News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 27th September 2025


×
Home About Us Advertise With s Contact Us

ಈಶಾನ್ಯ ಬಂಡುಕೋರರನ್ನು ಮಟ್ಟ ಹಾಕುತ್ತಿರುವ ಮಯನ್ಮಾರ್: ಇದು ಭಾರತದ ರಾಜತಾಂತ್ರಿಕ ಜಯ

ಈಶಾನ್ಯ ಭಾರತದ ಉಗ್ರಗಾಮಿಗಳು ಮಯನ್ಮಾರ್ ನೆಲವನ್ನು ಭಾರತ ವಿರೋಧಿ ಚಟುವಟಿಕೆಗಳಿಗೆ ಬಳಸದಂತೆ ನೋಡಿಕೊಳ್ಳಬೇಕು ಎಂದು ಭಾರತ ಆ ದೇಶಕ್ಕೆ ಮನವಿ ಮಾಡಿಕೊಂಡಿತ್ತು. ಭಾರತದ ಮನವಿಯನ್ನು ಮಯನ್ಮಾರ್ ಪುರಸ್ಕರಿಸಿ ಈಶಾನ್ಯದ ಬಂಡುಕೋರರಿಗೆ ಹೆಡೆಮುರಿ ಕಟ್ಟುವ ಪ್ರಯತ್ನವನ್ನು ನಡೆಸುತ್ತಿದೆ. ಇದು ನರೇಂದ್ರ ಮೋದಿ ಸರಕಾರದ...

Read More

ಯುದ್ಧ ಮಾಡದೇ ಪಾಕಿಸ್ಥಾನವನ್ನು ನಾವು ಸೋಲಿಸಬಲ್ಲೆವು

ಭಾರತದ ಮೇಲೆ ಯಾವುದೇ ಉಗ್ರಗಾಮಿಗಳ ದಾಳಿ ಆದಾಗ ಮೊದಲು ಜನರಿಂದ ಬರುವ ಅಕ್ರೋಶ ಏನೆಂದರೆ ಪಾಕಿಸ್ಥಾನದ ಜೊತೆಗೆ ಯುದ್ಧ ಮಾಡಿ, ಪಾಕಿಸ್ಥಾನವನ್ನು ಹೆಡೆಮುರಿ ಕಟ್ಟಿ ಎನ್ನುವುದು. ಒಬ್ಬ ನಿವೃತ್ತ ಸೈನಿಕನಾಗಿ ನಾನು ಹೇಳುವುದು ಏನೆಂದರೆ ಯುದ್ಧದಿಂದ ಶಾಂತಿ ಬಂದಿದೆ ಎನ್ನವುದು ಇತಿಹಾಸದಲ್ಲೇ...

Read More

ಕ್ಯಾಲಸನಹಳ್ಳಿ ಕೆರೆಗೆ ಮರುಜೀವ ನೀಡಿದ ಟೆಕ್ಕಿಯಿಂದ 45 ಕೆರೆಗಳ ಉದ್ಧಾರಕ್ಕೆ ಪಣ

ಒಂದು ಕಾಲದಲ್ಲಿ ಅಪಾರ ಸಂಖ್ಯೆಯ ಕೆರೆಗಳನ್ನು ಹೊಂದಿದ್ದ ಬೆಂಗಳೂರು ಸದಾ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿತ್ತು. ಇಲ್ಲಿನ ನಿಸರ್ಗ ಸೌಂದರ್ಯ ಎಲ್ಲರನ್ನೂ ಆಕರ್ಷಿಸುತ್ತಿತ್ತು. ಆದರೆ ಈಗ ಪರಿಸ್ಥಿತಿ ಭಿನ್ನವಾಗಿದೆ. ಬೆಂಗಳೂರಿನೊಳಗೆ ದುರ್ಬಿನ್ ಹಾಕಿ ನೋಡಿದರೂ ಪರಿಶುದ್ಧ ನೀರಿನಿಂದ ಸಮೃದ್ಧವಾಗಿರುವ ಕೆರೆಯನ್ನು ಕಾಣುವುದೇ ಕಷ್ಟಸಾಧ್ಯ....

