Date : Friday, 23-10-2020
ಯಾ ದೇವಿ ಸರ್ವಭೂತೇಷು ಮಾ ಕಾಲರಾತ್ರಿ ರೂಪೇಣ ಸಂಸ್ಥಿತಾ ನಮಸ್ತಾಸ್ಯೈ ನಮಸ್ತಾಸ್ಯೈ ನಮಸ್ತಾಸ್ಯೈ ನಮೋ ನಮ: ನವರಾತ್ರಿಯ ಒಂಭತ್ತು ದಿನಗಳಲ್ಲಿ ದೇವಿಯ 9 ರೂಪಗಳನ್ನು ಪೂಜಿಸಲಾಗುವುದು. ನವರಾತ್ರಿಯ ಸಪ್ತಮಿಯ (ಏಳನೇಯ) ದಿನ ಪೂಜಿಸುವ ದುರ್ಗಾ ಮಾತೆಯ ಅವತಾರವೇ ಕಾಲರಾತ್ರಿ. ನೋಡಲು ಭಯಂಕರಿಯಾದರೂ ಭಕ್ತರ...
Date : Thursday, 22-10-2020
ಬಿಜೆಪಿ ಪಕ್ಷ ಅನೇಕ ರಾಜಕೀಯ ನಾಯಕರನ್ನು ಕಂಡಿದೆ. ಘಟಾನುಘಟಿ ನಾಯಕರ ನಿಸ್ವಾರ್ಥ ಸೇವೆ, ರಾಷ್ಟ್ರೀಯತೆಯ ಭಾವನೆ, ವ್ಯಕ್ತಿಯಲ್ಲ ಪಕ್ಷ ಎಂಬ ಧೋರಣೆಯ ಜೊತೆಗೆ ಬಿಜೆಪಿ ಪಕ್ಷ ಬೆಳೆದಿದೆ. ಬೆಳೆಯುತ್ತಲೇ ಇದೆ. ಸುಮಾರು ಆರಕ್ಕೂ ಅಧಿಕ ದಶಕಗಳ ಕಾಲ ದೇಶದಲ್ಲಿ ಆಡಳಿತ ಮಾಡಿ...
Date : Thursday, 22-10-2020
ನವರಾತ್ರಿ ಪೂಜೆಯ ಆರನೇ ದಿನ ಕಾತ್ಯಾಯನಿ ದೇವಿಗೆ ಮೀಸಲಾಗಿರುವುದು. ಶಕ್ತಿ ಸ್ವರೂಪಿಣಿಯಾದ ತಾಯಿ ಕಾತ್ಯಾಯಿನಿ ಜ್ಞಾನ ಮತ್ತು ವಿವೇಕದ ದೇವತೆ. ಕಾತ್ಯಾಯಿನಿ ದೇವಿಯ ಕರುಣೆ ಅಥವಾ ಆಶೀರ್ವಾದ ಇಲ್ಲದೆ ಜ್ಞಾನ ಸಂಪಾದನೆ ಮಾಡಲು ಸಾಧ್ಯವಿಲ್ಲ ಎಂದು ಹೇಳಲಾಗುವುದು. ದುರ್ಗಾ ದೇವಿಯ ಸ್ವರೂಪಳಾದ...
Date : Wednesday, 21-10-2020
ದೇಶದ ಸುರಕ್ಷತೆಗೆ ಸಂಬಂಧಿಸಿದಂತೆ, ಸಾರ್ವಜನಿಕರ ಸುಭದ್ರತೆಯ ವಿಚಾರಕ್ಕೆ ಬಂದಾಗ ನಮಗೆ ನೆನಪಾಗುವವರು ಪೊಲೀಸರು. ಸಮಾಜದಲ್ಲಿ ಯಾವುದೇ ರೀತಿಯ ಅನ್ಯಾಯ, ಅನಾಚಾರಗಳು ನಡೆಯಲಿ ಅಂತಹ ಸಂದರ್ಭದಲ್ಲಿ ನಮ್ಮ ನೆರವಿಗೆ ಬರುವವರು ಪೊಲೀಸರು. ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿಯೂ ಪೊಲೀಸರು ವಹಿಸುವ ಪಾತ್ರ ಬಹಳ...
Date : Friday, 09-10-2020
ಸರ್ಕಾರಿ ನೌಕರರಿಗೆ ನಿವೃತ್ತಿ ದಿನ ಎಂಬುದು ಹೇರಳವಾದ ಆರಾಮ ಸಮಯವನ್ನು, ಹಾಗೇ ಮನಸೋ ಇಚ್ಛೆ ಜೀವಿಸುವ ಪುರುಸೊತ್ತಿನ ಸಮಯವನ್ನೂ ಹೊತ್ತು ತರುತ್ತದೆ. ಆದರೆ, ಕೆಲವರು ಲವಲವಿಕೆಯಿಂದ, ಯುವ ಮನಸ್ಸಿನಿಂದ ಕೂಡಿರುತ್ತಾರೆ. ಅಂಥವರು ತಮ್ಮ ಜೀವನದ ಅಂತಿಮ ಉಸಿರಿರುವರೆಗೂ ಕೆಲಸ ಮಾಡುತ್ತಲೇ ಇರುತ್ತಾರೆ....
