Date : Friday, 14-01-2022
ಇತ್ತೀಚೆಗೆ ಕೇಂದ್ರ ಸರಕಾರವು ಮಿಷನರೀಸ್ ಆಫ್ ಚ್ಯಾರಿಟಿ, ಆಕ್ಸ್ ಫಾಂ ಇಂಡಿಯಾ, ಇಂಡಿಯನ್ ಮೆಡಿಕಲ್ ಅಸೊಸಿಯೇಶನ್ (ಐಎಂಎ) ಮೊದಲಾದ ಸುಮಾರು 6000 ಸರಕಾರೇತರ ಸಂಸ್ಥೆಗಳ ವಿದೇಶೀ ದೇಣಿಗೆಯನ್ನು ಪಡೆಯುವ ಪರವಾನಗಿಯನ್ನು ಪುನರ್ನವೀಕರಿಸದೆ ಸ್ಥಗಿತಗೊಳಿಸಿತು. ಈ ಮೊದಲೂ ಸುಮಾರು 20 ಸಾವಿರಕ್ಕಿಂತಲೂ ಹೆಚ್ಚು...
Date : Tuesday, 11-01-2022
ಆರ್‌ಬಿಐ ಈ ವರ್ಷದ ಕೊನೆಯಲ್ಲಿ ಡಿಜಿಟಲ್ ರೂಪಾಯಿಯನ್ನು ಪ್ರಾರಂಭಿಸಲು ತನ್ನ ಯೋಜನೆಗಳನ್ನು ಸಿದ್ಧಪಡಿಸುತ್ತಿದೆ, ಆದರೆ ಸರ್ಕಾರ ಮತ್ತು ಬ್ಯಾಂಕಿಂಗ್ ನಿಯಂತ್ರಕರ ಗಮನ ಸೈಬರ್ ವಂಚನೆಗಳಿಂದ ಭಾರತೀಯ ಆರ್ಥಿಕತೆಯನ್ನು ರಕ್ಷಿಸುವುದು ಮತ್ತು ದೇಶದ ಆರ್ಥಿಕ ಹಿತಾಸಕ್ತಿಗಳನ್ನು ಭದ್ರಪಡಿಸುವುದರತ್ತ ನೆಟ್ಟಿದೆ. ಸೈಬರ್ ಜಗತ್ತಿನಲ್ಲಿ ಆರ್ಥಿಕ...
Date : Monday, 10-01-2022
ಪ್ರಕೃತಿ ಮತ್ತು ಸಂಸ್ಕೃತಿಯ ವ್ಯಾಖ್ಯಾನಿಕೆ ವಿವರಿಸಿದಂತೆ ದೊಡ್ಡದಾಗುತ್ತದೆ. ಆಧುನಿಕ ಮಾನವ ಸಹಿತ ಭೂಮಿಯ ಮೇಲಿನ ಸಕಲ ಜೀವಜಾಲಗಳಿಗೆ ಮೂಲ ಬುನಾದಿ ಪ್ರಕೃತಿಯೇ ಆಗಿದೆ. ಪ್ರಜನನ ಪ್ರಕ್ರಿಯೆಯಿಂದ ಹಿಡಿದು ಜನನ, ಜೀವನ ಮರಣದ ತನಕ ಪ್ರಕೃತಿ ಹಲವು ತರದಲ್ಲಿ ಮನುಜನನ್ನು ಭೌತಿಕ ಮತ್ತು...
Date : Wednesday, 05-01-2022
ಕಷ್ಟವನ್ನು ಅನುಭವಿಸಿದವರಿಗೆ ಮಾತ್ರ ಕಷ್ಟದ ನೋವಿನ ಅರಿವಿರುತ್ತದೆ. ಜೀವನದಲ್ಲಿ ಬರೀ ಸುಖವನ್ನೇ ಕಂಡವ ಸಂಕಷ್ಟದಲ್ಲಿರುವವರ ವೇದನೆಯನ್ನು ಅರ್ಥೈಸಿಕೊಳ್ಳಲು ವಿಫಲನಾಗುತ್ತಾನೆ. ತನ್ನಂತೆಯೇ ನೋವುಂಡವರನ್ನು ಕಂಡು ಹೃದಯ ಕಲುಕಿದಾಗ ವ್ಯಕ್ತಿ ಎಂತಹ ತ್ಯಾಗವನ್ನೂ ಮಾಡಲು ಸಿದ್ಧನಾಗುತ್ತಾನೆ. ಅದಕ್ಕೆ ಉದಾಹರಣೆಯೇ ಮಮತೆಯ ಸೆಲೆಯಾಗಿರುವ, ಸಾವಿರಾರು ಅನಾಥರ...
Date : Saturday, 01-01-2022
2021 ಅನ್ನು ಬೀಳ್ಕೊಟ್ಟು 2022ಕ್ಕೆ ಹೆಜ್ಜೆ ಇಟ್ಟಿದ್ದೇವೆ. ಈ ಸಂದರ್ಭದಲ್ಲಿ ದೇಶ ಮತ್ತು ಆಡಳಿತದ ವಿಷಯದಲ್ಲಿ 2021 ಬಿಟ್ಟುಹೋದ ನೆನಪುಗಳನ್ನು ಮೆಲುಕು ಹಾಕೋಣ. 2021ರಲ್ಲಿ ಕೋವಿಡ್ ಸಾಂಕ್ರಾಮಿಕ ರೋಗ, ಅದರ ಹೊಸ ರೂಪಾಂತರ, ರೈತರ ಪ್ರತಿಭಟನೆ ಈ ಎಲ್ಲಾ ಸವಾಲುಗಳನ್ನು ಎದುರಿಸುವುದು...
