Date : Thursday, 20-05-2021
ಕೂಡಿಯಾಟ್ಟಮ್ ಅಥವಾ ಕೂಟಿಯಾಟ್ಟಂ ಎಂದು ಕರೆಯಲ್ಪಡುವ ಕೇರಳದ ಒಂದು ಪಾರಂಪರಿಕ ಕಲಾ ಶೈಲಿಯು ಪುರಾತನ ಸಂಸ್ಕೃತ ನಾಟಕ ಮತ್ತು ಕೂತ್ತು ಎಂಬ ತಮಿಳು ಕಲೆಯ ಸಂಯೋಜಿತ ರೂಪವಾಗಿದೆ. ಈ ಕಲೆಯು ಸಾಂಪ್ರದಾಯಕವಾಗಿ ಕೇರಳದ ದೇವಾಲಯದ ಕೊತ್ತಮ್ಬಅಲಮ್ ಎಂಬ ರಂಗಭೂಮಿಯಲ್ಲಿ ಪ್ರದರ್ಶಿಸಲ್ಪಡುತ್ತಿತ್ತು ....
Date : Wednesday, 19-05-2021
ತಮ್ಮ ಪ್ರಾಣ ಮಾನ ಉಳಿಸುವಂತೆ ಕೈ ಮುಗಿದು ನಿಂತಿರುವ ನೂರಾರಾ ಜನ ಮಹಿಳೆಯರು, ಅಳುತ್ತಿರುವ ಎಳೆಯ ಮಕ್ಕಳು, ಗಾಯಗಳನ್ನು ತೋರಿಸುತ್ತಿರುವ ಪುರುಷರು ಇದು ಯಾವುದೋ ಯುದ್ಧ ಪೀಡಿತ ದೇಶದ ದೃಶ್ಯವಲ್ಲ. ನಮ್ಮದೇ ದೇಶದ ಪಶ್ಚಿಮ ಬಂಗಾಳದಲ್ಲಿ ಅಲ್ಲಿನ ರಾಜ್ಯಪಾಲರು ಗಲಭೆ ಪೀಡಿತ...
Date : Monday, 17-05-2021
ಶ್ರೀ ಶಂಕರರ ಜೀವನ ಸನಾತನ ಧರ್ಮಕ್ಕಾಗಿಯೇ ಮುಡಿಪಾಗಿಟ್ಟ ಜೀವನ. ತಮ್ಮ ಕೆಲವ 34 ವರ್ಷ ಅವಧಿಯಲ್ಲಿ ಇಡೀ ಭಾರತವನ್ನ ಮೂರು ಬಾರಿ ಸುತ್ತಿದವರು. ಅಂದೇ ದೇಶದ ನಾಲ್ಕು ದಿಕ್ಕಿನಲ್ಲಿ ಆಮ್ನಾಯ ಪೀಠಗಳನ್ನು ಸ್ಥಾಪನೆ ಮಾಡಿದವರು. ಶಂಕರರ ಜೀವನದಲ್ಲಿ ಮೂರು ಅಂಶಗಳನ್ನು ನಾವು...
Date : Saturday, 15-05-2021
ಕೊರೋನಾವೈರಸ್‌ನ ಎರಡನೇ ಅಲೆ ಸದ್ಯ ಭಾರತವನ್ನು ತೀವ್ರ ಸ್ವರೂಪದ ಬಿಕ್ಕಟ್ಟಿಗೆ ದೂಡಿದೆ. ಜನಸಾಮಾನ್ಯರು ತಮ್ಮ ಜೀವ ಉಳಿಸಿಕೊಳ್ಳಲು ಒದ್ದಾಟ ನಡೆಸುತ್ತಿದ್ದಾರೆ. ವೈದ್ಯಕೀಯ ಮೂಲ ಸೌಕರ್ಯವನ್ನು ಹೆಚ್ಚಿಸಲು ಸರ್ಕಾರಗಳೂ ಶ್ರಮಿಸುತ್ತಿವೆ. ಆದರೆ ಇಂತಹ ಸಂದರ್ಭದಲ್ಲೂ ರಾಜಕೀಯ ಕೆಸರೆರೆಚಾಟಗಳು ನಡೆಯುತ್ತಿರುವುದು ಜನರ ಕೆಂಗಣ್ಣಿಗೆ ಗುರಿಯಾಗಿದೆ....
