News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ವಾಲ್ಮೀಕಿ ಎಂಬ ಮಹಾಚೇತನ

ಕೂಜಂತಂ ರಾಮ ರಾಮೇತಿ | ಮಧುರ ಮಧುರಾಕ್ಷರಂ ಆರುಹ್ಯ ಕವಿತಾಶಾಖಾಂ | ವಂದೇ ವಾಲ್ಮೀಕಿ ಕೋಕಿಲಮ್ || ಈ ಸುಂದರವಾದ ರೂಪಕಾಲಂಕಾರದಿಂದ ಕೂಡಿದ ವಾಲ್ಮೀಕಿ ಮುನಿಯನ್ನು ವಂದಿಸುವ, ನಮಸ್ಕರಿಸುವ ಶ್ಲೋಕವು ಬುಧಕೌಶಿಕ ಮುನಿಯು ರಚಿಸಿರುವ ಶ್ರೀರಾಮರಕ್ಷಾ ಸ್ತೋತ್ರದಲ್ಲಿದೆ. ಕಾವ್ಯವೆಂಬ ಮರದ ಮೇಲೆ...

Read More

ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ಇರುವ ಯೋಜನೆಗಳಿವು

ಭಾರತದ ಸಂವಿಧಾನವು ಹೆಣ್ಣು ಮತ್ತು ಗಂಡಿಗೆ ಸಮಾನವಾದ ಅವಕಾಶಗಳನ್ನು ಒದಗಿಸಿದೆ. ಯಾವುದೇ ರೀತಿಯ ತಾರತಮ್ಯವನ್ನೂ ಅದು ವಿರೋಧಿಸುತ್ತದೆ. ಸಂವಿಧಾನದ ಆಶಯದಂತೆ ಹೆಣ್ಣುಮಕ್ಕಳ ರಕ್ಷಣೆ ಮತ್ತು ಸಮಾನತೆ, ಸಬಲೀಕರಣಕ್ಕಾಗಿ ಸರ್ಕಾರಗಳು ಹತ್ತು ಹಲವು ಯೋಜನೆಗಳನ್ನು ತಂದಿದೆ. ಇಂತಹ ಕೆಲವು ಕೇಂದ್ರ ಮತ್ತು ರಾಜ್ಯ...

Read More

ಪಾರದರ್ಶಕತೆ, ಪ್ರಗತಿಪರ ನೀತಿ, ಉತ್ತಮ ಆಡಳಿತ : ನವ ಹರಿಯಾಣವನ್ನು ರೂಪಿಸಿದ ಖಟ್ಟರ್

ಕಳೆದ ಐದು ವರ್ಷಗಳಲ್ಲಿ ರಾಷ್ಟ್ರವು ಹೊಣೆಗಾರಿಕೆ, ಪಾರದರ್ಶಕತೆ ಮತ್ತು ನಾಗರಿಕರ ಭಾಗವಹಿಸುವಿಕೆಯ ಆಡಳಿತದ ಆದರ್ಶಗಳಲ್ಲಿ ಅಭೂತಪೂರ್ವ ವೃದ್ಧಿಯನ್ನು ಕಂಡಿದೆ. ಹೊಸ ಭಾರತದ ಸಾಮೂಹಿಕ ದೃಷ್ಟಿಕೋನವು ಪ್ರತಿಯೊಬ್ಬ ಭಾರತೀಯನನ್ನೂ ಒಂದು ಸಾಮಾನ್ಯ ಗುರಿಯೊಂದಿಗೆ ಒಂದುಗೂಡಿಸಿದೆ. ಅದುವೇ ಈ ಮಹತ್ವದ ಪ್ರಯಾಣದಲ್ಲಿ ಪಾಲ್ಗೊಳ್ಳಲು ಎಲ್ಲರಿಗೂ ಪ್ರೇರಣೆ ನೀಡುತ್ತಿದೆ. ಪ್ರಧಾನಿ...

