News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

41 ವರ್ಷಗಳಿಂದ ರಕ್ತದಾನ ಮಾಡಿ ಹಲವರ ಜೀವ ಕಾಪಾಡುತ್ತಿದ್ದಾರೆ ಪಿ.ಬಿ.ಸುಧಾಕರ ರೈ

ರಕ್ತದಾನವನ್ನು ಹವ್ಯಾಸವಾಗಿಸಿ ಕಳೆದ 41 ವರ್ಷಗಳಿಂದ ವರ್ಷಕ್ಕೆ ಮೂರು-ನಾಲ್ಕು ಬಾರಿಯಂತೆ ಒಟ್ಟು 105 ಬಾರಿ ರಕ್ತದಾನ ಮಾಡುವ ಮೂಲಕ ಹಲವರ ಜೀವ ಉಳಿಸಲು ನೆರವು ನೀಡಿದವರು ಸುಳ್ಯದ ವರ್ತಕರ ಸಂಘದ ಅಧ್ಯಕ್ಷ, ನೆಟ್ ಕಾಂ ಮಾಲಕ ಪಿ.ಬಿ.ಸುಧಾಕರ ರೈ. ದೇಶ ಮಾತ್ರವಲ್ಲದೆ ವಿದೇಶದಲ್ಲಿಯೂ ಇವರು...

Read More

ಬಲು ಅಪರೂಪದ ಮಹಿಳಾ ರಾಜಕಾರಣಿ ಸುಷ್ಮಾ

  ಸುಷ್ಮಾ ಸ್ವರಾಜ್.. ವಿವರಣೆ ನೀಡುವ ಅವಶ್ಯಕತೆ ಇಲ್ಲ. ಭಾರತೀಯ ಜನತಾ ಪಕ್ಷದ ಮೇರು ನಾಯಕಿ, ಕೇಂದ್ರ ಸರ್ಕಾರದ ಅದ್ವಿತೀಯ ವಿದೇಶಾಂಗ ಮಂತ್ರಿ, ಭಾರತ ಕಂಡಂತಹ ಶ್ರೇಷ್ಠ ರಾಜಕಾರಣಿ. ಅವರ ಬಗ್ಗೆ ಹೇಳಲು ಹೋದರೆ ಅದು ಮುಗಿಯುವುದೇ ಇಲ್ಲ. ಸುಷ್ಮಾ ಸ್ವರಾಜ್,...

Read More

ಮಡಪ್ಪಾಡಿಯ ಮಹಾತ್ಮ ಗಾಂಧೀ ಗ್ರಾಮ ಸೇವಾ ತಂಡ – ಇವರಿಗೆ ಸ್ವಚ್ಛತೆ ಎಂದರೆ ತಪಸ್ಸು

2014 ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗ ದೇಶ ಸ್ವಚ್ಛವಾಗಿರಬೇಕು ಎಂಬ ಕಲ್ಪನೆಯೊಂದಿಗೆ ಸ್ವಚ್ಛ ಭಾರತ ಆಂದೋಲನಕ್ಕೆ ಕರೆಕೊಟ್ಟರು. ಇದೀಗ ನರೇಂದ್ರ ಮೋದಿಯವರು ಎರಡನೇ ಭಾರಿ ಪ್ರಧಾನಿಯಾಗಿ ಅಧಿಕಾರಕ್ಕೇರಿದ್ದಾರೆ. ಅವರು ಕರೆ ಕೊಟ್ಟ ಸ್ವಚ್ಛತಾ ಆಂದೋಲನವು ಐದನೇ ವರ್ಷದಲ್ಲಿ ಮುನ್ನಡೆಯುತಿದೆ....