Date : Tuesday, 28-12-2021
ಇಂದು ಮತಾಂತರ ಮತ್ತೊಮ್ಮೆ ಚರ್ಚೆಯ ವಿಷಯವಾಗಿದೆ. ಕರ್ನಾಟಕ ಸರ್ಕಾರವು ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರುವ ಪ್ರಯತ್ನದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಚರ್ಚೆ ಪ್ರಾರಂಭವಾಗಿದೆ. ಈ ರೀತಿಯ ಪ್ರಯತ್ನಗಳಾಗಲೀ, ಕಾಯ್ದೆಗಳಾಗಲೀ ಇದೇ ಮೊದಲಲ್ಲ. ಹಿಂದೆ ತಮಿಳುನಾಡಿನಲ್ಲಿ ಶ್ರೀಮತಿ ಜಯಲಲಿತಾ ಅವರು ಮುಖ್ಯಮಂತ್ರಿಯಾಗಿದ್ದಾಗ, ಮತಾಂತರ...
Date : Monday, 20-12-2021
ಅನೇಕ ವರ್ಷಗಳಿಗೊಮ್ಮೆ ಯಾರಾದರೂ ಒಬ್ಬರು ಅಥವಾ ಒಂದು ಸಣ್ಣ ಗುಂಪು ಈಗಿನ ಸಮಾಜದ ಪರಿಸ್ಥಿತಿಯನ್ನು ಬದಲಾಯಿಸಲು ಮುಂದೆ ಬರುತ್ತಾರೆ. ಇವರು ದೂರದೃಷ್ಟಿ ಇರುವ ನಾಯಕರು. ಅವರು ಕೆಲಸ ಮಾಡುತ್ತಿರುವ ಕ್ಷೇತ್ರದಲ್ಲಿ ಏನು ಪರಿವರ್ತನೆ ಮಾಡಬೇಕು ಎಂಬ ದೂರದೃಷ್ಟಿ ಇವರಿಗೆ ಇರುತ್ತದೆ. ಚರಿತ್ರೆಯಲ್ಲಿ...
Date : Monday, 13-12-2021
ಹಿಂದೂ ಸನಾತನ ಧರ್ಮ ಜಗತ್ತಿನ ಅತ್ಯಂತ ಪುರಾತನವಾದ ಧರ್ಮ, ಹಿಂದೂ ಧರ್ಮಕ್ಕೆ ಹುಟ್ಟಿನ ದಿನಾಂಕ ಅಥವಾ ದಿನ ಇಲ್ಲ! ಭೂಮಿ ಸೃಷ್ಟಿಯಾದಗಿನಿಂದಲೂ ಕೂಡಾ ಸನಾತನ ಧರ್ಮ ಚಾಲ್ತಿಯಲ್ಲಿದೆ. ಹಿಂದೂ ಧರ್ಮದ ಈಗಿನ ದಿನಗಳಲ್ಲಿ ಸಾಕಷ್ಟು ಆಕ್ರಮಣಗಳು ನಡೆಯುತ್ತಿರುವುದನ್ನು ನಾವು ನೋಡುತ್ತಿದ್ದೇವೆ, ಭಾರತದಲ್ಲೂ...
Date : Tuesday, 30-11-2021
ಭುವನೇಶ್ವರ: ಫೋರ್ಬ್ಸ್ ಇಂಡಿಯಾ ಡಬ್ಲ್ಯೂ-ಪವರ್ 2021 ಪಟ್ಟಿಯಲ್ಲಿ ಬ್ಯಾಂಕರ್ ಅರುಂಧತಿ ಭಟ್ಟಾಚಾರ್ಯ ಮತ್ತು ನಟಿ ರಸಿಕಾ ದುಗ್ಗಲ್ ಅವರೊಂದಿಗೆ 45 ವರ್ಷದ ಬುಡಕಟ್ಟು ಆಶಾ ಕಾರ್ಯಕರ್ತೆ ಒಡಿಶಾದ ಸುಂದರ್‌ಗಢ್ ಜಿಲ್ಲೆಯ ಮಾಟಿಲ್ಡಾ ಕುಲ್ಲು ಕಾಣಿಸಿಕೊಂಡಿದ್ದರೆ. ಮೂಢನಂಬಿಕೆಯನ್ನು ಹೊಡೆದೋಡಿಸಿ ಜನರಲ್ಲಿ ಆರೋಗ್ಯದ ಬಗ್ಗೆ...
Date : Monday, 01-11-2021
ಕರ್ನಾಟಕ ಸರಕಾರ ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಸೇವಾಸಿಂಧು ಮೂಲಕ ಜನರು ಮಾಡಿದ ಶಿಫಾರಸುಗಳನ್ನು ಪರಿಶೀಲಿಸಿದ ನಂತರ ಪ್ರಶಸ್ತಿ ಸಲಹಾ ಸಮಿತಿ ಮತ್ತು ಮುಖ್ಯಮಂತ್ರಿಗಳ ಅಧ್ಯಕ್ಷತೆಯ ಪ್ರಶಸ್ತಿ ಆಯ್ಕೆ ಸಮಿತಿ ಎಲೆಮರೆ ಕಾಯಿಯಂತೆ ಸೇವೆ...