News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬಿರ್ಸಾ ಮುಂಡಾ – ಧರ್ಮ ಮತ್ತು ತಾಯ್ನೆಲಕ್ಕಾಗಿ ತನ್ನ ಸರ್ವಸ್ವವನ್ನೂ ನೀಡಿದ ವೀರ

ಭಾರತೀಯ ಭೂಸೇನೆಯ “ಬಿಹಾರ್ ರೆಜಿಮೆಂಟ್” ತಂಡದ ಯುದ್ಧ ಘೋಷ ‘ಬಿರ್ಸಾ ಮುಂಡಾ ಕಿ ಜೈ’ ಅಂದರೆ ಬಿರ್ಸಾ ಮುಂಡಾ ಅವರಿಗೆ ಜಯವಾಗಲಿ. ಬಿರ್ಸಾ ಮುಂಡಾ ಎಂಬ ಸ್ವಾತಂತ್ರ ಹೋರಾಟದ ಇತಿಹಾಸದ ತಾರೆಯ ಹೆಸರನ್ನು ನಾವು ಪಠ್ಯಪುಸ್ತಕಗಳಲ್ಲಾಗಲೀ ಇತಿಹಾಸದ ಉಪನ್ಯಾಸಗಳಲ್ಲಾಗಲೀ ಕೇಳಲಿಲ್ಲ. “ಧರ್ತಿ...

Read More

ಧೈರ್ಯದಿಂದ ಕೊರೋನಾ ಎದುರಿಸಿ ಗೆದ್ದ ಮೈಸೂರಿನ 98 ವರ್ಷದ ಸೂರ್ಯನಾರಾಯಣ

ಕೊರೋನ ಬಂದರೆ 18 -20 ವಯಸ್ಸಿನವರೂ ಕೂಡ ಒಮ್ಮೆ ಭಯ ಪಡುವಾಗ ಮತ್ತು ಕೆಲವಾರು ಬದುಕುವುದೇ ಕಷ್ಟ ಎನ್ನುವಾಗ, ಇಲ್ಲೊಬ್ಬರೂ ಮೈಸೂರಿನ 98 ವಯಸ್ಸಿನ ಸೂರ್ಯನಾರಾಯಣ ಎಂಬವರು ಕೊರೋನ ಗೆದ್ದು ಆರೋಗ್ಯವಂತರಾಗಿ ಮನೆಗೆ ಬಂದು ನಮಗೆಲ್ಲಾ ಸ್ಫೂರ್ತಿಯಾಗಿದ್ದಾರೆ. ಆ ಮೂಲಕ ಇನ್ನಷ್ಟು...

Read More

ಮಾನವೀಯತೆ ಮರೆತವ ಮನುಷ್ಯನಾಗಲು ಹೇಗೆ ಸಾಧ್ಯ?

ಪ್ರತಿಯೊಬ್ಬ ಮನುಷ್ಯ ತನ್ನ ಜೀವನದಲ್ಲಿ ಮಾನವೀಯತೆಯನ್ನು ರೂಢಿಸಿಕೊಳ್ಳುವುದು ಅವಶ್ಯಕ. ಮಾನವೀಯತೆ ಇಲ್ಲದಿದ್ದರೆ ಆತನನ್ನು ಈ ಸಮಾಜ ನೋಡುವ ದೃಷ್ಟಿಯೇ ಬೇರೆ. ಆದ್ದರಿಂದ ಹಿರಿಯರು ಮಕ್ಕಳಿಗೆ ಚಿಕ್ಕಂದಿನಿಂದಲೇ ಮಾನವೀಯತೆಯ ಪಾಠ ತಿಳಿಸಬೇಕು. ಮಾನವೀಯತೆ ಇಲ್ಲದೆ ಕೆಲವು ಜನರು ಕೆಲ ಸಂದರ್ಭದಲ್ಲಿ ಕಲ್ಲುಗಳಂತೆ ವರ್ತಿಸಿದಾಗ...

