Date : Wednesday, 30-12-2020
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಹತ್ವದ ಕೃಷಿ ಸುಧಾರಣಾ ಮಸೂದೆಗಳನ್ನು ವಿರೋಧಿಸಿ ಪಂಜಾಬ್, ಹರಿಯಾಣದ ಕಾಯ್ದೆ ವಿರೋಧಿಗಳು ನಡೆಸುತ್ತಿರುವ ಪ್ರತಿಭಟನೆಯ ಬಗ್ಗೆ ಎಲ್ಲರಿಗೂ ತಿಳಿದಿದೆ. ಪ್ರತಿಭಟಿಸುವ ಹಕ್ಕನ್ನು ನಮ್ಮ ದೇಶ ಎಲ್ಲರಿಗೂ ನೀಡಿದೆ, ಅದು ನಮ್ಮ ಸಂವಿಧಾನದತ್ತ ಹಕ್ಕು. ಹೀಗಾಗಿ ರೈತರ ಹೆಸರಲ್ಲಿ...
Date : Friday, 25-12-2020
ಪಂಚ ನದಿಗಳ ನಾಡು ಪಂಜಾಬ್. ಇದು ವೀರರ ನಾಡು. ಇಲ್ಲಿನ ಜನರು ಸತ್ಯ, ಧರ್ಮ, ನ್ಯಾಯ, ನೀತಿ ಮತ್ತು ಕರುಣೆಗಾಗಿ ಪ್ರಸಿದ್ದರು. ಇಲ್ಲಿ ಜನರು ತಮ್ಮ ಪ್ರಾಣವನ್ನು ಬೇಕಾದರೂ ನೀಡಬಲ್ಲರು ಆದರೆ ಕರ್ತವ್ಯದಿಂದ ಮುಖ ತಿರುಗಿಸಲಾರರು. ಕೊಟ್ಟ ಮಾತಿಗೆ ತಪ್ಪಲಾರರು. ಪಂಜಾಬ್...
Date : Thursday, 24-12-2020
ಹೆಸರಿನಲ್ಲಿಯೇ ಒಂದು ಚಂದದ ಸುವಾಸನೆ ಇದೆ. ಕರ್ತೃ ರೋಹಿತ್ ಚಕ್ರತೀರ್ಥ. ರಾಶಿ ರಾಶಿ ಮಾಹಿತಿಗಳ ಆಸ್ಥೆಯಿಂದ ಆರಿಸಿ ತಂದು ತಂದು ಚಂದದ ಮಾಲೆ ಕಟ್ಟುವುದು ರೋಹಿತರಿಗೆ ಸಿದ್ಧಿಸಿದ ವಿದ್ಯೆ. ಅವರ ಅಂಕಣಗಳ ಗುಚ್ಛವೇ ಈ ಗಂಧದ ಮಾಲೆ. ಬದುಕಿನಲ್ಲಿ ಎಷ್ಟೇ ವೈರುಧ್ಯವಿರಲಿ,...
Date : Tuesday, 22-12-2020
ನಮ್ಮ ದೇಶವು 1947 ರಲ್ಲಿ ಸ್ವಾತಂತ್ರ್ಯ ಪಡೆದು ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಯಿತು. ಅನೇಕ ವೀರರ ಲೆಕ್ಕವಿಲ್ಲದಷ್ಟು ತ್ಯಾಗಗಳ ಫಲವಾಗಿ ಲಭ್ಯವಾದ ಸ್ವಾತಂತ್ರವನ್ನು ನಮ್ಮ ಪಕ್ಷ ಹಾಗೂ ಅದರ ಸದಸ್ಯರ ಹೋರಾಟದಿಂದಲೇ ಸ್ವಾತಂತ್ರ ಲಭ್ಯವಾಯಿತು ಎಂದು ಅನೇಕ ವರ್ಷಗಳಿಂದ ಹೇಳುತ್ತಲೇ...
Date : Sunday, 20-12-2020
ಇತ್ತೀಚಿನ ದಿನಗಳಲ್ಲಿ ಮೋದಿಜಿಯವರ ಹೆಚ್ಚುತ್ತಿರುವ ಜನಪ್ರಿಯತೆಯನ್ನು ಕಂಡು ಅಸೂಯೆ ಪಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅಸೂಯೆ ಅತಿಯಾಗಿ ಹಲವರು ಮಾನಸಿಕ ದೃಢತೆಯನ್ನೇ ಕಳೆದುಕೊಳ್ಳುತ್ತಿದ್ದಾರೆ. ಈ ರೀತಿಯಲ್ಲಿ ಮಾನಸಿಕ ದೃಢತೆಯನ್ನು ಕಳೆದುಕೊಳ್ಳುತ್ತಿರುವ ನಾಯಕರಲ್ಲಿ ಮುಂಚೂಣಿಯಲ್ಲಿರುವ ವ್ಯಕ್ತಿ ಆಮ್ ಆದ್ಮಿ ಪಕ್ಷದ ನಾಯಕ ಹಾಗೂ ದೆಹಲಿಯ...
