Date : Wednesday, 12-08-2020
ಭಾರತ ಅನೇಕ ಸಂತರ ಜ್ಞಾನದ ದೀಪದಿಂದ ಬೆಳಗಿದ ನಾಡು. ಆಧ್ಯಾತ್ಮಿಕ ಲೋಕದಲ್ಲಿ ಅಜರಾಮರರಾದ ಅನೇಕ ಸಂತರಲ್ಲಿ ಸಂತ ಜ್ಞಾನೇಶ್ವರ ಅವರು ಕೂಡ ಒಬ್ಬರು. ಇವರನ್ನು ಜ್ಞಾನದೇವ ಎಂದೂ ಕರೆಯಲಾಗುತ್ತದೆ. ಹದಿಮೂರನೆಯ ಶತಮಾನದಲ್ಲಿ ಮಹಾರಾಷ್ಟ್ರದಲ್ಲಿ ಮೊದಲು ಭಕ್ತಿ ಚಳುವಳಿಯನ್ನು ಪ್ರಾರಂಭ ಮಾಡಿದ ಸಂತ ಕವಿ. ಸಮಾಜದಿಂದ ಬಹಿಷ್ಕೃತವಾದ...
Date : Wednesday, 12-08-2020
ಬೆಂಗಳೂರಿನಲ್ಲಿ ನಿನ್ನೆ ತಡರಾತ್ರಿ ನಡೆದ ಗಲಭೆಗಳು ಮುಸ್ಲಿಂ ಸಮುದಾಯಕ್ಕೆ ಒಂದು ಕಪ್ಪುಚುಕ್ಕೆ. ಕಾನೂನಿನ ಚೌಕಟ್ಟಿನಲ್ಲಿ ವಿರೋಧಿಸಬೇಕಿದ್ದ ಘಟನೆಯನ್ನು ಹಿಂಸಾಚಾರದ ಮೂಲಕ, ಗಲಭೆಯ ಮೂಲಕ ವಿರೋಧಿಸಿದ್ದು ಮುಸ್ಲಿಂ ಸಮುದಾಯದ ನೈತಿಕ ಅಧಃಪತನಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಧಾರ್ಮಿಕ ಗುರುಗಳು, ರಾಜಕೀಯ ನೇತಾರರು ಘಟನೆ ನಡೆಯದಂತೆ...
Date : Tuesday, 11-08-2020
‘ಧರ್ಮೋ ರಕ್ಷತಿ ರಕ್ಷಿತಃ’, ಯಾರು ಧರ್ಮವನ್ನು ರಕ್ಷಣೆ ಮಾಡುತ್ತಾರೋ, ಅವರ ರಕ್ಷಣೆಯನ್ನು ಧರ್ಮ ಮಾಡುತ್ತದೆ ಎಂಬ ಉಕ್ತಿಯಂತೆ, ಹಿಂದೂ ಸಮಾಜದ, ರಾಷ್ಟ್ರದ ಸೇವೆಯ ಕಲ್ಪನೆಯನ್ನಿಟ್ಟುಕೊಂಡು ಆರಂಭವಾದ ಸಂಘಟನೆಯೇ ವಿಶ್ವ ಹಿಂದೂ ಪರಿಷತ್. 1964 ರ ಕೃಷ್ಣ ಜನ್ಮಾಷ್ಟಮಿಯಂದು ಈ ಸಂಘಟನೆಯನ್ನು ಭಾರತದಲ್ಲಿ...
Date : Tuesday, 11-08-2020
ವಸುದೇವ ಸುತಂ ದೇವಂ ಕಂಸ ಚಾಣೂರ ಮರ್ದನಂ ದೇವಕಿ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ ಹಿಂದೂ ಧರ್ಮದ ಪವಿತ್ರ ಹಬ್ಬಗಳಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯೂ ಒಂದು. ವಿಷ್ಣುವಿನ ಅವತಾರ, ಗೋವುಗಳ ಪರಿಪಾಲಕ, ಶಿಷ್ಟರ ರಕ್ಷಕ, ದುಷ್ಟರಿಗೆ ಶಿಕ್ಷೆ ನೀಡುವ, ಜಗತ್ತಿನ ಪಾಲಿಗೆ...
Date : Monday, 10-08-2020
ಸೇವೆಗೆ ಮತ್ತೊಂದು ಹೆಸರೇ ರಾಷ್ಟ್ರೀಯ ಸ್ವಯಂಸೇವಕ ಸಂಘ. ಪ್ರವಾಹ ಬರಲಿ, ಭೂಕಂಪ ಸಂಭವಿಸಲಿ, ದುರ್ಘಟನೆಗಳು ನಡೆಯಲಿ ಮೊದಲು ಸೇವೆ ಸಲ್ಲಿಸಲು ಧಾವಿಸುವುದು ಆರ್‌ಎಸ್‌ಎಸ್ ಸ್ವಯಂಸೇವಕರು. ತಮ್ಮ ಪ್ರಾಣದ ಹಂಗು ತೊರೆದು ಸ್ವಯಂಸೇವಕರು ಅದೆಷ್ಟೋ ಘಟನೆಗಳ ಸಂದರ್ಭ ಕಾರ್ಯನಿರ್ವಹಿಸಿದ್ದಾರೆ. ಪ್ರತಿಫಲಾಪೇಕ್ಷೆಯಿಲ್ಲದ ನಿಸ್ವಾರ್ಥ ಸೇವೆ...
