News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಇವಿಎಂ ದುರ್ಬಳಕೆಯನ್ನು ಸಾಕ್ಷೀಕರಿಸಲು ಆಗಲಿಲ್ಲ. ಹಾಗಾದರೆ ದುರ್ಬಳಕೆ ಎಂಬುದು ಕಲ್ಪಿತ ಕಥೆ ಅಲ್ಲವೇ ?

ಇವಿಎಂ ಇವಿಎಂ ಇವಿಎಂ. ಎಲ್ಲಿ ನೋಡಿದರೂ ಅದೇ ಸುದ್ದಿ. ಒಂದು ಮಾತಿದೆ “ಒಂದೇ ಸುಳ್ಳನ್ನು ಪದೇ ಪದೇ ಹೇಳಿ ಅದನ್ನು ಸತ್ಯ ಮಾಡಬಹುದು” ಎಂದು. ಹಾಗೆಯೇ ಈ ಮಾಧ್ಯಮಗಳು ಇಂದು ಅಮೇರಿಕಾದಲ್ಲಿ, ನಿನ್ನೆ ಮತ್ತೊಂದು ಕಡೆ ಇವಿಎಂ ಹ್ಯಾಕ್ ಮಾಡಲಾಗಿದೆ ಎಂದು...

Read More

ಕಲೆಯ ಮೂಲಕ ಮರುಜೀವನ ಕಟ್ಟಿಕೊಳ್ಳುತ್ತಿರುವ ತಿಹಾರ್ ಜೈಲು ಹಕ್ಕಿಗಳು

ಸುಮಾರು ಏಳು ತಿಂಗಳ ಹಿಂದಿನವರೆಗೂ ಏಷ್ಯಾದ ಅತೀ ದೊಡ್ಡ ಜೈಲು ಎಂದೇ ಕರೆಯಲ್ಪಡುವ ತಿಹಾರ್ ಜೈಲಿನಲ್ಲಿ ಕಲೆ ಎಂಬುದು ಕೇವಲ ಕೈದಿಗಳ ಹವ್ಯಾಸವಾಗಿತ್ತು. ಆದರೀಗ ಕಲೆ ಜೈಲಿನ ಕೈದಿಗಳ ಬದುಕನ್ನು ಸಮೃದ್ಧಗೊಳಿಸುತ್ತಿದೆ. ಜೈಲ್ ನಂಬರ್ 4 ಕೈದಿ. 25 ವರ್ಷದ ರಮೇಶ್ ಸಿಂಗ್ ಕಳೆದ...

Read More

2019 ರ ಮಹಾಚುನಾವಣೆಯಲ್ಲಿ ಸಾಮಾಜಿಕ ಮಾಧ್ಯಮಗಳ ಪಾತ್ರ

2019 ರ ಲೋಕಸಭಾ ಚುನಾವಣೆಯು ಮುಕ್ತಾಯಗೊಂಡಿದ್ದು, ಚುನಾವಣಾತ್ತರ ಸಮೀಕ್ಷೆಗಳು ಪ್ರಕಟಗೊಂಡಿದೆ. ದೇಶದಲ್ಲೆಲ್ಲಾ ಬೇಸಗೆಯ ಬಿಸಿ ಏರಿದಂತೆ ಚುನಾವಣಾತ್ತರ ಸಮೀಕ್ಷೆಗಳ ಬಿಸಿಯೂ ಕಾವೇರತೊಡಗಿದೆ. ರಾಜಕೀಯ ಅಭ್ಯರ್ಥಿಗಳ ಪರಸ್ಪರ ಮೂದಲಿಕೆ, ನಿಂದನೆ, ಖಂಡನೆಯ ವಿಚಾರಗಳು ದಿನಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ನಿತ್ಯ ಕಾಣುತ್ತಿದ್ದೇವೆ. ಜನರು...

Read More

2019 ರ ಚುನಾವಣೆಯ ಅಜೆಂಡಾ ಸೆಟ್ ಮಾಡಿವರ್‍ಯಾರು?