Read More

ಅಜಿತ್ ದೋವಲ್ ಗುರಿ ರಾಷ್ಟ್ರೀಯ ಭದ್ರತೆಯೊಂದೇ ಅಲ್ಲ

ಇನ್ನೂ ಐದು ವರ್ಷಗಳ ಅವಧಿಗೆ ಅಜಿತ್ ದೋವಲ್ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಮರು ನೇಮಕಗೊಂಡಿದ್ದಾರೆ, ಅದು ಕೂಡ ಸಂಪುಟ ಸ್ಥಾನಮಾನದೊಂದಿಗೆ. ಮೋದಿ ಸರ್ಕಾರ ರಾಷ್ಟ್ರೀಯ ಭದ್ರತೆಗೆ ಉನ್ನತ ಆದ್ಯತೆಯನ್ನೇ ನೀಡಿದೆ ಎಂಬುದನ್ನು ಈ ಕ್ರಮ ಸಾಬೀತುಪಡಿಸಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ,...

Read More

ಬಡ ಮಕ್ಕಳಿಗೆ ವಿದ್ಯಾ ದಾನ ಮಾಡಿ ಸಾರ್ಥಕ ಜೀವನ ನಡೆಸುತ್ತಿರುವ ಗುಜರಾತ್ ದಂಪತಿ

72 ವರ್ಷದ ದೀಪಕ್ ಬುಚ್ ಮತ್ತು ಅವರ 65 ವರ್ಷದ ಪತ್ನಿ ಮಂಜರಿ ಬುಚ್ ಗುಜರಾತಿನ ಅಹ್ಮದಾಬಾದ್ ನಿವಾಸಿಗಳಾಗಿದ್ದು, ಪ್ರತಿನಿತ್ಯ ಆರು ಗಂಟೆಗಳನ್ನು 3 ರಿಂದ 10 ನೆಯ ತರಗತಿಯ ಮಕ್ಕಳೊಂದಿಗೆ ಕಳೆಯುತ್ತಾರೆ. ಅವರು ವೃತ್ತಿಪರ ಶಿಕ್ಷಕರಂತೂ ಖಂಡಿತಾ ಅಲ್ಲ. ಬುಚ್...

Read More

ಮಳೆಯ ಪ್ರಮಾಣವನ್ನು ದಾಖಲಿಸಿಡುತ್ತಿರುವ ಸುಳ್ಯದ ಪಿಜಿಎಸ್‌ಎನ್ ಪ್ರಸಾದ್

ಸಾಕಷ್ಟು ಮಳೆ ಸುರಿದು ನೀರು ಹರಿದರೂ ಎಷ್ಟು ಮಳೆ ಸುರಿಯಿತು, ಎಷ್ಟು ನೀರು ಹರಿಯಿತು ಎಂದು ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಇಲ್ಲೊಬ್ಬರು ಕೃಷಿಕರು ಸುರಿಯುವ ಪ್ರತಿ ಇಂಚು ಮಳೆಯ ಲೆಕ್ಕವನ್ನೂ ಇರಿಸಿ, ಅದನ್ನು ದಾಖಲಿಸಿ ಗಮನ ಸೆಳೆಯುತ್ತಾರೆ. ತಮ್ಮ ಮನೆಯಲ್ಲಿ...

Read More

ಪತಿಯ ಸ್ಮರಣಾರ್ಥ 73 ಸಾವಿರ ಮರಗಳನ್ನು ನೆಟ್ಟ ಬೆಂಗಳೂರಿನ ಮಹಿಳೆ

2006ರ ಜೂನ್ 5 ರಂದು ಆಕೆ ತನ್ನ ಅಗಲಿದ ಪತಿಯ ಸ್ಮರಣಾರ್ಥ ಮನೆಯ ಸಮೀಪ ಒಂದು ಹೊಂಗೆ ಗಿಡವನ್ನು ನೆಟ್ಟರು. ಅಂದಿನಿಂದ ಇಂದಿನವರೆಗೆ ಅವರು ಬರೋಬ್ಬರಿ 73 ಸಾವಿರ ಮರಗಳನ್ನು ಬೆಂಗಳೂರು ಮತ್ತು ಕರ್ನಾಟಕದ ನಾನಾ ಭಾಗಗಳಲ್ಲಿ ನೆಟ್ಟಿದ್ದಾರೆ. ಕಳೆದ 13 ವರ್ಷಗಳಿಂದ...