Date : Sunday, 09-08-2020
ಪ್ರಧಾನಿ ನರೇಂದ್ರ ಮೋದಿಯವರು “ಆತ್ಮನಿರ್ಭರ ಭಾರತ” ಎಂಬ ಕರೆಯನ್ನು ನೀಡಿದಾಗ ಹಲವರು ಈ ಹೊಸ ವ್ಯಾಖ್ಯಾನಕ್ಕೆ ಬೆರಗಾಗಿದ್ದರು. ಜೊತೆಗೆ ಬಹಳ ಸ್ವಾಭಿಮಾನದಿಂದ ಹೆಮ್ಮೆ ಪಟ್ಟಿದ್ದರು. ಯಾರ ಮೇಲೂ ಅವಲಂಬನೆ ಇಲ್ಲದೆ, ಸಂಪೂರ್ಣ ಸ್ವಾವಲಂಬಿಯಾಗಿ ಭಾರತ ಆಕಾಶದೆತ್ತರಕ್ಕೆ ಬೆಳೆಯಬೇಕೆಂಬ ಕನಸನ್ನು ಒಡಲೊಳಗೆ ಇಟ್ಟುಕೊಂಡ...
Date : Sunday, 09-08-2020
ಕರಿಕಾಲಚೋಳನ್ ತಮಿಳುನಾಡಿನ ಆಡಳಿತಗಾರರಲ್ಲಿ ದಿಗ್ಗಜ ವ್ಯಕ್ತಿತ್ವ. ಆತನ ಪುರಾತನ ಶಾಸನವೊಂದು “ಭದ್ರಾಕಲಿತಾ ವೇದಾನಂ ಶಾಸ್ತ್ರ ಮಾರ್ಗನುಸಾರಿನಂತಥೆಥುವಾರಿಕಲಸ್ಯಾ ಕಾರಿಕಲಸ್ಯಾಸನಂ” ಎಂದು ಹೇಳುತ್ತದೆ. ಅಂದರೆ, ವೇದ ಮತ್ತು ಶಾಸ್ತ್ರಗಳನ್ನು ಕಡೆಗಣಿಸುವವರು ನನ್ನ ಶತ್ರುಗಳು. ವೈದಿಕ ಮಾರ್ಗದಲ್ಲಿ ಬದುಕುವವರನ್ನು ರಕ್ಷಿಸಲು ನಾನು ಇಲ್ಲಿದ್ದೇನೆ ಎಂದು. ವೇದ...
Date : Saturday, 08-08-2020
ಕೇರಳದಲ್ಲಿ ಶುಕ್ರವಾರ ದೊಡ್ಡ ಅನಾಹುತ ನಡೆದಿದೆ. ವಂದೇ ಭಾರತ್ ಮಿಷನ್ ಅಡಿಯಲ್ಲಿ ದುಬೈನಿಂದ ಭಾರತೀಯರನ್ನು ಹೊತ್ತು ಬರುತ್ತಿದ್ದ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿದೆ. ಕೋಯಿಕ್ಕೋಡ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವಘಡ ಸಂಭವಿಸಿದ್ದು, ಸುಮಾರು 20 ಮಂದಿ ಮೃತಪಟ್ಟಿರುವ ಬಗ್ಗೆ ಸರ್ಕಾರ ಮಾಹಿತಿ...
Date : Saturday, 08-08-2020
ಯಶಸ್ಸು ಯಾರ ಮನೆಯ ಸೊತ್ತೂ ಅಲ್ಲ. ಗುರಿ ತಲುಪಲೇ ಬೇಕು ಎಂಬ ಆಶಯದ ಜೊತೆಗೆ ಪೂರಕವಾದ ಪ್ರಯತ್ನಗಳ ಜೊತೆ ಸಾಗಿದರೆ ನಮ್ಮಲ್ಲಿನ ದೈಹಿಕ, ಮಾನಸಿಕ ಕೊರತೆಗಳು ಸಾಧನೆಯ ಹಾದಿಯಲ್ಲಿ ತೊಡಕಾಗಲಾರವು. ಇದಕ್ಕೆ ಸಾಕ್ಷಿ ಮಧುರೈನ 25 ವರ್ಷದ ಹುಡುಗಿ ಪೂರ್ಣ ಸುಂದರಿ. ಕಣ್ಣು...
Date : Friday, 07-08-2020
ದೇಶದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯ ಹಿನ್ನೆಲೆಯನ್ನಿಟ್ಟುಕೊಂಡು ಗಮನಿಸಿದಾಗ ಕೈಮಗ್ಗ ತಯಾರಿಕೆ ಮುಖ್ಯ ವೃತ್ತಿಯಾಗಿ ಕಂಡುಬರುತ್ತದೆ. ಇದರಲ್ಲಿ 70% ಮಹಿಳೆಯರೂ ಕಾರ್ಯ ನಿರ್ವಹಿಸುತ್ತಾರೆ ಎಂಬುದು ಗಮನಾರ್ಹ. ಕೈಮಗ್ಗ ಉದ್ಯಮದ ಬಗ್ಗೆ ಜನರಲ್ಲಿ ತಿಳುವಳಿಕೆ ಹೆಚ್ಚಿಸುವ ಮತ್ತು ಕೈಮಗ್ಗ ನೇಕಾರರಿಗೆ ಪ್ರೋತ್ಸಾಹ ನೀಡುವ...