News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 28th November 2024


×
Home About Us Advertise With s Contact Us

1984 ರಿಂದ 2019: ಬಿಜೆಪಿ ಮತ ಹಂಚಿಕೆಯ ಒಂದು ನೋಟ

‘ಸಂಸದೀಯ ಪ್ರಜಾಪ್ರಭುತ್ವದಿಂದ ನಾಯಕತ್ವವು ಅಧ್ಯಕ್ಷೀಯ ಮಾದರಿಯತ್ತ ಸಾಗುತ್ತಿದೆ’ – ಈ ವಿಶ್ಲೇಷಣೆಯನ್ನು ನೀಡಲು ಪ್ರಧಾನಿ ನರೇಂದ್ರ ಮೋದಿಯವರೇ ಪ್ರೇರಣೆಯಾಗಿದ್ದಾರೆ. 35 ವರ್ಷಗಳ ಅವಧಿಯಲ್ಲಿ ಬಿಜೆಪಿ ಪಕ್ಷವು ಅಭೂತಪೂರ್ವವಾದ ರೀತಿಯಲ್ಲಿ ಬೆಳವಣಿಗೆಯನ್ನು ಕಂಡಿದೆ. 1984ರಲ್ಲಿ ರಾಜಕೀಯ ಪಯಣ ಆರಂಭಿಸಿದ್ದ ಪಕ್ಷ ಪಡೆದುಕೊಂಡಿದ್ದು 2 ಸ್ಥಾನಗಳನ್ನು....

Read More

ಭಾರತೀಯ ಹಿಂದೂ ಅಸ್ಮಿತೆಯ ನಿರಂತರ ಭಂಜನೆ

ಜಗತ್ತಿನ ಪ್ರಾಚೀನ ನಾಗರಿಕತೆಯಾದ ಭಾರತಕ್ಕೆ ತನ್ನ ಹಿರಿತನ, ಸಾಂಸ್ಕೃತಿಕ ವೈಶಿಷ್ಟ್ಯ ಹೆಮ್ಮೆಯಾಗಬೇಕಾಗಿತ್ತು. ಈ ದೇಶಕ್ಕೆ ಒಂದು ಮಹಾನ್ ಚರಿತ್ರೆ ಇದೆ, ಶ್ರೇಷ್ಠ ಸಂಸ್ಕೃತಿ ಇದೆ ಎನ್ನುವ ನಾಗರಿಕರ ಅರಿವು ಆತ್ಮಗೌರಕ್ಕೆ ಕಾರಣವಾಗಿ ರಾಷ್ಟ್ರದ ಭವಿಷ್ಯತ್ತಿನ ಪೀಳಿಗೆಗಳ ಅಭಿಮಾನದ ನಡಿಗೆಯ ರಾಜಪಥವಾಗಬೇಕಾಗಿತ್ತು. ಆದರೆ...

Read More

ಹಳೆ ಚಿಂತನೆಗಳೊಂದಿಗೆ ಹೊಸ ಆರಂಭ

ಸಾವಿರಾರು ಮೈಲಿಗಳ ಪ್ರಯಾಣವು ಒಂದು ಹೆಜ್ಜೆಯೊಂದಿಗೆ ಆರಂಭಗೊಳ್ಳುತ್ತದೆ. ಕಲ್ಲುಮುಳ್ಳಿನ ಹಾದಿಯಲ್ಲಿ ಪ್ರಯಾಣಿಸುವುದು ಅತ್ಯಂತ ಪ್ರಯಾಸದಾಯಕ ಪ್ರಯಾಣವನ್ನು ನಮ್ಮದಾಗಿಸುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು ಕೂಡ ಕಳೆದ ಐದು ವರ್ಷಗಳಿಂದ ಕಲ್ಲು ಮುಳ್ಳಿನ ಹಾದಿಯನ್ನು ಸವೆಸುತ್ತಿದ್ದಾರೆ. ಇದೀಗ ಅವರಿಗೆ ಮತ್ತೆ 5 ವರ್ಷಗಳ ಅವಕಾಶ...

Read More

ಮಹಾಘಟಬಂಧನ ಉತ್ತರಪ್ರದೇಶದಲ್ಲಿ ಹೀನಾಯ ಸೋಲು ಕಂಡಿದ್ಹೇಗೆ ?

