Date : Wednesday, 11-05-2022
ಮಧ್ಯ ಕೇರಳದ ಒಂದು ಪುಟ್ಟ ಜಿಲ್ಲೆಯಾದ ತ್ರಿಶೂರ್ ಅನ್ನು ಜಾಗತೀನ ಭೂಪಟದಲ್ಲಿ ಗುರುತಿಸುವಂತೆ ಮಾಡಿದ್ದು ಒಂದು ಹಿಂದೂ ಧಾರ್ಮಿಕ ಉತ್ಸವ,ಅದುವೇ ತ್ರಿಶೂರ್ ಪೂರಂ. 1437 ವರ್ಷಗಳ ಐತಿಹ್ಯವುಳ್ಳ ಹಿಂದೂ ಉತ್ಸವವಾದ ಪೂರಂ , ದುರ್ಗೆ ಅಥವಾ ಕಾಳಿ ಮಾತೆಗೆ ಸಮರ್ಪಿಸಲ್ಪಡುವ ಜಾತ್ರೆಯಾಗಿದ್ದು...
Date : Friday, 29-04-2022
ನಮಸ್ತೆ ಶಾರದಾದೇವಿ ಕಾಶ್ಮೀರ ಪುರವಾಸಿನಿ ತ್ವಾಮಹಂ ಪ್ರಾರ್ಥಯೆ ನಿತ್ಯಂ ವಿದ್ಯಾದಾನಂ ಚ ದೇಹಿಮೆ ಹೀಗೆ ಪ್ರತಿನಿತ್ಯ ನಮ್ಮ ಶಾಲೆಯಲ್ಲಿ ಪ್ರಾರ್ಥನೆ ಮಾಡುತ್ತಿದ್ದೆವು. ಆದರೆ ಈಗ ಕಾಶ್ಮೀರದಲ್ಲಿ ಶಾರದೆ ಎಲ್ಲಿಹಳು! ನಾನು ನನ್ನ ತಂದೆಯನ್ನು ಕಳೆದುಕೊಂಡೆ ನನ್ನ ತಾಯಿಯನ್ನು ಕಳೆದುಕೊಂಡೆ ನನ್ನ ಸಹೋದರನನ್ನು...
Date : Monday, 25-04-2022
ಶಾಲಾ ಮಕ್ಕಳ ಮೇಲೆ ಧಾರ್ಮಿಕ ಮತಾಂತರದ ಪ್ರಯತ್ನಗಳು ನಡೆಯುತ್ತಿರುವ ಬಗ್ಗೆ ತಮಿಳುನಾಡಿನಿಂದ ವರದಿಗಳು ಬರುತ್ತಲೇ ಇವೆ. ಕ್ರಿಶ್ಚಿಯನ್ ಶಾಲೆಗಳಿಗೆ ತೆರಳುವ ಮಕ್ಕಳು ಕ್ರೈಸ್ತ ಆಚರಣೆಗಳನ್ನು ಅಳವಡಿಸಿಕೊಳ್ಳುವ ಆಮಿಷಕ್ಕೆ ಗುರಿಯಾಗುತ್ತಿದ್ದಾರೆ ಎಂಬುದು ಇತ್ತೀಚಿಗೆ ಸುದ್ದಿ ಮಾಧ್ಯಮವೊಂದು ನಡೆಸಿದ ತನಿಖಾ ವರದಿಯಲ್ಲಿ ಬಹಿರಂಗವಾಗಿದೆ. 12...
Date : Tuesday, 05-04-2022
ಕೇಂದ್ರ ಸರ್ಕಾರವು ಭಾರತೀಯ ಸಂಸ್ಕೃತಿ ಪೋರ್ಟಲ್ ಆದ www.indianculture.gov.in ಮೂಲಕ ಐಐಟಿ ಬಾಂಬೆ ಸಹಯೋಗದೊಂದಿಗೆ ನ್ಯಾಷನಲ್ ವರ್ಚುವಲ್ ಲೈಬ್ರರಿ ಆಫ್ ಇಂಡಿಯಾ (ಎನ್‌ವಿಎಲ್‌ಐ) ಗೆ ಚಾಲನೆ ನೀಡಿದೆ. ವೈವಿಧ್ಯಮಯ ಸಾಂಸ್ಕೃತಿಕ ಕಲಾಕೃತಿಗಳ ಡಿಜಿಟಲ್ ಸಂರಕ್ಷಣೆಗೆ ವೇದಿಕೆಯನ್ನು ಒದಗಿಸುವುದು ಮತ್ತು ನಾಗರಿಕರಲ್ಲಿ ಅವರ...
Date : Thursday, 31-03-2022
ಪ್ರಸ್ತುತ ದಿನದ ಬಹು ಚರ್ಚಿತ ವಿಚಾರ ಹಲಾಲ್. ಇಂದಿನ ದಿನಗಳಲ್ಲಿ ಮುಸ್ಲಿಮೇತರ ಸಮುದಾಯಗಳು ಪರೋಕ್ಷವಾಗಿ ‘ಹಲಾಲ್’ ಉತ್ಪನ್ನಗಳನ್ನು ಖರೀದಿಸುವಂತೆ ಮಾಡಲಾಗುತ್ತಿದೆ. ಬಹುಸಂಖ್ಯಾತ ಮತ್ತು ಇತರ ಮುಸಲ್ಮಾನೇತರ ಅಲ್ಪಸಂಖ್ಯಾತ ಸಮುದಾಯಗಳ ಧಾರ್ಮಿಕ ಸ್ವಾತಂತ್ರ್ಯಕ್ಕೆ ಇದರಿಂದ ಧಕ್ಕೆಯಾಗಿದೆ. ಹಲಾಲ್ ಪ್ರಮಾಣೀಕರಣ ಭಾರತದಲ್ಲಿ ಧಾರ್ಮಿಕ ತಾರತಮ್ಯವನ್ನು...
