News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಗುರುತಿಸುವುದನ್ನು ರೂಢಿಸೋಣ…!!!

  ನಮ್ಮ ನಡುವೆ ಹಲವಾರು ಜನಸಾಮಾನ್ಯರು ಅಸಾಮಾನ್ಯ ರೀತಿಯಲ್ಲಿ ಒಂದಲ್ಲೊಂದು ಸಾಧನೆಗಳನ್ನು ಮಾಡಿ ಸಮಾಜಕ್ಕೆ ಕೊಡುಗೆಯನ್ನು ನೀಡಿದ್ದಾರೆ. ಕೆಲವೊಂದಷ್ಟು ಜನ ಪರದೆಯ ಮೇಲೆ ಅಥವಾ ಅಕ್ಷರಗಳ ರೂಪದಲ್ಲಿ ಪುಟಗಳಲ್ಲಿ ಕಾಣಸಿಗುವರಾದರೆ, ಮತ್ತೊಂದಿಷ್ಟು ಜನ ಇಂತಹ ಮಾಧ್ಯಮಗಳ ಮೂಲಕ ಹೊರಜಗತ್ತಿಗೆ ತಿಳಿಯದಿದ್ದರೂ ತಮ್ಮ...

Read More

ಮೋದಿ ವಿದೇಶ ಪ್ರವಾಸ ಯಾಕೆ ಮಾಡುತ್ತಿದ್ದರು ಗೊತ್ತಾಯ್ತಾ ಈಗ?

ಉಕ್ರೇನ್ ಹಾಗೂ ರಷ್ಯಾ ನಡುವಿನ ಕಾದಾಟದಲ್ಲಿ ನಮ್ಮ ಭಾರತೀಯ ಪ್ರಜೆಗಳು ಉಕ್ರೇನ್ ನಲ್ಲಿ ಸಿಲುಕಿ ಕಷ್ಟ ಅನುಭವಿಸುತ್ತಿರುವುದು ಬೇಸರದ ಸಂಗತಿ. ಭಾರತದಲ್ಲಿ 97% ತೆಗೆದರೂ ಮೆಡಿಕಲ್ ಸೀಟು ಸಿಗದೆ ಉಕ್ರೇನ್ ಗೆ ಅದೆಷ್ಟೋ ಯುವ ಜನತೆ ತೆರಳಿ ಮೆಡಿಕಲ್ ಅಭ್ಯಾಸವನ್ನ ಮಾಡುತ್ತಿದ್ದಾರೆ,...

Read More

ಉಕ್ರೇನಿನಿಂದ ಬಂದ ಕೆಲವೊಂದಷ್ಟು ವಿದ್ಯಾರ್ಥಿಗಳ ಮಾತನ್ನು ಕೇಳುವಾಗ….

ಉಕ್ರೇನಿನಲ್ಲಿ ಕೆಲವೊಂದಷ್ಟು ದಿನಗಳಿಂದ ಯುದ್ಧದ ವಾತಾವರಣ ಅಲ್ಲಿನ ಜನಗಳಲ್ಲಿ ಆತಂಕವೋ ಆತಂಕ. ಹೀಗಿರುವಾಗ ಭಾರತ ರಷ್ಯಾ ಕಡೆಯೂ ಹೋಗದೆ ಉಕ್ರೇನ್  ಕಡೆಯೂ ನಿಲ್ಲದೆ ತಟಸ್ಥ ನೀತಿ ಅನುಸರಿಸಿದೆ. ಕೆಲವರ ಅಭಿಪ್ರಾಯದಂತೆ ಭಾರತ ಮಾನವತ್ವದ (humanitarian) ನೆಲೆಯಲ್ಲಿ ರಷ್ಯಾದ ವಿರುದ್ಧ ಉಕ್ರೇನ್  ಪರ...

Read More

ರಷ್ಯಾದ ವಿಸ್ತರಣಾವಾದ ನೀತಿ ಹಿಂದೆ ವಿಶ್ವಸಂಸ್ಥೆಯ ದೌರ್ಬಲ್ಯವೂ ಇದೆ!

ರಷ್ಯಾ ಈ ಹಿಂದೆ ಉಕ್ರೇನ್ ಭಾಗವಾಗಿದ್ದ ಕ್ರಿಮಿಯಾವನ್ನು ಯಾವುದೇ ಪ್ರತಿರೋಧವೂ ಇಲ್ಲದೆ ತನ್ನ ತೆಕ್ಕೆಗೆ ಪಡೆದಿತ್ತು. 2014 ರಲ್ಲಿ ರಷ್ಯಾ ಪಡೆಗಳು ಕ್ರಿಮಿಯಾವನ್ನು ವಶಪಡಿಸಿದ್ದವು. ಎಂಟು ವರ್ಷಗಳ ನಂತರ ಯುರೋಪಿಯನ್ ಯೂನಿಯನ್ ಶಕ್ತಿ ಕುಂದಿದಂತೆ ರಷ್ಯಾ ತನ್ನ ಶಕ್ತಿ ಏನು ಎಂಬುದನ್ನು...

Read More

ʼಹಸಿರು ಶಾಲೆʼ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ

 ಪುತ್ತೂರು ತೆಂಕಿಲಾದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಶಾಲಾ ವೃತಿಕಾ ವಿಜ್ಞಾನ ಸಂಘದ ವತಿಯಿಂದ’ ಹಸಿರು – ಶಾಲಾ’ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಹಿಂದೆ ಮಕ್ಕಳು ತಮ್ಮ ಹುಟ್ಟು ಹಬ್ಬದಂದು ತರಗತಿ ಗ್ರಂಥಾಲಯಕ್ಕೆ ಒಂದು ಪುಸ್ತಕ ನೀಡುವ ಪರಿಪಾಠವಿತ್ತು. ಈ ಶೈಕ್ಷಣಿಕ...

