News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 24th September 2026

×
Home About Us Advertise With s Contact Us

ವನವಾಸಿಗಳ ಕಲ್ಯಾಣಕ್ಕೆ ಶ್ರಮಿಸಿದ ಶಾಂತಾರಾಂ ಸಿದ್ದಿಗೆ ತೆರೆಯಿತು ಮೇಲ್ಮನೆ ಬಾಗಿಲು

ಬಿಜೆಪಿ (ಭಾರತೀಯ ಜನತಾ ಪಕ್ಷ) ದಲ್ಲಿ ಕುಟುಂಬ ರಾಜಕಾರಣಕ್ಕೆ ಆಸ್ಪದವಿಲ್ಲ. ಇಲ್ಲಿ ಪಕ್ಷಕ್ಕಾಗಿ ಯಾರು ನಿಷ್ಠೆಯಿಂದ ದುಡಿಯುತ್ತಾರೋ, ಯಾರು ಪಕ್ಷದ ಬಲವರ್ಧನೆಗಾಗಿ ತಾನು-ತನ್ನದು ಎಂಬ ಭಾವವನ್ನು ಬಿಟ್ಟು ಕೆಲಸ ಮಾಡುತ್ತಾರೆಯೋ ಅವರಿಗೆ ಮನ್ನಣೆ ಸಿಗುತ್ತದೆ ಎಂಬುದಕ್ಕೆ ಅನೇಕ ಸಾಕ್ಷ್ಯ ಸಿಗುತ್ತದೆ. ಎಲೆಮರೆಯ...

Read More

67 ಸಾವಿರ ಸ್ಥಳ, 3.42 ಸ್ವಯಂಸೇವಕರು, 50.5 ಲಕ್ಷ ರೇಷನ್‌ ಕಿಟ್‌: ಇದು RSS‌ ಸೇವಾ ಸಾಧನೆ

ಕೊರೋನಾ ಬಿಕ್ಕಟ್ಟಿನ ನಡುವೆ ಜಗತ್ತು ನಿರಾಳವಾಗಿ ಉಸಿರಾಡುವುದನ್ನೇ ಮರೆತು ಬಿಟ್ಟಿದೆ. ಭಾರತವೂ ಸೇರಿದಂತೆ ಇಡೀ ವಿಶ್ವವೇ ಕೊರೋನಾ ಗೆಲ್ಲಲು ಹರಸಾಹಸ ಪಡುವ ಸ್ಥಿತಿ ನಿರ್ಮಾಣವಾಗಿದೆ. ದೇಶದಲ್ಲಿ ಇಂತಹ ದುರಂತ ಪರಿಸ್ಥಿತಿಯಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಹಲವಾರು ನಿಯಂತ್ರಣ ನಿಯಮಗಳನ್ನು ಜಾರಿಗೊಳಿಸಿದ್ದರೂ, ಕಣ್ಣಿಗೆ...

Read More

ಪಹರಿಯಾ ಜನಾಂಗದ ಅಭಿವೃದ್ಧಿಯ ಮೂಲಕ ಮಾದರಿಯಾದ ಗೋಪಿಖಂದರ್ ಜಿಲ್ಲಾಡಳಿತ

ಕಾಲ ಬದಲಾಗಿದೆ. ಆದರೂ ನಮ್ಮ ದೇಶದಲ್ಲಿ ಇನ್ನೂ ಅದೆಷ್ಟೋ ಆರ್ಥಿಕವಾಗಿ, ಸಾಕ್ಷರತೆಯಲ್ಲಿ, ಬದಲಾವಣೆಗೆ ತೆರೆದುಕೊಳ್ಳುವಲ್ಲಿ ಹಿಂದುಳಿದಿರುವ ಅನೇಕ ಆದಿವಾಸಿ, ಬುಡಕಟ್ಟು ಜನಾಂಗಗಳಿವೆ. ಕಾಡಿನ ಸಂಸ್ಕೃತಿಯ ಜೊತೆಗೇ ಬದುಕು ಕಟ್ಟಿಕೊಂಡಿರುವ ಇಂತಹ ಜನರು ಕನಿಷ್ಟ ಮೂಲಭೂತ ಸೌಲಭ್ಯಗಳನ್ನೂ ಸಹ ಹೊಂದಿರುವುದಿಲ್ಲ. ಕಾಡಿನೊಂದಿಗೇ ಬದುಕುತ್ತಾ...

