Date : Wednesday, 19-08-2020
ಬರವಣಿಗೆ ಮೂಲಕ ಮನಸ್ಸು ಗೆದ್ದವರು, ಪರೋಪಕಾರಕ್ಕೆ ಜೀವಂತ ಉದಾಹರಣೆಯಾದವರು, ಸರಳ ಸಜ್ಜನಿಕೆಯಿಂದಲೇ ಎಲ್ಲರ ಗಮನ ಸೆಳೆದವರು, ವೃತ್ತಿಯನ್ನು ಮತ್ತು ಜವಾಬ್ದಾರಿಯನ್ನು ಸರಿದೂಗಿಸುತ್ತಲೇ ಸಮಾಜಸೇವೆಯನ್ನು ತಮ್ಮ ಉಸಿರಾಗಿಸಿಕೊಂಡವರು ಡಾ. ಸುಧಾಮೂರ್ತಿ. ನೆರೆ ಸಂಭವಿಸಲಿ, ಬರ ಅಪ್ಪಳಿಸಲಿ, ಸಾಂಕ್ರಾಮಿಕ ರೋಗ ಬಾಧಿಸಲಿ, ಎಲ್ಲರಿಗಿಂತಲೂ ಮೊದಲು...
Date : Tuesday, 18-08-2020
ಬಗೆದಷ್ಟೂ ಸ್ಪೋಟಕ ವಿಚಾರಗಳನ್ನು ಬಿಚ್ಚಿಡುತ್ತಲೇ ಹೋಗುತ್ತಿದೆ ಬೆಂಗಳೂರು ಡಿಜೆ ಹಳ್ಳಿ, ಕೆಜಿ ಹಳ್ಳಿ, ಕಾವಲ್‌ಭೈರಸಂದ್ರದ ಗಲಭೆಯ ಪ್ರಕರಣ. ಫೇಸ್‌ಬುಕ್ ಪೋಸ್ಟ್ ಒಂದರಿಂದ ಹೊತ್ತಿಕೊಂಡಿದೆ ಎಂದು ನಂಬಲಾದ ಕಿಡಿಯ ಹಿಂದಿನ ರಹಸ್ಯಗಳನ್ನು ಬೇಧಿಸುತ್ತಾ ಹೋದಂತೆ ಬೆಚ್ಚಿ ಬೀಳುವ ಮಾಹಿತಿಗಳು ಪೊಲೀಸ್ ಇಲಾಖೆಗೆ ಮತ್ತಷ್ಟು...
Date : Tuesday, 18-08-2020
ಬಾಲಿವುಡ್ ಗಣ್ಯ ವ್ಯಕ್ತಿಗಳ ಜೀವನ ಚರಿತ್ರೆಯನ್ನು ಆಧರಿಸಿದ ಚಿತ್ರಗಳನ್ನು ನಿರಂತರವಾಗಿ ನಿರ್ಮಾಣ ಮಾಡುತ್ತಲೇ ಬಂದಿದೆ. ಹಲವು ಕ್ರೀಡಾ ತಾರೆಗಳ, ಸಿನಿಮಾ ತಾರೆಯರ ಜೀವನಚರಿತ್ರೆಗಳು ಈಗಾಗಲೇ ಬಾಲಿವುಡ್ ಸಿನಿಮಾವಾಗಿ ದೊಡ್ಡ ಮಟ್ಟದ ಯಶಸ್ಸನ್ನೂ ಗಳಿಸಿವೆ. ಇಂತಹ ಸಿನಿಮಾಗಳಿಗೆ ಹೊಸ ಸೇರ್ಪಡೆ “ಗುಂಜನ್ ಸಕ್ಸೇನಾ: ದಿ...
Date : Monday, 17-08-2020
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ , ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಸ್ವಾತಂತ್ರ್ಯ ದಿನದಂದೇ ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಕ್ರಿಕೆಟ್ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಧೋನಿ ಸದ್ಯ ಅಂತರಾಷ್ಟ್ರೀಯ ಕ್ರಿಕೆಟ್ ಆಟ...
Date : Monday, 17-08-2020
ಬಿನಿಶ್ ದೇಸಾಯಿ ಗುಜರಾತ್ ಮೂಲದ ಇನ್ನೋವೇಟರ್ ಆಗಿದ್ದು, ಇವರನ್ನು ಭಾರತದ ಮರುಬಳಕೆ ವ್ಯಕ್ತಿ ಎಂದೂ ಕರೆಯಲಾಗುತ್ತದೆ. ಇವರು, ಕೈಗಾರಿಕಾ ತ್ಯಾಜ್ಯವನ್ನು ಮರುಬಳಕೆ ಮಾಡಿ ಸುಸ್ಥಿರ ಕಟ್ಟಡ ಸಾಮಗ್ರಿಗಳನ್ನು ತಯಾರಿಸಲು ತಂತ್ರಜ್ಞಾನಗಳನ್ನು ವಿನ್ಯಾಸಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖಗೊಂಡಿರುವ ಬಿಡ್ರೀಮ್ ಕಂಪನಿಯ ಸ್ಥಾಪಕರಾಗಿದ್ದಾರೆ. ಪೇಪರ್ ಮಿಲ್‌ಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದಿಂದ ...
