Date : Monday, 27-02-2017
’ನನ್ನ ತಂದೆಯನ್ನು ಪಾಕಿಸ್ಥಾನ ಕೊಂದಿಲ್ಲ, ಯುದ್ಧ ಕೊಂದಿದೆ” ಎಂಬ ಹೇಳಿಕೆಗೂ ಇಲ್ಲಿ ಅವಕಾಶವಿದೆಯಲ್ಲ, ಗ್ರೇಟ್. ಇದೇ ಮಾತನ್ನು ಪಾಕಿಸ್ಥಾನದ ನೆಲದಲ್ಲಿ ಅಲ್ಲಿನ ಯೋಧನ ಪುತ್ರಿಯೋರ್ವಳು, ’ನನ್ನ ತಂದೆಯನ್ನು ಭಾರತ ಕೊಂದಿಲ್ಲ, ಯುದ್ಧ ಕೊಂದಿದೆ ಎಂದಿದ್ದರೆ ? ಸುಮ್ಮನೆ ಕಲ್ಪಿಸಿಕೊಳ್ಳಿ. ’ನಾನು ಎಬಿವಿಪಿಗೆ...
Date : Wednesday, 22-02-2017
ಇಂದಿನ ಕಾಲದಲ್ಲಿ ರಾತ್ರಿ ವೇಳೆ ರಸ್ತೆಯಲ್ಲಿ ನಡೆದಾಡುವಾಗ ಟಾರ್ಚ್‌ನ್ನು ಹಿಡಿದು ನಡೆಯುವವರು ತೀರಾ ಕಡಿಮೆ. ಒಂದೋ ಬೀದಿ ದೀಪಗಳಿರುತ್ತವೆ. ಇಲ್ಲವೇ ಇಂದಿನ ಮೊಬೈಲ್‌ಗಳಿಗೇ ಟಾರ್ಚ್ ಲೈಟ್ ಇರುವುದರಿದಂದ ಟಾರ್ಚ್‌ನ ಬಗ್ಗೆ ಯಾರು ಚಿಂತಿಸುತ್ತಾರೆ ಹೇಳಿ? ಆದರೆ ರಾತ್ರಿ ಇಡೀ ಉರಿಯುವ ಬೀದಿ ದೀಪಗಳಿಗೆ...
Date : Saturday, 18-02-2017
ಅಷ್ಟಕ್ಕೂ ಅವರು ಹೇಳಿದ್ದಾದರೂ ಏನು? ಭಯೋತ್ಪಾದಕರಿಗೆ ಬೆಂಬಲ ನೀಡಬೇಡಿ, ಸೈನಿಕರ ಕಾರ್ಯಾಚರಣೆಗೆ ಅಡ್ಡಿಯಾಗಬೇಡಿ, ಕೈಯಲ್ಲಿ ಅನವಶ್ಯಕವಾಗಿ ಗನ್ ಹಿಡಿಯಬೇಡಿ, ತಪ್ಪುದಾರಿಯಲ್ಲಿರುವ ಯುವಕರು ಮುಖ್ಯವಾಹಿನಿಗೆ ಬರಲಿ, ಇಲ್ಲದಿದ್ದಲ್ಲಿ ದೇಶ ವಿರೋಧಿಗಳು ಎಂದೇ ಪರಿಗಣಿಸಬೇಕಾಗುತ್ತದೆ’. ಸೇನಾ ಮುಖ್ಯಸ್ಥರು ದೇಶದ ಹಿತಾಸಕ್ತಿ ದೃಷ್ಟಿಯಿಂದ ನೀಡಿರುವ ಕಠಿಣ...
Date : Wednesday, 15-02-2017
ಸಾಮ್ರಾಟ್ ಅಶೋಕ, ಮರ್ಯಾದಾ ಪುರುಷೋತ್ತಮ ಶ್ರೀರಾಮ, ನೇತಾಜಿ ಸುಭಾಷ್‌ಚಂದ್ರ ಬೋಸ್ ಹೀಗೇ ಅನೇಕ ಮಹಾಪುರುಷರಿಗೆ ’ತೈಮೂರ್’ನನ್ನು ಹೋಲಿಸಿರುವ ಬಾಲಿವುಡ್ ನಟ ಸೈಫ್ ಅಲಿಖಾನ್, ತಮ್ಮ ಮಗನಿಗಿಟ್ಟ ಹೆಸರಿನ ಹಿಡನ್ ಅಜೆಂಡಾವನ್ನು ತಾವೇ ಹೊರಹಾಕಿದ್ದಾರೆ. ತೈಮೂರ್ ಎಂದು ಹೆಸರಿಟ್ಟಾಗಲೇ ದೇಶಾದ್ಯಂತ ಸಾಕಷ್ಟು ವಿರೋಧಗಳು...
Date : Tuesday, 14-02-2017
ವೈದ್ಯರು, ಶಸ್ತ್ರಚಿಕಿತ್ಸಕರು ತಮ್ಮಲ್ಲಿ ಬರುವ ರೋಗಿಗಳಿಗೆ ಉಚಿತ ಶಸ್ತ್ರಚಿಕಿತ್ಸೆ ನೀಡುವುದು ಕಂಡು ಬಂದಿದ್ದು ಬಹಳ ಕಡಿಮೆ. ಹೀಗಿರುವಾಗ 3000 ಶಸ್ತ್ರಚಿಕಿತ್ಸೆಗಳನ್ನು ಮಾಡಿರುವ ದೇಶದ ಅಗ್ರ ನ್ಯೂರೋಸರ್ಜನ್‌ಗಳಲ್ಲಿ ಒಬ್ಬರಾಗಿರುವ ಡಾ. ಅರವಿಂದ್ ಭತೇಜ 2013ರಿಂದ 2016ರ ವರೆಗೆ ಬಡ ರೋಗಿಗಳಿಗೆ 97 ಉಚಿತ ಅಥವಾ ರಿಯಾಯಿತಿ...
