News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮರುಭೂಮಿಯಲ್ಲಿ 50 ಸಾವಿರ ಗಿಡ ನೆಟ್ಟ 78 ವಯಸ್ಸಿನ ಪರಿಸರ ಪ್ರೇಮಿ

ಐದು ದಶಕಗಳ ಹಿಂದೆ, 25 ವರ್ಷದ ರಾಜಸ್ಥಾನದ ಜೋಧ್‌ಪುರ ಇಕಲ್ಕೋರಿ ಗ್ರಾಮದ ಯುವಕ ಸಮುದಾಯ ಹಬ್ಬದಲ್ಲಿ ಪಾಲ್ಗೊಳ್ಳುವ ಸಲುವಾಗಿ ಬಿಕನೇರ್‌ಗೆ ತೆರಳಿದ್ದ, ಈ ಪ್ರವಾಸ ಒಂದು ದಿನ ತನಗೆ ಸ್ಪೂರ್ತಿಯಾಗುತ್ತದೆ ಎಂಬ ಕಲ್ಪನೆ ಆಗ ಆತನಿಗಿರಲಿಲ್ಲ. ಈ ಹಬ್ಬದಲ್ಲಿ ಯುವಕ ರಣರಾಮ್ ಬಿಷ್ಣೋಯ್...

Read More

ನಾವು ನೋಡಲೇಬೇಕಾದ ಚಿತ್ರ : ಕುಲವಧು

ಶೈಲಶ್ರೀ ಪ್ರೊಡಕ್ಷನ್ಸ್ ಸಂಸ್ಥೆಯಿಂದ ಕೃಷ್ಣಮೂರ್ತಿ ಪುರಾಣಿಕರವರು ಬರೆದ ‘ಕುಲವಧು’ ಕಾದಂಬರಿ ಆಧಾರಿತ ಕಥೆಯನ್ನು 1963 ರಲ್ಲಿ ಟಿ.ವಿ. ಸಿಂಗ್ ಠಾಕೂರ್ ರವರು ನಿರ್ದೇಶನ ಮಾಡುತ್ತಾರೆ. ಬಿ.ದೊರೈರಾಜ್ ರವರ ಛಾಯಾಗ್ರಹಣ, ಜಿ.ಕೆ.ವೆಂಕಟೇಶ್ ರವರ ಸಂಗೀತವಿರುತ್ತದೆ. ಜಿ.ವಿ.ಅಯ್ಯರ್ ರವರ ಸಾಹಿತ್ಯವಿದ್ದು, ವಿಶೇಷವೆಂದರೆ ಖ್ಯಾತ ಕನ್ನಡ...

Read More

ಯೋಧರ ಮೇಲಿನ ದಾಳಿಯನ್ನು ಸಂಭ್ರಮಿಸಿದವರಿಗೂ ಶಿಕ್ಷೆಯಾಗಬೇಕಿದೆ

ಜಮ್ಮು ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅವಂತಿಪೋರಾದಲ್ಲಿ ಗುರುವಾರ ನಡೆದ ಭಯೋತ್ಪಾದನಾ ದಾಳಿಯಲ್ಲಿ 40 ಮಂದಿ ವೀರ ಯೋಧರು ಅಮರರಾಗಿದ್ದಾರೆ. ಅವರ ಈ ಬಲಿದಾನ ಇಡೀ ದೇಶವನ್ನೇ ಶೋಕಸಾಗರದಲ್ಲಿ ಮುಳುಗುವಂತೆ ಮಾಡಿದೆ. ಆದರೆ ಕಾಶ್ಮೀರದ ಕೆಲವು ಹೇಡಿ ಮೂಲಭೂತವಾದಿಗಳು ಈ ದುಷ್ಕೃತ್ಯವನ್ನು ಸಂಭ್ರಮಿಸಿ...

