News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 18th January 2025


×
Home About Us Advertise With s Contact Us

ರೈಲು ನಿಲ್ದಾಣದಲ್ಲಿನ ಮಹಿಳೆಯೊಬ್ಬಳ ಕಂಠಸಿರಿಗೆ ಫಿದಾ ಆದ ನೆಟ್ಟಿಗರು

ಕೋಲ್ಕತ್ತಾ: ಪಶ್ಚಿಮಬಂಗಾಳದ ರೈಲ್ವೇ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಹಾಡುತ್ತಿರುವ ವೀಡಿಯೋ ಈಗ ವೈರಲ್ ಆಗಿದೆ. ಎರಡು ನಿಮಿಷಗಳ ವೀಡಿಯೋದಲ್ಲಿ ಮಹಿಳೆ ‘ಎಕ್ ಪ್ಯಾರ್ ಕ ನಗ್ಮಾ’ ಹಾಡನ್ನು ಅದ್ಭುತವಾಗಿ ಹಾಡಿದ್ದಾಳೆ. 1972ರ ಶೋರ್ ಸಿನಿಮಾಗಾಗಿ ಗಾಯಕಿ ಲತಾ ಮಂಗೇಶ್ಕರ್ ಅವರು ಇದನ್ನು ಹಾಡಿದ್ದರು....

Read More

ಮಮತಾಗೆ ಶಾಕ್ : ಬಿಜೆಪಿ ಸೇರಿದ ಪಶ್ಚಿಮಬಂಗಾಳದ 13 ನಟ ನಟಿಯರು

ನವದೆಹಲಿ: ಪಶ್ಚಿಮಬಂಗಾಳದ ಟಿವಿ ತಾರೆಯರ ದೊಡ್ಡ ತಂಡವೇ ಗುರುವಾರ ಬಿಜೆಪಿಗೆ ಸೇರ್ಪಡೆಗೊಂಡಿದೆ. ಇದು ಅಲ್ಲಿನ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಹೊಡೆತ ನೀಡಿದೆ. ಹದಿಮೂರು ನಟ ನಟಿಯರು ಕೋಲ್ಕತ್ತಾದಿಂದ ದೆಹಲಿಗೆ ಪ್ರಯಾಣಿಸಿ, ಬಿಜೆಪಿ ಕೇಂದ್ರ ಕಛೇರಿಯಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಬಿಜೆಪಿಯ ಕೇಸರಿ, ಹಸಿರು ಶಾಲು ಹೊದಿಸಿ...

Read More

ಗೆಲುವಿನ ಹಿಂದಿನ ಸವಾಲುಗಳು

ಯಾವ ನಾಡಿನಲ್ಲಿ ಬಂಕಿಮ ಚಂದ್ರ ಚಟರ್ಜಿಯವರಿಂದ ವಂದೇ ಮಾತರಂ ರಾಷ್ಟ್ರಗೀತೆಯ ರಚನೆಯಾಯಿತೋ, ಯಾವ ನಾಡಿನಲ್ಲಿ ಈಶ್ವರಚಂದ್ರ ವಿದ್ಯಾಸಾಗರರಂತಹ ಸಮಾಜ ಸುಧಾರಕರು ಪ್ರಯತ್ನಶೀಲರಾದರೋ, ಯಾವ ನಾಡಿನಲ್ಲಿ ರಾಮಕೃಷ್ಣ ಪರಮಹಂಸ ವಿವೇಕಾನಂದರಂತಹ ಅಧ್ಯಾತ್ಮ ಮಕುಟ ಮಣಿಗಳು ಉದಯಿಸಿದರೋ, ಯಾವ ನಾಡಿನಲ್ಲಿ ರವೀಂದ್ರನಾಥ ಠಾಗೋರರಂತಹ ಕವಿ...

Read More

ಪಶ್ಚಿಮಬಂಗಾಳಕ್ಕೆ ‘ಬಾಂಗ್ಲಾ’ ಹೆಸರಿಡಲು ನಿರಾಕರಿಸಿದ ಕೇಂದ್ರ

ನವದೆಹಲಿ: ಪಶ್ಚಿಮಬಂಗಾಳಕ್ಕೆ ‘ಬಾಂಗ್ಲಾ’ ಎಂದು ಮರುನಾಮಕರಣ ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಪಶ್ಚಿಮಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟವಾಗಿ ತಿಳಿಸಿದೆ. ತಮ್ಮ ರಾಜ್ಯದ ಹೆಸರನ್ನು ‘ಬಾಂಗ್ಲಾ’ ಎಂದು ಮರುನಾಮಕರಣ ಮಾಡಲು ಅನುಮೋದನೆಯನ್ನು ನೀಡುವಂತೆ ಕೋರಿ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ...

