Date : Sunday, 09-05-2021
ಸೃಷ್ಟಿ ಒಂದು ಪವಾಡ. ಒಂದು ಮಗುವನ್ನು ಭೂಮಿಗೆ ತರಬೇಕಾದರೆ, ಹೊತ್ತವಳು ಪಡುವ ನೋವು ಹೇಳಲು ಪದಗಳೇ ಇಲ್ಲವೇನೋ. ಹೇಳಬೇಕೆಂದರೆ, ತನ್ನ ಜೀವವನ್ನೇ ಪಣಕ್ಕಿಟ್ಟು ಮತ್ತೊಂದು ಜೀವವನ್ನು ಭೂಮಿಗಿಳಿಸುವ ಕಾರ್ಯ ಅದು. ಪ್ರಕೃತಿ ಸಹಜ ಕ್ರಿಯೆಯಾದರೂ ಹೆತ್ತಬ್ಬೆಯ ನೋವು, ತನ್ನ ಮಗುವಿನ ಮುಗ್ಧ...
Date : Saturday, 08-05-2021
ಅದೊಂದು ವಠಾರದಲ್ಲಿ ನಾಲ್ಕು ಜನರಿರುವ ಒಂದು ಸಣ್ಣ ಕುಟುಂಬವೊಂದು ವಾಸವಾಗಿತ್ತು. ಅದೊಮ್ಮೆ ಇದ್ದಕ್ಕಿದ್ದಂತೆಯೇ ಆ ಮನೆಗೆ ದೂರದೂರಿನಿಂದ ಸುಮಾರು ಎಂಟು ಹತ್ತು ನೆಂಟರು ಆಗಮಿಸಿ ಬಿಟ್ಟರು. ಬಂದರವರನ್ನು ನೋಡಿದರೆ ದೂರ ಪ್ರಯಾಣದಿಂದ ಬಹಳ ಹಸಿದಂತೆ ಕಾಣುತ್ತಿದ್ದರು. ಅವರೆಲ್ಲರನ್ನು ಊಟಕ್ಕೆ ಕುಳ್ಳಿರಿಸಬೇಕು. ಆದರೆ ...
Date : Friday, 07-05-2021
ಅವರು ಖಾಕಿ ತೊಟ್ಟಾಗ ಅಜಯ್ ದೇವಗನನಂತೇನೂ ಕಾಣುತ್ತಿರಲಿಲ್ಲ. ಪತ್ರಿಕೆಗಳು ಖಡಕ್ ಪೊಲೀಸ್ ಅಧಿಕಾರಿ ಎಂದು ಬಣ್ಣಿಸಿದ್ದರೂ ದೇಹಾಕಾರ ಬಾಹುಬಲಿಯಂತೆಯೂ ಇಲ್ಲ. ಯಾವ ಕೋನದಿಂದ ನೋಡಿದರೂ ಆ ಪೊಲೀಸ್ ಅಧಿಕಾರಿ ಡೈಲಾಗ್ ಹೊಡೆಯುವ ಅಗ್ನಿ ಐಪಿಎಸ್ಸಿನ ಸಾಯಿಕುಮಾರನಂತೆ ಯಾರಿಗೂ ಕಾಣಿಸುತ್ತಿರಲಿಲ್ಲ. ಸದಾ ಏನನ್ನೋ...
Date : Thursday, 06-05-2021
ಶಂ ನೋ ವರುಣಃ – ವರುಣಾ, ದೇಶವನ್ನು ಸುಭೀಕ್ಷೆ ಮತ್ತು ಸಂಪತ್ಭರಿತವನ್ನಾಗಿಸು ಎಂಬುದು ಇದರ ಸಾರ. ಈ ಉಕ್ತಿ ಭಾರತೀಯ ನೌಕಾಪಡೆಯ ಉದಾತ್ತ ವಾಣಿ. ಜಂಬೂದ್ವೀಪವನ್ನು ಸುತ್ತುವರಿದ ಮೂರೆಡೆಯ ಸಮುದ್ರ ದೇಶದ ಸಾಗರೋತ್ತರ ವ್ಯಾಪಾರ, ವಹಿವಾಟು ಸಹಿತ ಅಭಿವೃದ್ಧಿಗೆ ಪ್ರಕೃತಿಯೇ ನೀಡಿದ...
Date : Thursday, 06-05-2021
ರಾಜ್ಯದ ಬುಡಕಟ್ಟು ಜನರ ಜೀವನಮಟ್ಟವನ್ನು ಸುಧಾರಣೆ ಮಾಡುವಲ್ಲಿ ವನ್‌ಧನ್ ಯೋಜನೆ ಯಶಸ್ವಿಯಾಗಿದೆ. ಹಳ್ಳಿ ಮತ್ತು ಡಿಜಿಟಲ್ ಸಂಪರ್ಕದ ಭಾಗವಾಗಿರುವ ಟ್ರೈಫೆಡ್ನ ಸಂಕಲ್ಪ್ ಸೆ ಸಿದ್ಧಿ, ರಾಜ್ಯ ಅನುಷ್ಟಾನ ಏಜೆನ್ಸಿಗಳು, ಮಾರ್ಗದರ್ಶನ ಏಜೆನ್ಸಿಗಳು ವನ್ ಧನ್ ವಿಕಾಸ ಕೇಂದ್ರಗಳ ಸ್ಥಿತಿಯನ್ನು ಸಕ್ರಿಯಗೊಳಿಸಲು ಮತ್ತು...
