News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮತ್ತೊಬ್ಬರ ಜೀವ ಉಳಿಸಲು ತ್ಯಾಗ ಮಾಡಿದ ಕೋವಿಡ್‌ ಪೀಡಿತ RSSನ ಹಿರಿಯ ಸ್ವಯಂಸೇವಕ

ಸಾಂಕ್ರಾಮಿಕವು ಅನೇಕರ ಜೀವನದಲ್ಲಿ ದೊಡ್ಡ ಮಟ್ಟದ ಆಘಾತವನ್ನುಂಟು ಮಾಡಿದೆ. ದಯೆ, ನಿಸ್ವಾರ್ಥತೆ ಮತ್ತು ತ್ಯಾಗದ ಕಥೆಗಳು ಇಂತಹ ಕರಾಳ ಕಾಲದಲ್ಲಿ ಭರವಸೆಯ ಕಿರಣವಾಗಿ ಕಾರ್ಯನಿರ್ವಹಿಸುತ್ತಿದೆ. ಅಂತಹ ಒಂದು ಘಟನೆಯನ್ನು ಆರ್‌ಎಸ್‌ಎಸ್ ಸೇವಿಕಾ ಶಿವಾನಿ ವಖಾರೆ ಹೇಳಿಕೊಂಡಿದ್ದಾರೆ. ನಾಗ್ಪುರದ 85 ವರ್ಷದ ಆರ್‌ಎಸ್‌ಎಸ್...

Read More

ಹನುಮಾನ್ ಜಯಂತಿ:‌ ಇತಿಹಾಸ ಮತ್ತು ಮಹತ್ವ

ಇಂದು ಹನುಮ ಜಯಂತಿಯನ್ನು ಆಚರಣೆ ಮಾಡಲಾಗುತ್ತದೆ. ರಾಮಾಯಣದಲ್ಲಿ ಬರುವ ಅತ್ಯಂತ ಮುಖ್ಯ ಪಾತ್ರಗಳಲ್ಲಿ ಹನುಮಂತನೂ ಒಬ್ಬ. ರಾಮನ ಮೇಲಿನ ಭಕ್ತಿ ಮತ್ತು ಪ್ರೀತಿಗಾಗಿ ಇಂದಿಗೂ ಆತ ಜನರ ಹೃದಯದಲ್ಲಿ ಆರಾಧ್ಯನಾಗಿ ಪೂಜಿಸಲ್ಪಡುತ್ತಿದ್ದಾನೆ. ಹನುಮನ ಜನ್ಮದ ಇತಿಹಾಸ ರಾಜಾ ದಶರಥನು ಪುತ್ರಪ್ರಾಪ್ತಿಗಾಗಿ ‘ಪುತ್ರಕಾಮೇಷ್ಟಿ...

Read More

ಸಣ್ಣ ಸಣ್ಣ ಖುಷಿಗಳನ್ನು ಆಸ್ವಾದಿಸುವ ಮನಸ್ಸು ನಮ್ಮಲ್ಲಿರಲಿ

ಜೀವನದ ಸಣ್ಣ ಸಣ್ಣ ಸಂತೋಷದ ಕ್ಷಣಗಳು ನಮ್ಮ ಜೀವನದಲ್ಲಿ ನಮಗೆ ಗೊತ್ತಿದ್ದೊ, ಗೊತ್ತಿಲ್ಲದೆಯೋ ಪ್ರಮುಖ ಪಾತ್ರ ನಿರ್ವಹಿಸುತ್ತವೆ. ಯಾಂತ್ರಿಕ ಜೀವನದ ಒತ್ತಡದಲ್ಲಿ ಇಂತಹ ಸಣ್ಣ ಪುಟ್ಟ ಕ್ಷಣಗಳನ್ನು ಮರೆತರೆ ಎಂತಹ ದೊಡ್ಡ ನಷ್ಟ ಎದುರಾಗಬಹುದು, ಆದರೆ ಜೀವನದಲ್ಲಾಗುವ ಸಣ್ಣ ಸಣ್ಣ ಘಟನೆಗಳಲ್ಲೂ...

