Date : Friday, 07-08-2020
ಗುರುದೇವ್ ಎಂಬ ಅಂಕಿತ ನಾಮದಿಂದ ಪ್ರಸಿದ್ಧರಾಗಿರುವ ರವೀಂದ್ರನಾಥ ಠಾಗೋರ್ ಅವರ ಪುಣ್ಯತಿಥಿಯನ್ನು ಇಂದು ದೇಶದಲ್ಲಿ ಆಚರಿಸಲಾಗುತ್ತಿದೆ. ಅವರು 7 ಮೇ 1861 ರಂದು ಜನಿಸಿದರು. ಬಂಗಾಳಿ ಮಹಾ ವಿದ್ವಾಂಸ. ಕವಿಗಳಾಗಿ, ಕಾದಂಬರಿಕಾರರಾಗಿ, ಸಂಗೀತಕಾರರಾಗಿ ಮತ್ತು ನಾಟಕ ರಚಿಸುವ ಮೂಲಕ ಅವರು 19ನೆಯ...
Date : Thursday, 06-08-2020
ಕೃಷಿಯಲ್ಲಿ ಹೊಸ ಹೊಸ ವಿಧಾನಗಳನ್ನು ಅಳವಡಿಸಿಕೊಂಡರೆ ಯಶಸ್ಸು ಖಂಡಿತಾ ಸಿಗುತ್ತದೆ ಎಂಬುದಕ್ಕೆ ಮಧ್ಯಪ್ರದೇಶದ ಜಬುವಾ ಜಿಲ್ಲೆಯ ರೈತರೊಬ್ಬರು ಸಾಕ್ಷಿಯಾಗಿದ್ದಾರೆ. ಹಲವು ವರ್ಷಗಳವರೆಗೆ ಅದೆಷ್ಟು ಮಳೆಗಾಲ ಉರುಳಿದರೂ ಜಬುವಾ ಜಿಲ್ಲೆಯ ರೈತರು ಮಾತ್ರ ತಲೆಗೆ ಕೈ ಹೊತ್ತುಕೊಂಡೇ ಕುಳಿತಿರಬೇಕಾಗಿತ್ತು. ಸಮರ್ಪಕವಾದ ಮಳೆ ಇಲ್ಲದೆ ನೆಲ...
Date : Thursday, 06-08-2020
ಮಹಿಳೆ ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಿಯಾಳು ಎಂಬುದಕ್ಕೆ ಜ್ವಲಂತ ಉದಾಹರಣೆ ಸುಷ್ಮಾ ಸ್ವರಾಜ್. ಹಲವು ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿದ್ದುಕೊಂಡು ಅದೆಷ್ಟೋ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿ ಕಳೆದ ವರ್ಷ ಅಂದರೆ 2019 ಆಗಸ್ಟ್ 6 ರಂದು ಹೃದಯಾಘಾತಕ್ಕೊಳಗಾಗಿ ಇಹಲೋಕ ತ್ಯಜಿಸಿದ ಸುಷ್ಮಾ...
Date : Wednesday, 05-08-2020
ಆಗಸ್ಟ್ 5 ಭಾರತದ ಪಾಲಿಗೆ ಮಹತ್ವದ ದಿನ. ಒಂದು ಕಡೆ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿದೆ. ಇನ್ನೊಂದು ಕಡೆ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಂಡು ಇಂದಿಗೆ ಒಂದು ವರ್ಷವಾಗುತ್ತಿದೆ....
Date : Wednesday, 05-08-2020
ಭಾರತ 2000 ವರ್ಷಗಳಿಂದ ಪಾಶ್ಚಿಮಾತ್ಯ ನಾಗರಿಕತೆಯ ಯುದ್ಧಭೂಮಿಯಾಗಿತ್ತು. ವಿಸ್ತರಣೆಯ ವಿನೋದಕ್ಕಾಗಿ ಅಲೆಕ್ಸಾಂಡರ್ ಇಲ್ಲಿಗೆ ಬಂದ, ನಂತರ ಮಂಗೋಲರು, ಶುನರು [ಸಾಕಾ], ಕುಶನರು, ಮತ್ತು ಹನ್ಸ್ ಮುಂತಾದವರು ಭಾರತದ ಸಂಪತ್ತನ್ನು ಲೂಟಿ ಮಾಡಲು ಬಂದರು. ಆದರೆ ಅಂತಿಮವಾಗಿ ನಮ್ಮ ಮಹಾನ್ ಭಾರತೀಯ ನಾಗರಿಕತೆಯೊಂದಿಗೆ ಲೀನರಾದರು....