Read More

20 ವರ್ಷಗಳಿಂದ ಕಾಡಲ್ಲೇ ವಾಸಿಸಿ ಬುಡಕಟ್ಟು ಜನರ ಬದುಕು ಬದಲಾಯಿಸುತ್ತಿರುವ ಶಿಕ್ಷಕ

ಮಕ್ಕಳ ಭವಿಷ್ಯ ರೂಪಿಸುವವನೇ ನಿಜವಾದ ಶಿಕ್ಷಕ. ಇಲ್ಲೊಬ್ಬರು ಶಿಕ್ಷಕ ಕೇವಲ ಮಕ್ಕಳ ಬದುಕನ್ನಲ್ಲ ಇಡೀ ಬುಡಕಟ್ಟು ಸಮುದಾಯವನ್ನೇ ಬದಲಾಯಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಅದಕ್ಕಾಗಿ ಕಳೆದ 20 ವರ್ಷಗಳಿಂದ ಕಾಡಿನಲ್ಲೇ ಬದುಕುತ್ತಿದ್ದಾರೆ. ಅಲ್ಲಿನ ಮಕ್ಕಳಿಗೆ ಶಿಕ್ಷಣವನ್ನು ನೀಡುವ ಕಾರ್ಯವನ್ನು ಅತ್ಯಂತ ಶ್ರದ್ಧೆಯಿಂದ ಮಾಡುತ್ತಿದ್ದಾರೆ....

Read More

ಪುಸ್ತಕ ದಾನಿಗಳಾಗೋಣ, ಇತರರ ಭವಿಷ್ಯ ಬೆಳಗೋಣ

ನಾವು ಓದಿ ಮುಗಿಸಿದ ಹಳೆ ಪುಸ್ತಕಗಳು, ನಿಯತಕಾಲಿಕೆಗಳು ಮನೆಯ ಮೂಲೆಯಲ್ಲಿ ಧೂಳು ಹಿಡಿದು ಕೂತಿರುತ್ತವೆ. ಒಂದು ಸಮಯದಲ್ಲಿ ನಮ್ಮ ಜ್ಞಾನ ಉದ್ದೀಪನ ಮಾಡಿದ್ದ,  ಶಾಲಾ ಪರೀಕ್ಷೆಗೆಂದು, ಅತೀ ಕಠಿಣ ಸ್ಪರ್ಧಾತ್ಮಕ ಪರೀಕ್ಷೆಗೆಂದು ರಾತ್ರಿ ಹಗಲೆನ್ನದೆ ಕುಳಿತು ಓದಿದ್ದ ಪುಸ್ತಕಗಳನ್ನು ತ್ಯಾಜ್ಯಕ್ಕೆ ಎಸೆಯುವುದು...

Read More

ಜಗತ್ತಿನ ಮೊತ್ತ ಮೊದಲ ಪತ್ರಕರ್ತ ದೇವರ್ಷಿ ನಾರದ

ವಿಷ್ಣುವಿನ ಪರಮ ಭಕ್ತನಾದ ದೇವರ್ಷಿ ನಾರದರಿಲ್ಲದೆ ಹಿಂದೂ ಪುರಾಣಗಳು ಸಂಪೂರ್ಣಗೊಳ್ಳುವುದಿಲ್ಲ. ಸಂಚಾರಿ ಸಂಗೀತಗಾರನಾಗಿ, ಕಥೆ ಹೇಳುವವನಾಗಿ, ಜ್ಞಾನೋದಯ ನೀಡುವವನಾಗಿ ನಾರದರು ನಮಗೆ ಪುರಾಣಗಳಲ್ಲಿ ಕಾಣಿಸುತ್ತಾರೆ. ಅವರನ್ನು ವಿಶ್ವದ ಮೊದಲ ಪತ್ರಕರ್ತನೆಂದು ಪರಿಗಣಿಸಬಹುದು. ದೇವರಿಗೆ ವರದಿ ಒಪ್ಪಿಸುವ ಕರ್ತವ್ಯ ಅವರದ್ದಾಗಿತ್ತು, ದೇವರು ಮತ್ತು...

Read More

Recent News

Back To Top