Read More

ಮೀನುಗಾರರಿಗೆ ಅಚ್ಛೇ ದಿನ್ ನೀಡಿದ ಮೋದಿ ಸರ್ಕಾರ

ಕಳೆದ ತಿಂಗಳು, ಅಮೆರಿಕಾ ಭಾರತದ 26 ಸಿಗಡಿ ರಫ್ತು ರವಾನೆ ಶಿಪ್‌ಗಳಿಗೆ ಪ್ರವೇಶ ನಿರಾಕರಿಸಿದೆ. ನಿಷೇಧಿತ ಪ್ರತಿ ಜೀವಕಗಳ ಕುರುಹುಗಳು ಸಿಗಡಿಗಳಲ್ಲಿ ಪತ್ತೆಯಾಗಿದೆ ಎಂದು ಹೇಳಿ ಇವುಗಳನ್ನು ಸ್ವೀಕರಿಸಲು ಆ ದೇಶ ನಿರಾಕರಿಸಿದೆ. ಇದು 2018ರಿಂದ ಅಮೆರಿಕಾ ನಿರಾಕರಿಸಿದ ಒಟ್ಟು ಆಮದುಗಳ...

Read More

ರಫೆಲ್ ಡೀಲ್: ಎನ್‌ಡಿಎ ಸರ್ಕಾರ ರಾಹುಲ್ ಗಾಂಧಿಗೆ ಧನ್ಯವಾದ ಹೇಳಲೇಬೇಕು

ರಫೆಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಇತ್ತೀಚಿಗೆ ಬಿಡುಗಡೆಗೊಂಡಿರುವ ಸಿಎಜಿ ವರದಿ, ಯುಪಿಎಗಿಂತ ಎನ್‌ಡಿಎ ಮಾಡಿಕೊಂಡಿರುವ ರಫೆಲ್ ಒಪ್ಪಂದ ಶೇ.2.86ರಷ್ಟು ಕಡಿಮೆಯಾಗಿದೆ ಎನ್ನುವ ಮೂಲಕ ಕೊನೆಗೂ ನರೇಂದ್ರ ಮೋದಿ ಸರ್ಕಾರದ ಪ್ರಾಮಾಣಿಕತೆಯನ್ನು ಪುಷ್ಟೀಕರಿಸಿದೆ. ಆದರೆ ಮೋದಿ ಸರ್ಕಾರ ರಫೆಲ್ ವಿವಾದದಿಂದ ಘನತೆಯುತವಾಗಿ ಎದ್ದು ಬಂದಿರುವುದಕ್ಕೆ...

Read More

ಪ್ರಿಯಾಂಕ ಟ್ವಿಟರ್ ಖಾತೆ ಖಾಲಿ ಖಾಲಿ

ಸಕ್ರಿಯ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿರುವ ನೆಹರೂ ಕುಟುಂಬದ ಮತ್ತೊಂದು ಕುಡಿ ಪ್ರಿಯಾಂಕ ವಾದ್ರಾ. ಇತ್ತೀಚಿಗೆ ಟ್ವಿಟರ್ ಖಾತೆಯನ್ನು ತೆರೆಯುವ ಮೂಲಕವೂ ಸದ್ದು ಮಾಡಿದ್ದಾರೆ. 2 ಲಕ್ಷ ಫಾಲೋವರ್‌ಗಳನ್ನು ಪಡೆಯುವಲ್ಲಿಯೂ ಯಶಸ್ವಿಯಾಗಿದ್ದಾರೆ. ಆದರೆ ಯಾರಾದರೂ ಅವರ ಖಾತೆಗೆ ಎಂಟ್ರಿ ಕೊಟ್ಟು ನೋಡಿದರೆ, ದೊಡ್ಡ ಕಪ್ಪು...

Read More

ಮತ್ತೆ ಕರ್ನಾಟಕದ ರೈತರ ನೆರವಿಗೆ ಬಂದ ತಿರುಪತಿ ತಿಮ್ಮಪ್ಪ!

ತಿರುಪತಿ ತಿಮ್ಮಪ್ಪ ನಮ್ಮ ಕರ್ನಾಟಕದ ರೈತರ ನೆರವಿಗೆ ಮತ್ತೊಮ್ಮೆ ಒದಗಿಬಂದಿದ್ದಾನೆ. ಸುಮಾರು ಮೂರೂವರೆ ವರ್ಷಗಳ ನಂತರ ತಿಮ್ಮಪ್ಪನ ಪ್ರಸಾದವಾದ ಪ್ರಸಿದ್ಧ ತಿರುಪತಿ ಲಡ್ಡು ತಯಾರಿಕೆಗೆ ಮತ್ತೊಮ್ಮೆ ಕರ್ನಾಟಕದ ನಂದಿನಿ ತುಪ್ಪವನ್ನು ಸರಬರಾಜು ಮಾಡುವ ಅವಕಾಶ ಕೆ.ಎಂ.ಎಫ್. ಗೆ ಲಭಿಸಿದೆ. ಮುಂದಿನ ಆರೇ...

