Date : Saturday, 08-06-2019
ಭಾರತವು ಬ್ರಿಟಿಷ್ ವಸಾಹತುವಾಗುವ ಪೂರ್ವದಲ್ಲಿ ತನ್ನದೇ ಆದ, ವ್ಯವಸ್ಥಿತವಾದ ಶಿಕ್ಷಣ ವ್ಯವಸ್ಥೆಯೊಂದನ್ನು ಹೊಂದಿತ್ತೇ? ಎನ್ನುವ ಪ್ರಶ್ನೆಯನ್ನು ನಾಡಿನ ಬಹುದೊಡ್ಡ ವಿದ್ವಾಂಸರು, ಸಂಶೋಧಕರು, ವಿಮರ್ಶಕರೆನ್ನಿಸಿಕೊಂಡವರ ಬಳಿ ಕೇಳಿದರೆ ಸಿಗಬಹುದಾದ ಉತ್ತರ ಏನಿರಬಹುದು? ನಮ್ಮ ದೇಶದ ವೈಚಾರಿಕ ವಲಯದಲ್ಲಿ ಬ್ರಿಟಿಷ್ ಆರಾಧನಾ ಭಾವನೆಯೊಂದು ಅನೂಚಾನವಾಗಿ...
Date : Friday, 07-06-2019
ಭಾರತ ಪೋಲಿಯೋ ಮುಕ್ತ ದೇಶವಾಗಿ ಹೊರಹೊಮ್ಮಿರುವುದು ನಿಜ. ಆದರೆ ಡ್ರಾಪ್ಸ್ ಹಾಕಿಕೊಳ್ಳದ ಮಕ್ಕಳಲ್ಲಿ ಅದು ಮತ್ತೆ ಕಾಣಿಸಿಕೊಳ್ಳುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಹೀಗಾಗಿ ಪೋಲಿಯೋ ಅಭಿಯಾನವನ್ನು ನಿತ್ಯ ನಿರಂತರವಾಗಿಡಬೇಕಾದುದು ದೇಶವಾಸಿಗಳಾದ ನಮ್ಮೆಲ್ಲರ ಕರ್ತವ್ಯವಾಗಿರುತ್ತದೆ. ಈ ಕರ್ತವ್ಯವನ್ನು ಹಲವಾರು ಸಂಘ ಸಂಸ್ಥೆಗಳು, ಸ್ವಯಂಸೇವಕರು...
Date : Friday, 07-06-2019
ಕೇಂದ್ರ ಸಂಪುಟಕ್ಕೆ ಎಸ್ ಜೈಶಂಕರ್ ಅವರ ನಿಯೋಜನೆಗೆ ಎಲ್ಲ ಕಡೆಯಿಂದಲೂ ಪ್ರಶಂಸೆಗಳು ವ್ಯಕ್ತವಾಗುತ್ತಿವೆ. ವೃತ್ತಿಪರ ರಾಜತಾಂತ್ರಿಕನಾಗಿದ್ದ ಅವರು ಇದೀಗ ನರೇಂದ್ರ ಮೋದಿ ಸಂಪುಟದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದಾರೆ. ಸಚಿವರಾಗಿ ಅಧಿಕಾರ ಸ್ವೀಕರಿಸಿಕೊಂಡಾಗಿನಿಂದ ಅವರು ಸರಿಯಾದ ದಿಸೆಯಲ್ಲಿ ಹೋಗಲು ಬೇಕಾದ ಎಲ್ಲಾ ಸಿದ್ಧತೆಗಳನ್ನೂ...
Date : Thursday, 06-06-2019
72 ವರ್ಷದ ದೀಪಕ್ ಬುಚ್ ಮತ್ತು ಅವರ 65 ವರ್ಷದ ಪತ್ನಿ ಮಂಜರಿ ಬುಚ್ ಗುಜರಾತಿನ ಅಹ್ಮದಾಬಾದ್ ನಿವಾಸಿಗಳಾಗಿದ್ದು, ಪ್ರತಿನಿತ್ಯ ಆರು ಗಂಟೆಗಳನ್ನು 3 ರಿಂದ 10 ನೆಯ ತರಗತಿಯ ಮಕ್ಕಳೊಂದಿಗೆ ಕಳೆಯುತ್ತಾರೆ. ಅವರು ವೃತ್ತಿಪರ ಶಿಕ್ಷಕರಂತೂ ಖಂಡಿತಾ ಅಲ್ಲ. ಬುಚ್...
Date : Thursday, 06-06-2019
ಸಾಕಷ್ಟು ಮಳೆ ಸುರಿದು ನೀರು ಹರಿದರೂ ಎಷ್ಟು ಮಳೆ ಸುರಿಯಿತು, ಎಷ್ಟು ನೀರು ಹರಿಯಿತು ಎಂದು ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಇಲ್ಲೊಬ್ಬರು ಕೃಷಿಕರು ಸುರಿಯುವ ಪ್ರತಿ ಇಂಚು ಮಳೆಯ ಲೆಕ್ಕವನ್ನೂ ಇರಿಸಿ, ಅದನ್ನು ದಾಖಲಿಸಿ ಗಮನ ಸೆಳೆಯುತ್ತಾರೆ. ತಮ್ಮ ಮನೆಯಲ್ಲಿ...
