Date : Friday, 20-01-2017
ಅವರಿಗೆ ಕೆಂಪು ಬಣ್ಣದ ಬಾವುಟಗಳಷ್ಟೇ ಇಷ್ಟವಾಗುವುದಿಲ್ಲ. ಅಮಾಯಕರ ಕೆಂಪು ರಕ್ತವೂ ಬೇಕು. ಅವರು ಅಕ್ಷರಶಃ ರಕ್ತಪಿಪಾಸುಗಳು. ಸದಾ ಹಸಿರನ್ನೇ ಹೊದ್ದು ಶಾಂತಿಯ ದ್ಯೋತಕವಾಗಿರಬೇಕಾದ ದೇವರ ನಾಡಲ್ಲಿ ರಾಕ್ಷಸರೇ ತುಂಬಿಕೊಂಡಿದ್ದಾರೆ. ಅದರಲ್ಲೂ ಹಿಂದೂಗಳ ನೆತ್ತರೆಂದರೆ ಬಲು ಪ್ರೀತಿ. ಅಬ್ಬಾ..! ನಿಜಕ್ಕೂ ಅಪಾಯಕಾರಿ. ಕಣ್ಣೂರು...
Date : Wednesday, 18-01-2017
ಹಳ್ಳಿಗಳನ್ನು ನಾಚಿಸುವಂತೆ ಬಿದ್ದಿರುವ ತಗ್ಗು ದಿನ್ನೆಗಳು, ರೋಗಕ್ಕೆ ರಹದಾರಿಯಾಗಬಲ್ಲ ಮೈಮುತ್ತುವ ಧೂಳು, ಮಳೆ ಬಂದರೆ ಸಾಕು ಗಟಾರಗಳಾಗಿ ಬದಲಾಗುವ ರಸ್ತೆಗಳು, ನಗರ ಪ್ರದೇಶಗಳಿಗೆ ಸವಾಲಾಗಿ ಪರಿಣಮಿಸಿರುವ ತ್ಯಾಜ್ಯವಿಲೇವಾರಿ ಹೀಗೆ ಅಸಂಖ್ಯ ಅಪಸವ್ಯಗಳನ್ನು ಹೊತ್ತು ನರಳುತ್ತಿರುವ ನಗರಗಳಿಗೆ ಸಿಂಧು ಕಣಿವೆಯ (ಹರಪ್ಪ) ನಗರ...
Date : Monday, 16-01-2017
ಖಾದಿಯಲ್ಲಿ ಗಾಂಧಿ ಹೋಗಿ ಪ್ರಧಾನಿ ಮೋದಿ ಬಂದ ಕುರಿತು ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಪರ ವಿರೋಧ ಅಭಿಪ್ರಾಯಗಳು, ಸಮರ್ಥನೆಗಳು, ಟೀಕೆಗಳು ಸಾಮಾನ್ಯವಾಗಿವೆ. ಮಹಾತ್ಮನಿಗೆ ಮಹಾತ್ಮನೇ ಸಾಟಿ. ಆದರೆ, ನನ್ನ ಚಿಂತೆ ಅವನ ಅಡ್ಡ ಹೆಸರಿನ (ಗಾಂಧಿ) ಅಜೆಂಡಾ ಬಗ್ಗೆ. ಹೌದು....
Date : Thursday, 12-01-2017
ಇದು ಮಹಾಜನ ಸಾಗರ, ಮಹಾಜನ ಸಾಗರ, ಮಹಾಜನ ಸಾಗರ, ಜನಜಾತ್ರೆ ಈ ದೇಶದ ಅತ್ಯದ್ಭುತ ಜನಸಾಗರ ಜನಜಾತ್ರೆಯೆಂದರೇ ಓಡಿಶಾದ ಪುರಿಯ ಶ್ರಿ ಜಗನ್ನಾಥ ಜಾತ್ರೆ, ಅದನ್ನು ಮೀರಿಸುವಂತಹ ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಜಾತ್ರೆ ಎಂದು ಖ್ಯಾತ ವಿಜ್ಞಾನಿ, ಭಾರತ ರತ್ನ ಪುರಸ್ಕೃತ...
Date : Thursday, 05-01-2017
ಎಲೆಗಳಿಂದ ತಯಾರಿಸಿದ ಪ್ಲೇಟ್‌ಗಳಲ್ಲಿ ಎಂದಾದರೂ ಆಹಾರ ಸೇವಿಸಿದ ಸವಿ ನೆನಪು ನಿಮಗೆ ಇದ್ದೇ ಇರಬಹುದು. ಪ್ಲಾಸ್ಟಿಕ್ ವಸ್ತುಗಳ ಬಗ್ಗೆ ಒಂದು ಕ್ಷಣ ಯೋಚಿಸಿದಾಗ, ಪ್ಲಾಸ್ಟಿಕ್ ಬಳಕೆ ಇಲ್ಲದೇ ಜೀವಿಸುವುದೇ ಕಷ್ಟವೇನೋ ಎಂದೆನಿಸಬಹುದು. ಪ್ಲಾಸ್ಟಿಕ್ ಬಳಕೆ ಆಹಾರ ಸಂರಕ್ಷಣೆ, ನಿತ್ಯದ ಮನೆಗೆಲಸವನ್ನು ಸುಲಭಗೊಳಿಸುತ್ತದೆ....
