-2019
ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಉಸೇನ್ ಬೋಲ್ಟ್, ಜಸ್ಟಿನ್ ಗಟ್ಲಿನ್‌ನಂತೆ ಮಿಂಚಬಲ್ಲ ಸಾಮರ್ಥ್ಯವುಳ್ಳ, ಭಾರತದ ಪತಾಕೆಯನ್ನು ಮುಗಿಲೆತ್ತರಕ್ಕೆ ಏರಿಸಬಲ್ಲಂತಹ ಪ್ರತಿಭೆವುಳ್ಳ ಅಥ್ಲೀಟ್ ನಾರಾಯಣ ಠಾಕೂರ್. 27ವರ್ಷ ಇವರು, 2018ರ ಅಕ್ಟೋಬರ್‌ನಲ್ಲಿ ಇಂಡೋನೇಷ್ಯಾದಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತಕ್ಕೆ ಬಂಗಾರದ ಪದಕವನ್ನು ತಂದು ಕೊಟ್ಟವರು....
Date : Thursday, 31-01-2019
ಶ್ರೀ ಎಂ ಎಂದು ಜನಪ್ರಿಯಗೊಂಡಿರುವ ಮುಮ್ತಾಝ್ ಅಲಿ ಖಾನ್ ಅವರು, ವಿಶ್ವದ ಖ್ಯಾತ ಆಧ್ಯಾತ್ಮಿಕ ನಾಯಕ, ಚಿಂತಕ ಮತ್ತು ಶಿಕ್ಷಣ ತಜ್ಞ. ಇವರು ಕೇರಳದ ತಿರುವನಂತಪುರಂನವರು. ಇವರ ಪೂರ್ವಜರು ಪೇಶಾವರ ಮೂಲದವರು. ಟ್ರಾವಂಕೋರ್ ಮಹಾರಾಜರುಗಳ ಅಂಗರಕ್ಷಕರಾಗಲು ಕೇರಳಕ್ಕೆ ಬಂದಿದ್ದರು. ಶ್ರೀ ಎಂ ಹುಟ್ಟಿದ್ದು 1948ರಲ್ಲಿ. 19ನೇ ವಯಸ್ಸಿನಲ್ಲೇ...
Date : Tuesday, 29-01-2019
1948ರ ಜನವರಿ 1948ನೇ ವರ್ಷ ಯಾವುದೇ ವೈಭವವಿಲ್ಲದೆ ಆರಂಭಗೊಂಡಿತು. ಚಳಿಗಾಲದ ಕಹಿ ಶೀತಲ ಆ ವೇಳೆ ಅಪ್ಪಳಿಸಿತ್ತು. ಭಾರತ ಸ್ವತಂತ್ರವಾಗಿ ಕೆಲವೇ ತಿಂಗಳು ಆಗಿತ್ತಷ್ಟೆ. ವಿಭಜನೆಯಿಂದಾಗಿ ಭಾರತಮಾತೆಯ 2 ಮಿಲಿಯನ್ ಮಕ್ಕಳು ಹತ್ಯೆಯಾಗಿದ್ದರು, 15 ಮಿಲಿಯನ್ ಜನ ತಮ್ಮ ತಾಯ್ನಾಡನ್ನು ಕಳೆದುಕೊಂಡು ದಿಕ್ಕಾಪಾಲಾಗಿದ್ದರು....
Date : Tuesday, 22-01-2019
ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರ ಒಂದು ಅತೀ ಪ್ರಮುಖ ಅಧ್ಯಾಯವನ್ನು ಭಾರತೀಯ ಇತಿಹಾಸಕಾರರು ಉದ್ದೇಶಪೂರ್ವಕವಾಗಿಯೇ ನಿರ್ಲಕ್ಷ್ಯ ಮಾಡಿದ್ದಾರೆ. ಜ.23ರಂದು ಅವರ ಜನ್ಮದಿನ, ಈ ಹಿನ್ನಲೆಯಲ್ಲಿ ಮಹಾನ್ ರಾಷ್ಟ್ರೀಯತಾವಾದಿ ಕ್ರಾಂತಿಕಾರಿಯ ಬದುಕಿನ ಯಾರೂ ಓದದ ಅಧ್ಯಾಯವೊಂದರತ್ತ ನಾವು ಚಿತ್ತ ಹರಿಸೋಣ....
Date : Saturday, 05-01-2019
ಅತೀ ಕ್ಲಿಷ್ಟಕರ ಸವಾಲುಗಳನ್ನು ಎದುರಿಸುತ್ತಾ ದೇಶದ ಭದ್ರತೆಗೆ ಸಹಕರಿಸುತ್ತಿರುವ ಭಾರತೀಯ ಗುಪ್ತಚರರು ನಿಜವಾದ ಅರ್ಥದಲ್ಲಿ ಲೆಜೆಂಡ್‌ಗಳಾಗಿರುತ್ತಾರೆ. ಸಮರ್ಥ ಬೇಹುಗಾರರಿಲ್ಲದೇ ಹೋದರೆ, ದೇಶದ ಆಂತರಿಕ, ಬಾಹ್ಯ ಭದ್ರತೆಗಳು ದುರ್ಬಲಗೊಳ್ಳುತ್ತದೆ. ನಮ್ಮ ಗುಪ್ತಚರರು ದಂತಕಥೆಗಳಿದ್ದಂತೆ, ಅವರ ಸುತ್ತ ಹತ್ತು ಹಲವು ಕಥೆಗಳು ಹುಟ್ಟಿಕೊಂಡಿರುತ್ತದೆ, ಈ...