Date : Saturday, 30-01-2021
ಜನವರಿ 30. ಇಂದು ಮಹಾತ್ಮರ ಬಲಿದಾನದ ದಿನ. ಪಾರತಂತ್ರ್ಯದ ವಿರುದ್ಧ ಸ್ವರಾಜ್ಯಕ್ಕಾಗಿ ನಡೆದ ಹೋರಾಟಕ್ಕೆ ಮಹಾತ್ಮನ ಯೋಗದಾನ ಕಡಿಮೆಯೇನಲ್ಲ. ಅವರ ಹೋರಾಟದ ದಾರಿಯ ಬಗ್ಗೆ ನೂರು ತಕರಾರುಗಳಿರಬಹುದು. ಹೋರಾಟದ ಸಂದರ್ಭಲ್ಲಿ ಅವರು ನಡೆದುಕೊಂಡ ರೀತಿ, ತೆಗೆದುಕೊಂಡ ಕೆಲವೊಂದು ತೀರ್ಮಾನಗಳ ಬಗ್ಗೆ ಸಾಕಷ್ಟು...
Date : Saturday, 23-01-2021
ಭಾರತದ ಸ್ವಾತಂತ್ರ್ಯ ಹೋರಾಟದ ಯಜ್ಞಕ್ಕೆ ಅಸಂಖ್ಯಾತ ಭಾರತೀಯರು ಸವಿತ್ತುಗಳಾಗಿ ತಮ್ಮನ್ನೇ ಅರ್ಪಿಸಿಕೊಂಡಿದ್ದಾರೆ. ತಾಯಿ ಭಾರತಿಯನ್ನು ದಾಸ್ಯ ಸಂಕೋಲೆಯಿಂದ ವಿಮುಕ್ತಿಗೊಳಿಸುವುದನ್ನೇ ಜೀವನದ ಪರಮ ಗುರಿಯನ್ನಾಗಿಸಿಕೊಂಡ ಹುತಾತ್ಮರಲ್ಲಿ ನೇತಾಜಿ ಸುಭಾಷ್ ಚಂದ್ರ ಭೋಸರು ಅಗ್ರಗಣ್ಯರೆನಿಸಿಕೊಂಡವರು. ಸ್ವಾತಂತ್ರ್ಯಾನಂತರ ಹರಿದು ಹಂಚಿಹೋಗಿದ್ದ ಭಾರತವನ್ನು ಒಗ್ಗೂಡಿಸಿ ಅಖಂಡ ರಾಷ್ಟ್ರವನ್ನಾಗಿಸಿ...
Date : Saturday, 26-12-2020
ಸಂಭ್ರಮಿಸುವುದು ಮನುಷ್ಯನ ಸಹಜ ಗುಣ. ದೈನಂದಿನ ಜೀವನದ ಏಕತಾನತೆಯಿಂದ ಬಿಡುಗಡೆ ಪಡೆಯಲು ಹಬ್ಬಗಳನ್ನು, ವಿಶೇಷ ದಿನಗಳನ್ನು ಆಚರಿಸುವುದು ಆಚರಣೆಯ ಒಂದು ಭಾಗವಾದರೆ, ವಿಶಿಷ್ಟ ವ್ಯಕ್ತಿಯ ಜನ್ಮ ದಿನವನ್ನು ಸಂಭ್ರಮಿಸಲು ಆಚರಣೆ ನಡೆಸುವುದು ಆಚರಣೆಯ ಇನ್ನೊಂದು ಭಾಗ. ನಮ್ಮ ಸಂಸ್ಕೃತಿಯಲ್ಲಿ ಬಹುತೇಕ ಎಲ್ಲ...
Date : Friday, 25-12-2020
ಓಂ ಪಾರ್ಥಾಯ ಪ್ರತಿಬೋಧಿತಾಂ ಭಗವತಾ ನಾರಾಯಣೇನ ಸ್ವಯಂ ವ್ಯಾಸೇನ ಗ್ರಥಿತಾಂ ಪುರಾಣಮುನಿನಾ ಮಧ್ಯೆ ಮಹಾಭಾರತಂ| ಅದ್ವೈತಾಮೃತ ವರ್ಷಿಣೀಂ ಭಗವತೀಂ ಅಷ್ಟಾದಶಾದ್ಯಾಯನೀಂ ಅಂಬತ್ವಾಮನುಸಂದಧಾಮಿ ಭಗವದ್ಗೀತೆ ಭವದ್ವೇಷಿಣೀಮ್|| ಮಾರ್ಗಶಿರಮಾಸದ ಶುಕ್ಲ ದಶಮಿ ಮತ್ತು ಏಕಾದಶಿ ಸೇರಿದ ದಿನ ಶ್ರೀ ಕೃಷ್ಣನು ಅರ್ಜುನನಿಗೆ ಭಗವದ್ಗೀತೆಯನ್ನು ಬೋಧಿಸಿದನೆಂಬ...
Date : Wednesday, 23-12-2020
‘ಅನ್ನದಾತ ಸುಖೀಭವ’ ಎನ್ನುವ ಸಂಸ್ಕೃತಿಯು ನಮ್ಮದು. ಅನ್ನದಾತ ಎಂದರೆ ಯಾರು ನಮಗೆ ಆಹಾರವನ್ನು ನೀಡಿದ್ದಾರೆ ಅವರು. ಆಹಾರವನ್ನು ಯಾರೇ ಉಣಬಡಿಸಲಿ ಅದರ ಶ್ರೇಯಸ್ಸು ದೊರಕಬೇಕಾದದ್ದು ರೈತನಿಗೆ ಅಲ್ಲವೇ? ನಾವು ರೈತನನ್ನು ನೇಗಿಲ ಯೋಗಿ ಎನ್ನುತ್ತೇವೆ. ಒಂದು ಬಾರಿ ಆಲೋಚಿಸಿ ನೋಡಿ 30 ದಿನಗಳ...