Read More

ಪಾಕ್ ಮಿಲಿಟರಿಯನ್ನು ದುರ್ಬಲಗೊಳಿಸುವತ್ತ ದಿಟ್ಟ ಹೆಜ್ಜೆಯಿಟ್ಟ ಭಾರತ

ಭಾರತ ವಿರೋಧಿ ಕುತಂತ್ರಗಳಿಗೆ ಹೆಸರಾಗಿರುವ ಪಾಕಿಸ್ಥಾನಿ ಸೇನೆ ಕೇವಲ ಒಂದು ಶಸ್ತ್ರಾಸ್ತ್ರ ಪಡೆಯಲ್ಲ, ಅದೊಂದು ಪ್ರಬಲ ಉದ್ಯಮ ಸಂಸ್ಥೆಯೂ ಹೌದು. ಪಾಕಿಸ್ಥಾನದ ಸಾಕಷ್ಟು ಸಂಖ್ಯೆಯ ಉದ್ಯಮಗಳು ಆ ದೇಶದ ಮಿಲಿಟರಿಯ ಮಾಜಿ ಉದ್ಯೋಗಿಗಳ ನಿಯಂತ್ರಣದಲ್ಲಿವೆ. ಸರ್ಕಾರದಲ್ಲಿರುವ ತಮ್ಮ ಆಪ್ತರ ಮೂಲಕ ಇವರು...

Read More

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಂರಕ್ಷಕ ಮೋದಿ ಸರ್ಕಾರ

ಎನ್‌ಡಿಎ ಸರ್ಕಾರ ಆಡಳಿತಕ್ಕೆ ಬರುವ ಮೊದಲು, 21ನೇ ಶತಮಾನದ-ಕೈಗಾರಿಕಾ ಉನ್ನತಿಯೊಂದಿಗೆ ಹೊಂದಿಕೊಳ್ಳವುದು ನಮ್ಮ ದೇಶಕ್ಕೆ ಒಂದು ದೊಡ್ಡ ಸವಾಲಾಗಿತ್ತು. MSME ವಲಯವು ಬಹುತೇಕ ವಿವಿಧ ಸಂಸ್ಥೆಗಳ ದೀರ್ಘಾವಧಿ ಮತ್ತು ಅಲ್ಪಾವಧಿಯ ಸಾಲಗಳ ಮೇಲೆ ಅವಲಂಬಿತವಾಗಿ ಕಾರ್ಯನಿರ್ವಹಿಸುತ್ತಿದ್ದವು, ವಾಣಿಜ್ಯೋದ್ಯಮಿಗಳು ತಾವು ಸಲ್ಲಿಸಿದ ಅರ್ಜಿ...

Read More

ಭರವಸೆ ನೀಡಿದ್ದು ಕಾಂಗ್ರೆಸ್, ಆದರೆ ಅದನ್ನು ಈಡೇರಿಸಿದ್ದು ಮೋದಿ

5 ವರ್ಷಗಳಿಂದ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿರುವ ನರೇಂದ್ರ ಮೋದಿಯವರು, ಕೊಟ್ಟ ಮಾತುಗಳಿಗೆ ಬದ್ಧರಾಗಿ ನಡೆದುಕೊಳ್ಳುತ್ತಿದ್ದಾರೆ ಮತ್ತು ಉತ್ತಮ ಫಲಿತಾಂಶಗಳನ್ನು ನೀಡುತ್ತಿದ್ದಾರೆ. ಈ ಮೂಲಕ ಕಾಂಗ್ರೆಸ್ ಪಕ್ಷದ ಹಿಂದಿನ ಪ್ರಧಾನಿಗಳಿಗಿಂತ ವಿಭಿನ್ನವಾಗಿ ನಿಂತಿದ್ದಾರೆ. ಕಾಂಗ್ರೆಸ್ ಸರ್ಕಾರಗಳು ತಮ್ಮ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆ ಮತ್ತು...

Read More

ಸರ್ವರಿಗೂ ಆರೋಗ್ಯಸೇವೆ : 5 ವರ್ಷಗಳಿಂದ ಬದಲಾಗುತ್ತಿದೆ ದೇಶದ ಆರೋಗ್ಯ

ಆಸ್ಪತ್ರೆಯ ಕಾರಿಡಾರ್ ಮೂಲಕ ನಡೆದುಕೊಂಡು ಹೋಗುವುದು ಪ್ರಪಂಚದ ಅತ್ಯಂತ ವಿಚಿತ್ರವಾದ ಭಾವನೆ. ಒಂದೆಡೆ, ಜನರು ಹುಟ್ಟಿನ ಸಂತೋಷವನ್ನೋ, ಕ್ಯಾನ್ಸರ್‌ನಿಂದ ಯಶಸ್ವಿಯಾಗಿ ಹೊರಬಂದ ಕಾರಣದಿಂದಲೋ ಅಥವಾ ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಂಡ ಕಾರಣಕ್ಕೋ ಇಲ್ಲಿ ಖುಷಿ ಪಡುತ್ತಾರೆ. ಮತ್ತೊಂದೆಡೆ, ಸಾವುಗಳು, ಕಾಯಿಲೆಗಳು ಮತ್ತು ಸಮಸ್ಯೆಗಳಿಂದ...