Date : Thursday, 08-10-2020
ಕಣ್ಣು ಮನುಷ್ಯನ ದೇಹದ ಅತೀ ಮುಖ್ಯ ಮತ್ತು ಸೂಕ್ಷ್ಮ ಅಂಗ. ಕಣ್ಣಿರದೆ ಹೋದರೆ ಅಂದರೆ ಮನುಷ್ಯನಿಗೆ ಕಣ್ಣಿನ ದೃಷ್ಟಿಯೇ ಸರಿ ಇರದೇ ಹೋದಲ್ಲಿ ಅವನಿಗೆ ಜಗತ್ತಿನ ಸೌಂದರ್ಯವನ್ನು ಆಸ್ವಾಧಿಸುವ ಭಾಗ್ಯವೇ ಇಲ್ಲವಾಗಿ ಹೋಗುತ್ತದೆ. ಮನುಷ್ಯ ಕುರುಡನಾಗಿದ್ದರೆ ಅಥವಾ ಅವನಿಗೆ ದೃಷ್ಟಿ ದೋಷವಿದ್ದರೆ...
Date : Tuesday, 06-10-2020
ದೇಶ ಕಂಡ ಉತ್ತಮ ನಾಯಕರಲ್ಲಿ ಒಬ್ಬರು ಪ್ರಧಾನಿ ನರೇಂದ್ರ ಮೋದಿ. ಇವರ ಅಭಿವೃದ್ಧಿಗೆ ಪೂರಕವಾದ ವಿಚಾರಗಳನ್ನು ಹೆಚ್ಚಿನವರು ಒಪ್ಪುವವರೇ. ಇವರನ್ನು ದೇಶದ ಬಹುಪಾಲು ಜನರು ಪ್ರೀತಿಸುತ್ತಾರೆ. ಇವರು ದೇಶವನ್ನು ಅಭಿವೃದ್ಧಿಯ ಆಶಯಗಳ ಜೊತೆಗೆ ಮುನ್ನಡೆಸುತ್ತಿದ್ದಾರೆ ಎಂಬುದನ್ನು ಅವರು ಈ 6 ವರ್ಷಗಳ ತಮ್ಮ...
Date : Wednesday, 30-09-2020
ಇತ್ತೀಚೆಗೆ ಬಿಜೆಪಿ ಸರ್ಕಾರ ತಿದ್ದುಪಡಿ ಮಾಡಿದ ಎಪಿಎಂಸಿ ಕಾಯ್ದೆಗೆ ಸಂಬಂಧಿಸಿದಂತೆ ಕೆಲವು ಮಂದಿ ರೈತರಲ್ಲಿ ತಪ್ಪು ಕಲ್ಪನೆಗಳು ಉದ್ಭವವಾಗಿದೆ. ಎಪಿಎಂಸಿ ಕಾಯ್ದೆ ತಿದ್ದುಪಡಿ ಭರವಸೆಯನ್ನು ಹಿಂದಿನ ಬಾರಿಯ ಚುನಾವಣೆಯ ಸಂದರ್ಭದಲ್ಲಿಯೇ ಕಾಂಗ್ರೆಸ್ ಪಕ್ಷ ಜನರಿಗೆ ನೀಡಿತ್ತು. ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಸಂಬಂಧಿಸಿದಂತೆ ಕಾಂಗ್ರೆಸ್...
Date : Tuesday, 29-09-2020
ಹೃದಯ… ಮನುಷ್ಯನ ಭಾವನೆಗಳ ಹೊರಹೊಮ್ಮುವಿಕೆಗೆ ಮತ್ತು ಆತನ ಜೀವಂತಿಕೆಗೆ ಆಧಾರ ಸ್ತಂಭ. ಹೃದಯ ಬಡಿತ ಇದ್ದಷ್ಟು ದಿವಸ ದೇಹದಲ್ಲಿ ಉಸಿರು ಇರುತ್ತದೆ. ಹೃದಯ ಬಡಿತ ನಿಂತಾಗ ಇಹಲೋಕದ ಪ್ರಯಾಣ ಕೊನೆಯಾಗುತ್ತದೆ. ಮನುಷ್ಯನ ದುಗುಡ ದುಮ್ಮಾನ, ಸಂತೋಷ ಸಂಭ್ರಮ ಎಲ್ಲವೂ ಹೃದಯದ ಮೂಲಕ...
Date : Saturday, 26-09-2020
ಕೊರೋನಾ ಸಾಂಕ್ರಾಮಿಕದ ಸಂದರ್ಭದಲ್ಲೂ ಎಲ್ಲಾ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಂಡು ನಡೆಸಲಾದ ಸಂಸತ್ತಿನ ಮುಂಗಾರಿನ ಅಧಿವೇಶ ಫಲಪ್ರದವಾಗಿದೆ. ರಾಜ್ಯಸಭೆ ಮತ್ತು ಲೋಕಸಭೆ ಎರಡರಲ್ಲೂ ಮಹತ್ವದ ಮಸೂದೆಗಳನ್ನು ಮಂಡನೆಗೊಳಿಸಲಾಗಿದೆ. ಪ್ರತಿಪಕ್ಷಗಳು ತೀವ್ರ ಗದ್ದಲದ ನಡುವೆಯೂ ಮಸೂದೆಗಳನ್ನು ಮಂಡನೆಗೊಳಿಸಿ ಅನುಮೋದಿಸಿದ ಸಾಹಸವನ್ನು ನರೇಂದ್ರ ಮೋದಿ ಸರ್ಕಾರ...