Date : Tuesday, 07-05-2019
ಅಸಹಿಷ್ಣುತೆ, ದಬ್ಬಾಳಿಕೆ, dictatorship, ಸಂವಿಧಾನಿಕ ಸಂಸ್ಥೆಗಳು ಸ್ವಾತಂತ್ರ್ಯತೆ ಕಳೆದುಕೊಂಡಿದ್ದು, ವಿರೋಧಪಕ್ಷಗಳ ಆಡಳಿತದಲ್ಲಿರುವ ರಾಜ್ಯಗಳ ಮೇಲೆ ಹತೋಟಿ ಪಡೆಯುವ ಪ್ರಯತ್ನ, Mob lynching, ಹಿಂದಿ ಭಾಷೆಯ ಹೇರಿಕೆ ಇತ್ಯಾದಿ ಇತ್ಯಾದಿಗಳೆಲ್ಲವೂ ನಮ್ಮ ದೇಶದಲ್ಲಿ ನಡೆಯುತ್ತಿರುವುದು ಕೇಂದ್ರದಲ್ಲಿ ಮೋದಿ ಸರಕಾರ ಬಂದ ನಂತರವೇ ಎಂದು...
Date : Monday, 06-05-2019
ಹಿಮಾಲಯದ ರಾಜ್ಯಗಳು ದೇಶದ ಭದ್ರತೆಗೆ ಸಂಬಂಧಿಸಿದಂತೆ ಅತ್ಯಂತ ಪ್ರಮುಖ ರಾಜ್ಯಗಳಾಗಿವೆ, ಚೀನಾದೊಂದಿಗೆ ಆ ರಾಜ್ಯಗಳು ಗಡಿಯನ್ನು ಹಂಚಿಕೊಂಡಿವೆ ಎಂಬುದು ಅತ್ಯಂತ ಗಮನಾರ್ಹ ವಿಷಯವಾಗಿದೆ. ಕಳೆದ ಆರು ದಶಕಗಳಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರಗಳು ಹಿಮಾಲಯನ್ ರಾಜ್ಯಗಳನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ಈ ರಾಜ್ಯಗಳು ...
Date : Sunday, 05-05-2019
ಇತ್ತೀಚಿನ ವರ್ಷಗಳಲ್ಲಿ ಕೆಲವು ಹಿಂದೂ ಬರಹಗಾರರು, ಹಿಂದುತ್ವದ ಹೆಸರಿನಲ್ಲಿ ಸಂಪೂರ್ಣ ನಾಸ್ತಿಕತೆಯ ದೃಷ್ಟಿಕೋನವನ್ನು ಪ್ರಸ್ತುತ ಪಡಿಸುತ್ತಿದ್ದಾರೆ. ಅವರ ಚಿಂತನೆಗಳು ಸಂಪೂರ್ಣವಾಗಿ ರಾಧಾಕೃಷ್ಣನ್, ಮಾಕ್ಸ್ ಮುಲ್ಲರ್ ಮೊದಲಾದವರಿಂದ ಪ್ರೇರಿತಗೊಂಡದ್ದಾಗಿದೆ. ಅವರು ಪ್ರಸ್ತುತಪಡಿಸುವ ಶೈಲಿಗಳು ಸಾಧು-ಸಂತರ ಮತ್ತು ಭೂಮಿ ಮೇಲೆ ದೇವರ ಅಸ್ತಿತ್ವದ ಬಗ್ಗೆ...
Date : Sunday, 05-05-2019
ನೆಹರು ಸಿದ್ಧಾಂತದ ಏರಿಕೆಯ ಪರಿಣಾಮವಾಗಿ ಭಾರತಕ್ಕೆ ಸಾಕಷ್ಟು ಹಾನಿಯಾಗಿರುವುದನ್ನು ನಾವು ಕಾಣುತ್ತಿದ್ದೇವೆ. ನಮ್ಮ ಸಮಾಜದಲ್ಲಿ ಎರಡು ತರನಾದ ವ್ಯಕ್ತಿಗಳಿರುತ್ತಾರೆ, ಒಂದು ಕೆಲಸ ಮಾಡುವವರು, ಇನ್ನೊಬ್ಬರು ಬೇರೆಯವರು ಮಾಡಿದ ಕೆಲಸದ ಶ್ರೇಯಸ್ಸನ್ನು ತಾವೇ ಪಡೆದುಕೊಳ್ಳುವವರು. ಗಾಂಧಿ-ನೆಹರು ಪರಿವಾರದವರು ಎರಡನೇ ವರ್ಗಕ್ಕೆ ಸೇರಿದವರಾಗಿದ್ದಾರೆ. ಜವಾಹರ್ಲಾಲ್...
Date : Saturday, 04-05-2019
ನೆಹರೂ ಗಾಂಧಿ ಪರಿವಾರದ ಸದಸ್ಯೆ, ವಿವಾದಿತ ಉದ್ಯಮಿ ರಾಬರ್ಟ್ ವಾದ್ರಾ ಪತ್ನಿ ಪ್ರಿಯಾಂಕಾ ವಾದ್ರಾ ಅವರನ್ನು ಇತ್ತೀಚಿಗೆ ಪೂರ್ವ ಉತ್ತರ ಪ್ರದೇಶದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಯಿತು. ವಂಶಪಾರಂಪರ್ಯ ಆಡಳಿತದ ಮುಂದುವರಿದ ಭಾಗವಾಗಿ ಇವರನ್ನು ಈ ಹುದ್ದೆಯಲ್ಲಿ ಕೂರಿಸಲಾಗಿದೆ. ರಾಜಕೀಯವಾಗಿ...
