Date : Wednesday, 23-12-2015
ಈಗಿನ ದಿನಗಳಲ್ಲಿ ಭಿಕ್ಷೆ ಬೇಡಿ ಶ್ರೀಮಂತರಾಗುವವರ ಸಂಖ್ಯೆಗೇನೂ ಕಮ್ಮಿಯಿಲ್ಲ. ಪಾಟ್ನಾದ ಅಂಗವಿಕಲ ಭಿಕ್ಷುಕನೊಬ್ಬ ಕೋಟ್ಯಾಧಿಪತಿಯಾಗಿ ಈಗ ಎಲ್ಲರು ನಿಬ್ಬೆರಗಾಗುವಂತೆ ಮಾಡಿದ್ದಾನೆ. ಆತನ ಹೆಸರು ಪಪ್ಪು ಕುಮಾರ್, ಪ್ರತಿದಿನವೂ ಪಾಟ್ನಾದಲ್ಲಿ ಭಿಕ್ಷೆ ಬೇಡುತ್ತಿರುತ್ತಾನೆ. ಒಂದು ಕಾಲದಲ್ಲಿ ಎಂಜಿನಿಯರ್ ಆಗಬೇಕೆಂಬ ಹಂಬಲವಿದ್ದ ಈತನನ್ನು ಅಪಘಾತವೊಂದು...
Date : Tuesday, 22-12-2015
ಚೆನ್ನೈಯ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಾಚರಣೆ ಭಾಗವಾಗಿ ಅಲ್ಲಿನ ಸ್ವಯಂಸೇವಕ ಸಂಘಗಳು ಹಗಲು, ರಾತ್ರಿ ಎನ್ನದೆ ಶ್ರಮಿಸುತ್ತಿದ್ದಾರೆ. ಪ್ರವಾಹದಿಂದಾಗಿ ಶಾಲಾ-ಕಾಲೇಜುಗಳನ್ನು ಹಲವು ದಿನಗಳ ಕಾಲ ಮುಚ್ಚಲಾಗಿತ್ತು. ಆದರೀಗ ಪರೀಕ್ಷೆಗಳು ಸಮೀಪಿಸುತ್ತಿವುದರಿಂದ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಇದೀಗ ಹಲವಾರು ಸ್ವಯಂಸೇವಕ ಸಂಘಗಳು 10ನೇ...
Date : Wednesday, 16-12-2015
ಭಾರತ ಮತ್ತು ಜಪಾನ್ ದೇಶಗಳ ನಡುವಿನ ಒಪ್ಪಂದದ ಪ್ರಕಾರ, ಮುಂಬಯಿ ಮತ್ತು ಅಹಮದಾಬಾದ್ ನಡುವೆ ಭಾರತದ ಮೊದಲ ಬುಲೆಟ್ ರೈಲು ಸದ್ಯದಲ್ಲೇ ಆರಂಭವಾಗಲಿದೆ. ಇದಕ್ಕಾಗಿ ಭಾರತಕ್ಕೆ 12 ಬಿಲಿಯನ್ ಡಾಲರ್ ಕಡಿಮೆ ವೆಚ್ಚದ ದೀರ್ಘಾವಧಿ ಸಾಲವನ್ನು ಜಪಾನ್ ನೀಡಲಿದೆ. ಎರಡು ದೇಶಗಳು ಜಪಾನ್‌ನ...
Date : Wednesday, 09-12-2015
ಲಕ್ನೋ: ಇತ್ತೀಚಿನ ದಿನಗಳಲ್ಲಿ ರೈಲ್ವೇ ಒಳ್ಳೆಯ ಕಾರ್ಯಕ್ಕಾಗಿ ಹೆಚ್ಚು ಸುದ್ದಿಯಾಗುತ್ತಿದ್ದು, ಸೋಶಲ್ ನೆಟ್‌ವರ್ಕ್‌ಗಳನ್ನು ಬಳಸಿಕೊಂಡು ಅದು ಜನರಿಗೆ ಮತ್ತಷ್ಟು ಹತ್ತಿರವಾಗುತ್ತಿದೆ. ರೈಲ್ವೇ ಸಚಿವಾಲಯ ಈ ನಿಟ್ಟಿನಲ್ಲಿ ಹೆಚ್ಚು ಕ್ರಿಯಾಶೀಲವಾಗಿದ್ದು, ಪ್ರಯಾಣಿಕರ ದೂರುಗಳಿಗೆ ಶೀಘ್ರಗತಿಯಲ್ಲಿ ಸ್ಪಂದಿಸುತ್ತಿದೆ. ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಇದೊಂದು ಸಕಾರಾತ್ಮಕ...
Date : Thursday, 03-12-2015
ರೇಡಿಯೋ ಫ್ರೀಕ್ವೆನ್ಸಿ ಮತ್ತು ವೈಯರ್‌ಲೆಸ್ ಆಧರಿಸಿ ಮಾನವರಹಿತ ರೈಲ್ವೆ ಕ್ರಾಸಿಂಗ್‌ಗಳಲ್ಲಿ ಜನರು ಮತ್ತು ರೈಲು ಚಾಲಕರಿಗೆ ಎಚ್ಚರಿಕೆ ನೀಡುವ ಧ್ವನಿ ಉತ್ಪಾದಕ ವ್ಯವಸ್ಥೆಯ ತಂತ್ರನ್ನು ಐಐಟಿ ಕಾನ್ಪುರ ತಯಾರಿಸಿದೆ. ಇದರ ಪ್ರಯೋಗ ಯಶಸ್ಸು ಕಂಡಲ್ಲಿ ಇದು ಜಾರಿಗೆ ಬರಲಿದೆ. ಪ್ರಸ್ತುತ ಉನ್ನಾವೋ...