Read More

JMB ಪಶ್ಚಿಮಬಂಗಾಳದ ಮದರಸಗಳ ಮೂಲಕ ಭಯೋತ್ಪಾದನೆಯನ್ನು ಹರಡುತ್ತಿದೆ : ಗೃಹಸಚಿವಾಲಯ

ಕೋಲ್ಕತ್ತಾ: ಭಯೋತ್ಪಾದನಾ ಸಂಘಟನೆಯಾದ ಜಮಾತ್-ಉಲ್-ಮುಜಾಹಿದ್ದೀನ್ ಬಾಂಗ್ಲಾದೇಶ (ಜೆಎಂಬಿ)ಯು ಭಯೋತ್ಪಾದನೆಯತ್ತ ಜನರನ್ನು ಸೆಳೆಯುವ ಸಲುವಾಗಿ ಪಶ್ಚಿಮಬಂಗಾಳದ ಬುರ್ದ್ವಾನ್ ಮತ್ತು ಮುರ್ಷಿದಾಬಾದ್­ಗಳಲ್ಲಿನ ಮದರಸಗಳನ್ನು ಬಳಸಿಕೊಳ್ಳುತ್ತಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ನೀಡಿದೆ. ಮದರಸಗಳ ಮೂಲಕ ಭಯೋತ್ಪಾದನಾ ಸಂಘಟನೆಗೆ ನೇಮಕಾತಿಗಳನ್ನು ಮಾಡಲಾಗುತ್ತಿದೆ...

Read More

ಶೇ. 70 ರಷ್ಟು ಅಲ್ಪಸಂಖ್ಯಾತ ಮಕ್ಕಳಿರುವ ಶಾಲೆಗಳಿಗೆ ಮಾತ್ರ ಡೈನಿಂಗ್ ಹಾಲ್ ಒದಗಿಸುತ್ತಿರುವ ಮಮತಾ ಬ್ಯಾನರ್ಜಿ

ಕೋಲ್ಕತ್ತಾ: ಮಮತಾ ಸರ್ಕಾರದ ಅಧೀನದಲ್ಲಿರುವ ಕೂಚ್ ಬೆಹಾರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿ (ಅಲ್ಪಸಂಖ್ಯಾತ ವಿಭಾಗ) ಮಂಗಳವಾರ,  ಶೇ. 70 ರಷ್ಟು ಅಥವಾ ಅದಕ್ಕಿಂತ ಹೆಚ್ಚಿನ ಅಲ್ಪಸಂಖ್ಯಾತ ವಿದ್ಯಾರ್ಥಿಗಳನ್ನು ಹೊಂದಿರುವ ಸರ್ಕಾರಿ ಅಥವಾ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ಡೈನಿಂಗ್ ರೂಮ್...

Read More

ಕೋಲ್ಕತ್ತಾ: ನಮಾಝ್­ಗಾಗಿ ರಸ್ತೆ ತಡೆ ವಿರೋಧಿಸಿ ಬಿಜೆಪಿಗರಿಂದ ಹನುಮಾನ್ ಚಾಲಿಸ ಪಠಣ

ಹೌರಾ: ಕೋಲ್ಕತ್ತಾದ ಹೌರಾದ ರಸ್ತೆಯಲ್ಲಿ ಮಂಗಳವಾರ ರಾತ್ರಿಯಿಂದ ಇಂದು ಬೆಳಗ್ಗಿನವರೆಗೆ ಹನುಮಾನ್ ಚಾಲಿಸವನ್ನು ಪಠಿಸುತ್ತಾ  ಬಿಜೆಪಿ ಯುವ ಘಟಕದ ಸದಸ್ಯರು ಧರಣಿ ಕುಳಿತಿದ್ದಾರೆ. ಶುಕ್ರವಾರದ ಮುಸ್ಲಿಮರ ನಮಾಝಿಗಾಗಿ ರಸ್ತೆಯನ್ನು ಬ್ಲಾಕ್ ಮಾಡುವುದನ್ನು ವಿರೋಧಿಸಿ ಈ ಪ್ರತಿಭಟನೆಯನ್ನು ನಡೆಸಲಾಗಿದೆ. “ಮಮತಾ ಬ್ಯಾನರ್ಜಿಯವರ ಆಡಳಿತದಲ್ಲಿ ನಾವು...