ಸಾರ್ವತ್ರಿಕ ಚುನಾವಣೆಗಳಲ್ಲಿ ಉತ್ತರ ಪ್ರದೇಶ ಅತ್ಯಂತ ಮಹತ್ವವಾದ ಪಾತ್ರವನ್ನು ನಿರ್ವಹಿಸುತ್ತಾ ಬಂದಿದೆ. ದೇಶಕಂಡ 14 ಪ್ರಧಾನಿಗಳ ಪೈಕಿ 8 ಮಂದಿ ಈ ರಾಜ್ಯದವರಾಗಿದ್ದಾರೆ. ಇಬ್ಬರು ಪಂಜಾಬಿನವರಾಗಿದ್ದಾರೆ. ಒಬ್ಬರು ಆಂಧ್ರಪ್ರದೇಶದವರು, ಒಬ್ಬರು ಕರ್ನಾಟಕದವರಾಗಿದ್ದಾರೆ. ಸ್ವತಂತ್ರ ಭಾರತದ ರಾಜಕೀಯ ಇತಿಹಾಸದಲ್ಲಿ ಹಲವು ಬಾರಿ ಉತ್ತರ...

Read More

ಮತದಾರರೇಕೆ ಮತ್ತೆ ಮೋದಿ ಸರ್ಕಾರವನ್ನೇ ಆರಿಸಿದರು ?

ದೇಶದ ಭವಿಷ್ಯ ನಿರ್ಧರಿಸುವ ಮಹಾತೀರ್ಪು ಪ್ರಕಟವಾಗಿದೆ. ಈ ತೀರ್ಪು ಹೀಗೆಯೇ ಇರಬಹುದು ಎಂದು ಹಲವಾರು ಟಿವಿ ವಾಹಿನಿಗಳು ಮೊದಲೇ ತಿಳಿಸಿದ್ದವು. ಆದರೆ ಬಿಜೆಪಿ ವಿರೋಧಿಗಳು ಅದೆಲ್ಲ ಬರಿದೇ ಸಮೀಕ್ಷೆ. ಸಮೀಕ್ಷೆ ಮಾಡಿದವರೇನು ಇವಿಎಂ ಪೆಟ್ಟಿಗೆಗಳನ್ನು ಬಗೆದು ನೋಡಿದ್ದಾರಾ ? ಎಂದೆಲ್ಲ ಟೀಕಿಸಿದ್ದರು....

Read More

ಇವಿಎಂ ದುರ್ಬಳಕೆಯನ್ನು ಸಾಕ್ಷೀಕರಿಸಲು ಆಗಲಿಲ್ಲ. ಹಾಗಾದರೆ ದುರ್ಬಳಕೆ ಎಂಬುದು ಕಲ್ಪಿತ ಕಥೆ ಅಲ್ಲವೇ ?

ಇವಿಎಂ ಇವಿಎಂ ಇವಿಎಂ. ಎಲ್ಲಿ ನೋಡಿದರೂ ಅದೇ ಸುದ್ದಿ. ಒಂದು ಮಾತಿದೆ “ಒಂದೇ ಸುಳ್ಳನ್ನು ಪದೇ ಪದೇ ಹೇಳಿ ಅದನ್ನು ಸತ್ಯ ಮಾಡಬಹುದು” ಎಂದು. ಹಾಗೆಯೇ ಈ ಮಾಧ್ಯಮಗಳು ಇಂದು ಅಮೇರಿಕಾದಲ್ಲಿ, ನಿನ್ನೆ ಮತ್ತೊಂದು ಕಡೆ ಇವಿಎಂ ಹ್ಯಾಕ್ ಮಾಡಲಾಗಿದೆ ಎಂದು...

Read More

ಕಲೆಯ ಮೂಲಕ ಮರುಜೀವನ ಕಟ್ಟಿಕೊಳ್ಳುತ್ತಿರುವ ತಿಹಾರ್ ಜೈಲು ಹಕ್ಕಿಗಳು

ಸುಮಾರು ಏಳು ತಿಂಗಳ ಹಿಂದಿನವರೆಗೂ ಏಷ್ಯಾದ ಅತೀ ದೊಡ್ಡ ಜೈಲು ಎಂದೇ ಕರೆಯಲ್ಪಡುವ ತಿಹಾರ್ ಜೈಲಿನಲ್ಲಿ ಕಲೆ ಎಂಬುದು ಕೇವಲ ಕೈದಿಗಳ ಹವ್ಯಾಸವಾಗಿತ್ತು. ಆದರೀಗ ಕಲೆ ಜೈಲಿನ ಕೈದಿಗಳ ಬದುಕನ್ನು ಸಮೃದ್ಧಗೊಳಿಸುತ್ತಿದೆ. ಜೈಲ್ ನಂಬರ್ 4 ಕೈದಿ. 25 ವರ್ಷದ ರಮೇಶ್ ಸಿಂಗ್ ಕಳೆದ...