Date : Tuesday, 17-11-2020
ಪಂಜಾಬಿನ ಸಿಂಹ ಲಾಲಾ ಲಜಪತ್ ರಾಯ್ ರಾಷ್ಟ್ರಕ್ಕೆ ಕಲಿಸಿಕೊಟ್ಟಿದ್ದು ಧೈರ್ಯದ ಪಾಠ. ದಾಸ್ಯದ ಸಂಕೋಲೆಗೆ ಸಿಲುಕಿದ್ದ ಭಾರತೀಯರಿಗೆ ಕೊಟ್ಟ ಸಂದೇಶ ಇದು. ಸ್ವಾತಂತ್ರ್ಯವು ಬೇಡಿಕೆ ಅಥವಾ ಪ್ರಾರ್ಥನೆಗೆ ಸಿಕ್ಕುವುದಲ್ಲ. ಅದರ ಪ್ರಾಪ್ತಿಗೆ ಹೋರಾಟ ಮತ್ತು ಬಲಿದಾನ ಅಗತ್ಯ. ಜೀವನಪೂರ್ತಿ ಸಾಹಸದ ಹೋರಾಟ...
Date : Sunday, 15-11-2020
ಹೆಸರಿಗೆ ತಕ್ಕಂತೆ ಬಿರುಸು, ಸಾಯುವಾಗ ಇಪ್ಪತ್ತೈದರ ಹರೆಯ. ಹುತಾತ್ಮನಾಗಿ ಒಂದು ಶತಮಾನವೇ ಆಗಿದೆ. ಆದರೆ ನಾವು ಜೀವಂತವಾಗಲು ಆ ಹೆಸರು ಸಾಕು, ಬಿರ್ಸಾ ಮುಂಡ. ಇಂದಿಗೂ ಭಾರತೀಯ ಸಂಸತ್ತಿನ ಗೋಡೆಯಲ್ಲಿ ಕಾಣುವ ಏಕೈಕ ಬುಡಕಟ್ಟು ವೀರ. ಕನ್ನಡದಲ್ಲಿ ಬಿರುಸು ಎಂಬ ಪದಕ್ಕೆ...
Date : Sunday, 25-10-2020
ಕೆಲವು ದಶಕಗಳ ಹಿಂದೆ ಅಂತಾರಾಷ್ಟ್ರೀಯ ಮಟ್ಟದ ವಾರಪತ್ರಿಕೆಯೊಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಂದಿನ ಸರಸಂಘಚಾಲಕರಾಗಿದ್ದ ಶ್ರೀ ಬಾಳಾಸಾಹೇಬ ದೇವರಸರ ಭಾವ ಚಿತ್ರವನ್ನು ಮುಖಪುಟದಲ್ಲಿ ಮುದ್ರಿಸಿ ‘ಪ್ರಪಂಚದ ಅತ್ಯಂತ ಶಕ್ತಿಶಾಲಿ ವ್ಯಕ್ತಿ’ ಎಂದು ಬಣ್ಣಿಸಿತ್ತು.. ಇದು ಎಪ್ಪತ್ತರ ದಶಕದ ಘಟನೆ. ಸಂಘಟನೆಯೊಂದು ಪ್ರಾರಂಭವಾಗಿ...
Date : Saturday, 17-10-2020
ಕರ್ನಾಟಕದ ನಾಡಹಬ್ಬ ಎಂದೇ ಪ್ರಖ್ಯಾತವಾಗಿರುವ ನವರಾತ್ರಿ, ದಸರಾ ಹಬ್ಬ ದೇಶದೆಲ್ಲೆಡೆಯೂ ವಿವಿಧ ರೀತಿಯಲ್ಲಿ ಸಂಭ್ರಮ, ಸಡಗರದಿಂದ ಆಚರಿಸಲ್ಪಡುತ್ತಿದೆ. ದೇಶದೆಲ್ಲೆಡೆ ಒಂಬತ್ತು ದಿನ (ನವರಾತ್ರಿ) ತಾಯಿ ದುರ್ಗೆಯನ್ನು ಒಂಬತ್ತು ರೂಪಗಳಲ್ಲಿ ಕಲ್ಪಿಸಿ ಆಕೆಗೆ ಪೂಜೆ ಸಲ್ಲಿಸುವ ಪದ್ಧತಿ ಇದೆ. ದುಷ್ಟ ಶಕ್ತಿಗಳನ್ನು ಮಟ್ಟ...
Date : Friday, 16-10-2020
ಆಹಾರ ಎಲ್ಲರ ಹಕ್ಕು. ಬದುಕಬೇಕಾದರೆ ಆಹಾರ, ನೀರು, ಗಾಳಿ ಮೊದಲಾದ ಕೆಲವು ವಿಚಾರಗಳು ಜೀವವಿರುವ ಪ್ರತಿಯೊಂದು ವಸ್ತು, ವಿಚಾರಗಳ ಆದ್ಯತೆಯೇ ಹೌದು. ಆಹಾರ ಸೇವಿಸದೆಯೇ ಬದುಕುವುದು ಅಸಾಧ್ಯ. ಹಾಗೆಯೇ ಆರೋಗ್ಯಪೂರ್ಣ ಜೀವನಕ್ರಮಕ್ಕೆ ಸಂಬಂಧಿಸಿದಂತೆಯೂ ಆಹಾರ ಅತೀ ಮುಖ್ಯ ಎಂದೇ ಹೇಳಬಹುದು. ಆಹಾರ...