Date : Tuesday, 08-11-2016
ಈ ಚುನಾವಣೆ ಅಮೇರಿಕಾದ ಸಂಪ್ರದಾಯವಾದಿಗಳಿಗೂ ಆಧುನಿಕವಾದಿಗಳಿಗೂ ನಡೆಯುತ್ತಿರುವ ನೇರ ಸ್ಪರ್ಧೆ. ಅಮೇರಿಕನ್ನರಿಗೆ ಟ್ರಂಪ್ ಕೂಡ ಬೇಕು. ಹಿಲರಿ ಕೂಡ ಬೇಕು ಆದರೆ ಆರಿಸಬೇಕಾದ್ದು ಒಬ್ಬರನ್ನು. ವಿಶ್ವವೇ ಕುತೂಹಲದಿಂದ ಎದುರು ನೋಡುತ್ತಿರುವ ಮುಕ್ತ ಜಗತ್ತಿನ ಅತ್ಯಂತ ಪ್ರಾಚೀನ ಪ್ರಜಾಪ್ರಭುತ್ವ ಹಾಗೂ ಶಕ್ತಿಶಾಲಿ ಅಮೇರಿಕಾ...
Date : Friday, 21-10-2016
ಮೊನ್ನೆಯಷ್ಟೇ ನವರಾತ್ರಿ ಉತ್ಸವ ಮುಕ್ತಾಯಗೊಂಡಿತು. ಆ ಒಂಬತ್ತು ದಿನಗಳಲ್ಲಿ ನಾವು ಆರಾಧಿಸಿದ್ದು ಯಾರನ್ನು? ಮನುಷ್ಯನ ಹುಟ್ಟಿನಿಂದ ಮೊದಲ್ಗೊಂಡು ಅವನು ಮಾಡುವ ಎಲ್ಲ ಕೆಲಸಗಳಿಗೂ ಮೂಲವೇ ಶಕ್ತಿ. ಅಷ್ಟೇ ಏಕೆ, ಇಡಿಯ ಸೃಷ್ಟಿಯೇ ಶಕ್ತಿಯಿಂದ ಆಗಿದೆ. ಶಕ್ತಿಯೇ ಮೂಲವಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ಶಕ್ತಿಯನ್ನು...
Date : Saturday, 15-10-2016
ರಾಜಕೀಯ ಹಿಂಸಾಚಾರಕ್ಕೆ ಯಥೇಚ್ಛ ಉದಾಹರಣೆಗಳನ್ನು ನೀಡಿರುವ ರಾಜ್ಯವೆಂದರೆ ನೆರೆಯ ಕೇರಳ. ದೇವರ ಸ್ವಂತ ನಾಡು (God’s Own Country) ಎಂಬ ಹೆಗ್ಗಳಿಕೆಯಿದ್ದರೂ ಅತಿಕ್ಷುಲ್ಲಕ ವಿಚಾರಗಳಿಗೂ ನೆತ್ತರು ಹರಿಸುವಷ್ಟು ಸಲೀಸಾಗಿ ರಾಜಕೀಯ ಹಿಂಸಾಚಾರಕ್ಕೆ ಹೆಸರುವಾಸಿಯಾಗಿರುವುದು ಕೇರಳ ಜನತೆಯ ವಿಪರ್ಯಾಸ. ಕಳೆದ 50 ವರ್ಷಗಳಲ್ಲಿ 300ಕ್ಕೂ...
Date : Tuesday, 04-10-2016
ಈ ಅರವಿಂದ ಕೇಜ್ರಿವಾಲ್ ಹೆಸರು ಯಾವಾಗ ತಿರುವು ಮುರುವು ಆಗುತ್ತೋ? ಇದ್ದಕ್ಕಿದ್ದಂತೆ ದೆಹಲಿ ಮುಖ್ಯಮಂತ್ರಿಗೆ ಪಾಕಿಸ್ಥಾನದ ನೆಲೆಯೊಳಗೆ ನುಗ್ಗಿ ಅಲ್ಲಿನ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದ ಸೇನಾ ಕಾರ್ಯಾಚರಣೆ ಮೇಲೆಯೇ ಅನುಮಾನ ಬಂದಿದೆ. ಅದನ್ನು ಅವರು ನೇರವಾಗಿ ಹೇಳುವ ಧೈರ್ಯ ಮಾಡಿಲ್ಲ. ಪಾಕಿಸ್ಥಾನಕ್ಕೆ...
Date : Thursday, 29-09-2016
ಎಲ್ಲಿಂದ ಶಸ್ತ್ರ ತೂರಿ ಬಂತೋ ಅಲ್ಲೇ ನುಗ್ಗಿ ಬಗ್ಗುಬಡಿಯುವುದು! ಈ ಹೇಳಿಕೆ ಮಾತನಾಡಲೇನೋ ಸುಲಭ. ಆದರೆ ಆಚರಣೆ ಬಹಳ ಕಷ್ಟ. ಆದರೆ ಭಾರತ ಇದನ್ನು ಮಾಡಿ ತೋರಿಸಿದೆ. ಭಾರತ ಪ್ರಧಾನಿ ನರೇಂದ್ರ ಮೋದಿ ಕೇವಲ ಹದಿನೆಂಟು ದಿನಗಳಲ್ಲೇ ತಿರುಗೇಟು ನೀಡಿದ್ದಾರೆ. ಭಾರತೀಯರನ್ನು...