Read More

2019 ರ ಮಹಾಚುನಾವಣೆಯಲ್ಲಿ ಸಾಮಾಜಿಕ ಮಾಧ್ಯಮಗಳ ಪಾತ್ರ

2019 ರ ಲೋಕಸಭಾ ಚುನಾವಣೆಯು ಮುಕ್ತಾಯಗೊಂಡಿದ್ದು, ಚುನಾವಣಾತ್ತರ ಸಮೀಕ್ಷೆಗಳು ಪ್ರಕಟಗೊಂಡಿದೆ. ದೇಶದಲ್ಲೆಲ್ಲಾ ಬೇಸಗೆಯ ಬಿಸಿ ಏರಿದಂತೆ ಚುನಾವಣಾತ್ತರ ಸಮೀಕ್ಷೆಗಳ ಬಿಸಿಯೂ ಕಾವೇರತೊಡಗಿದೆ. ರಾಜಕೀಯ ಅಭ್ಯರ್ಥಿಗಳ ಪರಸ್ಪರ ಮೂದಲಿಕೆ, ನಿಂದನೆ, ಖಂಡನೆಯ ವಿಚಾರಗಳು ದಿನಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ನಿತ್ಯ ಕಾಣುತ್ತಿದ್ದೇವೆ. ಜನರು...

Read More

2019 ರ ಚುನಾವಣೆಯ ಅಜೆಂಡಾ ಸೆಟ್ ಮಾಡಿವರ್‍ಯಾರು?

2019 ರ ಚುನಾವಣೆ ಕೊನೆಗೊಂಡಿದ್ದು, ಫಲಿತಾಂಶದ ನಿರೀಕ್ಷೆಯಲ್ಲಿದ್ದೇವೆ. ಸುಮಾರು 2 ತಿಂಗಳುಗಳ ಕಾಲ ನಡೆದ ಈ ಚುನಾವಣೆ ಹಲವು ವಿಷಯಗಳ ಮುನ್ನೆಲೆ-ಹಿನ್ನೆಲೆಗಳಿಂದಾಗಿ ರಣರಂಗದ ಸ್ವರೂಪ ಪಡೆದುಕೊಂಡಿತು. ದೇಶದೆಲ್ಲೆಡೆ ವಾಗ್ವಾದ ನಡೆದರೆ ಪಶ್ಚಿಮ ಬಂಗಾಳ ಮಾತ್ರ ಭುಜಬಲ ಪ್ರದರ್ಶಿಸಿ ದೇಶದ ಗಮನ ತನ್ನೆಡೆಗೆ ಸೆಳೆದುಕೊಂಡಿತು....

Read More

ಗ್ರಾಮೀಣ ಆರ್ಥಿಕತೆಯನ್ನು ಸಮೃದ್ಧಗೊಳಿಸುತ್ತಿದೆ ಭಾರತೀಯ ಕೃಷಿ

ಅನಿಶ್ಚಿತ ಮಳೆ ಎಷ್ಟೇ ಸವಾಲುಗಳನ್ನೊಡ್ಡಿದರೂ ಕಳೆದ ಒಂದು ದಶಕಗಳಿಂದ ಭಾರತದ ಕೃಷಿ ವಲಯವು ಆರ್ಥಿಕತೆಗೆ ಮಹತ್ತರವಾದ ಕೊಡುಗೆಯನ್ನು ನೀಡುತ್ತಾ ಬಂದಿದೆ. 10 ವರ್ಷಗಳಿಂದ ಮಹತ್ವದ ಪರಿವರ್ತನೆಯನ್ನು ಕಾಣುತ್ತಿರುವ ಕೃಷಿ, ಕೇವಲ ಆಹಾರ ಧಾನ್ಯ ಅಥವಾ ಒಂದು ವಲಯದ ಮೇಲೆ ಅವಲಂಬಿತವಾಗಿಲ್ಲ. ಬಹುಮುಖಿ...

Read More

Recent News

Back To Top