News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಶ್ರೀ ರಾಮಕೃಷ್ಣ ಪರಮಹಂಸರ ಜೀವನವೇ ವಿಶ್ವಧರ್ಮ ಸಮ್ಮೇಳನ

ರಾಮಕೃಷ್ಣ ಪರಮಹಂಸರು 19ನೇ ಶತಮಾನದಲ್ಲಿ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿದವರು. ಆಧ್ಯಾತ್ಮಿಕ ಜ್ಞಾನದಿಂದಲೇ ಹಿಂದೂ ಧರ್ಮವನ್ನು ಎತ್ತರಕ್ಕೇರಿಸಿದವರು. ಕಾಳಿ ಮಾತೆಯ ಭಕ್ತರಾಗಿ ಅದ್ವೈತ ವೇದಾಂತವನ್ನು, ಸಿದ್ದಾಂತವನ್ನು ಬೋಧಿಸಿದರು. ಎಲ್ಲ ಧರ್ಮಗಳೂ ಒಂದೇ ಗುರಿಯತ್ತ ನಮ್ಮನ್ನು ಒಯ್ಯುತ್ತವೆ ಎಂದು ನಂಬಿದ್ದರು. ತಾವು...

Read More

ಭಾರತದ ಸಶಸ್ತ್ರ ಹೋರಾಟದ ಪಿತಾಮಹ ವಾಸುದೇವ ಬಲವಂತ ಫಡಕೆ

ಭಾರತದ ಸ್ವಾತಂತ್ರ್ಯ ಯಜ್ಞದಲ್ಲಿ ಅನೇಕ ಅಮೂಲ್ಯ ರತ್ನಗಳು ಹವಿಸ್ಸಾಗಿ ಅರ್ಪಿತವಾದವು. ಭಾರತದ ಇತಿಹಾಸದಲ್ಲಿ ಸತ್ಯಾಗ್ರಹ ಮತ್ತು ಅಸಹಕಾರ ಚಳುವಳಿಗಳನ್ನು ನಡೆಸಿದ ಹೋರಾಟಗಾರರು ಹೆಚ್ಚಿನ ಪ್ರಸಿದ್ದಿಯನ್ನು ಪಡೆದರೆ, ಅನೇಕ ಕ್ರಾಂತಿಕಾರಿ ಹೋರಾಟಗಾರರು ತೆರೆಯ ಮರೆಯಲ್ಲೇ ಉಳಿದು ಹೋದರು. ಅಂತಹಾ ಕ್ರಾಂತಿಕಾರಿ ವೀರರಲ್ಲಿ ಒಬ್ಬರು...

Read More

ಬಸ್ರೂರಿನಲ್ಲಿ ಇಂದಿಗೂ ಸ್ಮರಿಸಲ್ಪಡುತ್ತಿದೆ ಛತ್ರಪತಿ ಶಿವಾಜಿ ಮಹಾರಾಜರ ಪರಾಕ್ರಮ

ಶಿವಾಜಿ ಮಹಾರಾಜರ ಬಸ್ರೂರು ಆಗಮನವನ್ನು ಪ್ರತಿ ವರ್ಷ ಕುಂದಾಪುರದ ಪ್ರಾಚೀನ ಬಂದರು ನಗರಿಯಾದ ಬಸ್ರೂರಿನಲ್ಲಿ ಆಚರಿಸಲಾಗುತ್ತದೆ. ಫೆ.13 ಛತ್ರಪತಿ ಶಿವಾಜಿ ಮಹಾರಾಜ್ ಬಸ್ರೂರಿಗೆ ಆಗಮಿಸಿದ ಮಹತ್ತರ ದಿನ. ಸಾವಿರ ಮಂದಿ ಸೈನಿಕರೊಂದಿಗೆ ಹಲವು ದೋಣಿಗಳಲ್ಲಿ ಸಮುದ್ರ ಮಾರ್ಗವಾಗಿ ಬಸ್ರೂರಿಗೆ ಆಗಮಿಸಿದ ವಿಶೇಷ...

