News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸದಾ ‘ಅಜಾದ’ ನಾಗೇ ಉಳಿದ ಚಂದ್ರಶೇಖರ ತಿವಾರಿ

ಮಧ್ಯಪ್ರದೇಶದ ಭಾವರಾ ಎಂಬ ಹಳ್ಳಿಯಲ್ಲಿ 1906ರಲ್ಲಿ ಹುಟ್ಟಿದ ಚಂದ್ರಶೇಖರ ತಿವಾರಿ ಮುಂದೆ ಸಂಸ್ಕೃತ ಓದಲು ಕಾಶಿಯಲ್ಲಿದ್ದಾಗ ಜೀವನದಲ್ಲಿ ತಿರುವು ಸಿಕ್ಕಿತು. ಕಾಶಿಯಲ್ಲಿ ಶಾಂತಿಯುತ ಮೆರವಣಿಗೆಯನ್ನು ಚದುರಿಸಲು ಪೊಲೀಸರು ನಿರ್ದಯವಾಗಿ ಲಾಠಿಚಾರ್ಜ್ ಮಾಡುತ್ತಿದ್ದಾಗ ದೂರದಲ್ಲಿ ನಿಂತಿದ್ದ 15 ವರ್ಷದ ಬಾಲಕ ಚಂದ್ರಶೇಖರ ಪೊಲೀಸನಿಗೆ...

Read More

ಇಂದು ರೈತ ದಿನಾಚರಣೆ: ಚೌಧರಿ ಚರಣ್‌ ಸಿಂಗ್‌ ನೆನಪು

ದೇಶದ ಕಠಿಣ ಪರಿಶ್ರಮಿ ರೈತರಿಗೆ ಗೌರವ ಸಲ್ಲಿಸಲು ಪ್ರತಿ ವರ್ಷ ಡಿಸೆಂಬರ್ 23 ರಂದು ಕಿಸಾನ್ ದಿವಸ್ ಅಥವಾ ರೈತರ ದಿನವನ್ನಾಗಿ ಆಚರಿಸಲಾಗುತ್ತದೆ. ಮಣ್ಣಿನ ಮಗ ಎಂದು ಕರೆಯಲ್ಪಡುವ ರೈತ ದೇಶದ ಆಹಾರ ಭದ್ರತೆ ಮತ್ತು ಆರ್ಥಿಕ ಸ್ಥಿರತೆಯನ್ನು ಖಾತ್ರಿಪಡಿಸುವಲ್ಲಿ ನಿರ್ಣಾಯಕ...

Read More

ಸರ್ವರಿಗೂ ಮಾರ್ಗದರ್ಶಕ, ಸ್ಪೂರ್ತಿಯ ಮೂಲ ಭಗವದ್ಗೀತೆ

ಹಿಂದೂ ಕ್ಯಾಲೆಂಡರ್ ಪ್ರಕಾರ, ಗೀತಾ ಜಯಂತಿಯನ್ನು ಪ್ರತಿ ವರ್ಷ ಮಾರ್ಗಶೀರ್ಷ ಮಾಸದ ಶುಕ್ಲ ಪಕ್ಷದ ಏಕಾದಶಿಯಂದು ಆಚರಿಸಲಾಗುತ್ತದೆ. ಈ ಶುಭ ದಿನದಂದು ಶ್ರೀಕೃಷ್ಣನು ಅರ್ಜುನನಿಗೆ ಗೀತೋಪದೇಶ ಮಾಡಿದನು ಎಂದು ನಂಬಲಾಗಿದೆ. ಪ್ರಪಂಚದಾದ್ಯಂತ ವಾರ್ಷಿಕೋತ್ಸವವನ್ನು ಆಚರಿಸುವ ಏಕೈಕ ಪುಸ್ತಕವೆಂದರೆ ಶ್ರೀಮದ್ ಭಗವದ್ಗೀತೆ. ಈ...

