Date : Monday, 09-11-2020
ಕಳೆದ ಕೆಲವು ವರ್ಷಗಳಲ್ಲಿ ಜಗತ್ತು ಅನೇಕ ಬದಲಾವಣೆಗಳನ್ನು ಕಂಡಿದೆ. ಸಂಪೂರ್ಣ ಜಗತ್ತು ಬೆರಳ ತುದಿಯಲ್ಲಿದೆಯೋ ಎಂಬಂತೆ ಅನೇಕ ಕಾರ್ಯಗಳು, ಕೆಲಸಗಳು ನಮ್ಮ ಕೈಯ್ಯಲ್ಲಿನ ಮೊಬೈಲ್ ಮುಖಾಂತರವೇ ನಡೆಯುವ ಸಮಯವಿದು. ಈ ಮೊಬೈಲ್ ಮಾಯೆಯು ಎಷ್ಟು ಉತ್ತಮವಾಗಿದೆಯೋ ಅಷ್ಟೇ ಪ್ರಮಾಣದಲ್ಲಿ ನಮ್ಮನ್ನು ಆಲಸಿಗಳನ್ನಾಗಿಸಿದೆ...
Date : Saturday, 07-11-2020
ಚೀನಾದ ಕೊರೋನಾ ಭಾರತದ ಜನಜೀವನ, ಅರ್ಥ ವ್ಯವಸ್ಥೆಯ ಜೊತೆಗೆ ಸಾಂಪ್ರದಾಯಿಕ ಹಬ್ಬ ಹರಿದಿನಗಳ ಮೇಲೆಯೂ ತನ್ನ ಕರಾಳತೆಯ ಪ್ರದರ್ಶನವನ್ನು ಮಾಡಿದೆ. ಕೊರೋನಾ ಪೂರ್ವದಲ್ಲಿ ಮನೆಯವರು, ಅಕ್ಕಪಕ್ಕದ ಮನೆಯವರು, ಊರವರು, ನೆಂಟರಿಷ್ಟರು ಎಂಬಂತೆ ಆಚರಣೆಯಾಗುತ್ತಿದ್ದ ಹಬ್ಬ, ಕೊರೋನಾ ನಡುವೆ ಕೇವಲ ಕುಟುಂಬಕ್ಕೆ, ಮನೆಯೊಳಗೆ...
Date : Saturday, 07-11-2020
ಯಾವ ದೇಶವು ಯೋಧನನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತದೆಯೋ ಆ ದೇಶವು ಖಂಡಿತವಾಗಿಯೂ ಸುರಕ್ಷಿತವಾಗಿಯೂ, ಅಭಿವೃದ್ಧಿಶೀಲವಾಗಿಯೂ ಇರುತ್ತದೆ ಎಂದು ಹಿರಿಯರು ಹೇಳಿದ್ದಾರೆ. ನಮ್ಮ ದೇಶದ ಇತಿಹಾಸದ ಪುಟಗಳನ್ನೂ ತಿರುಗಿಸಿದಾಗ ಭಾರತವು ವೀರರ ಪರಾಕ್ರಮಿಗಳ ನೆಲವೆಂದು ಖಂಡಿತವಾಗಿಯೂ ಅರಿವಾಗುತ್ತದೆ ಮತ್ತು ಭಾರತೀಯರು ವೀರ ಪರಾಕ್ರಮಿ ಯೋಧರನ್ನು...
Date : Friday, 06-11-2020
2024ರ ವೇಳೆಗೆ ಪ್ರತಿ ಗ್ರಾಮೀಣ ಕುಟುಂಬಗಳಿಗೆ ಕ್ರಿಯಾತ್ಮಕ ಟ್ಯಾಪ್ ವಾಟರ್ ಸಂಪರ್ಕವನ್ನು ಒದಗಿಸುವ ಗುರಿಯನ್ನು ಹೊಂದಿರುವ ಜಲ್ ಜೀವನ್ ಮಿಷನ್ ಅನ್ನು ಕಳೆದ ವರ್ಷ ಪ್ರಾರಂಭಿಸಿದ ನಂತರ, ನರೇಂದ್ರ ಮೋದಿ ಸರ್ಕಾರ ಈಗ ಪ್ರತಿಯೊಂದು ನಗರ ಕುಟುಂಬಗಳಿಗೂ ಈ ಸೌಲಭ್ಯವನ್ನು ವಿಸ್ತರಿಸಲು ಯೋಜಿಸುತ್ತಿದೆ....
Date : Friday, 06-11-2020
ಅಂತರಂಗದ ಅಂಧಕಾರವನ್ನು ಕಳೆದು ಹೃದಯದಲ್ಲಿ ಜ್ಞಾನದ ಬೆಳಕನ್ನು ತುಂಬುವ ಹಬ್ಬವೇ ದೀಪಾವಳಿ. ದೀಪಾವಳಿಯಂದು ಸಾಲಾಗಿ ದೀಪಗಳನ್ನು ಬೆಳಗಿಸುವುದು ಭಾರತೀಯರ ಸಂಪ್ರದಾಯ. ಇತ್ತೀಚಿನ ದಿನಗಳಲ್ಲಿ ದೀಪಗಳ ಸ್ಥಾನವನ್ನು ಕ್ಯಾಂಡಲ್‌ಗಳೂ, ಚೈನಾ ನಿರ್ಮಿತ ಲೈಟಿಂಗ್‌ಗಳೂ ಆಕ್ರಮಿಸುತ್ತಿರುವ ಕುರಿತಾದ ಅರಿವು ನಮ್ಮೆಲ್ಲರಿಗೂ ಇದೆ. ಆದರೆ ತೀರಾ...