Read More

ಜಮ್ಮು ಕಾಶ್ಮೀರದ ಚಿತ್ರಣ ಬದಲಿಸಿದೆ ಮೋದಿ ಸರ್ಕಾರ

ಅಭಿವೃದ್ಧಿ ಅಜೆಂಡಾದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸದಾ ಒಂದು ಹೆಜ್ಜೆ ಮುಂದಿರುತ್ತಾರೆ. ಆದರೆ ಅಭಿವೃದ್ಧಿಯನ್ನು ಜಮ್ಮು ಕಾಶ್ಮೀರದಲ್ಲಿ ಅನುಷ್ಠಾನಕ್ಕೆ ತರುವುದು ಅಷ್ಟು ಸರಳವಲ್ಲ, ಅಲ್ಲಿ ಹಲವಾರು ಸವಾಲುಗಳಿವೆ. ಆದರೆ ಈ ಸವಾಲುಗಳಿಗೆ ಸರ್ಕಾರದ ಬದ್ಧತೆಯನ್ನು ತಡೆಯಲು ಸಾಧ್ಯವಾಗಿಲ್ಲ. ಕಾಶ್ಮೀರ ಕಣಿವೆಯಲ್ಲಿ ಅಭಿವೃದ್ಧಿಯನ್ನು...

Read More

ಪ್ರಿಯಾಂಕಾ ವಾದ್ರಾ ಪತಿಯ ಮನೆಯನ್ನು ವಶಪಡಿಸಿಕೊಂಡ ಜಾರಿ ನಿರ್ದೇಶನಾಲಯ

ಕೊನೆಗೂ ಈ ದೇಶದಲ್ಲಿ ದೊಡ್ಡವರೆನ್ನಿಸಿಕೊಂಡವರ ಅಕ್ರಮಗಳಿಗೂ ತಕ್ಕ ಶಾಸ್ತಿಯಾಗುವ ಕಾಲ ಹತ್ತಿರವಾಗುತ್ತಿರುವಂತೆ ತೋರುತ್ತಿದೆ. ಕೆಲವೇ ವರ್ಷಗಳಲ್ಲಿ ಸಾವಿರಾರು ಕೋಟಿ ಒಡೆಯನೆನ್ನಿಸಿಕೊಂಡು ಶ್ರೀಮಂತ ಉದ್ಯಮಿಯಾಯಾಗಿ ಹೊರಹೊಮ್ಮಿ ಜಗತ್ತಿನ ಕಣ್ ಸೆಳೆದಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಇಂದಿರಾ ಗಾಂಧಿಯವರ ಮೊಮ್ಮಗಳಾದ ಶ್ರೀಮತಿ ಪ್ರಿಯಾಂಕಾ...

Read More

ಎಚ್ಚರಿಕೆಯಿಂದ ಗಮನಿಸಿ: ನಿಮ್ಮ ಪಕ್ಕದಲ್ಲೂ ಒಂದು ಪಾಕಿಸ್ಥಾನವಿರಬಹುದು!

ಬಹುದಿನಗಳ ಬಳಿಕ ಕಾಶ್ಮೀರದಲ್ಲಿ ಉಗ್ರರು ಮತ್ತೊಮ್ಮೆ ಅತ್ಯಂತ ಹೀನ ಕೃತ್ಯ ಎಸಗಿದ್ದಾರೆ. ಕೇಂದ್ರ ಮೀಸಲು ಪೊಲೀಸ್‌ ಪಡೆಯ (ಸಿಆರ್‌ಪಿಎಫ್‌) ಸಿಬ್ಬಂದಿ ಪ್ರಯಾಣಿಸುತ್ತಿದ್ದ ಬಸ್‌ಗೆ ಜೈಷ್‌–ಎ–ಮೊಹಮ್ಮದ್‌ ಉಗ್ರನೊಬ್ಬ ಸ್ಫೋಟಕ ತುಂಬಿದ್ದ ವಾಹನವನ್ನು ಡಿಕ್ಕಿ ಹೊಡೆಸಿದ್ದರಿಂದ ಇದುವರೆಗೆ 49 ಯೋಧರು ಹುತಾತ್ಮರಾಗಿರುವ ಬಗ್ಗೆ ವರದಿಯಾಗಿದೆ....

Read More

Recent News

Back To Top