Read More

ಆಧುನಿಕ ಭಾರತದ ಹಿಂದೂ ಧರ್ಮದ ಸುಧಾರಕರಾಗಿ ಸ್ವಾಮಿ ದಯಾನಂದ ಸರಸ್ವತಿ

ಮಹಾನ್ ತತ್ವಜ್ಞಾನಿ, ಧಾರ್ಮಿಕ ಸುಧಾರಕ, ಆರ್ಯಸಮಾಜದ ಸ್ಥಾಪಕರಾದ ಸ್ವಾಮಿ ದಯಾನಂದ ಸರಸ್ವತಿ ಅವರು ಭಾರತದ ಧಾರ್ಮಿಕ ಇತಿಹಾಸದಲ್ಲಿ ಪ್ರಮುಖರು. ಇವರು 1824 ಫೆಬ್ರವರಿ 12 ರಂದು ಗುಜರಾತ್‌ನ ಟಂಕಾರದಲ್ಲಿ ಬ್ರಾಹ್ಮಣ ಹಿಂದೂ ಕುಟುಂಬದಲ್ಲಿ ಜನಿಸಿದರು. ಅವರ ಮೂಲ ಹೆಸರು ಮುಲ್ ಶಂಕರ್....

Read More

ರಾಷ್ಟ್ರೀಯ ಸಿದ್ಧಾಂತ, ಏಕಾತ್ಮ ಮಾನವತಾವಾದದ ಹರಿಕಾರ ದೀನ‌ದಯಾಳ್‌ ಉಪಾಧ್ಯಾಯ

ಪಂಡಿತ ದೀನದಯಾಳ್‌ ಉಪಾಧ್ಯಾಯ ದೇಶ ಕಂಡ ಉತ್ತಮ ತತ್ವಶಾಸ್ತ್ರಜ್ಞ, ರಾಷ್ಟ್ರೀಯತೆಯ ಹರಿಕಾರ ಮತ್ತು ರಾಜಕೀಯ ದೂರದೃಷ್ಟಿಯುಳ್ಳ ನಾಯಕರಾಗಿದ್ದರು. ನುಡಿದಂತೆ ನಡೆದ ವ್ಯಕ್ತಿತ್ವ ಹೊಂದಿದ್ದ ದೀನ‌ದಯಾಳ್‌ ಉಪಾಧ್ಯಾಯರು ಹಲವು ವಿಚಾರಗಳಲ್ಲಿ ಮಾರ್ಗದರ್ಶಿ ಎನಿಸಿಕೊಂಡಿದ್ದಾರೆ. ರಾಷ್ಟ್ರದ ರಾಜಕೀಯಕ್ಕೆ ಹೊಸ ಪಥವನ್ನು ಸೂಚಿಸಿದ ಇವರು ದೇಶದ...

Read More

ಕಾಯಕದ ಮೂಲಕವೇ ಯಶಸ್ಸಿನ ಉತ್ತುಂಗಕ್ಕೇರಿದ ಸಾಧಕ ʼಪಂಡಿತ್‌ ದೀನ ದಯಾಳ್‌ ಉಪಾಧ್ಯಾಯʼ

ಕೆಲವರಿಗೆ ಅದೃಷ್ಟ ಎಂಬುದು ಹುಟ್ಟಿನಿಂದಲೇ ಬಂದಿರುತ್ತದೆ. ಅವರು ಏನನ್ನೂ ಮಾಡದೇ ಹೋದರೂ ಅವಕಾಶಗಳು ಅವರನ್ನು ಹುಡುಕಿಕೊಂಡು ಬರುತ್ತವೆ. ಆದರೆ ಇದಕ್ಕಿಂತ ಭಿನ್ನ ವ್ಯಕ್ತಿತ್ವದವರು ಪಂಡಿತ್‌ ದೀನದಯಾಳ್‌ ಉಪಾಧ್ಯಾಯ ಅವರು. ಪರಿಶ್ರಮ ಮತ್ತು ಕಾಯಕ ನಿಷ್ಟೆಗಳೆರಡರ ಮೂಲಕವೇ ಇಂದು ದೇಶದ ಯುವಮನಗಳಲ್ಲಿ ಸ್ಥಾನ...

Read More

ಹಿಂದೂಸ್ಥಾನಿ ಸಂಗೀತ ಕ್ಷೇತ್ರದ ಭೀಮ ‘ಪಂಡಿತ್ ಭೀಮಸೇನ್ ಜೋಶಿ’

ಹಿಂದೂಸ್ಥಾನಿ ಸಂಗೀತ ಎಂದು ಹೆಸರು ಕೇಳಿದೊಡನೆಯೇ ಆ ಕ್ಷೇತ್ರದಲ್ಲಿ ಹೆಸರು ಮಾಡಿದ, ದೇಶದ ಕೀರ್ತಿಯನ್ನು ವಿಶ್ವದೆಲ್ಲೆಡೆ ಪಸರಿಸಿದ ಅನೇಕ ಮಹಾನ್ ಸಂಗೀತ ದಿಗ್ಗಜ‌ರ ಹೆಸರು ನಮ್ಮ ಸ್ಮೃತಿಪಟಲದಲ್ಲಿ ಹಾದು ಹೋಗುತ್ತದೆ. ಅಂತಹ ಸಂಗೀತ ಲೋಕದ ಮೇರು ಪರ್ವತಗಳಲ್ಲೊಬ್ಬರು ಭಾರತ ರತ್ನ, ಪದ್ಮ...