Read More

ಜೈ ಶ್ರೀರಾಮ್ ಮಮತಾ ಬ್ಯಾನರ್ಜಿ

“ಧೈರ್ಯವಿದ್ದರೆ ನನ್ನ ಎದುರು ಬಂದು ಘೋಷಣೆ ಕೂಗಿ, ನಿಮ್ಮನ್ನೆಲ್ಲ ಜೀವಂತ ಚರ್ಮ ಸುಲಿದು ಬಿಡುತ್ತೇನೆ” ಛೀ ಕೇಳಲು ಎಷ್ಟು ಕ್ರೂರವಾಗಿದೆ ಅಲ್ಲವೇ? ಪ್ರಜಾಪ್ರಭುತ್ವ ವ್ಯವಸ್ಥೆಯ ಒಂದು ರಾಜ್ಯದ ಮುಖ್ಯಮಂತ್ರಿ ತನ್ನ ಪ್ರಜೆಗಳಿಗೆ ಹೇಳುವ ಮಾತು. ಇದು ಮೊನ್ನೆ ಮೊನ್ನೆ ಪಶ್ಚಿಮ ಬಂಗಾಳದ...

Read More

ಮಮತಾ ಆಹ್ವಾನಕ್ಕೆ ಸೊಪ್ಪು ಹಾಕದ ವೈದ್ಯರಿಂದ ಮುಂದುವರೆದ ಪ್ರತಿಭಟನೆ

ಕೋಲ್ಕತ್ತಾ: ಪಶ್ಚಿಮಬಂಗಾಳದಲ್ಲಿ ವೈದ್ಯರುಗಳು ಮುಷ್ಕರ ಮತ್ತಷ್ಟು ತೀವ್ರಗೊಂಡಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಸಂಧಾನಕ್ಕೆ ನೀಡಿದ ಆಹ್ವಾನವನ್ನು ಪ್ರತಿಭಟನೆನಿರತ ವೈದ್ಯರುಗಳು ತಿರಸ್ಕರಿಸಿದ್ದು, ಮೊದಲು ಕ್ಷಮೆ ಕೇಳುವಂತೆ ಪಟ್ಟು ಹಿಡಿದಿದ್ದಾರೆ. ಶನಿವಾರಕ್ಕೆ ಇವರ ಪ್ರತಿಭಟನೆ 5ನೇ ದಿನಕ್ಕೆ ಕಾಲಿಡುತ್ತಿದೆ. ಕೋಲ್ಕತ್ತಾದ ಎನ್ ಆರ್ ಎಸ್...

Read More

ದೇಶವ್ಯಾಪಿ ವೈದ್ಯರುಗಳ ಪ್ರತಿಭಟನೆಗೆ ಮಮತಾ ಬ್ಯಾನರ್ಜಿಯೇ ಹೊಣೆ: ಕೇಂದ್ರ

ನವದೆಹಲಿ: ಪಶ್ಚಿಮಬಂಗಾಳದಲ್ಲಿ ಪ್ರತಿಭಟನೆ ನಡೆಸುತ್ತಿರುವ ವೈದ್ಯರುಗಳಿಗೆ ಬೆಂಬಲವನ್ನು ಸೂಚಿಸುವ ಸಲುವಾಗಿ ಶುಕ್ರವಾರ ಹಲವು ರಾಜ್ಯಗಳಲ್ಲಿ ವೈದ್ಯರುಗಳು ತಮ್ಮ ಕರ್ತವ್ಯವವನ್ನು ಬಿಟ್ಟು ಪ್ರತಿಭಟನೆಗಳಲ್ಲಿ ಭಾಗಿಯಾದರು. ಮುಂಬಯಿ, ದೆಹಲಿ, ಬೆಂಗಳೂರು, ಹೈದರಾಬಾದ್, ಜೈಪುರ, ತಿರುವನಂತಪುರಂ ಮತ್ತು ಇತರ ಕಡೆಗಳಲ್ಲಿ ಅಪಾರ ಸಂಖ್ಯೆಯ ವೈದ್ಯರುಗಳು ಬೀದಿಗಿಳಿಸು...

Read More

Recent News

Back To Top