News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 18th January 2025


×
Home About Us Advertise With s Contact Us

ಜೈಶ್ರೀರಾಮ್ ಎಂದು ಘೋಷಣೆ ಹಾಕುತ್ತೇನೆ, ತಾಕತ್ತಿದ್ದರೆ ಬಂಧಿಸಿ: ಮಮತಾಗೆ ಅಮಿತ್ ಶಾ ಸವಾಲು

ನವದೆಹಲಿ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಬಹಿರಂಗ ಸವಾಲನ್ನೊಡ್ಡಿದ್ದು, ಜೈ ಶ್ರೀರಾಮ್ ಎಂದು ಘೋಷಣೆ ಹಾಕುತ್ತೇನೆ ತಾಕತ್ತಿದ್ದರೆ ನನ್ನನ್ನು ಬಂಧಿಸಿ ಎಂದಿದ್ದಾರೆ. ಪಶ್ಚಿಮಬಂಗಾಳದ ಜೊಯನಗರದಲ್ಲಿ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ವೇದಿಕೆಯಲ್ಲಿ ನಿಂತು...

Read More

ಮೇ 12 ರಂದು ಪಶ್ಚಿಮಬಂಗಾಳ ಚುನಾವಣೆಯಲ್ಲಿ 71 ಸಾವಿರ ಭದ್ರತಾ ಪಡೆಗಳ ನಿಯೋಜನೆ

ನವದೆಹಲಿ: ಪಶ್ಚಿಮಬಂಗಾಳದಲ್ಲಿ ಚುನಾವಣೆಯ ಸಂದರ್ಭಗಳಲ್ಲಿ ಹಿಂಸಾಚಾರಗಳು ಭುಗಿಲೇಳುತ್ತಿರುವ ಹಿನ್ನಲೆಯಲ್ಲಿ ಅಲ್ಲಿ ಸುಮಾರು 71,000 ಭದ್ರತಾ ಪಡೆಗಳನ್ನು ಮೇ 12ರ ಚುನಾವಣೆಗಾಗಿ ನಿಯೋಜನೆಗೊಳಿಸಲಾಗುತ್ತಿದೆ ಎಂದು ಗೃಹಸಚಿವಾಲಯ ಮಾಹಿತಿಯನ್ನು ನೀಡಿದೆ. ಭಾನುವಾರ ಪಶ್ಚಿಮಬಂಗಾಳದ ತಂಮ್ಲುಕ್, ಕಾಂತಿ, ಗತಲ್, ಜರ್ಗ್ರಾಮ್, ಮೆದಿನಿಪುರ್, ಪುರುಲಿಯಾ, ಬಂಕುರ, ಬಿಷ್ನಾಪುರ್...

Read More

ಪಟಾಕಿ ಕಾರ್ಖಾನೆ ಸ್ಫೋಟ: 10 ಬಲಿ

ಮಿಡ್ನಾಪುರ್: ಪಶ್ಚಿಮಬಂಗಾಳದ ಮಿಡ್ನಾಪುರದಲ್ಲಿನ ಪಟಾಕಿ ಕಾರ್ಖಾನೆಯೊಂದು ಸ್ಫೋಟಗೊಂಡಿದ್ದು, ಕನಿಷ್ಠ 10 ಮಂದಿ ಮೃತರಾಗಿದ್ದಾರೆ. 7 ಮಂದಿಗೆ ಗಂಭೀರ ಗಾಯಗಳಾಗಿವೆ. ಅಗ್ನಿ ಶಾಮಕ ದಳದ ಸಿಬ್ಬಂದಿಗಳು, ವಾಹನಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯವನ್ನು ಮಾಡುತ್ತಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪಟಾಕಿ...

Read More

ಪಶ್ಚ್ಚಿಮಬಂಗಾಳದಲ್ಲಿ 250 ಕಚ್ಛಾಬಾಂಬ್ ಪತ್ತೆ

ಸೂರಿ: ಪಶ್ಚಿಮಬಂಗಾಳದ ಭಿರ್‌ಭುಮ್ ಜಿಲ್ಲೆಯ ನನೂರ್‌ನಲ್ಲಿ ಶುಕ್ರವಾರ ೨೫೦ ಕಚ್ಛಾಬಾಂಬ್‌ಗಳು ಪತ್ತೆಯಾಗಿದ್ದು ಸ್ಥಳಿಯರಲ್ಲಿ ಆತಂಕ ಮೂಡಿಸಿದೆ. ನನೂರ್ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಬಾಗ್ದಾಪರ ಏರಿಯಾದ ಮನೆಯೊಂದರಲ್ಲಿ ಈ ಕಚ್ಛಾಬಾಂಬ್‌ಗಳು ಪತ್ತೆಯಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಐದು ಪ್ಲಾಸ್ಟಿಕ್ ಚೀಲಗಳಲ್ಲಿ...

Read More

Recent News

Back To Top