Read More

ಶ್ರಾವಕಯಾನದ ಮೇರು ಶಿಖರ ತೀರ್ಥಂಕರ ವರ್ಧಮಾನ ಮಹಾವೀರ

ಮಾತೆ ಭಾರತಿಯ ಮಡಿಲಲ್ಲಿ ಹುಟ್ಟಿದ ಮತಧರ್ಮ ತತ್ವಗಳು ಅನೇಕ. ಸಮಾಜವನ್ನು ದಾರ್ಶನಿಕತೆ ಮತ್ತು ಆಧ್ಯಾತ್ಮಪಥದತ್ತ ಮುನ್ನಡೆಸಿದ ಮಹಾತ್ಮರು ಹಲವರಿದ್ದಾರೆ. ಇಂತಹ ಸಹಸ್ರ ಮಂದಿ ಮುನಿ ಪುಂಗವರು ಭರತಭುವಿಯಲ್ಲಿ ಹುಟ್ಟಿ ತಮ್ಮ ಮೇರು ಆದರ್ಶಗಳ ಮೂಲಕ ಅಜರಾಮರರಾಗಿದ್ದಾರೆ. ಇದೇ ರೀತಿ ಮಾನವತೆಯನ್ನು ಬೆಳಗಿದ...

Read More

ಅಹಿಂಸೋ ಪರಮೋ‌ಧರ್ಮ ಎಂದ ಭಗವಾನ್‌ ಮಹಾವೀರ

ಸ್ವರ್ಗ ಸದೃಶ ಅರಮನೆ, ಅಲ್ಲಿ ಅಂದೇನೋ ಸಡಗರ. ಅರಮನೆಯ ಒಡತಿ ಗರ್ಭವತಿ ಆಗಿದ್ದರು. ಅಂದು ಪ್ರಸವದ ಸೂಚನೆ ಸಿಕ್ಕಿತ್ತು. ಎಲ್ಲೆಡೆಯೂ ಧಾವಂತ, ಸಂಭ್ರಮ. ಮುದ್ದಾದ ಗಂಡು ಮಗು, ಅನಂತ ಸಾಮ್ರಾಜ್ಯವನ್ನು ಆಳಲು ರಾಜ ಕುವರನ ಆಗಮನ. ದೇಶದ ತುಂಬೆಲ್ಲಾ ಹರ್ಷೋಲ್ಲಾಸ. ಅಂದು...

Read More

ಪುಸ್ತಕ: ‘ಒಂದು ಕಾಡಿನ ಪುಷ್ಪಕ ವಿಮಾನ’

ಈ ಪುಸ್ತಕ ಓದುಗರನ್ನು ಪಶ್ಚಿಮ ಘಟ್ಟಗಳ ಸುಂದರ ಬೆಟ್ಟಗಳ ನಡುವೆ ಒಮ್ಮೆ ಪದಗಳ ಪುಷ್ಪಕ ವಿಮಾನದಲ್ಲಿ ಕುಳ್ಳಿರಿಸಿ ಗಸ್ತು ಹೊಡೆಸುತ್ತದೆ. ಇದರಲ್ಲಿ ಮಳೆಯಲ್ಲಿ ಮೈತೊಳೆದು ನಿಂತ ಬೆಟ್ಟಗಳ ಹಸಿರಿನ ಆರ್ದತೆ ಇದೆ. ಚಳಿಗಾಲದಲ್ಲಿ ಬರಿಗಾಲಲ್ಲಿ ತರಗೆಲೆಗಳ ಮೇಲೆ ನಡೆದಾಡಿದ ಬೆಚ್ಚನೆಯ ಅನುಭವವಿದೆ....

