Date : Wednesday, 25-11-2020
ಅಮೆರಿಕಾದಲ್ಲಿ ಡೊನಾಲ್ಡ್ ಟ್ರಂಪ್ ಯುಗ ಅಂತ್ಯಗೊಂಡು ಜೋ ಬೈಡನ್ ಯುಗ ಆರಂಭವಾಗುತ್ತಿದೆ. ಇದರಿಂದ ಭಾರತದ ಮೇಲೆ ಯಾವ ರೀತಿಯ ಪರಿಣಾಮ ಬೀಳಲಿದೆ ಎಂಬ ಕುತೂಹಲ ಎಲ್ಲರಿಗೂ ಇದೆ. ದಕ್ಷಿಣ ಏಷ್ಯಾದ ಭಯೋತ್ಪಾದನೆಯ ಬಗ್ಗೆ ಶೂನ್ಯ ಸಹಿಷ್ಣುತೆಯ ಧೋರಣೆಯನ್ನು ಬೈಡನ್ ಸರ್ಕಾರ ತಳೆದರೆ ಪಾಕಿಸ್ಥಾನ...
Date : Tuesday, 24-11-2020
ಮನುಷ್ಯನ ವ್ಯಕ್ತಿತ್ವಕ್ಕೆ ತೂಕ ತಂದುಕೊಡುವ ಕೆಲಸವನ್ನು ಇಸ್ತ್ರಿ ಹಾಕಿದ ಬಟ್ಟೆಗಳು ಮಾಡುತ್ತವೆ ಎಂಬುದು ಸುಳ್ಳಲ್ಲ. ಮನುಷ್ಯನ ಗಾಂಭೀರ್ಯಕ್ಕೆ ಕಳೆ ತಂದು ಕೊಡುವ ವಿಚಾರದಲ್ಲಿ ಬಟ್ಟೆಗಳು ಸಹ ಪ್ರಮುಖ ಪಾತ್ರ ವಹಿಸುತ್ತದೆ. ನಾವೆಲ್ಲರೂ ವಿದ್ಯುತ್ ಸಹಾಯದಿಂದ ಕಾರ್ಯ ನಿರ್ವಹಿಸುವ, ಇದ್ದಿಲಿನ ಸಹಾಯದಿಂದ ಕಾರ್ಯ...
Date : Sunday, 22-11-2020
ಸಾಮಾಜಿಕ ಜಾಲತಾಣಗಳು ಒಳ್ಳೆಯದ್ದೋ ಕೆಟ್ಟದ್ದೋ ಎಂಬುರ ಕುರಿತಾಗಿ ಪರ ವಿರೋಧ ಚರ್ಚೆಗಳು ಇಂದಿಗೂ ನಡೆಯುತ್ತಿದೆ. ಒಳ್ಳೆಯದಾದರೂ ಹಾಳಾದರೂ ಜನರನ್ನು ತಲುಪಲು ಸಾಮಾಜಿಕ ಜಾಲತಾಣವು ಶಕ್ತಿಶಾಲೀ ಮಾಧ್ಯಮ ಎನ್ನುವುದನ್ನಂತೂ ಅಲ್ಲಗೆಳೆಯಲು ಸಾಧ್ಯವಿಲ್ಲ. ಅಂತರ್ಜಾಲವು ತುಟ್ಟಿಯಾಗಿರುವ ಈ ಕಾಲಘಟ್ಟದಲ್ಲಂತೂ ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸದ ವ್ಯಕ್ತಿಗಳು...
Date : Saturday, 21-11-2020
“ದೇವರ ಸ್ವಂತ ನಾಡು” ಎಂದು ಕರೆಯಲ್ಪಡುವ ಕೇರಳದಲ್ಲಿ ನಡೆಯುವ ರಾಜಕೀಯ ಮಾತ್ರ ದಾನವ ಸ್ವರೂಪದ್ದು. ಹಲವಾರು ವರುಷಗಳಿಂದಲೂ ಕೇರಳದಲ್ಲಿ ಸಂಘ ಪರಿವಾರದ ಸದಸ್ಯರ ಹಾಗೂ ಬಿಜೆಪಿ ಸದಸ್ಯರ ಮಾರಣ ಹೋಮ ಅಲ್ಲಿ ನಿರಂತರವಾಗಿ ನಡೆಯುತ್ತಿದೆ. ದೇಶದ ಇತರೆಲ್ಲಾ ರಾಜ್ಯಗಳಿಗಿಂತ ಕೇರಳದ ರಾಜಕೀಯ...
Date : Friday, 20-11-2020
ಪ್ರಧಾನಿಯಾದ ಬಳಿಕ ನರೇಂದ್ರ ಮೋದಿಜಿಯವರು ಅನೇಕ ಬಾರಿ ಸ್ವಾವಲಂಬಿ ಭಾರತದ ಕುರಿತಾಗಿ ಮಾತನಾಡಿದ್ದಾರೆ. ಈ ಬಾರಿ ಅವರು ಒಂದು ಹೆಜ್ಜೆ ಮುಂದುವರೆದು “ಆತ್ಮನಿರ್ಭರ ಭಾರತ”ದ ಕುರಿತಾದ ತಮ್ಮ ಕನಸನ್ನು ದೇಶದ ಜನರ ಮುಂದೆ ಬಿಚ್ಚಿಟ್ಟರು. ಮೋದಿಜಿಯ ನಡೆ ನುಡಿಗಳನ್ನು ಎಚ್ಚರಿಕೆಯಿಂದ ಗಮನಿಸುವವರಿಗೆ...
