Date : Thursday, 16-01-2020
ನವದೆಹಲಿ: ಭಾರತಕ್ಕೆ ಮತ್ತೊಂದು ಜಯ ಸಿಕ್ಕಿದೆ, ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್‌ಎಸ್‌ಸಿ)ಯಲ್ಲಿ ಕಾಶ್ಮೀರ ಸಮಸ್ಯೆಯನ್ನು ಪ್ರಸ್ತಾಪಿಸಲು ಪ್ರಯತ್ನಿಸಿದ ಚೀನಾದ ಪ್ರಯತ್ನವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್‌ಎಸ್‌ಸಿ) ಮೂಲೆ ಗುಂಪು ಮಾಡಿದೆ. ಯುಎನ್‌ಎಸ್‌ಸಿಯ ಮುಚ್ಚಿದ ಬಾಗಿಲಿನ ಸಭೆಯಲ್ಲಿ ಚೀನಾ ಬುಧವಾರ ಕಾಶ್ಮೀರ...
Date : Saturday, 11-01-2020
ವಿಶ್ವಸಂಸ್ಥೆ : ಸಮಯಕ್ಕೆ ಸರಿಯಾಗಿ ವಿಶ್ವಸಂಸ್ಥೆಗೆ ಸಲ್ಲಬೇಕಾದ ಎಲ್ಲಾ ಮೊತ್ತವನ್ನು ಪಾವತಿಸಿದ ಭಾರತಕ್ಕೆ ವಿಶ್ವಸಂಸ್ಥೆ ಧನ್ಯವಾದ ಹೇಳಿದೆ. ಕೆಲವೇ ಕೆಲವು ರಾಷ್ಟ್ರಗಳು ಮಾತ್ರ ಈ ಹೆಗ್ಗಳಿಕೆಯನ್ನು ಪಡೆದಿವೆ ಎಂದು ಅದು ಹೇಳಿದೆ. ಭಾರತವು ಜನವರಿ 10 ರಂದು $23,396,496 ನಿವ್ವಳ ಮೊತ್ತವನ್ನು ಪಾವತಿಸಿದೆ,...
Date : Friday, 15-11-2019
ಪ್ಯಾರಿಸ್: ”ಪಾಕಿಸ್ಥಾನವು ಭಯೋತ್ಪಾದನೆಯ ಆಳವಾದ ಡಿಎನ್ಎ ಅನ್ನು ಹೊಂದಿದೆ” ಎಂದು ಹೇಳುವ ಮೂಲಕ ಭಾರತ ವಿಶ್ವಸಂಸ್ಥೆಯ ಯುನೆಸ್ಕೋ ಸಭೆಯಲ್ಲಿ ಪಾಕಿಸ್ಥಾನಕ್ಕೆ ತೀಕ್ಷ್ಣವಾದ ಪ್ರತಿಕ್ರಿಯೆಯನ್ನು ನೀಡಿದೆ, ಈ ಮೂಲಕ ಆರ್ಥಿಕತವಾಗಿ ದಿವಾಳಿಯಾಗಿರುವ ವಿಫಲ ರಾಷ್ಟ್ರದ ನಟೋರಿಯಸ್ ವರ್ತನೆಯನ್ನು ಜಗತ್ತಿನ ಮುಂದೆ ತಿರೆದಿಟ್ಟಿದೆ. “ಪಾಕಿಸ್ಥಾನದ ಕೊಳಕು ನಡವಳಿಕೆಯು...
Date : Saturday, 12-10-2019
ನವದೆಹಲಿ : ಭಾರತವು ವಿಶ್ವಸಂಸ್ಥೆಗೆ ಎಲ್ಲಾ ಬಾಕಿಗಳನ್ನು ಮರುಪಾವತಿಸಿದೆ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ರಾಯಭಾರಿ ಸೈಯದ್ ಅಕ್ಬರುದ್ದಿನ್ ಅವರು ತಿಳಿಸಿದ್ದಾರೆ. ಟ್ವೀಟ್ ಮಾಡಿರುವ ಅಕ್ಬರುದ್ದಿನ್ ಅವರು, ವಿಶ್ವಸಂಸ್ಥೆಗೆ ಬಾಕಿ ಇದ್ದ ಎಲ್ಲ ಮೊತ್ತವನ್ನು ಮರುಪಾವತಿಸಿದ ವಿಶ್ವದ 35 ದೇಶಗಳ ಪಟ್ಟಿಯನ್ನು ಹಂಚಿಕೊಂಡಿದ್ದಾರೆ....
Date : Wednesday, 02-10-2019
ನವದೆಹಲಿ: ಭಾರತದ ಸ್ವಾತಂತ್ರ್ಯ ಚಳುವಳಿಗೆ ಮಹಾತ್ಮ ಗಾಂಧೀಜಿ ಅವರ ಕೊಡುಗೆ ಅನನ್ಯವಾದುದು. ಸತ್ಯ, ಅಹಿಂಸೆ, ಏಕತೆ, ಸಮಾನತೆಗಾಗಿನ ಅವರ ಆದರ್ಶಗಳು, ತತ್ವಗಳು ಸಮಕಾಲೀನ ಭಾರತದಲ್ಲೂ ಹೆಚ್ಚು ಪ್ರಸ್ತುತವಾಗಿವೆ. ಭಾರತದ ರಾಷ್ಟ್ರಪಿತ ಎಂದೇ ಕರೆಯಲ್ಪಡುವ ಗಾಂಧೀಜಿ, ಭಾರತದಲ್ಲಿ ಮಾತ್ರವಲ್ಲ ಇಡೀ ಜಗತ್ತಿನಲ್ಲೇ ಜಾತಿ,...