Read More

ಟಾಟಾ ಬೆಳೆದಷ್ಟೂ ಆದರ್ಶಗಳೂ ಬೆಳೆಯುತ್ತವೆ

1896ರ ಸೆಪ್ಟಂಬರಿನ ಒಂದು ಮುಂಜಾನೆ ಬಾಂಬೆ ಬಂದರು ಪ್ರದೇಶ ಮಾಂಡ್ವಿ ಆರೋಗ್ಯ ಕೇಂದ್ರದಲ್ಲಿ ಕುಳಿತಿದ್ದ ಡಾ| ಅಕಾಸಿಯೊ ಗ್ಯಾಬ್ರಿಯಲ್ ವೇಗಾಸ್ ಬಳಿಗೆ ಒರ್ವ ಕೂಲಿ ಕಾರ್ಮಿಕ ತೀವ್ರ ಜ್ವರ ಎಂದು ಬಂದ. ವಿಶ್ವದ ಹಲವು ದೇಶಗಳ ನಾನಾ ನಮೂನೆಯ ಜ್ವರಗಳನ್ನು ಕ್ಷಣದಲ್ಲಿ...

Read More

ವೈರಸ್ ಫಿಲ್ಟರಿಂಗ್ ಮಾಡಬಲ್ಲ ಮಾಸ್ಕ್‌ ಅಭಿವೃದ್ಧಿಪಡಿಸಿದ ಐಐಟಿ ಮಂಡಿ

ಕೊರೋನಾ ಮಾಹಾಮಾರಿ ಕಾಣಿಸಿಕೊಂಡ ಬಳಿಕ ಮಾಸ್ಕ್‌, ಪಿಪಿಇ ಕಿಟ್‌ ನಮ್ಮ ಅಗತ್ಯತೆಗಳಲ್ಲಿ ಒಂದಾಗಿದೆ. ಮಾಸ್ಕ್‌ ಇಲ್ಲದೆ ಮನೆಯಿಂದ ಹೊರ ಬರಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಬಳಸಿ ಬಿಸಾಕಿದ ಮಾಸ್ಕ್‌ ಭೂಮಿಗೆ ಹೊರೆಯಾಗುತ್ತಿದೆ ಮತ್ತು ಸಮರ್ಪಕವಾಗಿ ಬಿಸಾಕದ...

Read More

ಕೊರೋನಾ ಸಂಬಂಧಿತ ಗೊಂದಲಗಳ ಬಗ್ಗೆ ದೇಶದ 3 ತಜ್ಞ ವೈದ್ಯರ ಅಭಿಪ್ರಾಯ ಇಲ್ಲಿದೆ

ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾವೈರಸ್ ಪ್ರಕರಣಗಳ ನಡುವೆ, ದೇಶದ ಉನ್ನತ ವೈದ್ಯರಾದ ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ, ನಾರಾಯಣ ಹೆಲ್ತ್‌ನ ನಿರ್ದೇಶಕ ಡಾ.ಶೆಟ್ಟಿ ಮತ್ತು ಮೆದಾಂತ ಹಾಸ್ಪಿಟಲ್ ಅಧ್ಯಕ್ಷ ಡಾ.ನರೇಶ್ ಟ್ರೆಹನ್ ಅವರು ಹೊಸ  ಕೋವಿಡ್‌-19ನ ಎರಡನೇ ಅಲೆಯನ್ನು ಹೇಗೆ ಎದುರಿಸಬೇಕೆಂದು ಜನರಿಗೆ...

Read More

ಕರ್ನಲ್ ನೀಲಕಂಠನ್ ಜಯಚಂದ್ರನ್ ಜೀವನಗಾಥೆ ಯುವಮನಗಳಿಗೆ ಸ್ಫೂರ್ತಿ

“ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸೀ” ಅಂದರೆ ತಾಯಿ ಮತ್ತು ಮಾತೃಭೂಮಿಯು ಸ್ವರ್ಗಕ್ಕಿಂತಲೂ ಮಿಗಿಲು ಎಂದು. ಹೆತ್ತ ತಾಯಿ, ವಿದ್ಯೆ ಕಲಿಸಿದ ಗುರು ಮತ್ತು ಹೊರುವ ಭೂಮಿಯ ಋಣವನ್ನು ತೀರಿಸುವುದು ಸಾಧ್ಯವಿಲ್ಲ ಎಂದು ಹಿರಿಯರು ಹೇಳಿದ್ದಾರೆ. ನಾವು ಮಾತು ಬಾರದ ಮಗುವೂ...

Read More

Recent News

Back To Top