Date : Wednesday, 24-02-2021
ದಿನ ಬೆಳಗಾದರೆ ನಮಗೆ ನಮಗೆ ಸಿಗುವುದು ನಕಾರಾತ್ಮಕ ವಿಷಯಗಳೇ. ಮುಷ್ಕರ, ಧರಣಿ, ಸಂಚು, ಕೊಲೆ, ಆತ್ಮಹತ್ಯೆ, ಅಪಘಾತ ಮೊದಲಾದ ವಿಷಯಗಳೇ ಇತ್ತೀಚೆಗಿನ ವಾರ್ತೆಗಳ ಮುಖ್ಯಾಂಶಗಳು. ಇನ್ನು ನ್ಯೂಸ್ ಚ್ಯಾನೆಲ್ಗಳ ಕಥೆಯಂತೂ ಹೇಳುವುದು ಬೇಡ. ದೇಶದಲ್ಲಿ ಕೊರೋನಾ ಜೋರಾಗಿದ್ದ ಸಮಯದಲ್ಲಿ ದಿನ ನಿತ್ಯ...
Date : Tuesday, 23-02-2021
ಚಿಕ್ಕಬಳ್ಳಾಪುರದ ಕಲ್ಲುಕೋರೆಯೊಂದರಲ್ಲಿ ಜಿಲೆಟಿನ್ ಸ್ಫೋಟಗೊಂಡ ಪರಿಣಾಮ ಕಾರ್ಮಿಕರು ಮೃತಪಟ್ಟ ಘಟನೆ ನಾಡನ್ನೆ ಶೋಕ ಸಾಗರಕ್ಕೆ ದೂಡಿದೆ. ದುಡಿಮೆಯ ಮೂಲಕ ಜೀವನವನ್ನು ಸಾಗಿಸುವ ಇಂತಹ ಶ್ರಮಿಕರಲ್ಲಿ ರಾಸಾಯನಿಕಗಳ ಜವಾಬ್ದಾರಿಯುತ ಬಳಕೆ, ಸಾಗಾಟ ಮತ್ತು ವಿಸರ್ಜನೆಯ ಬಗ್ಗೆ ಸಂಬಂಧಪಟ್ಟ ಇಲಾಖೆಯ ಮಾರ್ಗದರ್ಶನ ಅತ್ಯಗತ್ಯವೆನಿಸುತ್ತಿದೆ. ಕೆಲ...
Date : Monday, 22-02-2021
ನಿಜ, ಪೆಟ್ರೋಲ್ ಬೆಲೆ ಏರಿಕೆಯಾಗಿದೆ. ಈ ಹಿಂದೆ ಪೈಸೆ ಲೆಕ್ಕದಲ್ಲಿ ಹೆಚ್ಚಾಗುತ್ತಿದ್ದ ಪೆಟ್ರೋಲ್, ಡಿಸೇಲ್ ಈಗ ದಿನೇ ದಿನೇ ರೂಪಾಯಿ ಲೆಕ್ಕದಲ್ಲಿ ಹೆಚ್ಚಾಗುತ್ತಿದೆ. ಬೆಲೆ ಏರಿಕೆಯನ್ನು ವಿರೋಧಿಸಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಈಗ ಮಾಡುತ್ತಿರುವುದೇನು ಎನ್ನುವುದು ಸಾಮಾನ್ಯ ವಲಯದಿಂದ ಬರುತ್ತಿರುವ...
Date : Saturday, 20-02-2021
ಮಾರ್ಕ್ಸ್‌ವಾದ ಜಗತ್ತಿನ ಸಮಸ್ಯೆಗಳಿಗೆ ಪರಿಹಾರವೇ? ಅಥವಾ ಮಾರ್ಕ್ಸ್ ವಾದವೇ ಜಗತ್ತಿನ ಸಮಸ್ಯೆಯೇ? ಹೀಗೊಂದು ಪ್ರಶ್ನೆಯನ್ನು ಗಂಭೀರವಾಗಿ ನಮಗೆ ನಾವೇ ಕೇಳಿಕೊಳ್ಳಬೇಕಾದ ಅಗತ್ಯವಿದೆ. ನಮ್ಮ ವೈಚಾರಿಕ ಜಗತ್ತು ಮಾರ್ಕ್ಸ್‌ವಾದದ ದಾಸ್ಯಕ್ಕೆ ಹೇಗೆ ಒಪ್ಪಿಸಿಕೊಂಡಿದೆಯೆಂದರೆ, ಮಾರ್ಕ್ಸ್‌ವಾದ ಎಂದರೇನೆಂದು ಅರಿಯದರವರೂ ಕೂಡ ಲೋಕದ ಖಾಯಿಲೆಗಳಿಗೆಲ್ಲಾ ಇದೇ...
Date : Friday, 19-02-2021
ಮಹಾನ್ ಸಂಘಟನಕಾರನೊಬ್ಬ ತಾವು ನಿರ್ಮಿಸಹೊರಟಿದ್ದ ವಿದ್ಯಾ ಸಂಸ್ಥೆಗೆ ದೇಣಿಗೆ ಕೇಳಲು ಇಡಿಯ ದೇಶ ತಿರುಗುತ್ತಿದ್ದರು. ಅಭೂತಪೂರ್ವ ಪ್ರತಿಕ್ರಿಯೆ ಅವರಿಗೆ ದೊರೆಯಲು ಆರಂಭಿಸಿತು. ರಾಜನ ದೇಣಿಗೆ ದೊರೆತರೆ ತನ್ನ ಕಾರ್ಯಕ್ಕೆ ಸಿಂಹಬಲ ದೊರೆತಂತೆ ಎಂದು ಅಂದಾಜಿಸಿ ರಾಜನ ಬಳಿ ಹೋದರು. ಆ ರಾಜ...