Date : Tuesday, 03-01-2017
ತುಂಡುಡುಗೆಯ ರಾಜಬೀದಿಯಲ್ಲಿ ಲಂಡ ಪಂಜೆಯ ಫಕೀರನ ಕಂಡು ಒಂದು ಕ್ಷಣ ದಂಗಾದೆ. ಕೈಯಲ್ಲಿದ್ದ ಅದ್ಯಾವುದೋ ಒಂದು ಗಂಟನ್ನು ರಸ್ತೆ ಬದಿಯಲ್ಲೇ ಇಟ್ಟ ಅಜ್ಜ, ನಿಟ್ಟುಸಿರು ಬಿಟ್ಟು ಹೆಜ್ಜೆ ಹಾಕಿದ. ಅಜ್ಜಾ ನೀನಿಲ್ಲಿ ಎಂದು ತುಸು ಆಶ್ಚರ್ಯದಿಂದಲೇ ಪ್ರಶ್ನಿಸಿದೆ. ಮುಗುಳ್ನಕ್ಕ ಅಜ್ಜ ಸುಮ್ಮನೆ...
Date : Monday, 26-12-2016
ಬ್ರಾಹ್ಮಣ ಧರ್ಮ ನಿಜಕ್ಕೂ ಹಿಂದು ಧರ್ಮ ಅಲ್ಲವೇ ಅಲ್ಲ, ಹಿಂದುತ್ವಕ್ಕೂ ಬ್ರಾಹ್ಮಣರಿಗೂ ಸಂಬಂಧವೇ ಇಲ್ಲ. ಇಂದಿನ ಸಮಾಜದಲ್ಲಿ ಜಾತಿ ವ್ಯವಸ್ಥೆ, ಆಹಾರ ಸಂಕರ, ಕರ್ಮಠತನಗಳು ಜೀವಂತವಾಗಿರುವುದೇ ಬ್ರಾಹ್ಮಣರಿಂದ ಎಂದು ಷರಾ ಬರೆದವರು ಮಾನ್ಯ ಅರವಿಂದ ಮಾಲಗತ್ತಿಯವರು. ಮಂಗಳೂರು ನಗರದ ಶಾಂತಿಕಿರಣದಲ್ಲಿ ಅಭಿಮತ...
Date : Wednesday, 21-12-2016
ಭಾರತೀಯ ರಿಸರ್ವ್ ಬ್ಯಾಂಕ್‍ನ ಅಕ್ಟೋಬರ್ 2016ರ ದಾಖಲೆಯ ಪ್ರಕಾರ, 125 ಕೋಟಿಗೂ ಅಧಿಕ ಜನಸಂಖ್ಯೆಯಿರುವ ಭಾರತ ದೇಶದಲ್ಲಿ ಒಟ್ಟಾರೆ 94.2 ಕೋಟಿ ಡೆಬಿಟ್ ಕಾರ್ಡ್‍ಗಳಿವೆ. ಅಕ್ಟೋಬರ್ ತಿಂಗಳಿನಲ್ಲಿ ಈ ಕಾರ್ಡ್‍ಗಳಿಂದ 2.63 ಲಕ್ಷ ಕೋಟಿ ರೂಪಾಯಿಗಳ ವ್ಯವಹಾರವಾಗಿದೆ. ಆದರೆ ಇದರಲ್ಲಿ ಶೇಕಡ...
Date : Tuesday, 06-12-2016
ದನ-ಕರುಗಳು, ವಿಶೇಷವಾಗಿ ಪೇಟೆಗಳಲ್ಲಿ ಅಲೆದಾಡುವ ಪ್ರಾಣಿಗಳು ಹುಲ್ಲು-ಆಹಾರ ದೊರಕದೇ ಕಸದ ತೊಟ್ಟಿ, ತ್ಯಾಜ್ಯ ವಿಲೇವಾರಿ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಚೀಲಗಳನ್ನು ಮತ್ತಿತರ ವಸ್ತುಗಳನ್ನು ತಿನ್ನುವುದು ಕಂಡಿದ್ದೇವೆ. ಇದೀಗ ಮಂಗಳೂರು ಮೂಲದ ಕತಾರ್ ನಿವಾಸಿ ಅಶ್ವಥ್ ಹೆಗ್ಡೆ ಅವರು ಪ್ರಾಣಗಳಿಗೆ ಯಾವುದೇ ಪ್ರಾಣಾಪಾಯವಿಲ್ಲದ ಪ್ಲಾಸ್ಟಿಕ್‌ನಂತೆ...
Date : Friday, 25-11-2016
ಸಂಸ್ಕೃತವನ್ನು ವಿಶ್ವದಲ್ಲೇ ಸಂಸ್ಕರಿಸಿದ ಅತ್ಯಂತ ಹಳೆಯ ಭಾಷೆ ಎಂದು ಪರಿಗಣಿಸಲಾಗಿದೆ. ನಾಗ್ಪುರ ಮೂಲದ ಏಕಮಾತ್ರ ಸಂಸ್ಕೃತ ವಾರಪತ್ರಿಕೆ ‘ಸಂಸ್ಕೃತ ಭವಿತವ್ಯಂ’ ಕಳೆದ 65 ವರ್ಷಗಳಿಂದ ಸಂಸ್ಕೃತ ಭಷೆ ಮತ್ತು ಅದರ ಮಹತ್ವವನ್ನು ಉಳಿಸಿಕೊಂಡು ಬಂದಿದೆ. ವಿದ್ವಾಂಸ, ಶ್ರೇಷ್ಠ ಸಂಗೀತಗಾರ ಮತ್ತು ಯೋಗ ಪರಿಣಿತರಾದ...