Date : Monday, 31-05-2021
ಕೊರೋನಾ ಸಂಕಷ್ಟ, ಲಾಕ್ಡೌನ್ ಸಂದರ್ಭವನ್ನು ಸದುಪಯೋಗ ಮಾಡಿಕೊಂಡಿರುವ ಜಿಲ್ಲೆಯ ರೈತ ಕಲ್ಲಂಗಡಿ ಹಣ್ಣಿನ ಬೆಲ್ಲ ತಯಾರಿಸಿ ಸುದ್ದಿಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಿಟ್ಟೂರು ಜಯರಾಮ ಶೆಟ್ಟಿ ಅವರು ಹೊಟೇಲ್ ಉದ್ಯಮಿ ಹಾಗೂ ಕೃಷಿಕರೂ ಹೌದು. ಇವರು ತಮ್ಮ 8 ಎಕರೆ...
Date : Sunday, 30-05-2021
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದು ಇಂದಿಗೆ ಏಳು ವರ್ಷಗಳನ್ನು ಪೂರೈಸಿದೆ. ಅತ್ಯಂತ ಜನಪ್ರಿಯ ಪ್ರಧಾನಿ ಎಂದು ಎನಿಸಿಕೊಂಡಿರುವ ಮೋದಿಯವರು ಅಧಿಕಾರಕ್ಕೆ ಬಂದು 7 ವರ್ಷಗಳು ಸಂದರೂ ಇಂದಿಗೂ ತಮ್ಮ ವರ್ಚಸ್ಸನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ....
Date : Saturday, 29-05-2021
ಸ್ವಾತಂತ್ರ್ಯೋತ್ತರ ಭಾರತ ಕಂಡ ಅತ್ಯಂತ ಭೀಕರ ಸರ್ಕಾರಿ ಪ್ರಾಯೋಜಿತ ಸಾಮೂಹಿಕ ನರಹತ್ಯೆಯೊಂದು ನಾಡಿನ ಜನರ ಸ್ಮರಣೆಯಿಂದ ಅಳಿದು ಇತಿಹಾಸದ ಕಾಲಗರ್ಭದಲ್ಲಿ ಸೇರಿಹೋಗಿತ್ತು. ಸರ್ಕಾರ ಅಲ್ಲಿ ಕೇವಲ ಹತ್ಯೆಯನ್ನಷ್ಟೇ ಪ್ರಾಯೋಜಿಸಿರಲಿಲ್ಲ, ಹತ್ಯೆಯ ಸುದ್ದಿಯು ಹೊರಜಗತ್ತಿಗೆ ತಿಳಿಯದಂತೆ ಮಾಧ್ಯಮಗಳನ್ನೂ ಕಟ್ಟಿಹಾಕಿತ್ತು. ಯಾವ ಸರ್ಕಾರಿ ದಾಖಲೆಯನ್ನು...
Date : Friday, 28-05-2021
ದೇಶಪ್ರೇಮಕ್ಕೊಂದು ಅನ್ವರ್ಥ ನಾಮದಂತೆ ಬದುಕಿದವರು ಸಾವರ್ಕರ್. ಅವರು ಜನಿಸಿದ್ದು 1883 ರ ಮೇ 28 ರಂದು. ನಾಸಿಕ್ ನ ಭಗೂರಿನಲ್ಲಿ ಜನಿಸಿದ ವಿನಾಯಕ ದಾಮೋದರ ಸಾವರ್ಕರ್ ತಮ್ಮ ಚಿಕ್ಕ ವಯಸ್ಸಿನಲ್ಲೇ ದೇಶದ ಗುಲಾಮಿತನಕ್ಕೆ ಮರುಗಿದವರು, ಭೀಕರ ಕ್ಷಾಮ ಮತ್ತು ಪ್ಲೇಗ್ ರೋಗಕ್ಕೆ...
Date : Thursday, 27-05-2021
ಕೋವಿಡ್ ಸೋಂಕು ಬರಿ ದೇಹಕ್ಕೆ ಮಾತ್ರವಲ್ಲ, ಬದಲಾಗಿ ಜನರ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಅದು ಶಿಕ್ಷಣ ಕ್ಷೇತ್ರ, ಕ್ರೀಡೆ ,ಸಿನಿಮಾ ,ರಾಜಕೀಯ ಹಾಗೂ ಎಲ್ಲಾ ಇತರ ಕ್ಷೇತ್ರದ ಮೇಲೆ ಅಪಾರ ಪರಿಣಾಮ ಬೀರಿದೆ. ಜನರನ್ನೆಲ್ಲ ಪಂಜರದ ಗಿಳಿಯಂತಿರುವ ಪರಿಸ್ಥಿತಿಯಲ್ಲಿ ಕೊರೋನ ವೈರಸ್ ಮಾಡಿದೆ....