Date : Sunday, 27-03-2022
ದ್ವೀಪ ರಾಷ್ಟ್ರದ ಮಕ್ಕಳಿಗೆ ಪರೀಕ್ಷಾ ಸಮಯ, ಆದರೆ ಪರೀಕ್ಷೆ ಬರೆಯಲು ಉತ್ತರ ಪತ್ರಿಕೆಗಳಿಲ್ಲ! ಪರೀಕ್ಷಾ ಪತ್ರಿಕೆ ಅಭಾವದಿಂದ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಇನ್ನು ಆಹಾರ ಸಾಮಾಗ್ರಿಗಳು, ದಿನಬಳಕೆ ವಸ್ತುಗಳ ಬೆಲೆ ದುಪ್ಪಟ್ಟಾಗಿದೆ. ಪೆಟ್ರೋಲ್, ಡಿಸೆಲ್ ಬೆಲೆಗಳು ಗಗನಕ್ಕೇರಿವೆ. ಶ್ರೀಲಂಕಾದಲ್ಲಿ ಪಡಿತರ ವ್ಯವಸ್ಥೆಯೂ ನೆಲಕ್ಕಚ್ಚಿದೆ....
Date : Saturday, 26-03-2022
ಶಾಲಾ ಸಮವಸ್ತ್ರದ ವಿರುದ್ಧವೆದ್ದ ಹಿಜಾಬ್ ವಿವಾದ ನ್ಯಾಯಾಲಯದಲ್ಲಿ ಬಿದ್ದುಹೋಗಿ ಸಮವಸ್ತ್ರವೇ ಶಾಲಾ ತರಗತಿಗಳಲ್ಲಿ ಸಮಾನತೆಯನ್ನು ಕಾಪಾಡಲು ಅಗತ್ಯವೆನ್ನುವ ನ್ಯಾಯಸಮ್ಮತಿ ದೊರಕಿತು. ನ್ಯಾಯಾಲಯದ ತೀರ್ಪನ್ನು ಒಪ್ಪಲಾರೆವು ಎನ್ನುತ್ತಾ ಬಂದ್ , ಪ್ರತಿಭಟನೆಗಳೂ ನಡೆಯಿತು. ಈ ಮೂಲಕ ದೇಶದ ಸೆಕ್ಯುಲರ್ ಎನ್ನಬಹುದಾದ ವ್ಯವಸ್ಥೆಗೆ ಹಿನ್ನೆಡೆಯಾಗುವ...
Date : Tuesday, 15-03-2022
The Kashmir Files ಇದನ್ನು ಬರಿ ಸಿನೆಮಾ ಎಂದು ನೋಡಿದಾಗ ಕಣ್ಣಂಚಿನಲ್ಲಿ ನೀರಾಡದೆ ಇರದು, ಆದರೆ ಇದೊಂದು ಸತ್ಯ ಘಟನೆ ಎಂದು ತಿಳಿದು ನೋಡಿದಾಗ ಕೇವಲ ನೀರಲ್ಲ ರಕ್ತವೇ ಕುದ್ದು ಕಣ್ಣನ್ನು ಕೆಂಪಾಗಿಸುತ್ತದೆ. ಅಬ್ಬ ಅದೆಷ್ಟು ಕ್ರೌರ್ಯವನ್ನು ಎದುರಿಸಿದರು ಕಾಶ್ಮೀರೀ ಹಿಂದುಗಳು....
Date : Monday, 14-03-2022
ಯೋಗಿ ಆದಿತ್ಯನಾಥ್ ! ಬಹುಶಃ ‘ದಿ ಕಾಶ್ಮೀರ ಫೈಲ್ಸ್’ ನಂತೆಯೇ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಚರ್ಚೆಯಲ್ಲಿರುವ ಪದ. ಒಮ್ಮೆ ಅಧಿಕಾರಕ್ಕೆ ಬರುವುದೇ ಕಷ್ಟವಾಗಿರುವ ಬೃಹತ್-ವೈವಿಧ್ಯಮಯ ಉತ್ತರ ಪ್ರದೇಶದಲ್ಲಿ 5 ವರ್ಷಗಳ ಪೂರ್ಣಾವಧಿಯನ್ನ ಪೂರೈಸಿ, ಜನಬೆಂಬಲವನ್ನ ಕಾಪಿಟ್ಟುಕೊಂಡು, ಸರಳ ಬಹುಮತಕ್ಕಿಂತ 70...
Date : Saturday, 12-03-2022
ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹಲವು ಕವಲುಗಳಿವೆ. ಅಸಹಕಾರ ಚಳವಳಿ ಅಂತಹ ಕವಲುಗಳಲ್ಲಿ ಒಂದು. 1930, ಮಾರ್ಚ್ 12, ಈ ದೇಶದ ಸ್ವಾತಂತ್ರ್ಯ ಚಳವಳಿಯ ದಿಕ್ಕು ಬದಲಿಸಿದ ಘಟನೆಯಾದ ದಂಡಿ ಸತ್ಯಾಗ್ರಹಕ್ಕೆ ನಾಂದಿ ಹಾಡಿದ ದಿನವದು. ಬ್ರಿಟಿಷರು ಭಾರತವನ್ನು ತಮ್ಮ ಕೈವಶ ಮಾಡಿಕೊಂಡು...