Date : Monday, 29-03-2021
ನಮ್ಮ ದೇಶದಲ್ಲಿ ಹಬ್ಬಗಳ ಆಚರಣೆಗೆ ಪ್ರಾಮುಖ್ಯತೆಯಿದೆ. ಪ್ರತಿಯೊಂದು ಋತುವಿನ ಬದಲಾವಣೆಯ ಸಂದರ್ಭದಲ್ಲೂ ಹಬ್ಬಗಳನ್ನು ಆಚರಿಸುವ ಸಂಪ್ರದಾಯ ಮತ್ತು ಪರಂಪರೆ ನಮ್ಮಲ್ಲಿದೆ. ಅದೇ ರೀತಿ ಫಾಲ್ಗುಣ ಮಾಸದ ಶುಕ್ಲ ಪಕ್ಷದ ಪೂರ್ಣಿಮೆಯಂದು ಹೋಳಿಹಬ್ಬ ಅಥವಾ ಕಾಮನ ಹಬ್ಬವನ್ನು ಆಚರಿಸಲಾಗುತ್ತದೆ. ಪ್ರಕಾಶಮಾನವಾಗಿ ಹೊಳೆಯುವ ದೀಪಗಳು,...
Date : Wednesday, 24-03-2021
ಇಂದು ವಿಶ್ವ ಕ್ಷಯರೋಗ ದಿನ. ಕ್ಷಯ ಅಥವಾ ಟಿಬಿಯ ವಿನಾಶಕಾರಿ ಆರೋಗ್ಯ, ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮತ್ತು ಜಾಗತಿಕ ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸುವ ಪ್ರಯತ್ನಗಳನ್ನು ಹೆಚ್ಚಿಸಲು ಪ್ರತಿವರ್ಷ ಮಾರ್ಚ್ 24 ರಂದು ಈ ದಿನವನ್ನು...
Date : Saturday, 20-03-2021
ಅದು 1927, ಮಾರ್ಚ್ 20. ಈ ದೇಶದ ಚರಿತ್ರೆಯ ಪುಟಗಳಲ್ಲಿ ಅಪೂರ್ವ ಘಟನೆಯೊಂದು ದಾಖಲಾದ ದಿನ. ಆ ಘಟನೆ ಉಂಟುಮಾಡಿದ ಪರಿಣಾಮ ಊಹಿಸಲಾರದಷ್ಟು ದೊಡ್ಡದು. ಅಸ್ಪೃಶ್ಯರಲ್ಲಿ ನವಚೈತನ್ಯವನ್ನು, ಸ್ವಾಭಿಮಾನದ ಜಾಗೃತಿಯನ್ನು ನಿರ್ಮಾಣ ಮಾಡಿದ ಆ ಘಟನೆಯೇ ಮಹಾಡ್‍ನ ಚವ್‍ದಾರ್ ಕೆರೆಯ ನೀರನ್ನು...
Date : Wednesday, 17-03-2021
ಕನ್ನಡದ ಭಗವದ್ಗೀತೆ ಎಂದೇ ಪ್ರಸಿದ್ಧವಾಗಿರುವ ಶ್ರೀಯುತ ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ (ಡಿ.ವಿ.ಜಿ) ಅವರ ಮಹೋನ್ನತ ಕೃತಿಯಾದ ಮಂಕುತಿಮ್ಮನ ಕಗ್ಗದಲ್ಲಿ ಲೌಕಿಕ ಮತ್ತು ಪಾರಮಾರ್ಥಿಕ ಜಗತ್ತಿಗೆ ಸಂಬಂಧಿಸಿದ ಅನೇಕ ರಹಸ್ಯಗಳು ಅಡಗಿಕೊಂಡಿವೆ. ಪ್ರತಿ ಕಗ್ಗವೂ ಒಂದು ಹೊಸ ಕಗ್ಗಂಟನ್ನು ಒಡೆದು, ಸೂಕ್ಷ್ಮವಾಗಿ ಬಿಡಿಸಿ...
Date : Tuesday, 16-03-2021
ಇಂದು ರಾಷ್ಟ್ರೀಯ ಲಸಿಕಾ ದಿನ. ಪ್ರತಿವರ್ಷ ಮಾರ್ಚ್ 16 ರಂದು ಲಸಿಕಾ ದಿನವನ್ನು ಭಾರತದಲ್ಲಿ ಆಚರಣೆ ಮಾಡಲಾಗುತ್ತದೆ. ರಾಷ್ಟ್ರೀಯ ರೋಗನಿರೋಧಕ ದಿನ ಅಂತಲೂ ಇದನ್ನು ಕರೆಯಲಾಗುತ್ತದೆ. ಲಸಿಕೆಯ ಮಹತ್ವವನ್ನು ದೇಶಕ್ಕೆ ತಿಳಿಸಿ ಕೊಡುವ ಉದ್ದೇಶದಿಂದ ಈ ದಿನವನ್ನು 1995 ರಿಂದ ಆಚರಣೆಗೆ...
