Date : Monday, 24-06-2019
ಗೋದಾವರಿಯ ಪ್ರವಾಹದ ನೀರನ್ನು ಸದುಪಯೋಗಪಡಿಕೊಳ್ಳುವ ಸಲುವಾಗಿ ಆರಂಭಿಸಲಾದ ಕಾಲೇಶ್ವರಂ ಲಿಫ್ಟ್ ನೀರಾವರಿ ಯೋಜನೆಯು ತೆಲಂಗಾಣವನ್ನು ಬರ ಮುಕ್ತವಾಗಿಸುವ ಗುರಿಯನ್ನು ಹೊಂದಿದೆ. ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಉದ್ಘಾಟಿಸಲಿರುವ ಈ ಯೋಜನೆಯು 180 ಟಿಎಂಸಿ ಗೋದಾವರಿ ಪ್ರವಾಹದ ನೀರನ್ನು ಮೊದಲು ಶ್ರೀಪಾದ...
Date : Saturday, 22-06-2019
9.45 ಟ್ರಿಲಿಯನ್ ಡಾಲರ್ ಜಿಡಿಪಿ (ಪಿಪಿಪಿ) ಹೊಂದಿರುವ ಭಾರತ, ಈ ವಿಷಯದಲ್ಲಿ ಚೀನಾ ಮತ್ತು ಅಮೆರಿಕಾ ನಂತರ ವಿಶ್ವದ ಮೂರನೇ ಅತಿದೊಡ್ಡ ದೇಶವಾಗಿದೆ. ಭಾರತದ ಬೆಳವಣಿಗೆಯ ದರವು ಶೇ. 8 ರ ಸಮೀಪದಲ್ಲಿದೆ ಮತ್ತು ಇದು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎನಿಸಿಕೊಂಡಿದೆ. ಆದರೆ...
Date : Thursday, 20-06-2019
ಇತ್ತೀಚಿನ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೊಡ್ಡ ಗೆಲುವು ಸಾಧಿಸಿದ ನಂತರ ಮತ್ತೊಮ್ಮೆ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಕಲ್ಪನೆಗೆ ರೆಕ್ಕೆ ಪುಕ್ಕ ಸಿಕ್ಕಿದೆ. ಆದರೆ ಕಾಂಗ್ರೆಸ್ ಮತ್ತು ಕೆಲವು ಪ್ರಾದೇಶಿಕ ಪಕ್ಷಗಳು ಸೇರಿದಂತೆ ವಿರೋಧ ಪಕ್ಷದ ನಾಯಕರು ಈ...
Date : Wednesday, 19-06-2019
ಹಲಸಿನ ಹಣ್ಣೆಂದರೆ ಯಾರಿಗೆ ತಾನೇ ಇಷ್ಟವಿಲ್ಲ? ಸಿಹಿಯಾದ ಹಲಸಿನ ಹಣ್ಣನ್ನು ಎಲ್ಲರೂ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಅದರಿಂದ ಬಗೆಬಗೆಯ ಸ್ವಾದಿಷ್ಟ ಖಾದ್ಯ ಮಾಡಿಕೊಂಡು ಸವಿಯುತ್ತಾರೆ. ಋತುಮಾನದಲ್ಲಿ ಸಾಮಾನ್ಯವಾಗಿ ಸಿಗುವ ಹಲಸಿನ ಹಣ್ಣು ಈಗ ಆದಾಯದ ಮೂಲವಾಗಿಯೂ ಪರಿವರ್ತನೆಗೊಂಡಿದೆ. ತುಮಕೂರು ಜಿಲ್ಲೆಯ ಹಿರೇಹಳ್ಳಿಯ...
Date : Monday, 17-06-2019
ನದಿಗಳು ಶತಮಾನಗಳಿಂದಲೂ ಭಾರತವನ್ನು ವ್ಯಾಖ್ಯಾನಿಸುತ್ತಾ ಬಂದಿವೆ. ಭಾರತ ಎಂಬ ಹೆಸರು ‘ಸಿಂಧು’ ನದಿಯನ್ನು ಆಧರಿಸಿಯೇ ಹುಟ್ಟಿದ್ದು. ದೇಶದ ಭೌಗೋಳಿಕ ಗಡಿಯನ್ನು ಬಹಳ ಹಿಂದೆಯೇ ‘ಸಪ್ತ-ಸಿಂಧು ಭೂಮಿ’ ಎಂದು ಕರೆಯಲಾಗಿತ್ತು. ಹರಪ್ಪನ್ ನಾಗರೀಕತೆಯು ಕ್ಷೀಣಿಸುತ್ತಿದ್ದಂತೆ, ನಾಗರೀಕತೆಯ ಕೇಂದ್ರಬಿಂದು ಗಂಗೆಯತ್ತ ಸ್ಥಳಾಂತರಗೊಂಡಿತು. ಗಂಗಾ ನದಿ...