Date : Wednesday, 05-08-2020
ಭಾರತೀಯರು ಅದೆಷ್ಟೋ ವರ್ಷಗಳಿಂದ ಕಾಯುತ್ತಿದ್ದ ಪುಣ್ಯ ಕ್ಷಣವೊಂದಕ್ಕೆ ಸಜ್ಜಾಗಲು ಅಯೋಧ್ಯೆ ಕ್ಷಣಗಣನೆ ಮಾಡುತ್ತಿದೆ. ರಾಮಾಯಣ ಕಾಲದಲ್ಲಿ 14 ವರುಷ ವನವಾಸ ಅನುಭವಿಸಿದ್ದ ರಾಮ, ಕಳೆದ ಹಲವು ವರ್ಷಗಳಿಂದ ಮಾನವರು ನೀಡುವ ತೀರ್ಪಿಗಾಗಿ ಕಾದು ಕುಳಿತಿದ್ದ. ರಾಮ ಇಂದು ಕೇವಲ ದೇವರಾಗಿ ಮಾತ್ರವೇ...
Date : Tuesday, 04-08-2020
ಗೆಲು ದನಿಯು ಗುಡುಗುಡುಗಿ, ಸೋಲು ಸೊಲ್ಲಡಗಿ… ನಾಳೆಗಳು ನಮದೆನಿಸಿವೆ… ಜಯದ, ನಾಳೆಗಳು ನಮದೆನಿಸಿವೆ.. ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆಡಳಿತ ವೈಖರಿ ನೋಡಿದಾಗ ಈ ಹಾಡಿನ ಸಾಲುಗಳು ನೆನಪಾಗುತ್ತವೆ. ಚುನಾವಣೆಯ ಸಂದರ್ಭದಲ್ಲಿ ಹೇಳಿದ್ದನ್ನು, ಜನರಿಗೆ ನೀಡಿದ ವಾಗ್ದಾನವನ್ನು ಮರೆಯದೆ ಪೂರೈಸುವ ಸಲುವಾಗಿ...
Date : Tuesday, 04-08-2020
ಎರಡು ದಿನಗಳ ಹಿಂದೆ ನನ್ನ ತಮ್ಮ ದೇವೇಂದ್ರ ಛಾಯಾಚಿತ್ರ ಪ್ರತಿಯೊಂದನ್ನು ಕಳಿಸಿದ್ದ. ಮನೆಯ ಹಳೆ ವಸ್ತುಗಳ ವಿಲೇವಾರಿ ಮಾಡುವಾಗ ದೊರಕಿತೆಂದ. ನನ್ನ ತಂದೆ 1992 ರ ಕರಸೇವೆ 3ರಲ್ಲಿ ಭಾಗವಹಿಸಲು ಅಯೋಧ್ಯೆಗೆ ತೆರಳಿದ್ದಾಗ ನನಗೆ ಬರೆದ ಪತ್ರವದು. 1992 ನವೆಂಬರ್. ನಾನು ಆರನೇಯ...
Date : Monday, 03-08-2020
ಭಾರತೀಯರ ಮೌಲ್ಯಗಳ ಶ್ರೇಷ್ಠತೆಯ ಸಂಕೇತವೇ ಸಂಸ್ಕೃತ. ಭಾರತೀಯರ ಮಹೋನ್ನತ ಜೀವನಶೈಲಿಯ ಮೂಲವೂ ಸಂಸ್ಕೃತ. ಭಾರತೀಯರ ಆಧ್ಯಾತ್ಮಿಕತೆಯ ಅವಿಭಾಜ್ಯ ಅಂಗವೂ ಆಗಿದೆ ಸಂಸ್ಕೃತ. ಭಾರತೀಯರ ಸಂಸ್ಕೃತಿ, ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನ, ಧರ್ಮ ಹೀಗೆ ಪ್ರತಿಯೊಂದರಲ್ಲೂ ಸಂಸ್ಕೃತ ಆಳವಾಗಿ ಬೇರೂರಿದೆ. ಭಾರತ ಸಾವಿರಾರು ಭಾಷೆಗಳ...
Date : Monday, 03-08-2020
ರಕ್ಷಾ ಬಂಧನದ ಆಚರಣೆಗೆ ಭಾರತದ ಸನಾತನ ಸಂಸ್ಕೃತಿಯಲ್ಲಿ ತನ್ನದೇ ಆದ ಮಹತ್ವವಿದೆ. ಸಹೋದರ ಸಹೋದರಿಯರ ನಡುವಿನ ಭ್ರಾತೃತ್ವವನ್ನು ಗಟ್ಟಿಗೊಳಿಸುವ ನೆಲೆಯಲ್ಲಿಯೂ ರಕ್ಷಾ ಬಂಧನ ಮುಖ್ಯವಾಗುತ್ತದೆ. ಶ್ರಾವಣದ ಹಬ್ಬಗಳ ಸಾಲಿನಲ್ಲಿ ಬರುವ ರಕ್ಷಾ ಬಂಧನಕ್ಕೆ ನಮ್ಮ ಸಮಾಜದಲ್ಲಿ ಬಹಳಷ್ಟು ಮಾನ್ಯತೆ ಇದೆ. ಸಹೋದರಿಯೊಬ್ಬಳು...