Read More

ಭಾರತ ರತ್ನ ನಾನಾಜೀ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋಣ

1916ರ ಅಕ್ಟೋಬರ್ 11ರಂದು ತಮ್ಮ ಸಣ್ಣ ಪಟ್ಟಣ ಕಡೋಲಿಯಲ್ಲಿ ಜನಿಸಿದ ಹುಡುಗ ಒಂದು ದಿನ ಭಾರತದ ಅತ್ಯುನ್ನತ ನಾಗರಿಕ ಗೌರವ ‘ಭಾರತ ರತ್ನ’ದಿಂದ ಪುರಸ್ಕೃತನಾಗುತ್ತಾನೆ  ಎಂಬ ಮುನ್ಸೂಚನೆ ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಕಡೋಲಿ ಪ್ರದೇಶದ ಜನರಿಗೆ ಇದ್ದಿರಲಿಲ್ಲ. ಆ ಹುಡುಗ ಬೇರೆ ಯಾರೂ ಅಲ್ಲ, ಸಾಮಾಜಿಕ...

Read More

ಭಾರತೀಯರ ಮಹತ್ವಾಕಾಂಕ್ಷೆಯ ಪ್ರತಿಬಿಂಬ ದೆಹಲಿ-ಕಾತ್ರ ನಡುವಣ ವಂದೇಭಾರತ್ ಎಕ್ಸ್­ಪ್ರೆಸ್

ಭಾರತದಲ್ಲಿ ವಂದೇ ಭಾರತ್ ಎಕ್ಸ್­ಪ್ರೆಸ್ ಹವಾ ಎಬ್ಬಿಸುತ್ತಿದೆ. ಅತ್ಯುನ್ನತ ಗುಣಮಟ್ಟ, ಸಂಪೂರ್ಣ ಸ್ವದೇಶಿಯತೆ, ತಂತ್ರಜ್ಞಾನ ಕೌಶಲಗಳನ್ನು ಮೈಗೂಡಿಸಿಕೊಂಡು ಸಂಚರಿಸುತ್ತಿರುವ ಈ ರೈಲು ಭಾರತೀಯರ ಮಹತ್ವಾಕಾಂಕ್ಷೆಯ ಪ್ರತಿಫಲವೂ ಹೌದು. ನವದೆಹಲಿಯಿಂದ ವರಣಾಸಿಗೆ ಕಾನ್ಪುರ ಮತ್ತು ಪ್ರಯಾಗ್­ರಾಜ್ ಮೂಲಕ ಚಲಿಸುವ ವಂದೇ ಭಾರತ್ ಎಕ್ಸ್­ಪ್ರೆಸ್ ಅಥವಾ...

Read More

ಮಾಮಲ್ಲಪುರಂಗೆ ಚೀನಾ ಅಧ್ಯಕ್ಷರನ್ನು ಕರೆತರುವ ಉದ್ದೇಶದ ಹಿಂದೆಯೂ ಒಂದು ಇತಿಹಾಸವಿದೆ

ಭಾರತ ಮತ್ತು ಚೀನಾ ಅನೌಪಾಚರಿಕ ಶೃಂಗಸಭೆಗೆ ತಮಿಳುನಾಡಿನ ಮಾಮಲ್ಲಪುರಂ ಅನ್ನು ಯಾಕೆ ಆಯ್ಕೆ ಮಾಡಲಾಯಿತು ಎಂಬ ಪ್ರಶ್ನೆ ಬಹುಶಃ ಎಲ್ಲರನ್ನೂ ಕಾಡುತ್ತಿದೆ. ಚೀನಾದೊಂದಿಗೆ ಐತಿಹಾಸಿಕ ಸಂಪರ್ಕ ಹೊಂದಿರುವ ಮಾಮಲ್ಲಪುರಂನ ಶ್ರೀಮಂತ ಸಂಸ್ಕೃತಿಯು ಮೋದಿ ಮತ್ತು ಕ್ಸಿ ಜಿನ್­ಪಿಂಗ್ ನಡುವಣ ಭೇಟಿಗೆ ಅತ್ಯುತ್ತಮ...