Date : Thursday, 13-06-2019
ಇತ್ತೀಚೆಗೆ ವಿಶ್ವಕಪ್‌ನ ಭಾರತ ಮತ್ತು ದಕ್ಷಿಣ ಆಫ್ರಿಕಾದ ಪಂದ್ಯ ನಡೆದ ದಿನದಿಂದ ಹೊಸ ಚರ್ಚೆ ಹುಟ್ಟಿಕೊಂಡಿದೆ. ಮಹೇಂದ್ರಸಿಂಗ್ ಧೋನಿ ತಮ್ಮ ವಿಕೆಟ್ ಕೀಪಿಂಗ್ ಗ್ಲೌಸ್‌ನಲ್ಲಿ ಬಲಿದಾನ್ ಬ್ಯಾಡ್ಜ್ ಚಿತ್ರ ಬಳಸಿದ್ದರು ಎಂದು ಅಂತರಾಷ್ಟ್ರೀಯ ಕ್ರಿಕೆಟ್ ಸಂಸ್ಥೆಗೆ ದೂರು ನೀಡಲಾಯಿತು. ಪಾಕಿಸ್ತಾನದ ವಿದೇಶಾಂಗ...
Date : Monday, 10-06-2019
ಮೂರು ವರ್ಷಗಳ ಹಿಂದೆ ಹೈದರಾಬಾದಿನ ನಿಲೋಫರ್ ಆಸ್ಪತ್ರೆಯ ತೊಟ್ಟಿಲಿನಲ್ಲಿ ಅನಾಥವಾಗಿ ಮಲಗಿದ್ದ ಮಗು ಶ್ರೀಯ ಮುಂದಿನ ಭವಿಷ್ಯ ಅತಂತ್ರವಾಗಿತ್ತು, ಆಕೆ ಕೇವಲ ಯಾರಿಗೂ ಬೇಡವಾಗಿದ್ದ ಮಗು ಆಗಿರಲಿಲ್ಲ ಬದಲಾಗಿ ಎಚ್ಐವಿ ಸೋಂಕಿತ ಮಗು ಕೂಡ ಆಗಿದ್ದಳು. ಆದರೂ ಆಕೆ ಬದುಕುಳಿದಳು, ಈಗ...
Date : Friday, 07-06-2019
ಕೇಂದ್ರ ಸಂಪುಟಕ್ಕೆ ಎಸ್ ಜೈಶಂಕರ್ ಅವರ ನಿಯೋಜನೆಗೆ ಎಲ್ಲ ಕಡೆಯಿಂದಲೂ ಪ್ರಶಂಸೆಗಳು ವ್ಯಕ್ತವಾಗುತ್ತಿವೆ. ವೃತ್ತಿಪರ ರಾಜತಾಂತ್ರಿಕನಾಗಿದ್ದ ಅವರು ಇದೀಗ ನರೇಂದ್ರ ಮೋದಿ ಸಂಪುಟದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದಾರೆ. ಸಚಿವರಾಗಿ ಅಧಿಕಾರ ಸ್ವೀಕರಿಸಿಕೊಂಡಾಗಿನಿಂದ ಅವರು ಸರಿಯಾದ ದಿಸೆಯಲ್ಲಿ ಹೋಗಲು ಬೇಕಾದ ಎಲ್ಲಾ ಸಿದ್ಧತೆಗಳನ್ನೂ...
Date : Tuesday, 04-06-2019
ಸುದೀರ್ಘ ಸಮಯದಿಂದ ಕಾಯುತ್ತಿದ್ದ ರಾಷ್ಟ್ರೀಯ ಶಿಕ್ಷಣ ನೀತಿ (NEP) ಕರಡು ಕೊನೆಗೂ ಸರ್ಕಾರದಿಂದ ಬಿಡುಗಡೆಯಾಗಿದೆ. ಕರಡು ಪ್ರತಿಯನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ವೆಬ್ಸೈಟಿನಲ್ಲಿ ಸಾರ್ವಜನಿಕ ಪ್ರತಿಕ್ರಿಯೆಗಾಗಿ ಅಪ್ಲೋಡ್ ಮಾಡಲಾಗಿದೆ. ಕೇಂದ್ರ ಸರಕಾರದ ಶಿಕ್ಷಣ ನೀತಿಯ ವರದಿಯು ದಶಕಗಳವರೆಗೆ ದೇಶದ ಶೈಕ್ಷಣಿಕ ವ್ಯವಸ್ಥೆಯ ರೂಪುರೇಷೆಯಾಗುತ್ತದೆ. ಹಿಂದಿನ...
Date : Tuesday, 04-06-2019
2014ರಲ್ಲಿ ಪ್ರಧಾನಿಯಾಗಿ ಮೊದಲ ಬಾರಿಗೆ ಪ್ರಮಾಣವಚನವನ್ನು ಸ್ವೀಕಾರ ಮಾಡಿದ ನರೇಂದ್ರ ಮೋದಿಯವರು ದೇಶದ ಜನರಿಗೆ ಸಾಮಾಜಿಕ ಭದ್ರತೆಯನ್ನು ನೀಡುವ ಹಲವಾರು ಯೋಜನೆಗಳನ್ನು ಹೊರತಂದರು. ಅದರಲ್ಲಿ ವಿಮಾ ಯೋಜನೆಗಳು ಕೂಡ ಒಂದು. ಕಳೆದ 5 ವರ್ಷಗಳಿಂದ ಮೋದಿ ಸರ್ಕಾರ ಅನುಷ್ಠಾನಗೊಳಿಸಿದ 8 ಪ್ರಮುಖ ವಿಮಾ...