Date : Wednesday, 05-05-2021
ಇತ್ತೀಚಿನ ದಿನಗಳಲ್ಲಿ ಮನುಷ್ಯ ಮತ್ತೆ ಪ್ರಕೃತಿಯತ್ತ ಹೊರಳುತ್ತಿದ್ದಾನೆ. ಪ್ರಾಕೃತಿಕವಾಗಿ ಸಿಗುವ ಕಚ್ಚಾ ವಸ್ತುಗಳನ್ನು ಬಳಸಿ ತಯಾರಿಸುವ ವಸ್ತುಗಳ ಅವಲಂಬನೆಯನ್ನು ಹೆಚ್ಚಿಸುವ ಮೂಲಕ, ನೈಸರ್ಗಿಕ ಸಂಪತ್ತಿಗೆ ಹಾನಿಯಾಗುವ ವಿಚಾರಗಳ ಮೇಲಿನ ತನ್ನ ಗಮನವನ್ನು ಕಡಿಮೆ ಮಾಡುತ್ತಿದ್ದಾನೆ. ಇದು ಹಲವು ಜನರಿಗೆ ಪ್ರಕೃತಿ ಸ್ನೇಹಿ...
Date : Monday, 03-05-2021
ಪಶ್ಚಿಮಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ನಿನ್ನೆ ಪ್ರಕಟಗೊಂಡಿದ್ದು, ಹಲವಾರು ವಿಶೇಷತೆಗಳಿಗೆ ಕಾರಣವಾಗಿದೆ. ಕೇವಲ ಮೂರು ಸ್ಥಾನ ಹೊಂದಿದ್ದ ಬಿಜೆಪಿ ಇದೀಗ ಅಲ್ಲಿ 75ಕ್ಕೂ ಅಧಿಕ ಸ್ಥಾನ ಪಡೆದುಕೊಂಡಿದೆ. ಇನ್ನೊಂದೆಡೆ ಸ್ವತಃ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೇ ನಂದಿಗ್ರಾಮ ಕ್ಷೇತ್ರದಲ್ಲಿ ಬಿಜೆಪಿ ಎದುರು...
Date : Saturday, 01-05-2021
ಕಳೆದ ವರ್ಷ ಸಾಂಕ್ರಾಮಿಕ ರೋಗ ಆರಂಭವಾಗಿನಿಂದಲೂ ಸಂಕಷ್ಟದ ಕಾಲದಲ್ಲಿ ತಮ್ಮ ಕೈಲಾದಷ್ಟು ಸಹಾಯ ಮಾಡಲು ಪ್ರಯತ್ನಿಸುತ್ತಿರುವ ಕೋವಿಡ್ ಯೋಧರು ಇದ್ದಾರೆ. ಬೆಳಗಾವಿಯ ಸಮಾಜ ಸೇವಕ ಮತ್ತು ಉದ್ಯಮಿಯೊಬ್ಬರು ಕೋವಿಡ್ ರೋಗಿಗಳನ್ನು ಉಸಿರಾಟದ ಸಮಸ್ಯೆಗಳಿಂದ ರಕ್ಷಿಸಲು ಶ್ರಮಿಸುತ್ತಿದ್ದಾರೆ. ಅವರೇ ವೆಂಕಟೇಶ್ ಪಾಟಿಲ್. ಬೆಳಗಾಂ...
Date : Saturday, 01-05-2021
ಕಾರ್ಮಿಕ ದಿನಾಚರಣೆಯಂದು ಭಾರತದ ಕಾರ್ಮಿಕರು ತಮ್ಮ ಕಲ್ಯಾಣದ ಕನಸಿನ ಸಾಕಾರದ ಹಿನ್ನೆಲೆಯಲ್ಲಿ ಯಾರನ್ನು ನೆನಪು ಮಾಡಿಕೊಳ್ಳಬೇಕು? ಕಾರ್ಲ್ ಮಾರ್ಕ್ಸ್ ರನ್ನೋ? ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನೋ? ಈ ಪ್ರಶ್ನೆಯು ಕೆಲವರಿಗೆ ಆಶ್ಚರ್ಯವನ್ನುಂಟುಮಾಡಬಹುದು. ಕಾರ್ಮಿಕ ಕಲ್ಯಾಣಕ್ಕೂ ಅಂಬೇಡ್ಕರ್ ಗೂ ಏನು ಸಂಬಂಧ? ಕಾರ್ಮಿಕ ಸಂಘಟನೆ,...
Date : Friday, 30-04-2021
ದೇವಾಲಯಗಳನ್ನು ರಕ್ಷಿಸಲು ರೂಪಿಸಿರುವ ಕಾನೂನಿನ ನಿಯಮದ ಬಗ್ಗೆ ಕ್ರೈಸ್ಥ ಮಿಷನರಿಗಳು ನಿಜಕ್ಕೂ ಭಯಭೀತರಾಗಿದ್ದಾರೆ. ಒಂದು ವೇಳೆ ಈ ಕಾನೂನು ಸಂಪೂರ್ಣವಾಗಿ ಜಾರಿಗೆ ತಂದರೆ ಅವರ ಅಜೆಂಡಾ ಖಂಡಿತಾ ಬುಡಮೇಲಾಗುತ್ತದೆ ಎಂಬ ಆತಂಕ ಅವರನ್ನು ಕಾಡುತ್ತಿದೆ. ಇತ್ತೀಚೆಗೆ, ಕ್ರಿಶ್ಚಿಯನ್ ಪೋರ್ಟಲ್ ಆದ Persecution.Org, ...