Read More

ಮಹಾತ್ಮ ಗಾಂಧೀಜಿ ‘ಹಿಂದೂ’ ಎನ್ನುವ ಅಸ್ಮಿತೆಯಡಿಯಲ್ಲಿ ಬದುಕು ರೂಪಿಸಿಕೊಂಡ ಸಂತ

ಜನವರಿ 30. ಇಂದು ಮಹಾತ್ಮರ ಬಲಿದಾನದ ದಿನ. ಪಾರತಂತ್ರ್ಯದ ವಿರುದ್ಧ ಸ್ವರಾಜ್ಯಕ್ಕಾಗಿ ನಡೆದ ಹೋರಾಟಕ್ಕೆ ಮಹಾತ್ಮನ ಯೋಗದಾನ ಕಡಿಮೆಯೇನಲ್ಲ. ಅವರ ಹೋರಾಟದ ದಾರಿಯ ಬಗ್ಗೆ ನೂರು ತಕರಾರುಗಳಿರಬಹುದು. ಹೋರಾಟದ ಸಂದರ್ಭಲ್ಲಿ ಅವರು ನಡೆದುಕೊಂಡ ರೀತಿ, ತೆಗೆದುಕೊಂಡ ಕೆಲವೊಂದು ತೀರ್ಮಾನಗಳ ಬಗ್ಗೆ ಸಾಕಷ್ಟು...

Read More

ಅಸಾಮಾನ್ಯ ನೇತಾರ – ನೇತಾಜಿ

ಭಾರತದ ಸ್ವಾತಂತ್ರ್ಯ ಹೋರಾಟದ ಯಜ್ಞಕ್ಕೆ ಅಸಂಖ್ಯಾತ ಭಾರತೀಯರು ಸವಿತ್ತುಗಳಾಗಿ ತಮ್ಮನ್ನೇ ಅರ್ಪಿಸಿಕೊಂಡಿದ್ದಾರೆ. ತಾಯಿ ಭಾರತಿಯನ್ನು ದಾಸ್ಯ ಸಂಕೋಲೆಯಿಂದ ವಿಮುಕ್ತಿಗೊಳಿಸುವುದನ್ನೇ ಜೀವನದ ಪರಮ ಗುರಿಯನ್ನಾಗಿಸಿಕೊಂಡ ಹುತಾತ್ಮರಲ್ಲಿ ನೇತಾಜಿ ಸುಭಾಷ್ ಚಂದ್ರ ಭೋಸರು ಅಗ್ರಗಣ್ಯರೆನಿಸಿಕೊಂಡವರು. ಸ್ವಾತಂತ್ರ್ಯಾನಂತರ ಹರಿದು ಹಂಚಿಹೋಗಿದ್ದ ಭಾರತವನ್ನು ಒಗ್ಗೂಡಿಸಿ ಅಖಂಡ ರಾಷ್ಟ್ರವನ್ನಾಗಿಸಿ...

Read More

ಜೋರಾವರ್‌ ಸಿಂಹ – ಫತೇ ಸಿಂಹರ ಬಲಿದಾನದ ಈ ದಿನ ಮಕ್ಕಳಿಗೆ ಪ್ರೇರಣೆ

ಸಂಭ್ರಮಿಸುವುದು ಮನುಷ್ಯನ ಸಹಜ ಗುಣ. ದೈನಂದಿನ ಜೀವನದ ಏಕತಾನತೆಯಿಂದ ಬಿಡುಗಡೆ ಪಡೆಯಲು ಹಬ್ಬಗಳನ್ನು, ವಿಶೇಷ ದಿನಗಳನ್ನು ಆಚರಿಸುವುದು ಆಚರಣೆಯ ಒಂದು ಭಾಗವಾದರೆ, ವಿಶಿಷ್ಟ ವ್ಯಕ್ತಿಯ ಜನ್ಮ ದಿನವನ್ನು ಸಂಭ್ರಮಿಸಲು ಆಚರಣೆ ನಡೆಸುವುದು ಆಚರಣೆಯ ಇನ್ನೊಂದು ಭಾಗ. ನಮ್ಮ ಸಂಸ್ಕೃತಿಯಲ್ಲಿ ಬಹುತೇಕ ಎಲ್ಲ...

Read More

Recent News

Back To Top