Date : Wednesday, 05-06-2019
2006ರ ಜೂನ್ 5 ರಂದು ಆಕೆ ತನ್ನ ಅಗಲಿದ ಪತಿಯ ಸ್ಮರಣಾರ್ಥ ಮನೆಯ ಸಮೀಪ ಒಂದು ಹೊಂಗೆ ಗಿಡವನ್ನು ನೆಟ್ಟರು. ಅಂದಿನಿಂದ ಇಂದಿನವರೆಗೆ ಅವರು ಬರೋಬ್ಬರಿ 73 ಸಾವಿರ ಮರಗಳನ್ನು ಬೆಂಗಳೂರು ಮತ್ತು ಕರ್ನಾಟಕದ ನಾನಾ ಭಾಗಗಳಲ್ಲಿ ನೆಟ್ಟಿದ್ದಾರೆ. ಕಳೆದ 13 ವರ್ಷಗಳಿಂದ...
Date : Wednesday, 05-06-2019
ತಾಯಂದಿರ ದಿನ, ತಂದೆಯಂದಿರ ದಿನ, ಗೆಳೆಯರ ದಿನ ಅಷ್ಟೇ ಏಕೆ ಪ್ರಾಣಿಗಳಿಗೂ ಒಂದು ದಿನ. ಆದರೆ ದಿನ ದಿನವೂ ಆಚರಿಸಬೇಕಾದದ್ದು ಪರಿಸರ ದಿನ. ಪರಿಸರದಂತಹ ತಂದೆ, ತಾಯಿ, ಬಂಧು ಅಥವಾ ಗೆಳೆಯ ಯಾವುದೂ ಇಲ್ಲ. ಭೂಮಿಗೆ ಬಿದ್ದ ಕ್ಷಣದಿಂದ, ಭೂಮಿಗೆ ಮರಳುವ...
Date : Tuesday, 04-06-2019
ಸುದೀರ್ಘ ಸಮಯದಿಂದ ಕಾಯುತ್ತಿದ್ದ ರಾಷ್ಟ್ರೀಯ ಶಿಕ್ಷಣ ನೀತಿ (NEP) ಕರಡು ಕೊನೆಗೂ ಸರ್ಕಾರದಿಂದ ಬಿಡುಗಡೆಯಾಗಿದೆ. ಕರಡು ಪ್ರತಿಯನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ವೆಬ್ಸೈಟಿನಲ್ಲಿ ಸಾರ್ವಜನಿಕ ಪ್ರತಿಕ್ರಿಯೆಗಾಗಿ ಅಪ್ಲೋಡ್ ಮಾಡಲಾಗಿದೆ. ಕೇಂದ್ರ ಸರಕಾರದ ಶಿಕ್ಷಣ ನೀತಿಯ ವರದಿಯು ದಶಕಗಳವರೆಗೆ ದೇಶದ ಶೈಕ್ಷಣಿಕ ವ್ಯವಸ್ಥೆಯ ರೂಪುರೇಷೆಯಾಗುತ್ತದೆ. ಹಿಂದಿನ...
Date : Tuesday, 04-06-2019
2014ರಲ್ಲಿ ಪ್ರಧಾನಿಯಾಗಿ ಮೊದಲ ಬಾರಿಗೆ ಪ್ರಮಾಣವಚನವನ್ನು ಸ್ವೀಕಾರ ಮಾಡಿದ ನರೇಂದ್ರ ಮೋದಿಯವರು ದೇಶದ ಜನರಿಗೆ ಸಾಮಾಜಿಕ ಭದ್ರತೆಯನ್ನು ನೀಡುವ ಹಲವಾರು ಯೋಜನೆಗಳನ್ನು ಹೊರತಂದರು. ಅದರಲ್ಲಿ ವಿಮಾ ಯೋಜನೆಗಳು ಕೂಡ ಒಂದು. ಕಳೆದ 5 ವರ್ಷಗಳಿಂದ ಮೋದಿ ಸರ್ಕಾರ ಅನುಷ್ಠಾನಗೊಳಿಸಿದ 8 ಪ್ರಮುಖ ವಿಮಾ...
Date : Monday, 03-06-2019
ರೈತರ ಸಾಲಮನ್ನಾವನ್ನು ದೊಡ್ಡ ಸಾಧನೆ ಎಂದು ಭಾವಿಸಿ, ಅದನ್ನೇ ಬಂಡವಾಳ ಮಾಡಿಕೊಂಡ ಪಕ್ಷಗಳ ನಡುವೆ ನರೇಂದ್ರ ಮೋದಿಯವರು ಭಿನ್ನರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಾಲಮನ್ನಾ ಯೋಜನೆಯ ಆಗುಹೋಗುಗಳನ್ನು ವಿವರಿಸಿ, ಅದರಿಂದ ಹೊರೆ ಹೆಚ್ಚುತ್ತದೆಯೇ ವಿನಃ ಕಡಿಮೆ ಆಗುವುದಿಲ್ಲ ಎಂದವರು ಮೋದಿ. ವಿಶ್ವ ಬ್ಯಾಂಕ್‌ನಿಂದಲೋ, ವಿದೇಶಗಳಿಂದಲೋ...