Date : Saturday, 01-08-2020
ಅಧಿಕಾರದ ಸ್ಥಾನದಲ್ಲಿ ಇದ್ದವರು ಮನಸ್ಸು ಮಾಡಿದರೆ ಸಮಾಜದಲ್ಲಿ ದೊಡ್ಡ ಮಟ್ಟದ ಪರಿವರ್ತನೆಯನ್ನು ತರಲು ಸಾಧ್ಯವಿದೆ ಎಂಬುದಕ್ಕೆ ಜಾರ್ಖಂಡ್‌ನ ಐಎಎಸ್ ಅಧಿಕಾರಿಯೊಬ್ಬರು ಸಾಕ್ಷಿಯಾಗಿದ್ದಾರೆ. ಅವರು ಎರಡು ಗ್ರಾಮಗಳನ್ನು ಸ್ವಾವಲಂಬಿಯನ್ನಾಗಿ ಮಾಡಿದ್ದಾರೆ, ಮಾತ್ರವಲ್ಲ ಅಲ್ಲಿನ ಜನರನ್ನು ಹಿಂದಿಗಿಂತ ಐದು ಪಟ್ಟು ಹೆಚ್ಚು ಆದಾಯ ಗಳಿಸುವಂತೆ...
Date : Saturday, 01-08-2020
ಭಾರತದ ಸ್ವಾತಂತ್ರ್ಯ ಹೋರಾಟದ ಕುರಿತಾಗಿ ಯೋಚಿಸುವಾಗ, ದೇಶವನ್ನು ಬ್ರಿಟಿಷರ ಕೈಯಿಂದ ರಕ್ಷಿಸಿಕೊಳ್ಳಲು ಹೋರಾಡಿದ ಅದೆಷ್ಟೋ ಮಹನೀಯರು ನಮಗೆ ನೆನಪಾಗುತ್ತಾರೆ. ಅಂತಹ ಭಾರತ ಮಾತೆಯ ಧೀರ ಪುತ್ರರ ಸಾಲಿನಲ್ಲಿ ಲೋಕಮಾನ್ಯ ಬಾಲ ಗಂಗಾಧರ ತಿಲಕರೂ ಒಬ್ಬರು. ಅದೆಷ್ಟೋ ದೇಶಭಕ್ತರ ಮನಸ್ಸಿನಲ್ಲಿ ಸ್ವಾತಂತ್ರ್ಯದ ಕಿಚ್ಚು...
Date : Friday, 31-07-2020
ಇಂದು ಮುಸ್ಲಿಂ ಮಹಿಳೆಯರ ಹಕ್ಕುಗಳಿಗೆ ಸಂಬಂಧಿಸಿದಂತೆ ಐತಿಹಾಸಿಕ ದಿನ. ತ್ರಿವಳಿ ತಲಾಖ್ ಎಂಬ ಅನಿಷ್ಟ ಪದ್ಧತಿಯಿಂದ ಜರ್ಜರಿತರಾಗಿದ್ದ ಮುಸ್ಲಿಂ ಮಹಿಳೆಯರಿಗೆ ನ್ಯಾಯ ಸಂದ ದಿನ. ವಿಚ್ಛೇದನ ಎಂದರೆ ಆಟದ ವಸ್ತು ಎಂಬಂತೆ ವರ್ತಿಸುತ್ತಿದ್ದ, ಪತ್ನಿಗೆ ಯಾವಾಗ ಬೇಕೋ ಆವಾಗ, ಎಲ್ಲಿ ಬೇಕೋ...
Date : Friday, 31-07-2020
ಆಷಾಡ ಕಳೆದು ಶ್ರಾವಣ ಬಂತೆಂದರೆ ಸಾಕು, ನಾಗರ ಪಂಚಮಿಯಿಂದ ಹಿಡಿದು ಸಾಲು ಸಾಲು ಹಬ್ಬಗಳು ಜನರ ಸಂಭ್ರಮವನ್ನು ನೂರ್ಮಡಿಗೊಳಿಸುತ್ತವೆ. ಶ್ರಾವಣದ ಎರಡನೇ ಶುಕ್ರವಾರ ಬರುವ ವರಮಹಾಲಕ್ಷ್ಮಿ ವ್ರತ ಪ್ರತ್ಯೇಕವಾಗಿ ಹೆಣ್ಣು ಮಕ್ಕಳಿಗೆ ವಿಶೇಷವಾದ ದಿನ. ಈ ದಿನದಂದು ಮುತ್ತೈದೆಯರು ತಮ್ಮ ಮಾಂಗಲ್ಯ...
Date : Thursday, 30-07-2020
ಸದ್ಯದ ಪರಿಸ್ಥಿತಿಯಲ್ಲಿ ಇಡೀ ಜಗತ್ತಿನಲ್ಲೇ ಹೆಚ್ಚು ಸುದ್ದಿಯಾಗುತ್ತಿರುವುದು ಕೊರೋನಾ. ವಿಶ್ವದ ಎಲ್ಲಾ ರಾಷ್ಟ್ರಗಳ ಆರ್ಥಿಕತೆ, ಆರೋಗ್ಯದ ಅಸಮತೋಲನದ ಜೊತೆಗೆ ಯಾವ ರಾಷ್ಟ್ರ ಸಂಕಷ್ಟಗಳನ್ನು ನಿಭಾಯಿಸುವುದರಲ್ಲಿ ಹೆಚ್ಚು ಸಮರ್ಥ ಎಂಬುದನ್ನು ಕೂಡ ಈ ಪರಿಸ್ಥಿತಿ ತೋರಿಸಿಕೊಟ್ಟಿದೆ. ಆ ದೇಶ ಜಗತ್ತಿನ ದೊಡ್ಡಣ್ಣ, ಈ ರಾಷ್ಟ್ರ...
