Date : Thursday, 28-01-2021
ದೇಶದ ಸಾಂಸ್ಕೃತಿಕ ತಳಹದಿ, ವಿಶ್ವದ ಹಲವು ರಾಷ್ಟ್ರಗಳ ಸಹಭಾಗಿತ್ವ, ಮೈತ್ರಿಯ ಮೂಲಕ ರಾಷ್ಟ್ರದ ಆರ್ಥಿಕ, ವೈಜ್ಞಾನಿಕ, ಸಾಮಾಜಿಕ ಪ್ರಗತಿ. ಇದರ ಜೊತೆ ಜೊತೆಯಲ್ಲಿ ಜಾಗತಿಕ ನಕ್ಷೆಯಲ್ಲಿ ಆರೋಗ್ಯ, ವೈದ್ಯಕೀಯ ಸಹಿತ ಹಲವು ಕ್ಷೇತ್ರಗಳಲ್ಲಿ ದಾಪುಗಾಲು ಇಡುತ್ತಿರುವ ಭಾರತ ದೇಶದ ಮಹತ್ತರ ಪಾತ್ರವನ್ನು...
Date : Wednesday, 27-01-2021
ಅದು 2019 ರ ಡಿಸಂಬರ್ ತಿಂಗಳು ಲೋಕಸಭೆಯಲ್ಲಿ CAA ಅಂಗೀಕಾರವಾಯಿತು. ಇದರ ಬೆನ್ನಿಗೇ ತಲೆ ಬಿಸಿ ಹೆಚ್ಚಾದ ಕಾಂಗ್ರೆಸ್ ಹಾಗೂ ಎಡ ಪಕ್ಷಗಳಿಗೆ ಏನಾದರೂ ಮಾಡಬೇಕಲ್ಲ ಎಂದು ಯೋಚನೆ ಮಾಡಿ ಸುಳ್ಳು ಸುದ್ಧಿಗಳನ್ನು ಹಬ್ಬಿಸುವ ಕೆಲಸ ಮಾಡತೊಡಗಿದರು. ಮುಸಲ್ಮಾನರನ್ನು ದೇಶದಿಂದ ಹೊರಗೆ...
Date : Wednesday, 27-01-2021
ನಿನ್ನೆ ದೇಶದ 77 ನೇ ವರ್ಷದ ಗಣರಾಜ್ಯೋತ್ಸವ. ಈ ಸಂದರ್ಭದಲ್ಲಿ ನವದೆಹಲಿ ಕೆಂಪುಕೋಟೆ ‘ಅಕ್ಷಮ್ಯ’ ಅಪರಾಧವೊಂದಕ್ಕೆ ಸಾಕ್ಷಿಯಾಗಿದೆ. ಕೃಷಿ ಕಾಯ್ದೆಯನ್ನು ವಿರೋಧಿಸಿ, ದೇಶದ ಹೆಮ್ಮೆಯ ಪತಾಕೆಯನ್ನೇ ಬದಲಾಯಿಸಿ ‘ಖಲಿಸ್ಥಾನ’ ದ ಪತಾಕೆಯನ್ನು ಹಾರಿಸಲಾಗಿದೆ. ಆ ಮೂಲಕ ದೇಶದ ಬೆನ್ನೆಲುಬು ‘ನಿಜವಾದ ರೈತರಿಗೆ’...
Date : Tuesday, 26-01-2021
ಬ್ರಿಟಿಷ್ ಇಂಡಿಯಾದ ಕೇವಲ 21 ಮಂದಿ ಸಿಖ್ಖ್ ರೆಜಿಮೆಂಟ್ ಸೈನಿಕರು ಹಿಂದೂಕುಷ್ ಪರ್ವತಶ್ರೇಣಿಯ ಸಾರಾಗ್ರಹಿಯಲ್ಲಿ ತಮ್ಮ ಪರಾಕ್ರಮವನ್ನು ತೋರಿಸಿದ ‘ಕೇಸರಿ’ ಸಿನಿಮಾ ನೋಡಿದ ಮೇಲೆ ಅದರಲ್ಲೂ ‘ಬೋಲೆ ಸೋ ನಿಹಾಲ್ ಸತ್ ಶ್ರೀ ಅಕಾಲ್’ ಘೋಷವನ್ನು ಕೇಳಿದ ಮೇಲೆ ದೇಶದ ವಿವಿಧ ಸೈನಿಕ...
Date : Wednesday, 20-01-2021
ಕೊರೋನಾ ಸೋಂಕಿನಿಂದ ಜಗತ್ತಿನ ಹಲವು ರಾಷ್ಟ್ರಗಳು ಆರಂಭದಲ್ಲಿ ತತ್ತರಿಸಲಾರಂಭಿಸಿದಾಗ ಅತಿ ಹೆಚ್ಚು ಜನಸಾಂದ್ರತೆ ಇರುವ ನಮ್ಮ ದೇಶಕ್ಕೆ ಕೊರೋನಾ ನಿಯಂತ್ರಿಸುವುದು ಕಠಿಣ ಸವಾಲಾಗಿತ್ತು, ಅಪಾರ ಪ್ರಾಣಹಾನಿಯ ನಷ್ಟದ ಸಾಧ್ಯತೆಯು ಹೆಚ್ಚಾಗಿತ್ತು. ಪ್ರಪಂಚದ ಹಲವು ರಾಷ್ಟ್ರಗಳು ಭಾರತದಲ್ಲಿ ಮುಂದೆ ನಡೆಯಲಿರುವ ಮಾರಣಹೋಮದ ಕುರಿತು...