Read More

ಇಂದು ವಿಶ್ವ ಹಾವು ದಿನ: ಹಾವುಗಳ ಸಂರಕ್ಷಣೆಯತ್ತ ಹೆಜ್ಜೆ ಇಡೋಣ

ಪ್ರಕೃತಿಯಲ್ಲಿರುವ ಪ್ರತಿಯೊಂದು ಜೀವಿಗಳು ಕೂಡ ಅತ್ಯಮೂಲ್ಯ. ಕೀಟದಿಂದ ಹಿಡಿದು ವ್ಯಾಘ್ರಗಳವರೆಗೆ ಎಲ್ಲವೂ ಪರಿಸರದ ಸಮತೋಲನ ಕಾಪಾಡುವಲ್ಲಿ ಕೊಡುಗೆಗಳನ್ನು ನೀಡುತ್ತವೆ. ಅಂತೆಯೇ ಹಾವುಗಳು ಕೂಡ. ಹಾವುಗಳೆಂದರೆ ಎಲ್ಲರೂ ಭಯಪಡುವವರೇ. ಆದರೆ ಹಾವುಗಳು ಇಲ್ಲದೆ ಭೂಮಿ ಇಲ್ಲ ಎಂಬುದನ್ನು ನಾವು ಮನದಟ್ಟು ಮಾಡಿಕೊಳ್ಳಬೇಕು. ಅದಕ್ಕಾಗಿಯೇ...

Read More

ಬದಲಾಗುತ್ತಿದೆ ಕಾಶ್ಮೀರ, ನನಸಾಗುತ್ತಿದೆ ಡಾ. ಮುಖರ್ಜಿಯವರ ಏಕೀಕರಣದ ಉದ್ಗಾರ

ಕಾಶ್ಮೀರದಲ್ಲಿ 1948 ರ ಸುಮಾರಿಗೆ ಚಾಲ್ತಿಗೆ ಬಂದಿದ್ದ 370 ವಿಧಿಯನ್ನು ಖಂಡತುಂಡವಾಗಿ ವಿರೋಧಿಸಿ, ಇಂತಹ ಸಾಂವಿಧಾನಿಕ ಮಾನ್ಯತೆಯನ್ನು ರದ್ದುಗೊಳಿಸಬೇಕು, ಕಾಶ್ಮೀರ ಸಂಪೂರ್ಣವಾಗಿ ಭಾರತದೊಂದಿಗೆ ವಿಲೀನವಾಗಬೇಕು ಎಂದು ಕರೆಕೊಟ್ಟವರು ಧೀಮಂತ ನಾಯಕ ಡಾ. ಶ್ಯಾಮಪ್ರಸಾದ ಮುಖರ್ಜಿ. ಇಂದು ಅವರ ಜನ್ಮದಿನ. 1953 ರ...

Read More

ವಿಶ್ವ ಸಾಮಾಜಿಕ ಜಾಲತಾಣ ದಿನ: ಸಾಧಕ-ಭಾದಕಗಳ ಬಗ್ಗೆ ಇರಲಿ ನಿಗಾ

ಇಂದು ವಿಶ್ವ ಸಾಮಾಜಿಕ ಜಾಲತಾಣ ದಿನ. ಪ್ರತಿವರ್ಷ ಜೂನ್ 30ರಂದು ಜನರಲ್ಲಿ ಸಾಮಾಜಿಕ ಜಾಲತಾಣಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದೊಂದಿಗೆ ಈ ದಿನವನ್ನು ಆಚರಣೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳ ಮಹತ್ವ, ಸಮಾಜದ ಮೇಲೆ ಅವುಗಳ ಸಕಾರಾತ್ಮಕ ಮತ್ತು ನಕಾರಾತ್ಮಕ...

Read More

ಮೋದಿ ಸರ್ಕಾರದ ಯಶಸ್ವಿ 8 ವರ್ಷಗಳು: ಮೈಲಿಗಲ್ಲಿನ ಸಾಧನೆಗಳು

ಇಂದು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸೇವೆ,  ಉತ್ತಮ ಆಡಳಿತ ಮತ್ತು ಬಡವರ ಕಲ್ಯಾಣದಲ್ಲಿ 8 ವರ್ಷಗಳನ್ನು ಪೂರ್ಣಗೊಳಿಸಿದೆ.  ಅಧಿಕಾರವಧಿಯ 8 ವರ್ಷಗಳಲ್ಲಿ ಮೋದಿ ಸರ್ಕಾರ ಜಾರಿಗೆ ತಂದ ಪ್ರತಿಯೊಂದು ಯೋಜನೆಯು ಜನ ಸಾಮಾನ್ಯರ ಸಬಲೀಕರಣದಲ್ಲಿ ಮಹತ್ತರವಾದ ಪಾತ್ರ ವಹಿಸಿದೆ....