Date : Thursday, 30-07-2020
ಸರ್ಕಾರಿ ಶಾಲೆಗಳ ಬಗ್ಗೆ ಇತ್ತೀಚೆಗೆ ಆಸಕ್ತಿ ತೋರುವವರ ಸಂಖ್ಯೆ ಕಡಿಮೆ ಎಂದೇ ಹೇಳಬಹುದು. ಸುಣ್ಣ ಬಣ್ಣವನ್ನು ಕಾಣದ ಗೋಡೆಗಳು, ಸೋರುವ ಮಾಡು, ಮುರುಕಲು ಪೀಠೋಪಕರಣಗಳು, ಮೂಲಸೌಕರ್ಯಗಳಂತೂ ಕನಸೇನೋ ಎಂಬಂತೆ ಕೆಲವು ಸರ್ಕಾರಿ ಶಾಲೆಗಳು ಇಂದೋ, ನಾಳೆಯೋ ಮುರಿದು ಬೀಳುವ ಸ್ಥಿತಿ ತಲುಪಿರುತ್ತವೆ. ಶ್ರೀಮಂತರಿಗಾದರೆ...
Date : Wednesday, 29-07-2020
ಭಾರತದ ಶಿಕ್ಷಣ ವ್ಯವಸ್ಥೆಯ ಎಲ್ಲಾ ಅಂಶಗಳನ್ನು ಪುನರುಜ್ಜೀವನಗೊಳಿಸುವ ಮತ್ತು ಅದನ್ನು ಅತ್ಯುತ್ತಮ ಜಾಗತಿಕ ಮಾನದಂಡಗಳಿಗೆ ಹತ್ತಿರ ತರುವ ಉದ್ದೇಶವನ್ನು ಹೊಂದಿರುವ ಬಹುನಿರೀಕ್ಷಿತ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020 ಕ್ಕೆ ಮೋದಿ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಮಾಜಿ ಭಾರತೀಯ ಬಾಹ್ಯಾಕಾಶ...
Date : Wednesday, 29-07-2020
ಭಾರತ ಎಂದಿಗೂ ಇತರ ರಾಷ್ಟ್ರಗಳ ವಿರುದ್ಧ ದಂಡೆತ್ತಿ ಹೋಗುವುದಿಲ್ಲವಾದರೂ ಅದರ ವಿರುದ್ಧ ಕತ್ತಿ ಮಸೆಯುವ ರಾಷ್ಟ್ರಗಳು ಸುತ್ತಮುತ್ತ ಇವೆ. ಕುತಂತ್ರಿ ಚೀನಾ ಮತ್ತು ಅದರ ಸ್ನೇಹಿತ ಪಾಕಿಸ್ಥಾನ ನಿರಂತರವಾಗಿ ಭಾರತವನ್ನು ಹಣಿಯಲು ಪ್ರಯತ್ನ ನಡೆಸುತ್ತಲೇ ಇವೆ. ಗಡಿಯಲ್ಲಿ ಇವುಗಳು ನಡೆಸುತ್ತಿರುವ ಉಪಟಳವನ್ನು...
Date : Tuesday, 28-07-2020
ಬದುಕು ಸಾಗಿಸಲು ತನ್ನ ಮನೆಯ ಅಡುಗೆ ಮತ್ತು ಕ್ಲೀನಿಂಗ್ ಕೆಲಸಕ್ಕಾಗಿ ಬರುತ್ತಿದ್ದ ಮಹಿಳೆಗೆ, ಸ್ವಂತ ಉದ್ಯೋಗ ಆರಂಭಿಸಲು ನೆರವಾಗುವ ಮೂಲಕ ಆಕೆಯ ಕೈ ರುಚಿ ಜನಸಾಮಾನ್ಯರಿಗೆ ತಲುಪುವಂತೆ ಮಾಡಿ, ಆ ಮೂಲಕ ಆಕೆ ಮತ್ತು ಆಕೆಯ ಮಕ್ಕಳ ಪಾಲಿಗೆ ಬೆಳಕಾಗಿದ್ದಾರೆ ಬೆಂಗಳೂರಿನ...
Date : Monday, 27-07-2020
2019 ಜುಲೈ 26, ಕರ್ನಾಟಕದಲ್ಲಿ ಬಿ. ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಪಕ್ಷ ಆಡಳಿತದ ಗದ್ದುಗೆ ಏರಿದ ದಿನ. ಅದಕ್ಕೂ ಮುನ್ನವೇ ಬಿಜೆಪಿ ಪಕ್ಷ ರಾಜ್ಯದ ಆಡಳಿತ ವಹಿಸಿಕೊಳ್ಳಬೇಕು ಎಂಬಂತೆ ರಾಜ್ಯದ ಹೆಚ್ಚಿನ ಜನರು ಮತ ನೀಡಿದ್ದರೂ ,ಕೆಲವೇ ಸೀಟುಗಳ...