Date : Thursday, 29-09-2016
ಈ ಸಣ್ಣ ಗ್ರಾಮದಲ್ಲಿ ವಾಸಿಸುವ ಪ್ರತಿ ಕುಟುಂಬದಲ್ಲೂ ಬಹುತೇಕ ಓರ್ವ ಸದಸ್ಯ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕೆಲವು ಮನೆಗಳ ನಾಲ್ಕು ಸದಸ್ಯರೂ ಸೇನೆಯಲ್ಲಿದ್ದಾರೆ. ಪ್ರಸ್ತುತ ಈ ಗ್ರಾಮದ ಸುಮಾರು 109ಸದಸ್ಯರು (65 ಮಂದಿ ಸೇನೆಯಲ್ಲಿ, ಇತರರು ಆಡಳಿತ ಹುದ್ದೆಯಲ್ಲಿ) ಭಾರತೀಯ...
Date : Saturday, 30-07-2016
ಆಕೆ 19 ವರ್ಷದ ತನ್ನ ಮಗನನ್ನು ರಸ್ತೆ ಅಪಘಾತವೊಂದರಲ್ಲಿ ಕಳೆದುಕೊಂಡವಳು. ಆದರೆ ನೋವಲ್ಲೂ ಮಗನ ಅಂಗಾಂಗಗಳನ್ನು ದಾನ ಮಾಡಿ ಸಾರ್ಥಕತೆ ಪಡೆದವಳು. ಆಕೆಯ ಕಾರ್ಯ ಇಷ್ಟಕ್ಕೇ ಸುಮ್ಮನಾಗಿಲ್ಲ. ದೇಶದಾದ್ಯಂತ ಅಂಗಾಂಗ ದಾನದ ಮಹತ್ವದ ಬಗ್ಗೆ ಅಭಿಯಾನ ಆರಂಭಿಸಿರುವ ಆಕೆ ನಿಜಕ್ಕೂ ಮಾದರಿ ತಾಯಿ...
Date : Saturday, 02-07-2016
ಪುಣೆ ಮೂಲದ ರುದ್ರ ಎನ್‌ವೈರ್ನ್‌ಮೆಂಟಲ್ ಸೊಲ್ಯೂಷನ್ಸ್ ಸಮಸ್ಥೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಪರಿಸರಕ್ಕೆ ಯಾವುದೇ ಹಾನಿ ಉಂಟಾಗದಂತೆ ಪಾಲಿ-ಇಂಧನವನ್ನಾಗಿ ಮಾರ್ಪಡಿಸುತ್ತಿದೆ. ರುದ್ರ ಸಂಸ್ಥೆಯ ಸಂಸ್ಥಾಪಕಿ ಮೇಧಾ ತಡ್ಪತ್ರಿಕರ್ ಮತ್ತು ಅವರ ತಂಡ ರುದ್ರ ಸ್ಥಾವರದಲ್ಲಿ ಪಾಲಿ ಇಂಧನ ಉತ್ಪಾದನಾ ಯಂತ್ರಗಳನ್ನು ಅಭಿವೃದ್ಧಿಪಡಿಸಿ ತಯಾರಿಸಿದ್ದಾರೆ....
Date : Friday, 01-07-2016
ಅನಾಥ, ಬಡ ಮಕ್ಕಳಿಗೆ ಚಿಕಿತ್ಸೆ ನೀಡುವ ಸಲುವಾಗಿ ಪುಣೆಯ ಜಿಲ್ಲಾಧಿಕಾರಿ ’ಮಿಶನ್ ಧನ್ವಂತರಿ’ ಅಭಿಯಾನವನ್ನು ಆರಂಭಿಸಿದ್ದಾರೆ. ಆರು ವರ್ಷದ ಬಾಲಕಿ ವೈಶಾಲಿ ಯಾದವ್ ಪ್ರಧಾನ ಮಂತ್ರಿ ಸಚಿವಾಲಯದ ನೆರವಿನೊಂದಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದಳು, ಇದರಿಂದ ಪ್ರೇರಿತರಾಗಿ ಪುಣೆ ಜಿಲ್ಲಾಧಿಕಾರಿ ಇಂತಹ ಮಹತ್ವದ...
Date : Thursday, 30-06-2016
ರಸ್ತೆಯಲ್ಲಿ ಅನಾಥವಾದ ಮಗುವೊಂದು ಕಂಡರೆ ಅಲ್ಲಿ ಓಡಾಡುವ ಜನರ ಸ್ಪಂದನೆ ಯಾವ ರೀತಿ ಇರುತ್ತದೆ ಎಂಬ ಬಗ್ಗೆ ಕಳೆದ ವರ್ಷ ಯೂಟ್ಯೂಬ್ ಚಾನೆಲ್ ’ಡೆನ್ನೆಸ್‌ಸೀಟಿವಿ’ ಸಾಮಾಜಿಕ ಪ್ರಯೋಗವೊಂದನ್ನು ಮಾಡಿತ್ತು. ಇದೀಗ ಯುನಿಸೆಫ್ ಕೂಡ ಅಂತಹುದೇ ಒಂದು ಪ್ರಯೋಗವನ್ನು ಮಾಡಿ ಜನರ ವರ್ತನೆಯನ್ನು ಕಂಡು...