Read More

ಮತಾಂತರದಿಂದ ಕಾಶ್ಮೀರಿಗಳನ್ನು ರಕ್ಷಿಸಿದ ಸಿಖ್ಖ್ ಗುರು ತೇಗ ಬಹಾದ್ದೂರ್

ಭಾರತ ಎಂಬ ಬೃಹತ್ ನಾಗರಿಕತೆಯ ತೊಟ್ಟಿಲಲ್ಲಿ ಧರ್ಮ ಸಂರಕ್ಷಣೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು ಹಲವು ಮಂದಿ. ರಾಷ್ಟ್ರ ಮತ್ತು ಧರ್ಮಮೂಲ ಸಂಸ್ಕೃತಿಗೆ ಅಪಾಯವಿದೆ ಎಂಬುದರ ಅರಿವಾದಾಗ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಅದರ ರಕ್ಷಣೆಗೆ ಅಣಿಯಾದ ಮಹಾತ್ಮರು ಅನೇಕರು.‌ ಧರ್ಮ, ಆಧ್ಯಾತ್ಮಿಕತೆಯ ಪ್ರಭಾವದೊಂದಿಗೆ...

Read More

ಖಾಲ್ಸಾ : ಗಾಯಗೊಂಡ ವ್ಯಾಘ್ರದ ಬಲಿಷ್ಠ ಸೇನೆ

ಜಗತ್ತಿನ ಸರ್ವ ಸಂಕುಲಗಳ ಕಲ್ಯಾಣಕ್ಕಾಗಿ ಶಾಂತಿ, ಪ್ರೇಮ, ತ್ಯಾಗ, ಅಹಿಂಸೆಯಂತಹ ಉದಾತ್ತ ಆದರ್ಶಗಳನ್ನು ಭೋದಿಸುವ ಗುರುಗಳು ಒಂದು ವೇಳೆ ಇಂತಹ ಉದಾತ್ತತೆಯನ್ನು ರಕ್ಷಿಸಲು ಸಾತ್ವಿಕತೆಯ ದ್ವಾರಗಳ ಮೂಲಕ ಮಾಡಬಹುದಾದ ಕಾರ್ಯಗಳಿಗೆ ಅರ್ಥವಿಲ್ಲದಂತಾಗುವ ಅಧರ್ಮದ ಪರಾಕಾಷ್ಠತೆಯ ವಿಪತ್ತಿನ ಕಾಲ ಬಂದೊದಗಿದರೆ ಕ್ಷಾತ್ರತೇಜ, ಶೌರ್ಯ-ಸಾಹಸದ...

Read More

ರಾಷ್ಟ್ರೀಯ ವಿಜ್ಞಾನ ದಿನ

ಫೆಬ್ರವರಿ 28, ದೇಶವೇ ಸಂಭ್ರಮಿಸುವ ದಿನ. ವಿಜ್ಞಾನ ಜಗತ್ತಿನಲ್ಲಿ ಭಾರತವನ್ನು ಮೇರು ಶಿಖರಕ್ಕೆ ಕೊಂಡೊಯ್ದ ಸರ್ ಸಿ.ವಿ.ರಾಮನ್ ತಮ್ಮ ಮಹತ್ತರ ಸಂಶೋಧನೆಯನ್ನು ಪ್ರಸ್ತುತ ಪಡಿಸಿದ ದಿನವಿದು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಸಭಾಂಗಣದಲ್ಲಿ ಕ್ರಿ.ಶ. 1928 ರ ಫೆಬ್ರವರಿ 28 ರಂದು ಸಿ.ವಿ.ರಾಮನ್...

Read More

Recent News

Back To Top