Date : Saturday, 15-05-2021
ವ್ಯವಸ್ಥೆ ಬಗ್ಗೆ ರೇಜಿಗೆ ಹುಟ್ಟಿ, ಇದ್ದವರಿಗೆ, ಉಳ್ಳವರಿಗೆ ಎಲ್ಲ ಇದೆ ಎಂಬ ಖಾತ್ರಿ ಅಣಕವಾಡುತ್ತಿರುವಾಗ, ಧಾರವಾಡದಲ್ಲಿ ನನ್ನ ಕೆಲ ಮಿತ್ರರು ಜೀವವೊಂದನ್ನು ಸಾವಿನ ದವಡೆಯಿಂದ ಪಾರು ಮಾಡಿದ ಸುದ್ದಿ, ಜೀವನ ಒರತೆಯನ್ನು ಜೀವಂತವಾಗಿಟ್ಟ ಸಮಾಧಾನ ನಾನು ಅನುಭವಿಸಿದೆ. ಮಿತ್ರರಾದ ಸಂತೋಷ ಪೂಜಾರಿ,...
Date : Friday, 14-05-2021
“ಸರಕಾರಕ್ಕೆ ನೀನೊಂದು ಸಂಖ್ಯೆ ಆದರೆ ನಿನ್ನ ಕುಟುಂಬಕ್ಕೆ ನೀನೇ ಪ್ರಪಂಚ ” ಇದನ್ನು ಬಹುಷಃ ಎಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ಓದಿರಬಹುದು. ನಾನು ಕೂಡಾ ಓದಿದ್ದೆ. ಸ್ವಲ್ಪ ಅನಾರೋಗ್ಯದ ಅಥವಾ ಕಡಿಮೆ ಆರೋಗ್ಯದ ಹಿನ್ನಲೆ ಇರುವ ನಾನು ಕೊರೋನಾದ ಬಗ್ಗೆ ಭಯವನ್ನೂ, ಜಾಗ್ರತೆಯನ್ನೂ...
Date : Friday, 14-05-2021
ಆಸ್ಟ್ರೇಲಿಯಾದ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ಅವರು The Pioneer ಪತ್ರಿಕೆಗೆ “Incredible India deserves respect” ಲೇಖನ ಬರೆದಿದ್ದು, ಭಾರತದ ಶ್ರೀಮಂತ ಪರಂಪರೆ, ಭಾರತದ ಬಗೆಗೆ ತನಗಿರುವ ಅಭಿಮಾನ ಮತ್ತು ಭಾರತದ ಪ್ರಸ್ತುತ ಸ್ಥಿತಿಯ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. “ಭಾರತ...
Date : Wednesday, 12-05-2021
ಕೊರೋನಾ ಸಾಂಕ್ರಾಮಿಕ ಸಂಕಷ್ಟಕ್ಕೆ ಭಾರತವೂ ಸೇರಿದಂತೆ ಇಡೀ ವಿಶ್ವವೇ ತತ್ತರಿಸುತ್ತಿದೆ. ಕೊರೋನಾ ಒಂದನೇ ಅಲೆಗಿಂತಲೂ ಭೀಕರವಾಗಿ ಎರಡನೇ ಅಲೆ ಪ್ರಪಂಚದ ನಿದ್ದೆಗೆಡಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಇನ್ನು ಭಾರತಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಕೊರೋನಾ ಸಂಕಷ್ಟ ದೇಶದಲ್ಲಿ ರೌದ್ರಾವತಾರ ತಾಳಿದೆ. ಇದನ್ನು ನಿಭಾಯಿಸುವ...
Date : Tuesday, 11-05-2021
ಕೊರೋನಾ ಸೋಂಕು ಇಡೀ ಪ್ರಪಂಚವನ್ನೇ ನಿದ್ದೆಗೆಡಿಸಿದೆ. ಭಾರತದಲ್ಲಿಯೂ ಕೊರೋನಾ ಸೋಂಕಿನ ಹಾವಳಿ ಜನರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಒಂದು ಕಡೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊರೋನಾ ಸೋಂಕು ನಿಯಂತ್ರಣ, ಜನರ ಸುರಕ್ಷತೆಯ ದೃಷ್ಟಿಯಿಂದ ಹಲವಾರು ನಿಯಂತ್ರಣ ಕ್ರಮಗಳನ್ನು ಜಾರಿಗೆ ತರುತ್ತಿದೆ. ಮತ್ತೊಂದು...
Date : Monday, 10-05-2021
ರಾಷ್ಟ್ರೀಯ ಸ್ವಯಂಸೇವಕ ಸಂಘ ಅನೇಕರಿಗೆ ಮೊದಲ ಪಾಠಶಾಲೆ ಎಂದೇ ಹೇಳಬಹುದು.ನಾನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಗೆ ಹೋಗುತ್ತಿದದ್ದು ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿರುವಾಗ ಕೊಡುತ್ತಿದ್ದ ದೊಡ್ಡ ರಜೆಯಲ್ಲಿ. ರಜೆ ಬಂದ ಕೂಡಲೇ ಕೈ ಬೀಸಿ ಕರೆಯುವ ಗೋಕರ್ಣದ ಬೀಚ್ ಅಲೆಗಳು ಹಾಗೂ ಅಜ್ಜಿ...