Read More

ನಮೋ ಸರ್ಕಾರದ ಕೌಶಲ್ಯ ಭಾರತ ಯೋಜನೆಗೆ 5 ವರ್ಷ

ದೇಶದ, ದೇಶವಾಸಿಗಳ ಅಭಿವೃದ್ಧಿಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ವರೆಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಇಂತಹ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಕೌಶಲ್ಯ ಭಾರತ ಯೋಜನೆಯೂ ಸಹ ಒಂದು. ದೇಶದ ಶಕ್ತಿ ಸಂಪನ್ಮೂಲ ಎಂದೇ ಬಿಂಬಿತವಾಗಿರುವ ಯುವ ಜನರಲ್ಲಿ ಹೊಸ...

Read More

ಟಿಬೆಟ್‌ನ ಧಾರ್ಮಿಕ ನಂಬಿಕೆಗಳನ್ನು ಅಸ್ಥಿರಗೊಳಿಸುತ್ತಿದೆ ಚೀನಾ

ಸದಾ ಕಾಲ ಒಂದಿಲ್ಲೊಂದು ರೀತಿಯ ಕುತಂತ್ರಗಳ ಮೂಲಕ, ಸಮಾಜಕ್ಕೆ ಮಾರಕವಾಗುವಂತಹ ಕ್ರಮಗಳನ್ನು ವಿಶ್ವದ ಇತರ ದೇಶಗಳ ಮೇಲೆ ಪ್ರಯೋಗಿಸುವ ಮೂಲಕವೇ ಚೀನಾ ಸುದ್ದಿಯಾಗುತ್ತಿದೆ. ಬೇರೆ ರಾಷ್ಟ್ರಗಳಿಗೆ ತೊಂದರೆ ಮಾಡದಿದ್ದಲ್ಲಿ ತಿಂದಿದ್ದು ಅರಗುವುದಿಲ್ಲವೇನೋ ಎಂಬಂತೆ ಚೀನಾ ವರ್ತಿಸುತ್ತಲೇ ಇರುತ್ತದೆ. ಭಾರತದ ಮೇಲೆಯೂ ಚೀನಾ...

Read More

ಟ್ವಿಟರ್­ಗೆ ಪರ್ಯಾಯವಾಗಿ ರೂಪುಗೊಂಡಿದೆ ಸ್ವದೇಶಿ ‘ಕೂ’ ಆ್ಯಪ್

ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ್ ಭಾರತ್ ಕರೆಯಂತೆ ದೇಶದಲ್ಲಿ ಜನತೆ ಸ್ವದೇಶಿ ಉತ್ಪನ್ನ ಹಾಗೂ ಆ್ಯಪ್­ಗಳ ಮೊರೆ ಹೋಗುತ್ತಿದ್ದಾರೆ. ಇದಕ್ಕೆ ಪೂರಕವಾಗಿ ನಮ್ಮ ಬೆಂಗಳೂರಿನ ಅಪ್ರಮೇಯ ರಾಧಾಕೃಷ್ಣ ಅವರ ತಂಡ ‘ಕೂ’ ಎಂಬ ಟ್ವಿಟರ್­ಗೆ ಸಮಾನಾಂತರವಾಗಿ ಮೈಕ್ರೋಬ್ಲಾಗಿಂಗ್ ಆ್ಯಪ್ ಪರಿಚಯಿಸಿದ್ದು...

Read More

ಪಾಲಿಥಿನ್ ಚೀಲಗಳ ಬದಲು ನಾರಿನ ಚೀಲಗಳಲ್ಲಿ ಸಸಿ ನೆಟ್ಟು ಯಶಸ್ಸು ಕಂಡ ಕೇರಳ ಮಹಿಳೆ

ಗಿಡಗಳನ್ನು ಪ್ಲಾಸ್ಟಿಕ್ ಅಧವಾ ಪಾಲಿಥಿನ್ ಚೀಲಗಳಲ್ಲಿ ನೆಟ್ಟು ಪರಿಸರಕ್ಕೆ ಹಾನಿ ಉಂಟುಮಾಡುವ ಬದಲಾಗಿ ಪರ್ಯಾಯ ವಿಧಾನಗಳನ್ನು ಬಳಕೆ ಮಾಡಿ ಪ್ರಕೃತಿ ಸ್ನೇಹಿ ಗಿಡಗಳನ್ನು ಬೆಳೆಸುವತ್ತ ಚಿತ್ತ ನೆಟ್ಟು ಅದಕ್ಕಾಗಿ ಶ್ರಮಿಸಿದವರು ಕೇರಳದ ಮೀನಾಕ್ಷಿ ಎಂಬ ಮಹಿಳೆ. 2018ರಲ್ಲಿ ಸಿ.ಮೀನಾಕ್ಷಿ ಅವರು ಕೇರಳದ...