Date : Tuesday, 03-11-2020
ಕೊರೋನಾ ಅಥವಾ ಕೋವಿಡ್ -19 ಚೀನಾದಲ್ಲಿ ಹುಟ್ಟಿ ಇಡೀ ಜಗತ್ತನ್ನೇ ನಡುಗಿಸಿದೆ. ಕೆಲ ತಿಂಗಳುಗಳಲ್ಲೇ ಜಗತ್ತಿನ ಹೆಚ್ಚಿನ ದೇಶಗಳಲ್ಲಿ ತನ್ನದೇ ಆದ ಹವಾ ಕ್ರಿಯೇಟ್ ಮಾಡಿದ ಕೀರ್ತಿ ಸಹ ಕೊರೋನಾಗೆ ಸಲ್ಲುತ್ತದೆ. ಹೆಚ್ಚಾಗಿ ಚೀನಾದಲ್ಲಿ ಸೃಷ್ಟಿಯಾದ ಯಾವುದೇ ವಸ್ತು ವಿಚಾರಗಳಿಗೆ ಹೆಚ್ಚಿನ...
Date : Saturday, 31-10-2020
ಏಕತಾ ದಿವಸ್, ‘ಭಾರತದ ಉಕ್ಕಿನ ಮನುಷ್ಯ’ ಎಂದೇ ಖ್ಯಾತನಾಮರಾದ ಸರ್ದಾರ್ ವಲ್ಲಭ್ ಭಾಯಿ ಪಟೇಲ್ ಅವರು ರಾಷ್ಟ್ರೀಯ ಏಕತೆಗೆ ನೀಡಿದ ಕೊಡುಗೆಗಳನ್ನು ಸ್ಮರಿಸಲು, ಅವರ ಏಕತಾ ಸಂದೇಶಗಳನ್ನು ಜನಮಾನಸಕ್ಕೆ ತಲುಪಿಸುವ, ಆ ಮೂಲಕ ಜಾಗೃತ ಸಮಾಜವನ್ನು ನಿರ್ಮಾಣ ಮಾಡುವ ಹಿನ್ನೆಲೆಯಲ್ಲಿ ಆಚರಣೆ...
Date : Friday, 30-10-2020
ಸದ್ಯ ರಾಜ್ಯದಲ್ಲಿ ಶಿರಾ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆ ಭಾರೀ ಸದ್ದು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಭರ್ಜರಿ ಪ್ರಚಾರ, ಮತ ಬೇಟೆಯೂ ರಾಜಕೀಯ ಪಕ್ಷಗಳಿಂದ ಅದ್ದೂರಿಯಾಗಿ ನಡೆಯುತ್ತಿದೆ. ಒಂದರ್ಥದಲ್ಲಿ ಚುನಾವಣಾ ಕಣ ರಂಗೇರಿದೆ ಎಂದೇ ಹೇಳಬಹುದು. ಚುನಾವಣೆ ಅಂದರೆ...
Date : Wednesday, 28-10-2020
ಬಾಯ್ಕಾಟ್ ಲಕ್ಷ್ಮಿ ಬಾಂಬ್…ಏನಿದು ಅಂತೀರಾ? ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಅವರ ಹೊಸ ಚಿತ್ರ. ಇದೇ ನವೆಂಬರ್ ತಿಂಗಳ 9 ರಂದು ಬಿಡುಗಡೆ ಆಗುತ್ತಿದೆ. ಇದು ಕಾಂಚನಾ ಎಂಬ ತಮಿಳು ಚಿತ್ರದ ರಿಮೇಕ್ ಚಿತ್ರ. ಇದರಲ್ಲಿ ತಪ್ಪೇನೂ ಇಲ್ಲ, ಅದರಲ್ಲೂ...
Date : Saturday, 24-10-2020
ಯಾ ದೇವಿ ಸರ್ವಭೂತೇಷು ಮಾ ಮಹಾಗೌರಿ ರೂಪೇಣ ಸಂಸ್ಥಿತಾ, ನಮಸ್ತಸ್ತೈ ನಮಸ್ತಸ್ತೈ ನಮಸ್ತಸ್ತೈ ನಮೋ ನಮಃ ನವರಾತ್ರಿಯ ಎಂಟನೇಯ ದಿನ ದುರ್ಗಾ ದೇವಿಯ 9 ಅವತಾರಗಳಲ್ಲಿ ಎಂಟನೇಯ ಅವತಾರವಾದ ಮಹಾಗೌರಿ ದೇವಿಯ ಆರಾಧನೆ ನಡೆಯುತ್ತದೆ. ಗೌರಿ ಎಂದರೆ ಆಕೆಯು ಗಿರಿ ಅಥವಾ...