Date : Friday, 30-10-2015
ದೀಪಾವಳಿ ಸಂಭ್ರಮಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ, ಮನೆಯಂಗಳವನ್ನು ಕೆಲವರು ಹಣತೆಯ ದೀಪಗಳಿಂದ ಸಿಂಗರಿಸಿದರೆ, ಇನ್ನು ಕೆಲವರು ಜಗಮಗಿಸುವ ವಿದ್ಯುತ್ ಅಲಂಕಾರಕ್ಕೆ ಮೊರೆ ಹೋಗುತ್ತಾರೆ. ಒಟ್ಟಿನಲ್ಲಿ ಬೆಳಕಿನ ಹಬ್ಬವನ್ನು ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ಜನರು ಆಚರಿಸುತ್ತಾರೆ. ಆದರೆ ಈ...
Date : Thursday, 29-10-2015
ಬಾತ್ ರೂಂ ಸಿಂಗರ್‌ಗಳಿಗೆ ಭವಿಷ್ಯವಿಲ್ಲ ಎಂಬ ಭಾವನೆ ನಮ್ಮಲ್ಲಿದ್ದರೆ ಅದು ಖಂಡಿತಾ ಸುಳ್ಳು. ಸುನೀಲ್ ಕೋಶಿ ಎಂಬ ಬೆಂಗಳೂರಿನ ಟೆಕ್ಕಿ ಬಾತ್ ರೂಂ ಸಿಂಗರ್ ಎಂದು ಕರೆಯಲ್ಪಡುವ ಸಂಗೀತಾಸಕ್ತರನ್ನು ಒಂದೆಡೆ ಸೇರಿಸಿ ‘ಫ್ರಂ ಮಗ್ ಟು ಮೈಕ್’ ಎಂಬ ತಂಡವನ್ನು ಕಟ್ಟಿದ್ದಾರೆ,...
Date : Wednesday, 09-09-2015
ಇದು ಕೊಡೈಕೆನಾಲ್‌ನ ಒಂದು ಹತಾಶ ಕಥೆ. ಗಿರಿಧಾಮಗಳ ರಾಜಕುಮಾರಿ ಎಂದೇ ಬಿಂಬಿತವಾಗಿರುವ ಈ ಪ್ರದೇಶವು ಯೂನಿಲಿವರ್ ಕಂಪೆನಿ ಸ್ಥಾಪನೆಯಿಂದಾಗಿ ಭೂಮಾಲಿನ್ಯಕ್ಕೆ ಕಾರಣವಾಗಿದೆ. ತಮಿಳುನಾಡಿನ ಕೊಡೈಕೆನಾಲ್‌ನಲ್ಲಿ ಹಿಂದೂಸ್ಥಾನ್ ಯೂನಿಲಿವರ್ ಲಿಮಿಟೆಡ್ ಕಾರ್ಖಾನೆಯಿಂದ ಪಾದರಸ (ಮರ್ಕ್ಯೂರಿ) ವಿಷ ಬಿಡಲಾಗುತ್ತಿದೆ. ಚೆನ್ನೈನ ಸಂಗೀತ ಕಲಾವಿದೆ ಸೋಫಿಯಾ...
Date : Saturday, 05-09-2015
ಭಾರತದ ಎಲ್ಲಾ ಹಳ್ಳಿಗಳು ಕೊಳಚೆ ಗುಂಡಿಗಳಾಗಿರುತ್ತವೆ, ಬಯಲು ಶೌಚಾಲಯದಿಂದ ಗಬ್ಬೆದ್ದು ನಾರುತ್ತಿರುತ್ತದೆ ಎಂಬ ಕಲ್ಪನೆ ಎಲ್ಲರಲ್ಲೂ ಇದೆ. ಆದರೆ ಮಹಾರಾಷ್ಟ್ರದಲ್ಲಿನ ಈ ಹಳ್ಳಿಯನ್ನು ನೋಡಿದ ಬಳಿಕ ಈ ರೀತಿಯ ಕಲ್ಪನೆ ಯಾರಲ್ಲೂ ಮೂಡಲು ಸಾಧ್ಯವಿಲ್ಲ. ಮಹಾರಾಷ್ಟ್ರದ ಕರ್ತಾಜ್ ಸಮೀಪದ ತಂನಾಥ್ ಗ್ರಾಮವನ್ನು...
Date : Saturday, 29-08-2015
ವ್ಯಾಲೈಂಟೆನ್ಸ್ ಡೇ ಯಾವತ್ತು ಎಂದು ಪುಟ್ಟ ಮಕ್ಕಳಿಂದ ಹಿಡಿದು ವಯಸ್ಕರ ತನಕ ಯಾರನ್ನೇ ಕೇಳಿದರೂ ಒಂದು ಕ್ಷಣವೂ ಯೋಚಿಸದೆ ಸರಿಯಾದ ಉತ್ತರ ನೀಡುತ್ತಾರೆ, ಆದರೆ ಆಗಸ್ಟ್ 29ರಂದು ಏನು ವಿಶೇಷ ಎಂದು ಕೇಳಿದರೆ ಉತ್ತರ ಅಂದು ಭಾನುವಾರ, ಶನಿವಾರ ಎಂದಾಗಿರುತ್ತದೆ. ಈ...