2019 ರ ಚುನಾವಣೆ ಕೊನೆಗೊಂಡಿದ್ದು, ಫಲಿತಾಂಶದ ನಿರೀಕ್ಷೆಯಲ್ಲಿದ್ದೇವೆ. ಸುಮಾರು 2 ತಿಂಗಳುಗಳ ಕಾಲ ನಡೆದ ಈ ಚುನಾವಣೆ ಹಲವು ವಿಷಯಗಳ ಮುನ್ನೆಲೆ-ಹಿನ್ನೆಲೆಗಳಿಂದಾಗಿ ರಣರಂಗದ ಸ್ವರೂಪ ಪಡೆದುಕೊಂಡಿತು. ದೇಶದೆಲ್ಲೆಡೆ ವಾಗ್ವಾದ ನಡೆದರೆ ಪಶ್ಚಿಮ ಬಂಗಾಳ ಮಾತ್ರ ಭುಜಬಲ ಪ್ರದರ್ಶಿಸಿ ದೇಶದ ಗಮನ ತನ್ನೆಡೆಗೆ ಸೆಳೆದುಕೊಂಡಿತು....

Read More

ಗ್ರಾಮೀಣ ಆರ್ಥಿಕತೆಯನ್ನು ಸಮೃದ್ಧಗೊಳಿಸುತ್ತಿದೆ ಭಾರತೀಯ ಕೃಷಿ

ಅನಿಶ್ಚಿತ ಮಳೆ ಎಷ್ಟೇ ಸವಾಲುಗಳನ್ನೊಡ್ಡಿದರೂ ಕಳೆದ ಒಂದು ದಶಕಗಳಿಂದ ಭಾರತದ ಕೃಷಿ ವಲಯವು ಆರ್ಥಿಕತೆಗೆ ಮಹತ್ತರವಾದ ಕೊಡುಗೆಯನ್ನು ನೀಡುತ್ತಾ ಬಂದಿದೆ. 10 ವರ್ಷಗಳಿಂದ ಮಹತ್ವದ ಪರಿವರ್ತನೆಯನ್ನು ಕಾಣುತ್ತಿರುವ ಕೃಷಿ, ಕೇವಲ ಆಹಾರ ಧಾನ್ಯ ಅಥವಾ ಒಂದು ವಲಯದ ಮೇಲೆ ಅವಲಂಬಿತವಾಗಿಲ್ಲ. ಬಹುಮುಖಿ...

Read More

ವರ್ಷಕ್ಕೆ 1 ಲಕ್ಷ ಲೀಟರ್ ನೀರು ಉಳಿಸುತ್ತಾರೆ ಬೆಂಗಳೂರಿನ ಈ ದಂಪತಿ!

1990ರ ಆರಂಭದಲ್ಲಿ ಎಸ್. ವಿಶ್ವನಾಥ್ ಮತ್ತು ಅವರ ಪತ್ನಿ ಚಿತ್ರ ಬೆಂಗಳೂರಿನಲ್ಲಿ ಮನೆ ಹುಡುಕುತ್ತಿದ್ದರು, ಪರಿಸರ ಸ್ನೇಹಿ ವಿಧಾನದಲ್ಲೇ ಮನೆಯನ್ನು ಸಜ್ಜುಗೊಳಿಸುವುದು ಅವರ ಬಯಕೆಯಾಗಿತ್ತು. ಸಿಲಿಕಾನ್ ನಗರ ಸೇರಿದಂತೆ ವಿಶ್ವ ಎದುರಿಸುತ್ತಿರುವ ಜಲಕ್ಷಾಮದ ಬಗ್ಗೆ ಚೆನ್ನಾಗಿಯೇ ಅರ್ಥ ಮಾಡಿಕೊಂಡಿದ್ದರು. ನೀರಿನ ಸಂರಕ್ಷಣೆಗೆ...