Read More

ಕೇರಳ: ಕುಗ್ರಾಮಕ್ಕೆ ಬಿದಿರಿನ ಸೇತುವೆ ನಿರ್ಮಿಸಿ ಸಂಪರ್ಕ ಕೊಂಡಿಯಾದ ಸೇವಾ ಭಾರತಿ

ಕೆಲವೊಮ್ಮೆ ಸರ್ಕಾರ, ರಾಜಕೀಯ ನಾಯಕರ ಇಚ್ಛಾಶಕ್ತಿಯ ಕೊರತೆಯ ಕಾರಣಕ್ಕೆ ಜನಸಾಮಾನ್ಯರು ಸಂಕಷ್ಟ ಅನುಭವಿಸಬೇಕಾಗುತ್ತದೆ. ತಮ್ಮೂರಿಗೆ ಅತ್ಯಗತ್ಯವಾದ ಮೂಲಭೂತ ಸೌಕರ್ಯಗಳನ್ನು ಜನ ನಾಯಕರು ಒದಗಿಸಿಕೊಡುವಲ್ಲಿ ವಿಫಲರಾದಾಗ ಅದರಿಂದ ತೊಂದರೆಯಾಗುವುದು ಜನರಿಗೆ. ಇಂತಹ ಸಂದರ್ಭದಲ್ಲಿ ಕೆಲವೊಮ್ಮೆ ಯಾವುದೇ ಸಂಘಟನೆಗಳು, ಸಂಘ ಸಂಸ್ಥೆಗಳು ಊರಿನ ಸಮಸ್ಯೆಗೆ...

Read More

ರೈತರ ಸ್ವಾವಲಂಬನೆಯ ಪ್ರತೀಕ ಕ್ಯಾಂಪ್ಕೋಗೆ 47ರ ಸಂಭ್ರಮ

ಆತ್ಮನಿರ್ಭರ ಭಾರತದ ಸಂಕಲ್ಪವನ್ನು ಇಂದು ಪ್ರತಿ ಭಾರತೀಯನೂ ತೊಟ್ಟಿದ್ದಾನೆ. ಆದರೆ ಹಲವು ವರ್ಷಗಳ ಹಿಂದೆಯೇ ಸ್ವಾವಲಂಬನೆಯ ಸಂಕಲ್ಪದ ದ್ಯೋತಕವಾಗಿ ಹುಟ್ಟಿಕೊಂಡು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಸಂಸ್ಥೆ ಕ್ಯಾಂಪ್ಕೋ. ಈ ಸಂಸ್ಥೆ ರೈತರ ಸ್ವಾವಲಂಬನೆಯ ಪ್ರತೀಕ, ದೇಶದ ಹೆಮ್ಮೆಯ ಪ್ರತೀಕ. ಗ್ರಾಮಸ್ವರಾಜ್ಯದ ಹೆಗ್ಗುರುತು. ಸಹಕಾರಿ ಧುರೀಣ ಎಂದೇ ಕರೆಸಿಕೊಳ್ಳುವ ಶ್ರೀ ವಾರಣಾಸಿ ಸಬ್ರಾಯ್‌...

Read More

ವರ್ಷಗಳಿಂದ ಕಾತರಿಸುತ್ತಿದ್ದ ಕಂಗಳಿಗೆ ನೆಮ್ಮದಿಯ ಬದುಕಿನ ಬೆಳಕು ನೀಡಿದ RSS ಕಾರ್ಯಕರ್ತರು

ವಿಕಲಚೇತನರಾದ ವಿಕ್ರಂ ತಮ್ಮ ಮುಂದಿದ್ದ ಕಸದ ರಾಶಿಯಲ್ಲಿ ದೃಷ್ಟಿ ನೆಟ್ಟು ಅದರಲ್ಲಿದ್ದ ಪ್ಲಾಸ್ಟಿಕ್ ಚೀಲ ಹಾಗೂ ಬಾಟಲಿಗಳನ್ನು ಹೆಕ್ಕಿ ತಮ್ಮ ಜೋಳಿಗೆಗೆ ತುಂಬುತ್ತಿದ್ದರು. ಅನತಿ ದೂರದಲ್ಲಿ ಅವರ ಪತ್ನಿ ಕೂಡ ಅದೇ ಕೆಲಸದಲ್ಲಿ ತೊಡಗಿದ್ದರು. ಮೂವರು ಮಕ್ಕಳೂ ತಾಯಿಗೆ ತಮ್ಮ ಕೈಲಾದ...

Read More

Recent News

Back To Top