Date : Thursday, 18-02-2021
ಜೆಡಿಎಸ್ ಎಂಬ ಕರ್ನಾಟಕದ ಪ್ರಾದೇಶಿಕ ಪಕ್ಷ ಜನರ ಭಾವನೆಗಳ ಮೇಲೆ ಆಟವಾಡಿಕೊಂಡು ತನ್ನ ಅಸ್ತಿತ್ವವನ್ನು ಈ ತನಕ ಕಾಪಾಡಿಕೊಂಡು ಬಂದಿದೆ. ಪ್ರಸ್ತುತ ತನ್ನ ಇರುವಿಕೆಯನ್ನು ಗೊತ್ತುಪಡಿಸಲು ಪಕ್ಷದ ಹಿರಿಯ ಜೀವ ಜೆಡಿಎಸ್ ಸುಪ್ರಿಮೊ ಎನಿಸಿಕೊಂಡಿರುವ ಮಾಜಿ ಪ್ರಧಾನಿ ದೇವೆಗೌಡರು ಬಿಜೆಪಿ ಜೊತೆಗಿನ...
Date : Saturday, 13-02-2021
ಆತ ಒಬ್ಬ ರಾಮ ಭಕ್ತ, ಒಂದು ಸಂಘಟನೆಯ ಕಾರ್ಯಕರ್ತ. ಎಂದೂ ಬೇರೆಯವರಿಗೆ ಕೆಡಕು ಬಯಸಿದವನಲ್ಲ, ರಾಮಮಂದಿರದ ವಿಚಾರವಾಗಿ ಮನೆ ಮನೆಗೆ ತೆರಳಿ ಹಣ ಸಂಗ್ರಹ ಮಾಡಲು ಬಹಳ ಉತ್ಸುಕತೆಯಿಂದಲೇ ಭಾಗವಹಿಸಿದ್ದ ಯುವ ಉತ್ಸಾಹಿ. ಆದರೆ ಆತನ ಮನೆಯ ಸುತ್ತ ಮುತ್ತಲಿದ್ದ ಆತನ...
Date : Thursday, 11-02-2021
ಭಾರತದಲ್ಲಿ ನಡೆಯುತ್ತಿರುವ ಕೃಷಿ ಸುಧಾರಣಾ ಮಸೂದೆ ವಿರೋಧಿ ಹೋರಾಟದಲ್ಲಿ ಮೂಗು ತೂರಿಸುವ ಮೂಲಕ ಸ್ವೀಡಿಷ್ ಹವಾಮಾನ ಹೋರಾಟಗಾರ್ತಿ ಗ್ರೇಟಾ ಥನ್‌ಬರ್ಗ್ ವಿವಾದದ ಕೇಂದ್ರ ಬಿಂದು ಆಗಿದ್ದಾಳೆ. ವಿಶ್ವಸಂಸ್ಥೆಯ ಸಸ್ಟೈನಬಲ್ ಎನರ್ಜಿ ಫಾರ್ ಆಲ್ (SEforALL)ನ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೊಹಿಂದರ್ ಗುಲಾಟಿ...
Date : Tuesday, 09-02-2021
ಅಭಿವೃದ್ಧಿ ವಿಷಯದಲ್ಲಿ ಭಾರತ ಇಂದು ಒಂದು ಹಂತಕ್ಕೆ ತಲುಪಿದೆ. ಪ್ರಪಂಚ ಭಾರತದ ಕಡೆ ತಿರುಗಿ ನೋಡುತ್ತಿದೆ. ಯಾಕೀ ಬದಲಾವಣೆ?. ಬಿಜೆಪಿ ಅಧಿಕಾರಕ್ಕೆ ಬಂದಿದೆ ಅದಕ್ಕೆಯೇ?. ಖಂಡಿತಾ ಅಲ್ಲ ಎನ್ನಲು ಸಾಧ್ಯವಿಲ್ಲ. ಆದರೆ ಅದೊಂದೇ ಕಾರಣವಲ್ಲ. ಜೊತೆಗೆ ಭಾರತ ವಿಶ್ವದಲ್ಲಿ ಗುರುತಿಸಿಕೊಳ್ಳುವ ರೀತಿ...
Date : Monday, 08-02-2021
ದೇಶದ ಶಾಂತಿ, ಸುವ್ಯವಸ್ಥೆ ಸಹಿತ ಜನಸಾಂದ್ರತೆಯನ್ನು ಗಮನದಲ್ಲಿಟ್ಟುಕೊಂಡು ದೇಶದ ಒಳಗಿರುವ ಅಕ್ರಮ ವಲಸಿಗರನ್ನು ಪುನಃ ಆಯಾ ರಾಷ್ಟ್ರಗಳಿಗೆ ಕಳುಹಿಸುವ ಕಾರ್ಯವಾಗಬೇಕಿದೆ. ದಶಕಗಳ ಹಿಂದೆ ದೇಶದಲ್ಲಿ ಬಾಂಗ್ಲಾ ವಲಸಿಗರ ಸಂಖ್ಯೆಯೂ ಅತ್ಯಧಿಕವಾಗಿದ್ದರೆ. ಇತ್ತೀಚಿನ ದಿನಗಳಲ್ಲಿ ರೋಹಿಂಗ್ಯಾ ಮುಸ್ಲಿಂ ವಲಸಿಗರ ಸಂಖ್ಯೆಯೂ ಹೆಚ್ಚಾಗಿರುವ ಬಗ್ಗೆ...