Date : Tuesday, 14-02-2017
ಕೊನೆಗೂ ಅಸಲಿಯತ್ತು ತೋರಿಸಿದ ಪನ್ನೀರ್ ಸೆಲ್ವಂ, ಶತಾಯ ಗತಾಯ ಅಧಿಕಾರದ ಕುರ್ಚೆ ಏರಲೇಬೇಕು ಎಂದು ರೆಸಾರ್ಟ್ ರಾಜಕಾರಣಕ್ಕೂ ಸೈ ಎಂದ ಅಮ್ಮನ ಆಪ್ತೆ ಶಶಿಕಲಾ, ಸಿಕ್ಕಿದ್ದೇ ಅವಕಾಶವೆಂದು ಅಲ್ಲಿಲ್ಲಿ ಕಾಣಿಸಿಕೊಂಡ ಶಾಸಕರು. ಇನ್ನೇನು ಕುರ್ಚಿ ಆಟ ಅಂತಿಮ ಹಣಾಹಣಿಗೆ ಬಂದು ನಿಂತಾಗ,...
Date : Saturday, 11-02-2017
ಹುಬ್ಬಳ್ಳಿ: ನೂರಕ್ಕೂ ಹೆಚ್ಚು ದೇವಾಲಯಗಳನ್ನು ತನ್ನ ಮಡಿಲಲ್ಲಿ ಹೊತ್ತುಕೊಂಡಿರುವ ಗದಗ ಜಿಲ್ಲೆಯ ಲಕ್ಕುಂಡಿ ದೇವಾಲಯಗಳ ತೊಟ್ಟಿಲು ಎಂದೇ ಖ್ಯಾತಿ ಹೊಂದಿದೆ. ಕಾಶಿ ವಿಶ್ವೇಶ್ವರ, ಸೋಮೇಶ್ವರ, ಕುಂಬಾರೇಶ್ವರ, ಮಾಣಿಕೇಶ್ವರ, ಚಂದ್ರಮೌಳೇಶ್ವರ, ವಿರೂಪಾಕ್ಷೇಶ್ವರ, ನೀಲಕಂಠೇಶ್ವರ, ಸೂರ್ಯದೇವಾಲಯ ಹೀಗೇ ಅಸಂಖ್ಯ ದೇವಾಲಯಗಳು ಲಕ್ಕುಂಡಿಯ ಮುಕುಟವನ್ನು ಶೃಂಗರಿಸಿವೆ....
Date : Thursday, 09-02-2017
ಅದು ಉತ್ತರ ಕರ್ನಾಟಕದ ಸಹ್ಯಾದ್ರಿ. ಕಲಿಯುಗದ ಸಂಜೀವಿನಿ. ಆದರೆ ಇಂದು ಆ ಸಸ್ಯ ಕಾಶಿಗೆ ಆಪತ್ತು ಎದುರಾಗಿದೆ. ಗಣಿ ಕಳ್ಳರು ಕನ್ನ ಹಾಕಲು ಹೊಂಚುಹಾಕಿದ್ದಾರೆ. ಜೊತೆಗೆ ಬೇಟೆಗಾರರಿಂದ ವನ್ಯಜೀವಿಗಳ ಬದುಕಿಗೆ ಕುತ್ತು ಬಂದಿದೆ. ಗುಡ್ಡಕ್ಕೆ ಬೀಳುತ್ತಿರುವ ಬೆಂಕಿಯಿಂದ ಔಷಧಿ ಸಸ್ಯಗಳು ನಶಿಸುತ್ತಿದೆ....
Date : Thursday, 09-02-2017
ವಿರಾಟ್ ಕೊಹ್ಲಿ, ಸಾಕ್ಷಿ ಮಲಿಕ್, ದೀಪಾ ಮಲ್ಲಿಕ್, ಕೈಲಾಶ ಖೇರ್ ಇವರು ಈ ಬಾರಿ (2017) ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಕ್ರಿಕೆಟ್, ಸಿನಿಮಾ, ಸಂಗೀತ ಕ್ಷೇತ್ರದ ಪ್ರಮುಖರು. ಚಿರಪರಿಚಿತ ಮುಖಗಳಿಗೇ ಪದ್ಮಶ್ರೀ ಮುಂತಾದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳು ದೊರೆತದ್ದು ನಮಗೆ ಗೊತ್ತಾಗುವುದು...
Date : Wednesday, 01-02-2017
ಕೇಂದ್ರ ಸರಕಾರದ ಕಾರ್ಯವೈಖರಿಯ ಪ್ರಮಾಣಪತ್ರವೇ ವರ್ಷಂಪ್ರತಿ ರಾಷ್ಟ್ರಪತಿಗಳ ಪರವಾಗಿ ವಿತ್ತ ಸಚಿವರು ಮಂಡಿಸುವ ದೇಶದ ಮುಂಗಡಪತ್ರ. ಸಂವಿಧಾನದ 112ನೇ ಕಲಂ ಪ್ರಕಾರ ಸರಕಾರ ಪ್ರತೀ ವರ್ಷ ವಾರ್ಷಿಕ ಆಯವ್ಯವನ್ನು ಮಂಡಿಸಬೇಕು. “ಬಜೆಟ್” ಎಂಬ ಪದ ಜನಪ್ರಿಯ ಬಳಕೆಯಷ್ಟೆ. ಹಿಂದಿನ ಸಾಲಿನ ವಿತ್ತೀಯ...