Read More

ಜನ್‌ಧನ್ ಖಾತೆಯಲ್ಲಿ ರೂ.90 ಸಾವಿರ ಕೋಟಿ ಠೇವಣಿ ಇಟ್ಟ 34 ಕೋಟಿ ಜನ

ದೇಶದ ಪ್ರತಿಯೊಬ್ಬ ನಾಗರಿಕನೂ ಬ್ಯಾಂಕಿಂಗ್ ವ್ಯವಸ್ಥೆಗೆ ಒಳಪಡಬೇಕು ಎಂಬ ಉದ್ದೇಶದೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ಜಾರಿಗೆ ತಂದ ಪ್ರಧಾನ ಮಂತ್ರಿ ಜನ್‌ಧನ್ ಯೋಜನಾ ಭಾರೀ ಯಶಸ್ಸನ್ನು ಕಂಡಿದೆ. ಇದುವರೆಗೆ ಈ ಯೋಜನೆಯಡಿ 34 ಕೋಟಿ ಖಾತೆಗಳನ್ನು ತೆರೆಯಲಾಗಿದೆ. ಶೂನ್ಯ ಠೇವಣಿಯ ಮೂಲಕವೂ...

Read More

ನಾಗರಿಕತ್ವ ಮಸೂದೆ ವಿರೋಧಿ ಹೋರಾಟಕ್ಕೆ ಇಸ್ಲಾಮಿಕ್ ಸಂಘಟನೆಗಳ ಕುಮ್ಮಕ್ಕಿನ ಶಂಕೆ

ನಾಗರಿಕತ್ವ(ತಿದ್ದುಪಡಿ)ಮಸೂದೆ 2016ಗೆ ಈಶಾನ್ಯ ಭಾರತದಲ್ಲಿ ಭಾರೀ ಪ್ರತಿಭಟನೆಗಳು ವ್ಯಕ್ತವಾಗುತ್ತಿವೆ. ಗುಪ್ತಚರ ಇಲಾಖೆಯ ಪ್ರಕಾರ ಕೆಲವು ಇಸ್ಲಾಮಿಕ್ ಸಂಘಟನೆಗಳು ಈ ಪ್ರತಿಭಟನೆಯ ಕಾವು ಹೆಚ್ಚುವಂತೆ ಮಾಡುತ್ತಿವೆ ಮತ್ತು ಇದಕ್ಕೆ ಬೇಕಾದ ಹಣವನ್ನೂ ಸುರಿಸುತ್ತಿದೆ. ಇಡೀ ಜನರನ್ನು ಮಸೂದೆಯ ವಿರುದ್ಧ ತಿರುಗಿ ಬೀಳುವಂತೆ ಮಾಡುವ...

Read More

ಮಹಾಮೈತ್ರಿಯ ಪ್ರಬಲ ನಾಯಕ ಎಂದೆನಿಸಿಕೊಳ್ಳಲು ದೆಹಲಿಯಲ್ಲಿ ಧರಣಿ ನಡೆಸುತ್ತಿದ್ದಾರಾ ನಾಯ್ಡು?

ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು, ತಮ್ಮ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂದು ಕೋರಿ ನಿನ್ನೆಯಿಂದ ದೆಹಲಿಯಲ್ಲಿ ಧರಣಿ ನಡೆಸುತ್ತಿದ್ದಾರೆ. ಇವರ ಧರಣಿಯಲ್ಲಿ ಪಾಲ್ಗೊಂಡ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಡಿಎಂಕೆಯ ಡಿ.ಶಿವ, ಟಿಎಂಸಿಯ ಡೆರೆಕ್ ಒಬ್ರೇನ್ ಅವರು ಮತ್ತೊಮ್ಮೆ...

Read More

Recent News

Back To Top