Date : Thursday, 11-03-2021
ಭಾರತೀಯ ಸಂಸ್ಕೃತಿಯ ಮೂಲವನ್ನು ಹುಡುಕುತ್ತಾ ಹೋದರೆ ನಾವು ಸಾವಿರಾರು ವರ್ಷಗಳ ಹಿಂದಕ್ಕೆ ಸಾಗುತ್ತೇವೆ. ಇಂದಿಗೂ ನಮ್ಮ ಸಂಸ್ಕೃತಿಯ ಮೂಲವು ನೆಲೆಸಿರುವುದು ನಮ್ಮ ಆಚರಣೆಗಳಲ್ಲಿ ಮತ್ತು ನಮ್ಮ ಸಂಪ್ರದಾಯಗಳಲ್ಲಿ. ಭಾರತೀಯರ ಜೀವನ ಅವಿಭಾಜ್ಯ ಅಂಗವೆಂದರೆ ಹಬ್ಬಗಳು ಮತ್ತು ಆಚರಣೆಗಳು. ಪ್ರತಿಯೊಂದು ಹಬ್ಬಗಳಿಗೂ ತಮ್ಮದೇ...
Date : Thursday, 11-03-2021
ನಾಗೇಂದ್ರಹಾರಾಯ ತ್ರಿಲೋಚನಾಯ ಭಸ್ಮಾಂಗರಾಗಾಯ ಮಹೇಶ್ವರಾಯ | ನಿತ್ಯಾಯ ಶುದ್ಧಾಯ ದಿಗಂಬರಾಯ ತಸ್ಮೈ ನ ಕಾರಾಯ ನಮಃ ಶಿವಾಯ || ಇದು ಶಿವ ಪಂಚಾಕ್ಷರಿ ಸ್ತೋತ್ರದ ಮೊದಲ ಶ್ಲೋಕ …. ಶಿವನನ್ನು ಆದಿಯೋಗಿ ಎಂದೂ ಕರೆಯಲಾಗುತ್ತದೆ, ಅಂದರೆ ಯೋಗದ ಮೊದಲ ಗುರು. ಶಿವನ...
Date : Saturday, 27-02-2021
“I do not stand for myself but for my kit and kin; my kit and kin are those who are oppressed and neglected” ಎಂದು ಹೇಳಿದವರು ಮತ್ತು ಅದರಂತೆ ನಡೆದುಕೊಂಡವರು ಭಾರತರತ್ನ, ರಾಷ್ಟ್ರಋಷಿ...
Date : Friday, 26-02-2021
‘ಯಾರು ಸಿಂಧೂ ನದಿಯಿಂದ ಸಾಗರದವರೆಗಿನ ಈ ಭರತವರ್ಷವನ್ನು ತನ್ನ ಪಿತೃದೇಶ ಎಂದೂ, ತನ್ನ ಧರ್ಮದ ತೊಟ್ಟಿಲಾಗಿರುವ ಪವಿತ್ರ ಭೂಮಿ ಎಂದು ಪರಿಗಣಿಸುತ್ತಾರೆಯೋ ಅವರೇ ಹಿಂದೂಗಳು’ ಎಂದು ‘ಹಿಂದೂ’ ಶಬ್ದಕ್ಕೆ ವಿಶಾಲಾರ್ಥದ ವ್ಯಾಖ್ಯಾನ ನೀಡಿದ ವಿನಾಯಕ್ ದಾಮೋದರ ಸಾವರ್ಕರ್ ಅವರು ‘ವೀರ ಸಾವರ್ಕರ್’...
Date : Thursday, 25-02-2021
ಆಲೂರು ವೆಂಕಟರಾಯರು ಕನ್ನಡ ಕಟ್ಟಾಳುವಾಗಿದ್ದವರು. ಹರಿದು ಹಂಚಿ ಹೋಗಿದ್ದ ಕರುನಾಡನ್ನು ಏಕೀಕೃತಗೊಳಿಸಲು ಭದ್ರ ಬುನಾದಿ ಹಾಕಿಕೊಟ್ಟ ಧೀಮಂತ ವ್ಯಕ್ತಿ. ರಾಷ್ಟ್ರೀಯತೆಯನ್ನು ಮೈಗೂಡಿಸಿಕೊಂಡಿದ್ದ ಆಲೂರು ಓರ್ವ ಕನ್ನಡಿಗರಾಗಿ ಪ್ರಾದೇಶಿಕತೆ ಮತ್ತು ಭಾಷಾ ಸ್ವಾಭಿಮಾನವನ್ನು ತಮ್ಮ ಜೀವನದುದ್ದಕ್ಕೂ ಇರಿಸಿಕೊಂಡು ಮೆರೆದವರು. ದ.ರಾ. ಬೇಂದ್ರೆಯವರ ಜೊತೆಗೂ...