Date : Tuesday, 19-01-2021
ಘಟನೆ 1 : ದಿನಾಂಕ 16/01/2012- ಹರಿಯಾಣಾದ ಕೈತಲ್ ಅನ್ನುವ ಸ್ಥಳದಲ್ಲಿ ಕೊರೋನಾ ವ್ಯಾಕ್ಸಿನೇಶನ್ ಸೆಂಟರ್ಗೆ ಧಾಳಿ ಮಾಡಿದ ರೈತ ಪ್ರತಿಭಟನಾಕಾರರು ಅಲ್ಲಿದ್ದ ವೈದ್ಯರನ್ನು ಹಾಗೂ ದಾದಿಯರನ್ನು ಓಡಿಸಿ ವ್ಯಾಕ್ಸಿನೇಶನ್ ಸೆಂಟರ್ ಅನ್ನು ಪುಡಿಗಟ್ಟಿದರು. ಘಟನೆ 2 : ಅದು ದೆಹಲಿ...
Date : Tuesday, 19-01-2021
“ತಾಂಡವ್” ಎಂದಾಕ್ಷಣ ನಮ್ಮ ಮನದಲ್ಲಿ ಕೋಪಗೊಂಡು ನೃತ್ಯ ಮಾಡುತ್ತಿರುವ ಶಿವನ ಮೂರ್ತಿಯು ಕಂಡುಬರುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಇಂದು ಬಹು ಚರ್ಚೆಯಲ್ಲಿರುವ “ತಾಂಡವ್” ಎಂಬ ವಿಚಾರಕ್ಕೂ ನಮ್ಮ ಆರಾಧ್ಯ ದೈವ ಶಿವನಿಗೂ ಯಾವುದೇ ಸಂಬಂಧವಿಲ್ಲ ಎಂಬುದು ಗಮನಿಸಬೇಕಾದ ಅಂಶವಾಗಿದೆ. ಈಗ ಬಹುಚರ್ಚಿತ...
Date : Monday, 18-01-2021
ಗುಜರಾತ್‌ನ ಕೆವಾಡಿಯಾ ಈಗ ಯಾವುದೋ ಕೇವಲ ಒಂದು ಸಣ್ಣ ನಗರವಾಗಿ ಉಳಿದಿಲ್ಲ, ಇದು ವಿಶ್ವದ ಅತಿದೊಡ್ಡ ಪ್ರವಾಸಿ ತಾಣಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಈ ಪ್ರದೇಶದಲ್ಲಿ ಸ್ಥಾಪನೆಯಾಗಿರುವ ಏಕತಾ ಪ್ರತಿಮೆ ಅತಿ ಹೆಚ್ಚು ಪ್ರವಾಸಿಗರನ್ನು ಈಗ ಆಕರ್ಷಿಸುತ್ತಿದೆ. ಈ ಮಾತನ್ನು ಪ್ರಧಾನಿ ನರೇಂದ್ರ...
Date : Saturday, 16-01-2021
ಭಾರತದ ದಕ್ಷಿಣದ ಸಮುದ್ರ ದಂಡೆಯಿಂದ ಉತ್ತರರದ ಗಿರಿಶಿಖರಗಳವರೆಗೆ, ಪೂರ್ವ- ಪಶ್ಚಿಮದ ಭೌಗೋಳಿಕ ಗಡಿಯಂಚಿನವರೆಗೆ ಯಾವ ಊರಿಗೆ ಪ್ರವೇಶಿಸಿದರೂ ಅಲ್ಲೊಂದು ಶ್ರೀರಾಮನ ಕುರುಹಿದೆ, ಜನಪದದ ನೆನಪಿದೆ. ಈ ನೆನಪುಗಳಿಗೆ ಸಾವಿರಾರು ವರ್ಷಗಳ ಚರಿತ್ರೆಯಿರುವ ವಾಲ್ಮೀಕಿ ಕಟ್ಟಿದ ರಾಮನ ಚರಿತೆಯಾದ ಶ್ರೀ ರಾಮಾಯಣಕ್ಕಿರುವಷ್ಟೇ ಗೌರವವಿದೆ....
Date : Friday, 15-01-2021
ಜನವರಿ 16 ಭಾರತಕ್ಕೆ ಅತ್ಯಂತ ಮಹತ್ವದ ದಿನವಾಗಲಿದೆ. ಇಡೀ ವಿಶ್ವವನ್ನೇ ನಲುಗಾಡಿಸಿದ ಮಹಾಮಾರಿ ಕರೋನವೈರಸ್ ವಿರುದ್ಧ ಭಾರತದಲ್ಲಿ ನಾಳೆಯಿಂದ ಲಸಿಕೆ ಅಭಿಯಾನ ಆರಂಭವಾಗಲಿದೆ. ವಿಶ್ವದ ಅತಿದೊಡ್ಡ ಲಸಿಕೆ ಅಭಿಯಾನವನ್ನು ಭಾರತ ನಡೆಸಲಿರುವುದು ಹೆಮ್ಮೆಯ ಸಂಗತಿಯೂ ಹೌದು, ಅತಿ ಹೆಚ್ಚು ಜವಾಬ್ದಾರಿಯ ಸಂಗತಿಯೂ...