Date : Saturday, 04-05-2019
ಈಸ್ಟರ್ ಭಾನುವಾರದ ಸಂದರ್ಭದಲ್ಲಿ ಶ್ರೀಲಂಕಾದ ಮೂರು ಚರ್ಚ್ ಮತ್ತು ನಾಲ್ಕು ಐಷಾರಾಮಿ ಹೋಟೆಲ್ ಗಳ ಮೇಲೆ ನಡೆದ ಭಯೋತ್ಪಾದನಾ ದಾಳಿಯಿಂದಾಗಿ 359 ಮಂದಿ ಮೃತಪಟ್ಟರು ಮತ್ತು 500 ಮಂದಿ ಗಾಯಗೊಂಡರು. ಈ ಕೃತ್ಯ ಎಸಗಿದ ದುಷ್ಕರ್ಮಿಗಳ ವಿರುದ್ಧ ವಿಶ್ವದಾದ್ಯಂತದಿಂದ ಖಂಡನೆಗಳು ವ್ಯಕ್ತವಾದವು....
Date : Friday, 03-05-2019
ಅಸ್ಸಾಂನಲ್ಲೊಂದು ವಿಭಿನ್ನ ಶಾಲೆ ಇದೆ. ಇಲ್ಲಿ ಕಂತೆ ಕಂತೆ ನೋಟುಗಳನ್ನು ಶುಲ್ಕವಾಗಿ ಪಾವತಿ ಮಾಡಬೇಕಾಗಿಲ್ಲ. ಬದಲಿಗೆ, ಗೋಣಿ ಚೀಲದಲ್ಲಿ ಒಂದಷ್ಟು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೊತ್ತು ತಂದರಷ್ಟೇ ಸಾಕು. ಅದುವೇ ಆ ಶಾಲೆಯ ಶುಲ್ಕ. ಈ ವಿಭಿನ್ನ ಶಾಲೆ ಇರುವುದು ಪಮೋಹಿ ಪ್ರದೇಶದಲ್ಲಿ,...
Date : Friday, 03-05-2019
ಆರೆಸ್ಸೆಸ್ ಮತ್ತು ರಾಜಕೀಯದ ಬಗ್ಗೆ ಡಾ. ಮನಮೋಹನ್ ವೈದ್ಯ ಬರೆಯುತ್ತಾರೆ….. ರಾಷ್ಟ್ರೀಯ ಸ್ವಯಂಸೇವಕ ಸಂಘವು ಸ್ಥಾಪನೆಯಾದ ಸಮಯದಿಂದಲೂ ತಾನು ಇಡೀ ಸಮಾಜದ ಸಂಘಟನೆಯೆಂದೇ ತಿಳಿದುಕೊಂಡು ಬಂದಿದೆ. ಸ್ವಾತಂತ್ರ್ಯದ ನಂತರವೂ ಸಂಘದ ಈ ನಿಲುವಿನಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ. ಹಾಗಾಗಿ ಸ್ವಾತಂತ್ರ್ಯದ ನಂತರ 1949ರಲ್ಲಿ ಸಂಘದ...
Date : Thursday, 02-05-2019
ನವದೆಹಲಿ : ಹತ್ತರಲ್ಲಿ ಏಳು ಜನ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಸುರಕ್ಷಿತ ಭಾವನೆಯನ್ನು ಹೊಂದಿದ್ದಾರೆ ಎಂಬುದಾಗಿ ನೂತನ ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಮೋದಿಯವರು ಆಡಳಿತಕ್ಕೆ ಏರಿದ ಮೊದಲ ವರ್ಷದಿಂದ ಸುರಕ್ಷಿತ ಭಾವನೆಯನ್ನು ವ್ಯಕ್ತ ಪಡಿಸುತ್ತಿರುವವರ ಸಂಖ್ಯೆ ಈಗ ಹೆಚ್ಚಾಗಿದೆ. 2005 ರಿಂದ ವಿಶ್ವದಾದ್ಯಂತ...
Date : Wednesday, 01-05-2019
ಪ್ರಾಚೀನ ದೇಗುಲಗಳು ಭಾರತದ ಹೆಮ್ಮೆಯ ಪ್ರತೀಕಗಳಾಗಿವೆ. ಭಾರತದ ಸಂಸ್ಕೃತಿ, ಪರಂಪರೆ ಮತ್ತು ನಾಗರಿಕತೆಯನ್ನು ಬಿಂಬಿಸುವ ದೇಗುಲಗಳನ್ನು ಉಳಿಸಿ, ಸಂರಕ್ಷಿಸಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಿರುತ್ತದೆ. ಈ ಕರ್ತವ್ಯವನ್ನು ಬೆಂಗಳೂರು ಮೂಲದ ದಂಪತಿ ಮತ್ತು ಶಿವಮೊಗ್ಗ ಹೊಸಗುಂಡ ಗ್ರಾಮದ ಜನರು ಅತ್ಯಂತ ಶ್ರದ್ಧಾ, ಭಕ್ತಯಿಂದ ನೆರವೇರಿಸಿದ್ದಾರೆ....