Read More

ಅಮೃತಬಳ್ಳಿ ಬಗೆಗಿನ ಸುಳ್ಳುಗಳನ್ನು ನಂಬದಿರೋಣ

ಅಮೃತಬಳ್ಳಿ ಹಲವು ಔಷಧೀಯ ಗುಣವುಳ್ಳ ಮನೆಯಂಗಳದಲ್ಲಿ ಬೆಳೆಯಬಹುದಾದ ಗಿಡ. ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಇದಕ್ಕೆ ಮಹತ್ವದ ಸ್ಥಾನವಿದೆ. ಇದರ ವೈಜ್ಞಾನಿಕ ಹೆಸರು ಟಿನೋಸ್ಪೋರಾ ಕಾರ್ಡಿಫೋಲಿಯಾ.  ಇದು ವಾತ, ಪಿತ್ತ, ಕಫ ಮುಂತಾದ ತೊಂದರೆಗಳನ್ನು ಇದು ನಿವಾರಿಸುತ್ತದೆ. ಎಲ್ಲ ಬಗೆಯ ಜ್ವರಗಳಿಗೂ ಅಮೃತ...

Read More

ಅಪ್ರತಿಮ ಭಾರತಕ್ಕೆ ಪ್ರತಿಮೆಗಳ ಮೆರುಗಿದೆ

ದೇಶ ಬಲಿಷ್ಠವಾಗಿದೆ. ಹಲವು ಸ್ತರಗಳಲ್ಲಿ ಶಕ್ತಿಶಾಲಿಯಾಗುತ್ತಲಿದೆ. ಇಪ್ಪತ್ತೊಂದನೆಯ ಶತಮಾನದ ಎರಡನೇ ದಶಕವು ದೇಶದ ಆರ್ಥಿಕ ಪ್ರಗತಿಗೂ ಸಾಕ್ಷಿಯಾಗುತ್ತ ಅರ್ಥವ್ಯವಸ್ಥೆಯನ್ನು ಸದೃಢವಾಗಿಸುತ್ತಿದೆ. ದೇಶದ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಸಹಿತ ಎಲ್ಲ ಸಾಂಸ್ಥಿಕತೆಗಳು ದೇಶವನ್ನು ಮತ್ತಷ್ಟೂ ಉಜ್ವಲವಾಗಿಸುವತ್ತ ಪಣತೊಟ್ಟಿವೆ. ಆಡಳಿತವು ಪ್ರಜೆಗಳ ಒಳಿತು ಕ್ಷೇಮವನ್ನು...

Read More

ಸ್ವಚ್ಛ ಭಾರತ: ಉಡುಪಿಯ ಸಮಗ್ರ ಘನತ್ಯಾಜ್ಯ ನಿರ್ವಹಣಾ ಕೇಂದ್ರದ ಯಶೋಗಾಥೆ

ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ನಿಟ್ಟೆ ಗ್ರಾಮ ಪಂಚಾಯತಿನ ಸಮಗ್ರ ಘನತ್ಯಾಜ್ಯ ನಿರ್ವಹಣಾ (ಎಂ.ಆರ್.ಎಫ್) ಕೇಂದ್ರ 2021 ರ ಆಗಸ್ಟ್ 1 ರಿಂದ ಕಾರ್ಯಾರಂಭ ಮಾಡಿದೆ. ಈ ಕೇಂದ್ರದಿಂದ ಕಾರ್ಕಳ, ಉಡುಪಿ, ಕಾಪು ಮತ್ತು ಹೆಬ್ರಿಯ ಬ್ಲಾಕ್ ಗಳ 41 ಗ್ರಾಮ...

Read More

ಭಾರತ ವಿಶ್ವಗುರುವಿನತ್ತ ಸಾಗಲು ಕೇಂದ್ರ ಬಜೆಟ್ 2022-23 ಸಹಕಾರಿ

ಇಂದು 2022 – 23 ನೇ ಸಾಲಿನ ಬಜೆಟ್ ಅನ್ನು ಕೇಂದ್ರ ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದರು, ಈ ಬಜೆಟ್ ಕೋವಿಡ್ ನಂತರದಲ್ಲಿ ಭಾರತದ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಿದೆ ದೇಶದ ಪ್ರಗತಿಗೆ ಒಂದು ಹೊಸ ಮುನ್ನುಡಿ ಬರೆದಂತಿದೆ....

Read More

ಬೃಂಗರಾಜ ಅಥವಾ ಗರಗ… ಔಷಧವಾಗಿ..

ಆಯುರ್ವೇದದಲ್ಲಿ ಬೃಂಗರಾಜ, ಕೇಶ ರಾಜ ಹಾಗೂ ಕನ್ನಡದಲ್ಲಿ ಗರಗ ಎಂದು ಜನಜನಿತ. Eclipta alba ಇದರ ಸಸ್ಯಶಾಸ್ತ್ರೀಯ ಹೆಸರು. ನಸು ಕಂದು ವರ್ಣದ, ಸಿಲಿಂಡರ್ ಆಕಾರದ, ತೆಳ್ಳಗಿನ ಕಾಂಡವನ್ನು ಇದು ಹೊಂದಿರುತ್ತದೆ. ಬಿಳಿ ಬಣ್ಣದ ಸಣ್ಣಗಾತ್ರದ ಹೂವುಗಳು, ಈ ಗಿಡವನ್ನು ದೂರದಿಂದಲೇ...

Read More

Recent News

Back To Top