Date : Monday, 30-09-2019
ಲಂಡನ್: 1980ರ ದಶಕದಲ್ಲಿ ಪಾಕಿಸ್ಥಾನದಲ್ಲಿ ಉಗ್ರವಾದಿ ಶಕ್ತಿಗಳು ಬೆಳೆಯತೊಡಗಿದವು ಎಂದು ವಿಶ್ವಸಂಸ್ಥೆಯ ಭಾಷಣದ ವೇಳೆ ಹೇಳಿಕೊಂಡಿರುವ ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಅವರ ವಿರುದ್ಧ ಬಲೂಚ್ ಹೋರಾಟಗಾರ ಮೆಹ್ರನ್ ಮರ್ರಿ ಕಿಡಿಕಾರಿದ್ದಾರೆ. ಇದನ್ನು ಒಪ್ಪಿಕೊಳ್ಳುವ ಮೂಲಕ ಇಮ್ರಾನ್ ಅವರು ತನ್ನ ದೇಶದ...
Date : Saturday, 28-09-2019
ವಿಶ್ವಸಂಸ್ಥೆ: ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಅವರು ವಿಶ್ವಸಂಸ್ಥೆಯಲ್ಲಿ ಮಾಡಿದ ಭಾಷಣವನ್ನು ಭಾರತ ತೀವ್ರವಾಗಿ ಖಂಡಿಸಿದೆ. ಪರಮಾಣು ಯುದ್ಧದ ಬಗ್ಗೆ ಖಾನ್ ಅವರು ಒಡ್ಡಿರುವ ಬೆದರಿಕೆ ಉತ್ತಮ ರಾಜಕಾರಣಿಯ ನಡವಳಿಕೆಯಲ್ಲ ಎಂದು ಭಾರತ ಹೇಳಿದೆ. ತಮ್ಮ ಭಾಷಣದಲ್ಲಿ ಖಾನ್ ಅವರು, ಪದೇ...
Date : Friday, 27-09-2019
ನವದೆಹಲಿ: ಇದೇ ಮೊದಲ ಬಾರಿಗೆ ವಿಶ್ವ ಪ್ರವಾಸೋದ್ಯಮ ದಿನ 2019 ಕ್ಕೆ ಭಾರತ ಆತಿಥೇಯ ರಾಷ್ಟ್ರವಾಗಿದೆ. ‘ಪ್ರವಾಸೋದ್ಯಮ ಮತ್ತು ಉದ್ಯೋಗಗಳು: ಸರ್ವರಿಗೂ ಉತ್ತಮ ಭವಿಷ್ಯ’ ಎಂಬ ಥೀಮ್‌ನ ಅಡಿಯಲ್ಲಿ ಈ ಬಾರಿ ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಣೆ ಮಾಡಲಾಗುತ್ತಿದೆ. ವಿಶ್ವ ಪ್ರವಾಸೋದ್ಯಮ ದಿನವನ್ನು...
Date : Wednesday, 25-09-2019
ನ್ಯೂಯಾರ್ಕ್: ಪಾಕಿಸ್ಥಾನದಿಂದ ಹೊರಹೊಮ್ಮುತ್ತಿರುವ ಭಯೋತ್ಪಾದನೆಯನ್ನು ಚೆನ್ನಾಗಿಯೇ ನಿಭಾಯಿಸುವ ಸಾಮರ್ಥ್ಯ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಇದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಪಾದಿಸಿದ್ದಾರೆ. ಇದೇ ವೇಳೆ, ಭಾರತ-ಯುಎಸ್ ವ್ಯಾಪಾರ ಒಪ್ಪಂದವನ್ನು ಶೀಘ್ರದಲ್ಲೇ ಅಂತಿಮಗೊಳಿಸಲಾಗುವುದೂ ಎಂದೂ ಅವರು ತಿಳಿಸಿದ್ದಾರೆ. “ಪಾಕಿಸ್ಥಾನ ನಡೆಸುತ್ತಿರುವ ಗಡಿಯಾಚೆಗಿನ ಭಯೋತ್ಪಾದನೆಯ...
Date : Wednesday, 25-09-2019
ನ್ಯೂಯಾರ್ಕ್: ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ನ್ಯೂಯಾರ್ಕ್ ನಗರದಲ್ಲಿನ ವಿಶ್ವಸಂಸ್ಥೆಯ ಪ್ರಧಾನ ಕಛೇರಿಯಲ್ಲಿ 50 ಕಿಲೊವ್ಯಾಟ್ ‘ಗಾಂಧಿ ಸೋಲಾರ್ ಪಾರ್ಕ್’ ಅನ್ನು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಮತ್ತು ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜೇ ಇನ್...