Read More

ಸಮಯದ ಕೈಗೊಂಬೆಗಳು ನಾವೆಲ್ಲ

ಸಮಯ ಯಾವತ್ತೂ ನಿಲ್ಲುವುದಿಲ್ಲ. ಅದು ಓಡುತ್ತಿರುತ್ತದೆ. ಎಲ್ಲರ ಜೀವನದಲ್ಲೂ ಸಮಯದ ಅಗತ್ಯ ಬಹಳ ಇದೆ. ಅದೇ ರೀತಿ ಸಮಯವನ್ನು ಸರಿಯಾಗಿ ಉಪಯೋಗಿಸದಿದ್ದರೆ ಬಹಳಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಮನುಷ್ಯನ ಜೀವನದಲ್ಲಿ ಸಮಯಕ್ಕೆ ಸರಿಯಾಗಿ ಊಟ, ನಿದ್ರೆ, ಕಾಯಕ, ಇವೆಲ್ಲವುಗಳಿಂದ ಕೂಡಿದಾಗ ಮಾತ್ರ ಆತ...

Read More

ಪರೀಕ್ಷೆ ಗೊಂದಲ ಬೇಡ, ಭಯಕ್ಕೆ ಇರಲಿ ಪಾಲಕರ ಅಭಯ

ಕಳೆದ ನಾಲ್ಕು ದಿನಗಳಿಂದ ನಿದ್ದೆ ಬರುತ್ತಿಲ್ಲ. ಭಯ ಆಗ್ತಿದೆ. ಪರೀಕ್ಷೆ ಬರೆಯುತ್ತಿರುವ ಹಾಗೆ ಒಮ್ಮೆ ಎನಿಸಿದರೆ ಇನ್ನೊಮ್ಮೆಗೆ ಪರೀಕ್ಷೆಯಲ್ಲಿ ಏನೋ ಉತ್ತರ ಬರೆಯಲಾಗದ ಸ್ಥಿತಿ ಎದುರಿಸಿದ ಕ್ಷಣ. ಇದರಿಂದ ಆತಂಕ ಎದುರಾಗಿದೆ ಸರ್ ಏನ್ ಮಾಡಲಿ. ಊಟ, ತಿಂಡಿ ಯಾವುದೇ ಆಹಾರ...

Read More

‘ಪರಿಸರ ವ್ಯವಸ್ಥೆ, ಪುನರ್ ಸ್ಥಾಪನೆ’ ದೈನಂದಿನ ಬದುಕಿನ ಬದ್ಧತೆಯಾಗಲಿ

ಪ್ರತಿ ವರ್ಷದಂತೆ‌ಯೇ ಈ ಬಾರಿಯೂ ಜೂ. 5 ಪರಿಸರ ದಿನ ಬಂದಿದೆ. ನಮ್ಮ ಸ್ವಸ್ಥ ಮತ್ತು ಸ್ವಚ್ಛ ಬದುಕಿನ ತಳಪಾಯ ಪರಿಸರ. ಅದು ನಮಗೆ ಎಲ್ಲವನ್ನೂ ಉಚಿತವಾಗಿ ನೀಡುತ್ತದೆ. ನಮ್ಮಿಂದ ಯಾವುದನ್ನು ಸಹ ಬಯಸದೆ, ನಮಗೆ ಬದುಕಲು ಅಗತ್ಯ‌ವಾದ ಎಲ್ಲವನ್ನೂ ನೀಡುವ...

Read More

ಮೊಘಲರ ವಿರುದ್ಧ ಶಸ್ತ್ರವನ್ನೆತ್ತಿದ ಸಿಂಹಿಣಿ – ಮೈ ಭಾಗೋ

ಭಾರತೀಯ ಮಹಿಳೆಯರ ಸಾಹಸ ಮತ್ತು ಶೌರ್ಯದ ಅನೇಕ ಉದಾಹರಣೆಗಳು ನಮಗೆ ಇತಿಹಾಸದ ಉದ್ದಕ್ಕೂ ಕಾಣಸಿಗುತ್ತವೆ. ಸ್ವಭಾವತಃ ಸಿಖ್ಖರು ಸಾಹಸ ಮತ್ತು ಧೈರ್ಯಕ್ಕೆ ಹೆಸರುವಾಸಿಗಳು. ಭಾರತೀಯ ಸೈನ್ಯದಲ್ಲಿ ಅತೀ ಹೆಚ್ಚಿನ ಸೈನಿಕರು ಪಂಜಾಬ್ ರಾಜ್ಯದವರು ಎಂಬುದು ಅವಗಣಿಸಲ್ಪಡುವ ವಿಷಯವೇ ಅಲ್ಲ. ಇಂದಿಗೂ ಸೈನ್ಯದಲ್ಲಿ...