Read More

ಮೋದಿ ಸರ್ಕಾರ ಸೌರ ಫಲಕ ಅಳವಡಿಸಿರುವುರಿಂದ ವಾರಣಾಸಿ ನೇಕಾರರ ಬದುಕು ಬೆಳಗುತ್ತಿದೆ

ತಂತ್ರಜ್ಞಾನದಲ್ಲಿನ ಆವಿಷ್ಕಾರಗಳು ಹಲವು ವಲಯಗಳ ಹಳೆಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಲ್ಲಿ ಸಹಾಯ ಮಾಡಿದೆ. ಇಂಗ್ಲೀಷರ ಕೈಗಾರಿಕಾ ನಗರ ಮಾಂಚೆಸ್ಟರ್­ನಲ್ಲಿ ಅಳವಡಿಸಲಾದ ನೂತನ ತಂತ್ರಜ್ಞಾನಗಳಿಂದಾಗಿ ಭಾರತದ ಜವಳಿ ಕಾರ್ಮಿಕರು ಪತನಕ್ಕೀಡಾದರು ಎಂಬುದನ್ನು ನಾವು ಭಾರತೀಯ ಇತಿಹಾಸವನ್ನು ಓದಿ ತಿಳಿದುಕೊಂಡಿದ್ದೇವೆ. ಬಟ್ಟೆ ಉತ್ಪಾದನೆಯಲ್ಲಿ ಯಂತ್ರಗಳ ಬಳಕೆಯಿಂದಾಗಿ...

Read More

ಈ ವಾಹಿನಿಯೊಂದನ್ನು ಬಿಟ್ಟು ಉಳಿದೆಲ್ಲಾ ಪ್ರಮುಖ ಮಾಧ್ಯಮಗಳಿಗೂ ಸಂದರ್ಶನ ನೀಡಿದ್ದಾರೆ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಜನಪ್ರಿಯ ಮತ್ತು ಕ್ರಿಯಾಶೀಲ ನಾಯಕನಾಗಿ ಹೊರಹೊಮ್ಮಿದ್ದಾರೆ. ಅವರ ಜನಪ್ರಿಯತೆಯು ಸಾರ್ವಜನಿಕರೊಂದಿಗೆ ಬೆರೆಯುವ ಮೂಲಕ ಹೆಚ್ಚು ಬೆಸೆದುಕೊಂಡಿದೆ. ನಾಯಕ ಮತ್ತು ಸಾರ್ವಜನಿಕರ ನಡುವಿನ ಸಂವಾದವನ್ನು ಉತ್ತೇಜಿಸುವ ಸಲುವಾಗಿ ಮೋದಿಯವರು ತನ್ನ ಮಾತು ಜನರಿಗೆ ತಲುಪುತ್ತದೆ...

Read More

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ

ಭಾರತ ವಿಶ್ವ ಸಂಸ್ಥೆಯ ಖಾಯಂ ಸದಸ್ಯತ್ವ ಹೊಂದುವ ವಿಷಯ ಕಳೆದ ಕೆಲ ದಿನಗಳಿಂದ ಹೆಚ್ಚು ಚರ್ಚೆ ಆಗುತ್ತಿದೆ. ಫ್ರಾನ್ಸ್ ದೇಶ ಭಾರತದ ಪರವಾಗಿ ಮಾತನಾಡಿರುವುದು ಈ ಎಲ್ಲಾ ಬೆಳವಣಿಗೆಗೆ ಕಾರಣ. ಫ್ರಾನ್ಸ್­ನ ರಾಯಭಾರಿ ಫ್ರಾಂಕೋಯಿಸ್ ಡೆಲಾಟ್ಟ್ರೆ ಭಾರತದ ಸದಸ್ಯತ್ವ ಅತ್ಯಾವಶ್ಯಕ ಎಂದು...

Read More

ಧಾರ್ಮಿಕ ಧ್ರುವೀಕರಣ ಮತ್ತು ರಾಜಕೀಯ ಕ್ರೋಢೀಕರಣ

ಭಾರತದಲ್ಲಿನ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಅದರ ನಾಯಕರು ತಮ್ಮ ವೋಟ್ ಬ್ಯಾಂಕುಗಳಿಗೆ ತಮಗೇ ಮತ ನೀಡಲು ಯಾಚಿಸುವ ಸಲುವಾಗಿ ಧಾರ್ಮಿಕ ಧ್ರುವೀಕರಣವನ್ನು ಮಾಡುತ್ತಾರೆ, ಇದರ ಮೂಲಕವೇ ತಮ್ಮ ರಾಜಕೀಯವನ್ನು ಕ್ರೋಢೀಕರಿಸುತ್ತಾರೆ. ಉದಾಹರಣೆಗೆ, ದಯೋಬಂದಿನಲ್ಲಿ 2019ರ ಎಪ್ರಿಲ್ 6 ರಂದು 25...

Read More

Recent News

Back To Top