Date : Thursday, 17-12-2020
ಭಾರತ ಪುಣ್ಯ ಭೂಮಿ. ಇಲ್ಲಿ “ರಾಜಾ ಪ್ರತ್ಯಕ್ಷ ದೇವಾತಾ” ಎಂಬ ಮಾತಿಗೆ ಬಹಳಷ್ಟು ಬೆಲೆಯಿದೆ. ರಾಜಾಡಳಿತ ಕೊನೆಗೊಂಡು ಪ್ರಜಾಪ್ರಭುತ್ವ ನೆಲೆಗೊಂಡರೂ ಇಲ್ಲಿ ಜನಪ್ರತಿನಿಧಿಗಳನ್ನೂ ಅತ್ಯಂತ ಗೌರವದಿಂದಲೂ ಪೂಜ್ಯ ಭಾವದಿಂದಲೂ ನಡೆಸಿಕೊಳ್ಳಲಾಗುತ್ತದೆ. ನಮ್ಮನ್ನು ಯಾರು ಆಳಬೇಕು ಎಂಬುದನ್ನು ನಿರ್ಧರಿಸುವ, ಅಥವಾ ಆಯ್ಕೆ ಮಾಡುವ...
Date : Tuesday, 15-12-2020
ಜೀವನದಲ್ಲಿ ಯಾವುದನ್ನಾದರೂ ಸಾಧಿಸಬೇಕು ಎಂದು ಶ್ರಮಪಟ್ಟು ಕೆಲಸ ಮಾಡುವವರನ್ನು ಯಶಸ್ಸು ಅಪ್ಪಿಕೊಳ್ಳುತ್ತದೆ. ಹೌದು, ಇದಕ್ಕೆ ಸಾಕ್ಷಿಯಾಗಿ ನಿಂತಿದ್ದಾರೆ ರಾಯಚೂರು ಜಿಲ್ಲೆಯ ಕವಿತಾ ಮಿಶ್ರಾ. ತಮ್ಮ ಸುಮಾರು 8 ಎಕರೆ ಬರಡು ಭೂಮಿಯಲ್ಲಿ ಬಂಗಾರದ ಬೆಳೆ ಬೆಳೆದು ಸಾಧಿಸುವ ಛಲ, ಹಂಬಲವಿದ್ದವನಿಗೆ ಸಾಧನೆ...
Date : Monday, 14-12-2020
ರಾಜ್ಯದ ಜನರಿಗೆ ಸುಗಮ ಸಂಚಾರ, ಪ್ರಯಾಣಕ್ಕೆ ಸಹಕಾರಿಯಾಗಿದ್ದ, ಆ ಮೂಲಕ ಇಡೀ ದೇಶದಲ್ಲೇ ‘ದಿ ಬೆಸ್ಟ್’ ಮಾದರಿ ಸಾರಿಗೆ ಸಂಸ್ಥೆ ಎಂಬ ಕೀರ್ತಿಗೆ ಭಾಜನವಾಗಿದ್ದ ರಾಜ್ಯ ಸಾರಿಗೆ ಸಂಸ್ಥೆ ‘ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ’ ಯ ನೌಕರರು ವಿವಿಧ ಬೇಡಿಕೆಗಳನ್ನು...
Date : Thursday, 10-12-2020
ನಮ್ಮ ದೇಶ ವಿಸ್ತಾರದಲ್ಲೂ, ರಕ್ಷಣಾ ವ್ಯವಸ್ಥೆಯಲ್ಲೂ ಅತ್ಯಂತ ದೊಡ್ಡ ಮತ್ತು ಬಲಿಷ್ಠ ರಾಷ್ಟ್ರ. ದೇಶವೊಂದು ಸುವ್ಯವಸ್ಥಿತವಾಗಿ ನಡೆಯಬೇಕೆಂದರೆ ಆಡಳಿತ ಯಂತ್ರವು ಎಷ್ಟು ಅಗತ್ಯವೋ, ರಕ್ಷಣಾ ವ್ಯವಸ್ಥೆಯೂ ಕೂಡಾ ಅಷ್ಟೇ ಅತ್ಯಗತ್ಯ. ಜನಪ್ರತಿನಿಧಿಗಳು ಆಡಳಿತ ಯಂತ್ರವನ್ನು ನಿಭಾಯಿಸುವ ಜವಾಬ್ದಾರಿಯನ್ನು ಹೊತ್ತರೆ ದೇಶದ ಹಾಗೂ...
Date : Thursday, 10-12-2020
ಕೊನೆಗೂ ರಾಜ್ಯದಲ್ಲಿ ಬಹುನಿರೀಕ್ಷಿತ ಮತ್ತು ಬಹು ಸಮಯದಿಂದ ಚರ್ಚೆಯಲ್ಲಿದ್ದ ಗೋಹತ್ಯೆ ನಿಷೇಧ ಕಾಯ್ದೆ ವಿಧೇಯಕವನ್ನು ಬಿಜೆಪಿ ಸರ್ಕಾರ ಚಳಿಗಾಲದ ಅಧಿವೇಶನದಲ್ಲಿ ನಿನ್ನೆಯಷ್ಟೇ ಮಂಡನೆ ಮಾಡಿದೆ. ಈ ಚಳಿಗಾಲದಲ್ಲಿ ಸದನದ ಕಾವು ಏರಿಸಿದ್ದ, ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷಗಳ ನಡುವೆ ಪರ-ವಿರೋಧ ಚರ್ಚೆಗಳನ್ನು...