Read More

ಲಸಿಕೆ ವ್ಯರ್ಥ‌ವಾಗದಂತೆ ತಡೆಯುವ ಸಾಧನ ತಯಾರಿಸಿದೆ ಮಣಿಪಾಲ ಮೂಲದ ಸ್ಟಾರ್ಟ್‌ಅಪ್

ಕೊರೋನಾ ಸಾಂಕ್ರಾಮಿಕವು  ನಮ್ಮಲ್ಲಿ ಆರೋಗ್ಯ ಸೇರಿದಂತೆ ಇನ್ನಿತರ ವಿಚಾರಗಳ ಬಗೆಗಿನ ಒಳನೋಟವನ್ನು ಹೆಚ್ಚಿಸಿದೆ. ಕೊರೋನಾ ಸೋಂಕಿನ ನಿಯಂತ್ರಣ ಹಿನ್ನೆಲೆಯಲ್ಲಿ ಕೊರೋನಾ ಲಸಿಕೆ ನೀಡುವ ಅಭಿಯಾನ ದೇಶದೆಲ್ಲೆಡೆ ನಡೆಯುತ್ತಿದೆ. ಈ ನಡುವೆ ಲಸಿಕೆ ಕೊರತೆಯೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇಂತಹ ಸಂದರ್ಭದಲ್ಲಿ ಲಸಿಕೆಗಳು...

Read More

ನಂಬಿಕೆಯ ಸುತ್ತಲೂ ಸುತ್ತುವ ಜೀವನದ ಪಯಣ ತಾಯಿ ಮಗನಂತೆ

ನಂಬಿಕೆ ಎನ್ನುವ ಪದವೇ ಪ್ರತಿದಿನದ ಪ್ರಮುಖ ಆಧಾರವಾಗಿ ಜೀವನ ಪಯಣದಲ್ಲಿ ನಮ್ಮನ್ನು ಮುಂದಕ್ಕೆ ತಳ್ಳುತ್ತಿರುತ್ತದೆ. ಒಂದು ವಾರದ ಹಿಂದೆ ರಸ್ತೆಯ ಬದಿಯಲ್ಲಿ ಬಸ್ ಒಂದಕ್ಕೆ ಕಾಯುತ್ತಾ ನಿಂತಿದ್ದೆ. ಅದೇ ಸಮಯಕ್ಕೆ ನಾನು ನಿಂತಲ್ಲಿಗೆ ಗಂಡ ಹೆಂಡತಿ ಇಬ್ಬರೂ ಬಂದರು. ನೋಡುವಾಗ ನಮ್ಮೂರು...

Read More

ಭಾರತೀಯ ಕ್ರಿಯಾಶೀಲತೆಯ ಕನ್ನಡಿ; ತಾಂಜಾವೂರು ಚಿತ್ರಕಲೆ

ಭಾರತೀಯ ಚಿತ್ರಕಲೆಯ ಇತಿಹಾಸದಲ್ಲಿ ತಾಂಜಾವೂರು ವರ್ಣಚಿತ್ರ ಕಲೆಗೆ ಒಂದು ಅನನ್ಯ ಸ್ಥಾನವಿದೆ. 11 ನೇ ಶತಮಾನದಲ್ಲಿ ಚೋಳ ಅರಸರಿಂದ ನಿರ್ಮಿಸಲ್ಪಟ್ಟ ಬೃಹದೀಶ್ವರ ದೇವಾಲಯಗಳಲ್ಲಿಯೂ ಕಾಣಸಿಗಬಹುದಾದ ಈ ಕಲೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಮುಂದೆ 15 ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಅರಸರು...

Read More

Recent News

Back To Top