Read More

ರಾಷ್ಟ್ರೀಯ ಅಂಚೆ ದಿನ : ಭಾರತವನ್ನು ಬೆಸೆಯುವ ಅಂಚೆಗೊಂದು ಸೆಲ್ಯೂಟ್

ಇಂದು ನಾವು ಇ-ಮೇಲ್‌ಗಳು, ಮೊಬೈಲ್ ಫೋನ್‌ಗಳು ಮತ್ತು ಫ್ಯಾಕ್ಸ್‌ಗಳ ಯುಗದಲ್ಲಿ ವಾಸಿಸುತ್ತಿದ್ದೇವೆ. ಆದರೂ ಕೂಡ ಇಂದಿಗೂ ಅಂಚೆ ಭಾರತದ ಪ್ರಮುಖ ಸಂವಹನ ವಿಧಾನಗಳಲ್ಲಿ ಒಂದಾಗಿ ಉಳಿದುಕೊಂಡಿದೆ. ದಶಕಗಳ ಹಿಂದೆ ಸಂದೇಶಗಳನ್ನು, ಪತ್ರ, ಡ್ರಾಫ್ಟ್­ಗಳನ್ನು, ಚೆಕ್ ಮತ್ತು ಇತರ ಪ್ರಮುಖ ಮಾಹಿತಿಯನ್ನು ಕಳುಹಿಸಲು ಜನರು ಅಂಚೆಯನ್ನು...

Read More

ಹೆಚ್ಚು ಉಪಯುಕ್ತವಾಗಿದೆ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕಿನ ಮನೆ ಬಾಗಿಲಿನ ಸೇವೆ

ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಜನರ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಇದರಿಂದ ದೇಶದ ಗರಿಷ್ಠ ಸಂಖ್ಯೆಯ ಜನರು ಬ್ಯಾಂಕಿಂಗ್ ವ್ಯವಸ್ಥೆಗೆ ಸಂಪರ್ಕ ಹೊಂದುವಂತಾಗುತ್ತಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ದಾಕ್ ಸೇವಕರು ಮನೆ ಬಾಗಿಲಿನ...

Read More

ನಿಷ್ಠುರ, ನಿರ್ಭೀತ, ಕ್ರಿಯಾಶೀಲ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಭಾರತ ಮತ್ತು ಪಾಕಿಸ್ಥಾನದ ನಡುವೆ ಬಿಕ್ಕಟ್ಟು ಉಲ್ಬಣಗೊಳ್ಳುತ್ತಿದೆ‌. ಇಂತಹ ಸಂದರ್ಭದಲ್ಲಿ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರು ಹೊಸ ಭಾರತದ ಪರವಾದ ಅಜೆಂಡಾವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ‌. ನರೇಂದ್ರ ಮೋದಿ ಸರಕಾರದ ಮೊದಲ ಅವಧಿಯಲ್ಲಿ ಗೃಹ ಸಚಿವರಾಗಿ ಅತ್ಯಂತ ರಕ್ಷಿತ ಮತ್ತು...

Read More

ಸಮರ್ಪಣೆ, ಶೌರ್ಯದ ಪ್ರತೀಕ ನಮ್ಮ ಹೆಮ್ಮೆಯ ವಾಯುಸೇನೆ

ಭಾರತದ ಹೆಮ್ಮೆಯ ವಾಯುಸೇನೆ ತನ್ನ 87ನೇ ಸಂಸ್ಥಾಪನಾ ದಿನವನ್ನು ಆಚರಿಸಿಕೊಳ್ಳುತ್ತಿದೆ. ಜಗತ್ತಿನ 4ನೇ ಶಕ್ತಿಶಾಲಿ ವಾಯುಪಡೆ ಎಂಬ ಹೆಗ್ಗಳಿಕೆಯನ್ನು ಹೊಂದಿರುವ ನಮ್ಮ ಭಾರತೀಯ ವಾಯುಸೇನೆ ತ್ಯಾಗ, ಶೌರ್ಯ, ಬದ್ಧತೆ, ಸಮರ್ಪಣಾ ಭಾವದ ಸಂಕೇತವಾಗಿ ಭಾರತೀಯರನ್ನು ಹೆಮ್ಮೆಗೊಳಿಸುತ್ತಿದೆ. ದೇಶಸೇವೆಗೆ ಕಟಿಬದ್ಧರಾಗಿ ನಿಂತಿರುವ ವಾಯು...

Read More

Recent News

Back To Top