Date : Sunday, 16-08-2020
ದೇಶದ ರಾಜಕೀಯ ಇತಿಹಾಸದಲ್ಲಿ ಅಜಾತಶತ್ರುವಾಗಿ, ಒಬ್ಬ ಶ್ರೇಷ್ಠ ವಾಗ್ಮಿಯಾಗಿ, ಕವಿಯಾಗಿ, ಸರ್ವಶ್ರೇಷ್ಠ ಆಡಳಿತಗಾರನಾಗಿದ್ದ ಶ್ರದ್ಧೇಯ ಅಟಲ್ ಬಿಹಾರಿ ವಾಜಪೇಯಿ ಅವರು ಅಸ್ತಂಗತವಾದ ದಿನವಿಂದು. ಆತ್ಮನಿರ್ಭರತೆಯನ್ನು 90 ರ ದಶಕದಲ್ಲೇ ಪ್ರತಿಪಾದಿಸಿದ್ದ ಆ ಮಹಾನ್ ಚೇತನಕ್ಕೆ ನಮನಗಳು. ದೇಶವು ಪ್ರಗತಿಪಥದಲ್ಲಿ ಮುನ್ನಡೆಯಬೇಕೆಂಬುದು ಪ್ರತಿಯೊಬ್ಬ ನಿಷ್ಠಾವಂತ...
Date : Friday, 14-08-2020
ಆಗಸ್ಟ್ 15, 1947 ಭಾರತಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕಿದ ದಿನವಾದರೂ ಅದರ ಮೊದಲೇ ಅಖಂಡವಾಗಿದ್ದ ಭಾರತವನ್ನು ಧರ್ಮದ ಆಧಾರದಲ್ಲಿ ಒಡೆಯುವ ಕೆಲಸವನ್ನು ಬ್ರಿಟಿಷರು ಅದಾಗಲೇ ಮಾಡಿ ಬಿಟ್ಟಿದ್ದರು. ಭಾರತಕ್ಕೆ ಅಖಂಡತೆಯನ್ನು ತಂದುಕೊಟ್ಟಿದ್ದ ಪಾಕಿಸ್ಥಾನ, ಬಾಂಗ್ಲಾದೇಶ ಮೊದಲಾದ ಭಾರತದ ಭೂಭಾಗಗಳನ್ನು ಭಾರತದಿಂದ ಬೇರ್ಪಡಿಸಿ...
Date : Friday, 14-08-2020
26 ನೇ ಜನವರಿ 2003 … 62 ವರ್ಷಕ್ಕಿಂತಲೂ ಹೆಚ್ಚು ವಯಸ್ಸಾಗಿರುವ ವಿಮಲಾ ಕುಮಾವತ್ ಈ ದಿನವನ್ನೇ ತಮ್ಮ ಜನ್ಮದಿನವೆಂದು ಹೇಳುತ್ತಾರೆ – ಅದು ಜನ್ಮದಿನವಲ್ಲ, ಪುನರ್ಜನ್ಮದಿನ .. ನಿಜವಾಗಿ ಹೇಳಬೇಕೆಂದರೆ, ಹಿಂದಿನ ಕಾಲದ ಅನೇಕರ ಹಾಗೆ, ವಿಮಲಾ ಅವರಿಗೂ ತಮ್ಮ...
Date : Thursday, 13-08-2020
ಮನುಷ್ಯ ಜೀವನದ ಹುಟ್ಟಿನಿಂದ ಸಾವಿನ ವರೆಗೆ ಬಿದಿರು ಒಂದಿಲ್ಲೊಂದು ರೀತಿಯಲ್ಲಿ ಉಪಯೋಗಕ್ಕೆ ಬರುತ್ತದೆ. ಹುಟ್ಟಿದ ಮಗುವಿಗೆ ತೊಟ್ಟಿಲಾಗಿ, ಮನೆಯ ಮೇಲಿನ ಸೂರಿಗೆ, ಅಜ್ಜನಿಗೆ ಊರುಗೋಲಾಗಿ ಕೊನೆಗೆ ಸಾವಿನ ನಂತರದ ಚಟ್ಟ ಇವೆಲ್ಲಕ್ಕೂ ಬಿದಿರು ಬೇಕೇ ಬೇಕು. ನಾವೆಲ್ಲರೂ ಪರಮಾತ್ಮ ಎಂದು ನಂಬಿರುವ...
Date : Thursday, 13-08-2020
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ತೆರಿಗೆ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ತರುವ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಕೈಗೊಂಡಿದೆ. ಇದಕ್ಕೆ ಹೊಸ ಸೇರ್ಪಡೆ ‘ಪಾರದರ್ಶಕ ತೆರಿಗೆ, ಪ್ರಾಮಾಣಿಕ ತೆರಿಗೆದಾರರಿಗೆ ಗೌರವ’ ಎಂಬ ಹೊಸ ವೇದಿಕೆಯನ್ನು ಮೋದಿಯವರು ಅನಾವರಣಗೊಳಿಸಿರುವುದು. ಇದು ಕೇವಲ ಪಾರದರ್ಶಕ ವ್ಯವಸ್ಥೆಯನ್ನು ಪರಿಚಯಿಸುವುದು...