Date : Thursday, 27-05-2021
ಭಾರತದ ಅನೇಕ ಹಳ್ಳಿಗಳು ಕೊರೋನದ ಬಗ್ಗೆ ತಮ್ಮ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಒಗ್ಗಟ್ಟಿನಿಂದ ಕೊರೋನ ಗೆಲ್ಲುತ್ತಿರುವುದು ಉಳಿದ ಹಳ್ಳಿಗಳಿಗೆ ಮಾದರಿಯಾಗಿದೆ. ಭಾರತದ ಗ್ರಾಮೀಣ ಪ್ರದೇಶಗಳಿಗೆ ಕೊರೋನ ಅತಿ ವೇಗವಾಗಿ ಹರಾಡುತ್ತಿದೆ ಎನ್ನುವ ಸಂದರ್ಭದಲ್ಲಿ ಒಡಿಶಾದ ಗಂಜಾಂ ಜಿಲ್ಲೆಯ ಖಾಲಿಕೋಟೆ ಬ್ಲಾಕ್...
Date : Wednesday, 26-05-2021
ಅಂತರ್ಯಾನ ಎಂದರೆ ಆಂತರಿಕ ಪಯಣ, ನಮ್ಮನ್ನು ನಾವು ಅರಿಯುವ ಪರಿ. ಆ ಮೂಲಕ ಹೊಸ ಚೈತನ್ಯದೊಂದಿಗೆ ಸಾಧನೆಯ ಶಿಖರ ಏರುವ ದಾರ್ಶನಿಕ ತತ್ವಬೋಧೆಯನ್ನು ಭಾರತೀಯ ಸಂಸ್ಕೃತಿ ಕಲಿಸಿಕೊಡುತ್ತದೆ. ಹಿಂದೂಸ್ಥಾನ ಹಲವು ರೀತಿಯಲ್ಲಿ ಸಮೃದ್ಧ. ಭೌಗೋಳಿಕ, ಸಾಂಸ್ಕೃತಿಕ, ಸಾಹಿತಿಕ, ಪ್ರಾಕೃತಿಕವಾಗಿ ಸಮೃದ್ಧಿ ಒಂದೆಡೆಯಾದರೆ,...
Date : Monday, 24-05-2021
ಉತ್ತಮ ವಿಚಾರಗಳು ನಮಗೆ ಗೊತ್ತಿಲ್ಲದೆ ಎಷ್ಟು ಪ್ರಭಾವ ಬೀರಬಹುದು ಎನ್ನುವುದಕ್ಕೆ ಅನೇಕ ಉದಾಹರಣೆಗಳನ್ನು ಇತ್ತೀಚೆಗೆ ನಾವು ನೋಡುತ್ತಿದ್ದೇವೆ. ಅದೇ ರೀತಿ ಪ್ರಧಾನಿ ನರೇಂದ್ರ ಮೋದಿಜಿ ಅವರು ನಡೆಸಿಕೊಡುವ ಮನ್ ಕೀ ಬಾತ್ ಕಾರ್ಯಕ್ರಮ ಸಮಾಜದ ಮೇಲೆ ಅತ್ಯಂತ ಪ್ರಭಾವ ಬೀರುತ್ತಿದೆ. ಪ್ರಧಾನಿಯಾದ...
Date : Saturday, 22-05-2021
ಬಂಗಾಳದ ಪವಿತ್ರ ಭೂಮಿಯು ಭಾರತದ ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ರಾಷ್ಟ್ರೀಯತೆಯ ಹೃದಯವಾಗಿದೆ. ಹಿಂದೂ ಧರ್ಮದ ಪುನರುತ್ಥಾನಕ್ಕೆ ಬಂಗಾಳದ ಕೊಡುಗೆಯನ್ನು ಇತಿಹಾಸದ ಸುವರ್ಣಾಕ್ಷರಗಳಲ್ಲಿ ಬರೆದಿಡಲಾಗಿದೆ. ಬಂಗಾಳದ ಪವಿತ್ರ ಭೂಮಿ ಚೈತನ್ಯ ಮಹಾಪ್ರಭು, ಬಂಕಿಮ ಚಂದ್ರ ಚಟ್ಟೋಪಾಧ್ಯಾಯ, ಶ್ರೀ ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ,...
Date : Friday, 21-05-2021
ನಿನ್ನೆ ನನ್ನ ಹಳೆಯ ಸ್ನೇಹಿತನೊಬ್ಬನಿಗೆ ಸುಮ್ಮನೆ ಕರೆ ಮಾಡಿದ್ದೆ. ಹೆಚ್ಚಿನ ವಿಶೇಷವೇನೂ ಇರಲಿಲ್ಲ. ಎಲ್ಲವೂ ಸರಿಯಾಗಿ ನಡೆಯುತ್ತಿದೆಯೇ ? ಎಂದು ಕೇಳುವುದಷ್ಟೇ ಉದ್ದೇಶವಾಗಿತ್ತು. ಎರಡು ನಿಮಿಷ ಮೀರದ ಮಾತುಕತೆಯಲ್ಲಿ ಆತ ಐದು ಬಾರಿ ಇನ್ನೇನು ಸಮಾಚಾರ ಎಂದು ಕೇಳಿದ. ಏನಿಲ್ಲ ಸುಮ್ಮನೆ...