Date : Wednesday, 18-11-2020
ವಿಶೇಷ ಮೈಕ್ರೋ ಕ್ರೆಡಿಟ್ ಸೌಲಭ್ಯ ಯೋಜನೆಯಾದ ಪ್ರಧಾನ ಮಂತ್ರಿ ಸ್ಟ್ರೀಟ್ ವೆಂಡರ್ಸ್ ಆತ್ಮ-ನಿರ್ಭರ ನಿಧಿ (ಪಿಎಂ-ಸ್ವನಿಧಿ) ಬೀದಿ ಬದಿ ವ್ಯಾಪಾರಿಗಳಿಗೆ ವರದಾನವಾಗಿ ಪರಿಣಮಿಸಿದೆ. ಈ ಯೋಜನೆ ಅಡಿಯಲ್ಲಿ ಇದುವರೆಗೆ 27.13 ಲಕ್ಷಕ್ಕೂ ಅಧಿಕ ಅರ್ಜಿಗಳನ್ನು ಸ್ವೀಕರಿಸಲಾಗಿದೆ, 14.16 ಲಕ್ಷಕ್ಕೂ ಅಧಿಕ ಸಾಲ ಮಂಜೂರು...
Date : Thursday, 12-11-2020
ವಿವಾಹ ಎಂಬುದು ಒಂದು ಅಪೂರ್ವ ಅನುಭೂತಿ. ಒಂದು ವಿಶಿಷ್ಟ ಸಂಬಂಧ. ಮದುವೆಗಳು ಸ್ವರ್ಗದಲ್ಲೇ ನಿಶ್ಚಯವಾಗುತ್ತದೆ ಎನ್ನುತ್ತಾರೆ. ಹಿರಿಯರ ಆಶೀರ್ವಾದ ಪಡೆದು ಕಿರಿಯರ ಹಾರೈಕೆಗಳೊಂದಿಗೆ ಸಂಪನ್ನವಾಗುತ್ತಿದ್ದ ವಿವಾಹಗಳೀಗ ಆಡಂಬರ ಗೌಜು ಗದ್ದಲಗಳ ಒಂದು ಸಮಾರಂಭವಾಗಿದೆ. ಬಂಧುಗಳೇ ಬಂದು ವಿವಾಹದ ಎಲ್ಲಾ ಕಾರ್ಯಕ್ರಮಗಳನ್ನು ಪೂರೈಸುತ್ತಿದ್ದ...
Date : Thursday, 12-11-2020
ಪಂಡಿತ ಮದನ ಮೋಹನ ಮಾಳವೀಯ ಅವರು ಭಾರತೀಯ ಸ್ವಾತಂತ್ರ್ಯ ಹೋರಾಟ ಹಾಗೂ ನಂತರದ ಭವ್ಯ ಭಾರತದ ಭವಿಷ್ಯದ ನಿರ್ಮಾಣದಲ್ಲಿ ವಹಿಸಿದ ಪಾತ್ರ ಬಹುದೊಡ್ಡದು. ಗಾಂಧೀಜಿಯವರು ರಾಷ್ಟ್ರಪಿತನಾದರೆ ಪಂಡಿತ ಮದನ ಮೋಹನ ಮಾಳವೀಯರು ‘ರಾಷ್ಟ್ರಗುರು’ ಎನ್ನಬಹುದು ಎಂಬಷ್ಟರ ಮಟ್ಟಿಗೆ ದೇಶಕ್ಕಾಗಿ ದುಡಿದವರು ಮಾಳವೀಯ...
Date : Wednesday, 11-11-2020
ರಾಜಕೀಯ ಅಂದರೆ ಹಾಗೆ. ಇಲ್ಲಿ ಯಾರು ಏನೇ ಎಣಿಕೆ ಲೆಕ್ಕಾಚಾರಗಳನ್ನಿಟ್ಟುಕೊಂಡು ಆಟವಾಡಲು ಹೊರಡಲಿ, ಹೆಚ್ಚಿನ ಸಂದರ್ಭಗಳಲ್ಲಿ ಆ ಲೆಕ್ಕಾಚಾರಗಳೆಲ್ಲವೂ ತಲೆಕೆಳಗಾಗಿ ಬಿಡುತ್ತವೆ. ರಾಜಕೀಯ ಎಂಬ ಚದುರಂಗದ ಆಟದಲ್ಲಿ ಪಕ್ಷಗಳು, ರಾಜಕಾರಣಿಗಳದ್ದು ಒಂದು ಎಣಿಕೆಯಾದರೆ, ಮತದಾರರದ್ದು ಬೇರೆ ರೀತಿಯ ಲೆಕ್ಕಾಚಾರಗಳು ನಡೆಯುತ್ತಿರುತ್ತವೆ. ಕೊನೆಗೆ...
Date : Tuesday, 10-11-2020
ದತ್ತೋಪಂಥ ಠೇಂಗಡಿ ಅವರು ಆರ್‌ಎಸ್‌ಎಸ್ ನಿಂದ ಬಂದ 20 ನೇ ಶತಮಾನದ ಓರ್ವ ಪ್ರಸಿದ್ಧ ಚಿಂತಕರು. ದೇಶದ ಮೂಲ ಹಿಂದೂ ಧರ್ಮದ ಚಿಂತನೆಗಳ ಆಳವನ್ನು ಉಳಿಸಿಕೊಂಡು, ಅದರ ಮೂಲ ಸೂತ್ರಕ್ಕೆ ಯಾವುದೇ ಚ್ಯುತಿಯಾಗದಂತೆ ನಮ್ಮ ದೇಶದ ಆತ್ಮವನ್ನು ಉಳಿಸಬೇಕಾಗಿದೆ. ಜೊತೆಗೆ ಸಮಯ...